Date : Friday, 25-01-2019
ನವದೆಹಲಿ: ಇಡೀ ರೈಲ್ವೇ ನೆಟ್ವರ್ಕ್ನ್ನು ಮೇಲ್ವಿಚಾರಣೆ ನಡೆಸಲು ಅನುವು ಮಾಡಿಕೊಡುವಂತಹ ಸಾಫ್ಟ್ವೇರ್ವೊಂದನ್ನು ರೈಲ್ವೇ ಸಚಿವಾಲಯ ಅಭಿವೃದ್ಧಿಪಡಿಸಿದೆ. ‘ಇದೃಷ್ಟಿ’ ಎಂಬ ಸಾಫ್ಟ್ವೇರ್ನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ರೈಲಿನ ಚಲನೆ ಮತ್ತು ಶಬ್ದ ಸೇರಿದಂತೆ ರೈಲಿನ ಒಟ್ಟು ಕಾರ್ಯವನ್ನು ಕಛೇರಿಯಲ್ಲೇ ಕೂತು ಆಲಿಸಬಹುದಾದಂತಹ ಅವಕಾಶವನ್ನು ಕಲ್ಪಿಸಿಕೊಡಲಿದೆ....
Date : Friday, 25-01-2019
ನವದೆಹಲಿ: ಪ್ರಸ್ತುತ ಜರಗುತ್ತಿರುವ ’ಕುಂಭ ಮೇಳ 2019’ನಲ್ಲಿ ಕೇವಲ ಎರಡು ‘ಸ್ನಾನ’ಗಳಷ್ಟೇ ಪೂರ್ಣಗೊಂಡಿದೆ. ಈಗಾಗಲೇ ಸುಮಾರು 3 ಕೋಟಿ ಭಕ್ತಾದಿಗಳು ಬಂದು ಮೇಳದಲ್ಲಿ ಭಾಗವಹಿಸಿದ್ದಾರೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಆರು ‘ಸ್ನಾನ’ಗಳು ಪೂರ್ಣಗೊಂಡ ಬಳಿಕ ಈ ಬಾರಿಯ ಪ್ರಯಾಗ್ರಾಜ್...
Date : Friday, 25-01-2019
ನವದೆಹಲಿ: ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್(ಡಿಆರ್ಡಿಓ), ದೀರ್ಘ ವ್ಯಾಪ್ತಿಯ ಮೇಲ್ಮೈನಿಂದ ವಾಯು ಕ್ಷಿಪಣಿ (Long Range Surface to Air Missile LR-SAM)ನ ಪ್ರಾಯೋಗಿಕ ಪರೀಕ್ಷೆಯನ್ನು ಯುದ್ಧನೌಕೆ ಐಎನ್ಎಸ್ ಚೆನ್ನೈ ಮೂಲಕ ಯಶಸ್ವಿಯಾಗಿ ಮಾಡಿದೆ. ಒರಿಸ್ಸಾ ಕರಾವಳಿಯಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು,...
Date : Friday, 25-01-2019
ನವದೆಹಲಿ: ಇತ್ತೀಚಿಗೆ ಇಂಡಿಯಾ ಟುಡೇ ಗ್ರೂಪ್ ನಡೆಸಿದ ಸಮೀಕ್ಷೆಯಲ್ಲಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಜನಪ್ರಿಯತೆ ಏರುತ್ತಲೇ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು, ಶೈಕ್ಷಣಿಕ...
Date : Friday, 25-01-2019
ನವದೆಹಲಿ: 9ನೇ ರಾಷ್ಟ್ರೀಯ ಮತದಾರರ ದಿನವನ್ನು ಶುಕ್ರವಾರ ಆಚರಿಸಲಾಗುತ್ತಿದೆ. 10 ಲಕ್ಷ ಮತಗಟ್ಟೆಯನ್ನೊಳಗೊಂಡ ದೇಶದ 6 ಲಕ್ಷ ಸ್ಥಳಗಳಲ್ಲಿ ಮತದಾರರ ದಿನದ ಪ್ರಯುಕ್ತ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿದೆ. ಕಾರ್ಯಕ್ರಮಗಳಲ್ಲಿ ನವಮತದಾರರಿಗೆ ಸನ್ಮಾನ ಮತ್ತು ಮತದಾರರ ಗುರುತಿನ ಚೀಟಿಯನ್ನು ಹಸ್ತಾಂತರ ಮಾಡುವ ಕಾರ್ಯಗಳೂ ಜರಗಲಿವೆ. ರಾಷ್ಟ್ರ ರಾಜಧಾನಿಯ ಮಾನೆಕ್ಷಾ...
Date : Friday, 25-01-2019
ನವದೆಹಲಿ: ಭಾರತದ ಮಿಲಿಟರಿ ಸೆಟ್ಲೈಟ್ ಮೈಕ್ರೋಸ್ಯಾಟ್-ಆರ್ ಮತ್ತು ವಿದ್ಯಾರ್ಥಿ ನಿರ್ಮಿತ ಕಲಾಂಸ್ಯಾಟನ್ನು ಪಿಎಸ್ಎಲ್ವಿ ಸಿ44 ಮೂಲಕ ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಮತ್ತೊಂದು ಯಶಸ್ವಿ ಪಿಎಸ್ಎಲ್ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು. ಈ...
Date : Thursday, 24-01-2019
ನವದೆಹಲಿ: ಇಂಡಿಯನ್ ಆರ್ಮಿ ಸರ್ವಿಸ್ ಕಾರ್ಪ್ಸ್ನ ಕಂಟಿನ್ಜೆಂಟ್ ಕಮಾಂಡರ್ ಲೆ. ಭಾವನಾ ಕಸ್ತೂರಿಯವರು ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಲಿದ್ದಾರೆ. ಪುರುಷರ ಆರ್ಮಿ ಕಂಟಿನ್ಜೆಂಟ್ನ ನೇತೃತ್ವವಹಿಸಲಿರುವ ಮೊದಲ ಮಹಿಳೆಯಾಗಿ ಹೊರಹೊಮ್ಮಲಿದ್ದಾರೆ. ಲೆ.ಕಸ್ತೂರಿ ಅವರು ಎನ್ಸಿಸಿ 38 ವಿಶೇಷ ಪ್ರವೇಶವನ್ನು...
Date : Thursday, 24-01-2019
ಶ್ರೀನಗರ: ದಕ್ಷಿಣ ಕಾಶ್ಮೀರದ ಸೋಪಿಯಾನದಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ವೀರ ಮರಣವನ್ನು ಅಪ್ಪಿದ ಲ್ಯಾನ್ಸ್ ನಾಯ್ಕ್ ನಾಝೀರ್ ಅಹ್ಮದ್ ವಾನಿ ಅವರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗುತ್ತಿದೆ. ‘ಲ್ಯಾನ್ಸ್ ನಾಯ್ಕ್ ನಝೀರ್ ಅಹ್ಮದ್ ವಾನಿ ಅವರು ಎರಡು...
Date : Thursday, 24-01-2019
ಅಮೇಥಿ: ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ಅಮೇಥಿಯ ಜನರು ಬುಧವಾರ ತಮ್ಮ ಸಂಸದನ ವಿರುದ್ಧವೇ ಘೋಷಣೆ ಕೂಗಿದ್ದಾರೆ. ಒಂದಾ ನಮಗೆ ಉದ್ಯೋಗವನ್ನು ನೀಡಬೇಕು, ಇಲ್ಲದಿದ್ದರೆ ರಾಜೀವ್ ಗಾಂಧಿ ಫೌಂಡೇಶನ್ಗೆ ನೀಡಿದ ಭೂಮಿಯನ್ನು ವಾಪಾಸ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಮೇಥಿಯಲ್ಲಿ ಚುನಾವಣಾ ಪ್ರಚಾರಕ್ಕೆಂದು...
Date : Thursday, 24-01-2019
ನವದೆಹಲಿ: ದೇಶದ ಅತೀದೊಡ್ಡ ಉದ್ಯೋಗದಾತನಾಗಿರುವ ಭಾರತೀಯ ರೈಲ್ವೇಯು ಮುಂದಿನ ಎರಡು ವರ್ಷಗಳಲ್ಲಿ 2,30,000 ಹೆಚ್ಚುವರಿ ಖಾಲಿಹುದ್ದೆಗಳನ್ನು ಭರ್ತಿ ಮಾಡಲು ಸಜ್ಜಾಗಿದೆ. ಪ್ರಸ್ತುತ ಅನುಷ್ಠಾನದಲ್ಲಿರುವ ರೈಲ್ವೇ ನೇಮಕಾತಿ ಮಂಡಳಿ ಉದ್ಯೋಗ ಅಭಿಯಾನದ ಭಾಗವಾಗಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ...