News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 14th September 2026

×
Home About Us Advertise With s Contact Us

ಅಂಧರ ಟಿ-20 ವಿಶ್ವಕಪ್ ವಿಜೇತ ತಂಡದ ಆಟಗಾರರಿಗೆ 5 ಲಕ್ಷ ರೂ. ಬಹುಮಾನ

ನವದೆಹಲಿ: ಅಂಧರ ಟಿ-20 ವಿಶ್ವಕಪ್ ವಿಜೇತ ತಂಡದ ಪ್ರತಿಯೊಬ್ಬ ಆಟಗಾರನಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ದಾರೆ. ದೆಹಲಿ ಗ್ರಾಮೀಣ ಖೇಲ್ ಮಹೊತ್ಸವ್ ಅನಾವರಣಗೊಳಿಸಿ ಮಾತನಾಡಿದ ವಿಜಯ್ ಗೋಯಲ್, ದಿವ್ಯಾಂಗ ಕ್ರೀಡಾಪಟುಗಳನ್ನು ಬೆಂಬಲಿಸಲು ಕೇಂದ್ರ...

Read More

ನೂತನ ಅಂತ್ಯೋದಯ ಎಕ್ಸ್‌ಪ್ರೆಸ್ ಅನಾವರಣ

ನವದೆಹಲಿ: ವಿಶೇಷವಾಗಿ ವಿನ್ಯಾಸಗೊಳಿಸಲಾದ ವರ್ಣರಂಜಿತ ಕೋಚ್‌ಗಳು, ಮೆತ್ತನೆಯ ಕುಷನ್ ಸೀಟುಗಳು, ಅಲ್ಯೂಮಿನಿಯಂ ಸಂಯುಕ್ತ ಪ್ಯಾನೆಲ್‌ಗಳು, ಎಲ್‌ಇಡಿ ದೀಪಗಳನ್ನು ಹೊಂದಿದ ಸಂಪೂರ್ಣವಾಗಿ ಮೀಸಲು ರಹಿತ ಹೊಸ ‘ಅಂತ್ಯೋದಯ ಎಕ್ಸ್‌ಪ್ರೆಸ್’ ರೈಲನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅನಾವರಣಗೊಳಿಸಿದ್ದಾರೆ. ಜನಸಾಮಾನ್ಯರಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಅಂತ್ಯೋದಯ ಎಕ್ಸ್‌ಪ್ರೆಸ್,...

Read More

8,100 ಕೋಟಿ ರೂ. ವೆಚ್ಚದಲ್ಲಿ 50 ಸೌರಶಕ್ತಿ ಉದ್ಯಾನ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

ನವದೆಹಲಿ: ಸುಮಾರು 8,100 ಕೋಟಿ ರೂ. ಹೂಡಿಕೆಯಲ್ಲಿ 50 ಸೌರ ಉದ್ಯಾನವನ್ನು ಸ್ಥಾಪಿಸಲು ಹಾಗೂ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೂಡಿಕೆ ಸೌರ ವಿದ್ಯುತ್ ಉತ್ಪಾದನೆಯನ್ನು ದುಪ್ಪಟ್ಟು ಮಾಡುವ ಮೂಲಕ 40 ಸಾವಿರ ಮೆಗಾ...

Read More

ಕೊನೆಗೂ ತೈಮೂರ್ ಹೆಸರು ಬದಲಿಸಲು ಸೈಫ್ ಚಿಂತನೆ !

ನವದೆಹಲಿ: ಬಹುವಿವಾದಿತ ತೈಮೂರ ಹೆಸರನ್ನು ಬದಲಿಸುವ ಆಲೋಚನೆ ಇದೆ ಎಂದು ಬಾಲಿವುಡ್ ನಟ ಸೈಫ್ ಅಲಿಖಾನ್ ಹೇಳಿದ್ದಾರೆ. ದಿಲ್ಲಿ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಹೇಳಿರುವ ಅವರು, ಸಾಕಷ್ಟು ವಿರೋಧಗಳು ಬಂದ ಹಿನ್ನೆಲೆಯಲ್ಲಿ ಮಗನ ಹೆಸರನ್ನು ಬದಲಾಯಿಸುವ ಕುರಿತು ಚಿಂತಿಸುತ್ತಿರುವೆ....

Read More

ಮಾ.6ರಂದು ಭಾರತೀಯ ಯುದ್ಧ ನೌಕೆ ಐಎನ್‌ಎಸ್ ವಿರಾಟ್ ಸೇವೆಯಿಂದ ನಿವೃತ್ತಿ

ನವದೆಹಲಿ: ಮಾರ್ಚ್ 12, 1987ರಲ್ಲಿ ಭಾರತೀಯ ನೌಕಾಪಡೆಗೆ ಮೊದಲ ಬಾರಿ ನಿಯುಕ್ತಿಗೊಳಿಸಲಾಗಿದ್ದ ಯುದ್ಧ ನೌಕೆ ಐಎನ್‌ಎಸ್ ವಿರಾಟ್‌ನ್ನು ಮಾರ್ಚ್ 6ರಂದು ಸೇವೆಯಿಂದ ನಿವೃತ್ತಿಗೊಳಿಸಲಾಗುವುದು ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಈ ಕುರಿತು ಭಾರತೀಯ ನೌಕೆ ಫೆ.27ರಂದು ಅಂತಿಮ ಮಾತುಕತೆ ನಡೆಸಲಿದೆ. ಭಾರತೀಯ...

Read More

ಜಾಹೀರಾತಿನಲ್ಲೇ ಮುಳುಗಿದ್ದು ಅಖಿಲೇಶ್ ಸಾಧನೆ: ಬಿಜೆಪಿ ಮುಖಂಡ ಮೌರ್ಯ

ಅಲಹಾಬಾದ್(ಉ.ಪ್ರದೇಶ): ಜಾಹೀರಾತಿನಲ್ಲೇ ಮುಳುಗಿದ್ದು ಅಖಿಲೇಶ್ ಯಾದವ್ ಸಾಧನೆ ಹೊರತು ರಾಜ್ಯಕ್ಕೆ ಅವರ ಕೊಡುಗೆ ಬೇರೇನೂ ಇಲ್ಲ ಎಂದು ಬಿಜೆಪಿ ಮುಖಂಡ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂದು ಆರಂಭವಾದ 4ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ...

Read More

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ: ಪ್ರಧಾನಿ ಮೋದಿ

ನವದೆಹಲಿ: ಮತದಾರ ಪ್ರಭುಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ 4ನೇ ಹಂತದ ಮತದಾನ ಪ್ರಾರಂಭಗೊಂಡಿದ್ದು, ಈ ಕುರಿತು ಟ್ವೀಟ್ ಮಾಡಿರುವ ಅವರು ಮತದಾನ ಪ್ರಕ್ರಿಯೆಯನ್ನು...

Read More

ಜಮ್ಮು-ಕಾಶ್ಮೀರ: ಉಗ್ರರ ದಾಳಿಗೆ 3 ಯೋಧರು ಹುತಾತ್ಮ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದ ಉಗ್ರರ ದಾಳಿಯಲ್ಲಿ ಭಾರತೀಯ ಸೇನೆಯ ಮೂವರು ಯೋಧರು ಹುತಾತ್ಮರಾಗಿದ್ದು, ಓರ್ವ ನಾಗರಿಕ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ಗಸ್ತು ತಿರುಗುತ್ತಿದ್ದ ಸೇನಾ ಸಿಬ್ಬಂದಿಗಳ ತಂಡದ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದು...

Read More

ಜಮ್ಮು-ಕಾಶ್ಮೀರ: ಸಾರ್ವಜನಿಕ ಗ್ರಂಥಾಲಯಗಳ ಇ-ಕಲಿಕಾ ಯೋಜನೆ ಪ್ರಾರಂಭ

ಶ್ರೀನಗರ: ಜನರು ಗ್ರಂಥಾಲಯಗಳಿಗೆ ಆಗಮಿಸುವ ಸಂಸ್ಕೃತಿಯನ್ನು ಮರುಸ್ಥಾಪಿಸುವುದರ ಜೊತೆಗೆ ವಿದ್ಯಾರ್ಥಿಗಳೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಮತ್ತು ಸಿಇಟಿ ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ನಡೆಸಲು ಅನುಕೂಲವಾಗುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸುವ ಮೂಲಕ ಇ-ಕಲಿಕಾ ಯೋಜನೆಯನ್ನು ಪ್ರಾರಂಭಿಸಿದೆ....

Read More

ಜೆಎನ್‌ಯು ವಿದ್ಯಾರ್ಥಿ ಭಾಷಣಕ್ಕೆ ಆಕ್ರೋಶ

ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗಿರುವ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಲಿದ್ ಮತ್ತು ರಶೀದ್‌ರನ್ನು ಭಾಷಣಕ್ಕೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ ಘಟನೆ ರಾಮ್ಜಾಸ್ ಕಾಲೇಜಿನಲ್ಲಿ ನಡೆದಿದೆ. ದಿ ವಾರ್ ಇನ್ ಆದಿವಾಸಿಸ್ ಏರಿಯಾಸ್ ವಿಷಯದಲ್ಲಿ ಖಲೀದ್ ಜೆಎನ್‌ಯು...

Read More

Recent News

Back To Top