Date : Monday, 12-11-2018
ನವದೆಹಲಿ: ಒಎನ್‌ಜಿಸಿಯ ಸುಮಾರು 149 ಸಣ್ಣ ಮತ್ತು ಮಧ್ಯಮ ತೈಲ ಹಾಗೂ ಗ್ಯಾಸ್ ಫೀಲ್ಡ್‌ಗಳನ್ನು ಖಾಸಗಿ ಹಾಗೂ ವಿದೇಶಿ ಕಂಪನಿಗಳಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇವಲ ದೊಡ್ಡ ಫೀಲ್ಡ್‌ಗಳತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹರಾಜು...
Date : Monday, 12-11-2018
ವಡೋದರ: ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ವಿಶ್ವದ ಅತೀ ಎತ್ತರದ ಪ್ರತಿಮೆ ಈಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಪರಿವರ್ತನೆಗೊಂಡಿದೆ. ನವೆಂಬರ್ 1ರಂದು ಲೋಕಾರ್ಪಣೆಗೊಂಡಿರುವ 182 ಅಡಿ ಎತ್ತರದ ಈ ಪ್ರತಿಮೆ ಕೇವಲ 11...
Date : Monday, 12-11-2018
ಭೋಪಾಲ್: ಸರ್ಕಾರಿ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆಗಳನ್ನು ನಿಷೇಧಿಸುವುದಾಗಿ ಮತ್ತು ಸರ್ಕಾರಿ ಉದ್ಯೋಗಿಗಳು ಶಾಖೆಗಳಿಗೆ ತೆರಳುವುದನ್ನು ನಿರ್ಬಂಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವ ಮಧ್ಯಪ್ರದೇಶ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ‘ಮಂದಿರ ಮಾಡಲು ಬಿಡುವುದಿಲ್ಲ, ಶಾಖೆ ನಡೆಸಲು ಬಿಡುವುದಿಲ್ಲ ಎಂಬ ತತ್ವದಲ್ಲಿ ಕಾಂಗ್ರೆಸ್‌ಗೆ ನಂಬಿಕೆಯಿದೆ. ಇದೇ...
Date : Monday, 12-11-2018
ನವದೆಹಲಿ: ಜಿಎಸ್‌ಟಿ ಟೀಕಾಕಾರರಿಗೆ ಪ್ರತ್ಯುತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ಜಿಎಸ್‌ಟಿ ಅನುಷ್ಠಾನ ಒಂದು ’ಶ್ರೇಷ್ಠ ಸುಧಾರಣೆ’ ಎಂದು ಬಣ್ಣಿಸಿದ್ದಾರೆ. ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು, ಜಿಎಸ್‌ಟಿ ಮತ್ತು ನೋಟು ನಿಷೇಧ ಪ್ರಗತಿಯನ್ನು ಹಿಂದಕ್ಕೆ ಸರಿಸಿತು...
Date : Monday, 12-11-2018
ನವದೆಹಲಿ: ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ಬಿಜೆಪಿ 131 ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸಿಎಂ ವಸುಂಧರಾ ರಾಜೆ ಅವರು ಜಲ್ರಾಪಠನ್‌ನಿಂದ ಸ್ಪರ್ಧಿಸಲಿದ್ದಾರೆ. 2003ರಿಂದ ಈ ಕ್ಷೇತ್ರವನ್ನು ಅವರು ಪ್ರತಿನಿಧಿಸಿಕೊಂಡು ಬರುತ್ತಿದ್ದಾರೆ. ಕೆಲವು ಹಾಲಿ ಶಾಸಕರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ, ಕೆಲವರ ಕ್ಷೇತ್ರವನ್ನು...
Date : Monday, 12-11-2018
ರಾಯ್ಪುರ: ಛತ್ತೀಸ್‌ಗಢದ ನಕ್ಸಲ್ ಪೀಡಿತ 18 ಕ್ಷೇತ್ರಗಳ ವಿಧಾನಸಭಾ ಚುನಾವಣೆ ಇಂದು ನಡೆಯುತ್ತಿದ್ದು, ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಳಿದ 72 ಕ್ಷೇತ್ರಗಳ ಚುನಾವಣೆ ನ.20ಕ್ಕೆ ಜರುಗಲಿದೆ. ಈಗಾಗಲೇ ಮತದಾನ ಆರಂಭಗೊಂಡಿದ್ದು, ಬಿಗಿ ಭದ್ರತೆಯ ನಡುವೆ ಜನರು ಮತದಾನ ಮಾಡುತ್ತಿದ್ದರು. ಸತತ ಮೂರು...
Date : Monday, 12-11-2018
ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಗಿಟ್ಟಿಸಿಕೊಂಡ ಅನಂತ್ ಕುಮಾರ್ ಅವರು, ಬಿಜೆಪಿಯ ಸಂಘಟನಾ ಚತುರ. ರಾಜಕೀಯ ತಂತ್ರಗಾರಿಕೆಗಳನ್ನು ಅತ್ಯಂತ ಸಮರ್ಥವಾಗಿ ಅನುಷ್ಠಾನಕ್ಕೆ ತರುವಲ್ಲಿ ಅವರು ನಿಸ್ಸೀಮರು. ತಮ್ಮ ಕಾರ್ಯ ಚತುರತೆಯಿಂದಲೇ ಅವರು ಯಶಸ್ಸಿನ ಒಂದೊಂದೇ...
Date : Saturday, 10-11-2018
ಭೋಪಾಲ್: ಅಲ್ಪಸಂಖ್ಯಾತ ಓಲೈಕೆ, ಹಿಂದೂ ಭಾವನೆಗಳನ್ನು ತುಳಿಯುವುದಕ್ಕೆ ಹೆಸರಾಗಿರುವ ಕಾಂಗ್ರೆಸ್, ಈ ಬಾರಿಯ ಮಧ್ಯಪ್ರದೇಶ ಚುನಾವಣೆಯಲ್ಲಿ ತನ್ನ ಪ್ರಚಾರದ ದಾರಿಯನ್ನು ತುಸು ಬದಲಾಯಿಸಿಕೊಂಡಿದೆ. ಗೋಶಾಲೆಗಳ ನಿರ್ಮಾಣ, ರಾಮ ಪಥ ಮತ್ತು ನರ್ಮದಾ ಪರಿಕ್ರಮ ಪಥ ಮತ್ತು ಆಧ್ಯಾತ್ಮ ಕೇಂದ್ರಗಳನ್ನು ನಿರ್ಮಾಣ ಮಾಡುವುದಾಗಿ...
Date : Saturday, 10-11-2018
ರಾಯ್ಪುರ: ಛತ್ತೀಸ್‌ಗಢದಲ್ಲಿ ಚುನಾವಣಾ ಪ್ರಚಾರ ನಡೆಸಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಅಲ್ಲೂ ಶ್ರೀರಾಮ ಮಂದಿರ ನಿರ್ಮಾಣದ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಶ್ರೀರಾಮನ ತವರೂರಾದ ಛತ್ತೀಸ್‌ಗಢದಲ್ಲಿ ರಾಮ ಮಂದಿರ ನಿರ್ಮಾಣವಾದರೆ ಆತನ ಜನ್ಮಸ್ಥಳ ಅಯೋಧ್ಯಾದಲ್ಲೂ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು...
Date : Saturday, 10-11-2018
ರಾಯ್ಪುರ: ಸಿಎಂ ರಮಣ್ ಸಿಂಗ್ ಸರ್ಕಾರ ಛತ್ತೀಸ್‌ಗಢನ್ನು ಬಹುತೇಕ ‘ನಕ್ಸಲ್ ಮುಕ್ತ’ವನ್ನಾಗಿಸಿದೆ ಮತ್ತು ವಿದ್ಯುತ್ ಹಾಗೂ ಸಿಮೆಂಟ್ ಉತ್ಪಾದನೆಯ ಹಬ್ ಆಗಿ ಪರಿವರ್ತಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ರಾಯ್ಪುರದಲ್ಲಿ ಶನಿವಾರ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು,...