Date : Saturday, 02-03-2019
ಶ್ರೀನಗರ: ಕಾಶ್ಮೀರದಲ್ಲಿ ಜಮಾತ್ ಇ ಇಸ್ಲಾಮಿ ಸಂಘಟನೆಯನ್ನು ಹತ್ತಿಕ್ಕುವ ಕಾರ್ಯ ಭರದಿಂದ ಸಾಗಿದೆ, ಕಿಸ್ತ್ವಾರ ಪ್ರದೇಶದಿಂದ ಮತ್ತೆ ಮೂರು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ, ಕಳೆದ ವಾರ ಶ್ರೀನಗರದಿಂದ ಇದರ ಉನ್ನತ ನಾಯಕರನ್ನು ಬಂಧಿಸಲಾಗಿತ್ತು. ಈ ಸಂಘಟನೆಗೆ ಸೇರಿದ ಸುಮಾರು 70 ಬ್ಯಾಂಕ್ ಅಕೌಂಟ್‌ಗಳನ್ನು ಮುಟ್ಟುಗೋಲು...
Date : Saturday, 02-03-2019
ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ವಾಘಾ ಗಡಿಯ ಮೂಲಕ ಪಾಕಿಸ್ಥಾನ ಭಾರತಕ್ಕೆ ಹಸ್ತಾಂತರ ಮಾಡುವ ವೇಳೆ ಒಬ್ಬರು ಮಹಿಳೆ ಜೊತೆಗಿದ್ದರು. ಆ ಮಹಿಳೆ ಯಾರಾಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದರೆ ಆಕೆ ಬೇರೆ ಯಾರೂ ಅಲ್ಲ, ಪಾಕಿಸ್ಥಾನದ...
Date : Saturday, 02-03-2019
ನವದೆಹಲಿ: ಪಾಕಿಸ್ಥಾನದ ಮೇಲೆ ಭಾರತ ವೈಮಾನಿಕ ದಾಳಿಯನ್ನು ನಡೆಸಿದ ಬಳಿಕ ಭಾರತದ ಮೂರು ಸೇನಾ ಪಡೆಗಳ ಮುಖ್ಯಸ್ಥರುಗಳಿಗೆ ಬೆದರಿಕೆ ಹೆಚ್ಚಾಗಿದೆ. ಪಾಕಿಸ್ಥಾನ ಪೋಷಿತ ಉಗ್ರರು ಇವರ ಮೇಲೆ ದಾಳಿ ನಡೆಸಲು ಸಂಚು ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಭೂಸೇನೆ, ವಾಯುಸೇನೆ...
Date : Saturday, 02-03-2019
ನವದೆಹಲಿ: ದೇಶದ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಮಿಗ್ 21 ವಿಮಾನವನ್ನು ಹಾರಿಸುವುದು ಒಂಥರಾ ಕುಟುಂಬದ ಸಂಪ್ರದಾಯವಿದ್ದಂತೆ. ಯಾಕೆಂದರೆ ಅವರ ತಂದೆ ಮಾಜಿ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್ ಅವರೂ ಈ ವಿಮಾನವನ್ನು ಹಾರಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಅವರು...
Date : Saturday, 02-03-2019
ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ಅವರು ಶತ್ರು ನೆಲದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಅವರ ಆಗಮನವನ್ನು ಸಮಸ್ತ ಭಾರತೀಯರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಕೂಡ ಅಭಿನಂದನ್ ಅವರನ್ನು ಸ್ವಾಗತಿಸಿ ಟ್ವಿಟ್ ಮಾಡಿದ್ದು, ಟೀಮ್ ಇಂಡಿಯಾ ಜೆರ್ಸಿಯಲ್ಲಿ ‘ವಿಂಗ್...
Date : Friday, 01-03-2019
ವಾಘಾ: ಕೊನೆಗೂ ಭಾರತೀಯರ ಪ್ರಾರ್ಥನೆ ಫಲ ನೀಡಿದೆ. ಭಾರತ ಮಾತೆಯ ಹೆಮ್ಮೆಯ ಸುಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ತಾಯ್ನಾಡಿಗೆ ಮರಳಿದ್ದಾರೆ. ಪಂಜಾಬ್‌ನ ವಾಘಾ ಗಡಿಯ ಮೂಲಕ ಪಾಕಿಸ್ಥಾನ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿದೆ. ಬೆಳಗ್ಗಿನಿಂದಲೇ ವಾಘಾ ಗಡಿಯಲ್ಲಿ ಅಭಿನಂದನ್...
Date : Friday, 01-03-2019
ನವದೆಹಲಿ: ಹೊಸದಾಗಿ ಪದವಿ ಪಡೆದುಕೊಂಡಿರುವವರಿಗೆ ಇಂಡಸ್ಟ್ರೀ ಅಪ್ರೆಂಟಿಶಿಪ್ಸ್(ಕೈಗಾರಿಕ ಶಿಷ್ಯವೇತನ)ಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ‘ಶ್ರೇಯಸ್’ ಎಂಬ ಯೋಜನೆಯೊಂದನ್ನು ಜಾರಿಗೊಳಿಸಿದ್ದಾರೆ. ಸ್ಕೀಮ್ ಫಾರ್ ಹೈಯರ್ ಎಜುಕೇಶನ್ ಯೂತ್ ಇನ್ ಅಪ್ರೆಂಟಿಶಿಪ್ಸ್ ಆಂಡ್ ಸ್ಕಿಲ್ಸ್( SHREYAS)...
Date : Friday, 01-03-2019
ಅಬುದಾಭಿ: ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ಅವರು ಶುಕ್ರವಾರ ಅಬುಧಾಬಿಯಲ್ಲಿ ಜರುಗಿದ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಸಂಘಟನಾ ಸಭೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ, ಭಯೋತ್ಪಾದನೆಯ ವಿರುದ್ಧ ಗುಡುಗಿದ್ದಾರೆ. ‘ಭಯೋತ್ಪಾದನೆಯ ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಹಾಗೆ ಇರಲೂ ಬಾರದು....
Date : Friday, 01-03-2019
ಪ್ರಯಾಗ್‌ರಾಜ್: ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು ಗುರುವಾರ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ವಿಶ್ವದಲ್ಲೇ ಅತೀಹೆಚ್ಚು ಸಂಖ್ಯೆಯ ಬಸ್‌ಗಳ ಪೆರೇಡ್ ನಡೆಸಿದ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಅರ್ಧ ಕುಂಭಮೇಳದ ವೇಳೆ ಪ್ರಯಾಗ್‌ರಾಜ್ ನಗರದಲ್ಲಿ ಉತ್ತರಪ್ರದೇಶ ಸಾರಿಗೆ 500ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು...
Date : Friday, 01-03-2019
ಬರ್ಲಿನ್: ನಿಮ್ಮ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನಾ ಸಂಘಟನೆಗಳನ್ನು ನಿಮೂರ್ಲನೆಗೊಳಿಸಿ ಭಯೋತ್ಪಾದನೆಗೆ ಅಂತ್ಯ ಹಾಡಿ ಎಂದು ಜರ್ಮನಿ ಪಾಕಿಸ್ಥಾನಕ್ಕೆ ಕಿವಿಮಾತು ಹೇಳಿದೆ. ‘ವಿಶ್ವದಲ್ಲಿ ಭಯೋತ್ಪಾದನೆ ಇದೆ, ಪಾಕಿಸ್ಥಾನದಲ್ಲೂ ಭಯೋತ್ಪಾದನೆ ಬೇರೂರಿದೆ. ಪಾಕ್ ಮೂಲದ ಸಂಘಟನೆಗಳು ಎಂದು ಗುರುತಿಸಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಪಾಕ್...