Date : Thursday, 21-03-2019
ನವದೆಹಲಿ: ಉಗ್ರರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತ ಮತ್ತು ವಿಶ್ವ ಸಮುದಾಯದಿಂದ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ, ತಾನು ಉಗ್ರರ ವಿರುದ್ಧ ಕ್ರಮಗಳನ್ನು ಜರುಗಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ಥಾನದ ಪ್ರತಿಪಕ್ಷ ನಾಯಕ ಬಿಲಾವಲ್...
Date : Thursday, 21-03-2019
ನವದೆಹಲಿ: ಅಬುಧಾಬಿಯಲ್ಲಿ ನಡೆಯುತ್ತಿರುವ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ 2019 ಗುರುವಾರ ಸಮಾಪನಗೊಳ್ಳುತ್ತಿದೆ. ಭಾರತೀಯ ಕ್ರೀಡಾಳುಗಳು ಈ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ್ದು, ಒಟ್ಟು 368 ಪದಕಗಳನ್ನು ಜಯಿಸಿದ್ದಾರೆ. ಇದರಲ್ಲಿ 85 ಬಂಗಾರ, 154 ಬೆಳ್ಳಿ, 129 ಕಂಚು ಸೇರಿದೆ. ಇಂದು ಸಂಜೆ...
Date : Thursday, 21-03-2019
ವಾಷಿಂಗ್ಟನ್: ಅಮೆರಿಕಾದಲ್ಲಿ ಅನಿವಾಸಿ ಭಾರತೀಯರು ಅತ್ಯಂತ ಪ್ರಭಾವಶಾಲಿ ಸಮುದಾಯವಾಗಿ ರೂಪುಗೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಭಿನ್ನತೆಗಳಿದ್ದರೂ ಅಮೆರಿಕಾ ಪರಿಸರ ವ್ಯವಸ್ಥೆಯಲ್ಲಿ ಭಾರತೀಯರು ಮಿಂಚುತ್ತಿದ್ದಾರೆ, ಸಾಧನೆಯ ಉನ್ನತ ಶಿಖರವನ್ನು ಏರುತ್ತಿದ್ದಾರೆ. ಖ್ಯಾತ ಭಾರತೀಯ-ಅಮೆರಿಕನ್ ವಕೀಲೆ ನಿಯೋಮಿ ಜಹಂಗೀರ್ ರಾವ್ ಅವರು, ಪ್ರಭಾವಶಾಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ...
Date : Thursday, 21-03-2019
ಮೋದಿ ಸರ್ಕಾರವನ್ನು ಟೀಕಿಸಲು ಪ್ರತಿಪಕ್ಷಗಳು ಸದಾ ತುದಿಗಾಲಲ್ಲಿ ನಿಂತಿರುತ್ತವೆ. ರಫೆಲ್ ಡೀಲ್, ರೈತರ ವಿಷಯದ ಬಗ್ಗೆ ಸರ್ಕಾರವನ್ನು ಸದಾ ಅವರು ಟೀಕಿಸುತ್ತಲೇ ಇರುತ್ತಾರೆ. ಆದರೆ ಎನ್ ಡಿಎ ಸರ್ಕಾರ ಒಂದೇ ಒಂದು ಹಗರಣವನ್ನೂ ನಡೆಸಿಲ್ಲ ಎಂಬುದು ಜನರಿಗೆ ತಿಳಿದಿರುವ ಕಾರಣ ಅವರ...
Date : Thursday, 21-03-2019
ನವದೆಹಲಿ: ಸರ್ಕಾರಿ ಸ್ವಾಮ್ಯದ ಆರ್ಡಿಯನ್ಸ್ ಫ್ಯಾಕ್ಟರಿ ತಿರುಚಿರಪಳ್ಳಿ (OFT), 2020ರ ಹಣಕಾಸು ವರ್ಷದಿಂದ ಭಾರತೀಯ ನೌಕಾಸೇನೆಗಾಗಿ ಸ್ಟಬಿಲೈಝ್ಡ್ ಕಂಟ್ರೋಲ್ ಗನ್ ಸಿಸ್ಟಮ್ (SRCG)ಯನ್ನು ಉತ್ಪಾದನೆ ಮಾಡಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈಗಾಗಲೇ ಈ ಫ್ಯಾಕ್ಟರಿಯಲ್ಲಿ 13 ವಿಧದ...
Date : Thursday, 21-03-2019
ನವದೆಹಲಿ: ಚಂಡಮಾರುತ ‘IDAI’ನಿಂದ ಸಂಕಷ್ಟಕ್ಕೀಡಾಗಿರುವ ಮೊಂಜಾಬಿಕ್ಗೆ ಭಾರತ ನೆರವಿನ ಹಸ್ತ ಚಾಚಿದೆ. ಹಿಂದೂ ಮಹಾ ಸಾಗರದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಭಾರತೀಯ ನೌಕಾಸೇನೆಯ ಮೊದಲ ತರಬೇತಿ ಸ್ಕ್ವಾಡ್ರನ್ಗಳಾದ ಸುಜಾತ, ಸಾರಥಿ, ಶಾರ್ದೂಲ್ ಅನ್ನು ಪೋರ್ಟ್ ಬೀರ್ನತ್ತ ಕೊಂಡೊಯ್ಯಲಾಗಿದೆ. ಮೊಜಾಂಬಿಕ್ ಜನರಿಗೆ ಮಾನವೀಯ ನೆರವು ನೀಡುವಂತೆ ಬಂದ...
Date : Thursday, 21-03-2019
ನವದೆಹಲಿ: ಭಾರತೀಯ ಸೇನೆಗೆ 10 ಲಕ್ಷ ‘ಮೇಡ್ ಇನ್ ಇಂಡಿಯಾ’ ಹ್ಯಾಂಡ್ ಗ್ರೆನೇಡ್ಗಳನ್ನು ಖರೀದಿ ಮಾಡುವ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ. ಈ ಗ್ರೆನೇಡ್ ಪ್ರಸ್ತುತ ಸೇನೆಯಲ್ಲಿ ಇರುವ ಗ್ರೆನೇಡ್ಗಳನ್ನು ರಿಪ್ಲೇಸ್ ಮಾಡಲಿದೆ. ಅಲ್ಲದೇ, ತೆಗ್, ತಲ್ವಾರ್ ಮತ್ತು...
Date : Thursday, 21-03-2019
ನವದೆಹಲಿ: ವಿಕಲಚೇತನರಿಗೆ ವ್ಹೀಲ್ ಚೇರ್, ಮಂದ ದೃಷ್ಟಿವುಳ್ಳವರಿಗೆ ಭೂತ ಕನ್ನಡಿ, ದೃಷ್ಟಿ ಇಲ್ಲದವರಿಗಾಗಿ ಬ್ರೈಲ್ ಲಿಪಿ – ಇವುಗಳನ್ನು ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಅಳವಡಿಸಲಾಗುತ್ತಿದೆ. ಈಗಾಗಲೇ ಇದಕ್ಕಾಗಿ 35 ಸಾವಿರ ವ್ಹೀಲ್ ಚೇರ್, 52 ಸಾವಿರ ಭೂತಕನ್ನಡಿ ಮತ್ತು 2213...
Date : Thursday, 21-03-2019
ನವದೆಹಲಿ: ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯ ಭಾರತೀಯ ಸಂವಿಧಾನದ ಮೂಲ ಆಶಯಗಳು. ಸಮಾಜದ ಪ್ರತಿ ವರ್ಗಕ್ಕೂ ಸಮಾನವಾದ ಅವಕಾಶಗಳು ಸಿಗಬೇಕು ಎಂಬುದು ಸಂವಿಧಾನದ ನಂಬಿಕೆಯಾಗಿದೆ. ಸಂವಿಧಾನದ ಈ ಬದ್ಧತೆಗೆ ಅನುಗುಣವಾಗಿ, ಚುನಾವಣಾ ಆಯೋಗವು ಸಾಮಾಜಿಕ ಹೋರಾಟಗಾರ್ತಿ ಗೌರಿ ಸಾವಂತ್ ಅವರನ್ನು 2019ರ ಸಾರ್ವತ್ರಿಕ...
Date : Thursday, 21-03-2019
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಮುಖ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮಾದರಿ ಎನಿಸುವಂತಹ ಕಾರ್ಯವನ್ನು ಮಾಡಲು ನಿರ್ಧರಿಸಿದೆ. ಈ ತಂಡ ಈ ಬಾರಿ ತನ್ನ ತವರಿನಲ್ಲಿ ಆಡಲಿರುವ ಐಪಿಎಲ್ನ ಮೊದಲ ಪಂದ್ಯದ ಸಂಪೂರ್ಣ ಮೊತ್ತವನ್ನು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ...