Date : Saturday, 06-04-2019
ಸುಂದರ್ಘರ್: ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಕೆಲವು ಪಕ್ಷಗಳು ಕುಟುಂಬ ಮತ್ತು ಹಣದಿಂದಾಗಿ ಬೆಳೆದಿದ್ದರೆ, ಬಿಜೆಪಿ ಪಕ್ಷ ಕಾರ್ಯಕರ್ತರ ಬೆವರು ಮತ್ತು ರಕ್ತದಿಂದ ಬೆಳೆದಿದೆ ಎಂದಿದ್ದಾರೆ. ಒರಿಸ್ಸಾದ ಸುಂದರ್ಘರ್ನಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ...
Date : Saturday, 06-04-2019
ನವದೆಹಲಿ: ಎಪ್ರಿಲ್ 1 ರಂದು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (IRCTC) ತನ್ನ ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಒಂದು ಹೊಸ ಫೀಚರ್ ಅನ್ನು ಅನಾವರಣಗೊಳಿಸಿತು. ಇದು ರೈಲಿನ ಪ್ರಯಾಣಿಕರಿಗೆ ಎರಡು ಸಂಪರ್ಕ ಮಾರ್ಗಗಳ (ಕನೆಕ್ಟಿಂಗ್ ಜರ್ನಿ) PNR ಸಂಖ್ಯೆಗಳನ್ನು...
Date : Saturday, 06-04-2019
ನವದೆಹಲಿ: ಬಿಜೆಪಿ 2019ರ ಲೋಕಸಭಾ ಚುನಾವಣೆಗೆ ತನ್ನ ಪ್ರಣಾಳಿಕೆ ‘ಶಪಥ ಪತ್ರ’ವನ್ನು ಎಪ್ರಿಲ್ 8ರಂದು ಬಿಡುಗಡೆಗೊಳಿಸಲಿದೆ. ಲೋಕಸಭಾ ಚುನಾವಣೆ ಏಪ್ರಿಲ್ 11ರಂದು ಆರಂಭವಾಗಲಿದೆ. ‘ಅಭಿವೃದ್ಧಿ, ರಾಷ್ಟ್ರೀಯತೆ ಮತ್ತು ಹಿಂದುತ್ವ’ ಈ ಬಾರಿಯ ಪ್ರಮುಖ ಚುನಾವಣಾ ಭರವಸೆಯಾಗುವ ನಿರೀಕ್ಷೆ ಇದೆ. ಬಿಜೆಪಿಯು ತನ್ನ ಪ್ರಣಾಳಿಕೆಗೆ...
Date : Saturday, 06-04-2019
ಇಸ್ಲಾಮಾಬಾದ್: ಶಿಕ್ಷೆಯನ್ನು ಪೂರ್ಣಗೊಳಿಸಿರುವ ಭಾರತದ 360 ಕೈದಿಗಳನ್ನು ಎಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸುವುದಾಗಿ ಶುಕ್ರವಾರ ಪಾಕಿಸ್ಥಾನ ಘೋಷಣೆ ಮಾಡಿದೆ. ಬಿಡುಗಡೆ ಪ್ರಕ್ರಿಯೆ ಸೋಮವಾರದಿಂದಲೇ ಆರಂಭಗೊಳ್ಳಲಿದೆ ಎಂದು ಹೇಳಿದೆ. ಅವಧಿ ಮುಗಿದರೂ ಇನ್ನೂ ಜೈಲಿನಲ್ಲೇ ಇರುವ ಭಾರತೀಯರನ್ನು ಬಿಡುಗಡೆಗೊಳಿಸಲು ಕ್ರಮ ಜರುಗಿಸುವಂತೆ ಭಾರತ ಆ...
Date : Saturday, 06-04-2019
ರಾಜಕೀಯದ ಕಡೆಗಿನ ಆರ್ಎಸ್ಎಸ್ ನಿಲುವು ಸಾಂಪ್ರದಾಯಿಕ ತಿಳುವಳಿಕೆಗಳಿಗಿಂತ ಭಿನ್ನವಾಗಿದೆ, ಆರಂಭದಿಂದಲೂ ಅದು ಸ್ಥಿರವಾಗಿಯೇ ಇದೆ. ಡಾ.ಹೆಡ್ಗೇವಾರ್ ಅವರಿಗೆ ರಾಜಕೀಯ ಅಸ್ಪೃಶ್ಯವಾಗಿರಲಿಲ್ಲ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಪೂರ್ಣ ಪರಿಹಾರವೂ ಆಗಿರಲಿಲ್ಲ. ಮನುಷ್ಯ ನಿರ್ಮಾಣ ಯೋಜನೆಯು ಎಲ್ಲದಕ್ಕಿಂತ ಮಿಗಿಲಾಗಿರಬೇಕು ಎಂದು ಅವರು ನಂಬಿದ್ದರು. ಹಲವು...
Date : Saturday, 06-04-2019
ಶ್ರೀನಗರ: ಜಮ್ಮು ಕಾಶ್ಮೀರದ 919 ಮಂದಿಯ ಭದ್ರತೆಯನ್ನು ಹಿಂಪಡೆಯಲಾಗಿದೆ, ಇದರಲ್ಲಿ 22 ಮಂದಿ ಪ್ರತ್ಯೇಕತಾವಾದಿ ನಾಯಕರುಗಳೂ ಸೇರಿದ್ದಾರೆ ಎಂದು ಗೃಹ ಸಚಿವಾಲಯ ಶುಕ್ರವಾರ ಹೇಳಿದೆ. ‘2018ರ ಜೂನ್ 20ರಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾದ ಬಳಿಕ ಜಮ್ಮು ಕಾಶ್ಮೀರ ಸರ್ಕಾರ 919 ಸೇವೆಯಲ್ಲಿಲ್ಲದ ವ್ಯಕ್ತಿಗಳ...
Date : Saturday, 06-04-2019
ನವದೆಹಲಿ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. ಇದೀಗ ಅವರು ಯುಎಸ್ ಆರ್ಮಿಯ ಕಮಾಂಡ್ ಆಂಡ್ ಜನರಲ್ ಸ್ಟಾಫ್ ಕಾಲೇಜಿನಲ್ಲಿನ ಇಂಟರ್ನ್ಯಾಷನಲ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡಿದ್ದಾರೆ. ರಾವತ್ ಅವರು 1997ರಲ್ಲಿ ಹೊರ ಬಂದ ಈ...
Date : Saturday, 06-04-2019
ನವದೆಹಲಿ: ಭಯೋತ್ಪಾದನೆ ಒಂದು ಸಮಸ್ಯೆಯೇ ಅಲ್ಲ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ. ಒಂದು ವೇಳೆ ಭಯೋತ್ಪದನೆ ಸಮಸ್ಯೆ ಅಲ್ಲ ಎಂದಾದರೆ, ನಿಮಗೆ ನೀಡಲಾಗಿರುವ ಎಸ್ಪಿಜಿ ಸೆಕ್ಯೂರಿಟಿಯನ್ನು ಹಿಂದಕ್ಕೆ ಕಳುಹಿಸಿಕೊಡಿ ಎಂದಿದ್ದಾರೆ. ‘ರಾಹುಲ್ ಹೇಳುತ್ತಾರೆ ಉದ್ಯೋಗ ಒಂದು...
Date : Saturday, 06-04-2019
ನವದೆಹಲಿ: ಇಂದು ದೇಶದಾದ್ಯಂತ ಯುಗಾದಿಯ ಸಂಭ್ರಮ. ಹಿಂದೂಗಳ ಹೊಸವರ್ಷವನ್ನು ದೇಶದ ನಾನಾ ಭಾಗಗಳಲ್ಲಿ ನಾನಾ ಹೆಸರುಗಳಿಂದ ಆಚರಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು, ಆಯಾ ಭಾಷಿಕರಿಗೆ ಆಯಾ ಭಾಷೆಯಲ್ಲೇ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ‘ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಹೊಸ...
Date : Saturday, 06-04-2019
ನವದೆಹಲಿ: ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬಿಜೆಪಿ ಕಟ್ಟಲು ಮತ್ತು ಬಲಿಷ್ಠ ಭಾರತ ನಿರ್ಮಾಣಕ್ಕೆ ನಿರಂತರ ಪರಿಶ್ರಮಪಟ್ಟ ಕಾರ್ಯಕರ್ತರನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಮೋದಿ ’39 ವರ್ಷಗಳ...