Date : Saturday, 10-11-2018
ತವಾಂಗ್: ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಬುಮ್ಲಾದಲ್ಲಿ ಶುಕ್ರವಾರ ಭಾರತೀಯ ಸೇನಾಧಿಕಾರಿಗಳು ಮತ್ತು ಚೀನಾ ಪಿಎಲ್‌ಎ ಪಡೆಗಳ ನಡುವೆ ಉನ್ನತ ಮಟ್ಟದ ಸಭೆಯನ್ನು ಆಯೋಜನೆಗೊಳಿಸಲಾಗಿತ್ತು. ಸಭೆಯ ವೇಳೆ ಉಭಯ ಪಡೆಗಳು ಗಡಿಯಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಮತ್ತು ಶಾಂತಿಯನ್ನು ಸಂರಕ್ಷಿಸುವ ವಾಗ್ದಾನವನ್ನು ಮಾಡಿವೆ...
Date : Saturday, 10-11-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 14ರಿಂದ ಎರಡು ದಿನಗಳ ಕಾಲ ಸಿಂಗಾಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಇಲ್ಲಿ ಅವರು ಈಸ್ಟ್ ಏಷ್ಯಾ ಸಮಿತ್‌ನಲ್ಲಿ ಅವರು ಭಾಗಿಯಾಗಲಿದ್ದಾರೆ. ಸಿಂಗಾಪುರದಲ್ಲಿ ಮೋದಿ ಇನ್ನೂ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಸಚಿವಾಲಯದ...
Date : Saturday, 10-11-2018
ನವದೆಹಲಿ: ಮುಂದಿನ ವರ್ಷದಿಂದ ಚೀನಾಗೆ 2 ಮಿಲಿಯನ್ ಟನ್ ಕಚ್ಛಾ ಸಕ್ಕರೆಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೆಚ್ಚಿನ ಪ್ರಮಾಣದಲ್ಲಿರುವ ಸಕ್ಕರೆ ಸಂಗ್ರಹಣೆಯನ್ನು ತಗ್ಗಿಸಲು ಮತ್ತು ಏರಿಕೆಯಾಗುತ್ತಿರುವ ವ್ಯಾಪಾರ ಕೊರತೆಯನ್ನು ನೀಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಶನ್...
Date : Saturday, 10-11-2018
ನವದೆಹಲಿ: ಜೈಪುರ, ಅಹ್ಮದಾಬಾದ್ ಸೇರಿದಂತೆ ದೇಶದ ೬ ವಿಮಾನನಿಲ್ದಾಣಗಳ ಖಾಸಗೀಕರಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಈಗಾಗಲೇ ಸರ್ಕಾರ ದೆಹಲಿ, ಮುಂಬಯಿ, ಬೆಂಗಳೂರು, ಕೊಚ್ಚಿ, ಹೈದರಾಬಾದ್ ಏರ್‌ಪೋರ್ಟ್‌ಗಳನ್ನು ಖಾಸಗಿ...
Date : Saturday, 10-11-2018
ನವದೆಹಲಿ: ನೋಟ್ ಬ್ಯಾನ್ ಆಗಿ ಎರಡು ವರ್ಷಗಳು ಕಳೆದರೂ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಇಂದಿಗೂ ಅದನ್ನು ಕಾಂಗ್ರೆಸ್ ಅಸ್ತ್ರವನ್ನಾಗಿಸಿಕೊಂಡಿದೆ. ಚುನಾವಣಾ ಅಖಾಡ ಛತ್ತೀಸ್‌ಗಢದಲ್ಲಿ ಸಮಾವೇಶ ನಡೆಸಿದ್ದ ರಾಹುಲ್ ಗಾಂಧಿಯವರು, ನೋಟ್ ಬ್ಯಾನ್ ವೇಳೆ ಕಪ್ಪು ಹಣ ಹೊಂದಿದ್ದ ಶ್ರೀಮಂತ ವ್ಯಕ್ತಿ...
Date : Saturday, 10-11-2018
ಕೊಡಗು: ಹಲವರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಈ ಬಾರಿಯೂ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ, ಈ ಕ್ರಮಕ್ಕೆ ತೀವ್ರವಾದ ವಿರೋಧಗಳು ವ್ಯಕ್ತವಾಗುತ್ತಿದ್ದು, ಕೊಡುಗು ಜಿಲ್ಲೆ ಸಂಪೂರ್ಣ ಬಂದ್ ಆಗಿದೆ. ಬಿಜೆಪಿ, ಹಿಂದೂ ಪರ ಸಂಘಟನೆಗಳು, ಕೊಡವರು ಟಿಪ್ಪು ಜಯಂತಿ ವಿರುದ್ಧ ತಮ್ಮ...
Date : Saturday, 10-11-2018
ಫುಕೌಕ: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಬುಲೆಟ್ ರೈಲನ್ನು ಶೀಘ್ರದಲ್ಲೇ ವಾಸ್ತವಗೊಳಿಸಲು ಜಪಾನ್ ಬದ್ಧವಾಗಿದೆ ಎಂದು ಅಲ್ಲಿನ ಪಿಎಂ ಶಿಂಜೋ ಅಬೆ ಹೇಳಿದ್ದಾರೆ. ಜಪಾನಿನ ಫುಕೌಕದಲ್ಲಿ ಜರುಗಿದ ಹೈ ಸ್ಪೀಡ್ ರೈಲ್ ಅಸೋಸಿಯೇಶನ್ ಕಾನ್ಫರೆನ್ಸ್‌ನ್ನು ಉದ್ದೇಶಿಸಿ ವೀಡಿಯೋ ಸಂದೇಶ ನೀಡಿದ ಅಬೆ, ಭಾರತದಲ್ಲಿ...
Date : Saturday, 10-11-2018
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಬೇಟೆಯನ್ನು ಸೇನಾ ಪಡೆಗಳು ತೀವ್ರಗೊಳಿಸಿದ್ದು, ಶನಿವಾರ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರು ಅವಿತುಕೊಂಡಿದ್ದ ಖಚಿತ ವರದಿಯನ್ನು ಆಧರಿಸಿ ಪುಲ್ವಾಮದ ಟಿಕೆನ್ ಗ್ರಾಮದಲ್ಲಿ ರಾತ್ರಿಯಿಡಿ ಶೋಧಕಾರ್ಯ ಜರುಗಿದ್ದು, 55 ರಾಷ್ಟ್ರೀಯ...
Date : Saturday, 10-11-2018
ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರ ಶನಿವಾರವೂ ಇಳಿಕೆಯಾಗಿದೆ. ಕಳೆದ 19 ದಿನಗಳಿಂದ ಸತತವಾಗಿ ದರ ಇಳಿಕೆಯಾಗುತ್ತಿರುವುದರಿಂದ ಗ್ರಾಹಕರು ನಿರಾಳರಾಗಿದ್ದಾರೆ. ದೆಹಲಿಯಲ್ಲಿ ಇಂದು ಪೆಟ್ರೋಲ್ ದರ ಲೀಟರ್‌ಗೆ 17 ಪೈಸೆ ಇಳಿಕೆಯಾಗಿದೆ. ಈಗ ಅಲ್ಲಿ ರೂ 77.89ಕ್ಕೆ ಪೆಟ್ರೋಲ್ ದೊರೆಯುತ್ತಿದೆ. ಡಿಸೇಲ್...
Date : Friday, 09-11-2018
ದಿಯೋಲಲಿ: 30 ವರ್ಷಗಳ ದೀರ್ಘ ಕಾಯುವಿಕೆಯ ಬಳಿಕ ಶುಕ್ರವಾರ ಅಧಿಕೃತವಾಗಿ ಪ್ರಮುಖ ಆರ್ಟಿಲರಿ ಗನ್ ಸಿಸ್ಟಮ್‌ಗಳನ್ನು ಸೇನಾಪಡೆಗೆ ಸೇರ್ಪಡೆಗೊಳಿಸಲಾಯಿತು. ಮೂರು ಎಂ777 ಅಮೆರಿಕನ್ ಅಲ್ಟ್ರಾ ಲೈಟ್ ಹೌವಿಟ್ಜರ್, ಹತ್ತು ಕೆ೯ ವಜ್ರ, ಫೀಲ್ಡ್ ಆರ್ಟಿಲರಿ ಟ್ರ್ಯಾಕ್ಟರ್, ಹೈ ಮೊಬಿಲಿಟಿ ಗನ್‌ಗಳನ್ನು ಇಂದು ರಕ್ಷಣಾ...