Date : Thursday, 15-11-2018
ಬೆಂಗಳೂರು: ಕೇವಲ 16 ವರ್ಷದ ಬೆಂಗಳೂರಿನ ಬಾಲಕ ಸಮಯ್ ಗೊಡಿಗ, ಬರೋಬ್ಬರಿ ರೂ.2.9 ಕೋಟಿ ಮೊತ್ತದ ಗ್ಲೋಬಲ್ ಸೈನ್ಸ್ ವೀಡಿಯೋ ಕಂಟೆಸ್ಟ್ ಜಯಿಸುವ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದಾನೆ. ಸಿರ್ಕಾಡಿಯನ್ ರಿದಂ ವೀಡಿಯೋವನ್ನು ಈತ ತಯಾರಿಸಿ ಗೆದ್ದಿದ್ದಾನೆ. ಸಿರ್ಕಾಡಿಯನ್ ರಿದಂ ನಮ್ಮ ಮೆದುಳುಗಳು...
Date : Thursday, 15-11-2018
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ಎರಡು ರೈಲು ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಬೃಹತ್ ರಾಷ್ಟ್ರಧ್ವಜಗಳು ಹಾರಾಡಲಿವೆ. ರಾಷ್ಟ್ರೀಯತೆಯ ಹೆಮ್ಮೆಯಾಗಿರುವ ರಾಷ್ಟ್ರಧ್ವಜವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾರಿಸುವ ಕೇಂದ್ರ ಸರ್ಕಾರ ಆಶಯದ ಭಾಗವಾಗಿ ದೇಶದ 75 ರೈಲು ನಿಲ್ದಾಣಗಳಲ್ಲಿ ಬೃಹತ್ ರಾಷ್ಟ್ರಧ್ವಜಗಳು ಹಾರಾಟ ನಡೆಸಲಿವೆ....
Date : Thursday, 15-11-2018
ನವದೆಹಲಿ: ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನ ಡಿಸೆಂಬರ್ 11ರಿಂದ ಜನವರಿ 8ರವರೆಗೆ ಜರುಗಲಿದೆ. ಅಧಿವೇಶನದ ದಿನಾಂಕವನ್ನು ಕೇಂದ್ರ ಸಚಿವ ವಿಜಯ್ ಗೋಯಲ್ ಅವರು ದೃಢಪಡಿಸಿದ್ದು, ‘2018ರ ಡಿಸೆಂಬರ್ 11ರಿಂದ, 2019ರ ಜನವರಿ 8ರವರೆಗೆ ಚಳಿಗಾಲದ ಅಧಿವೇಶನವನ್ನು ನಡೆಸಲು ಸಂಸದೀಯ ವ್ಯವಹಾರಗಳ ಸಂಪುಟ...
Date : Thursday, 15-11-2018
ನವದೆಹಲಿ: ಏಷ್ಯನ್ ಗೇಮ್ಸ್ ಬಂಗಾರದ ಪದಕ ವಿಜೇತ ಕ್ರೀಡಾಪಟು ಹಿಮಾ ದಾಸ್ ಅವರು, ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್(ಯುನಿಸೆಫ್)ನ ಮೊತ್ತ ಮೊದಲ ಯೂತ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಯುನಿಸೆಫ್ ಇಂಡಿಯಾದ ಅಧಿಕೃತ ಟ್ವಿಟರ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ‘ನಮ್ಮ ಯೂತ್...
Date : Thursday, 15-11-2018
ಮುಂಬಯಿ: ಹಿಂದುತ್ವ ಐಕಾನ್, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಾವರ್ಕರ್ ಅವರ ಸೋದರ ಮೊಮ್ಮಗ ರಂಜೀತ್ ಸಾವರ್ಕರ್ ಅವರು, ರಾಹುಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ...
Date : Thursday, 15-11-2018
ಗೋವಾ: ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿಯಾಗಿ ವದಂತಿಗಳನ್ನು ಹರಿಬಿಡಲಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಗೋವಾ ಸರ್ಕಾರ, ಸಿಎಂ ಆರೋಗ್ಯ ಸ್ಥಿರವಾಗಿದ್ದು, ವದಂತಿ ಹಬ್ಬಿಸದಂತೆ ಮನವಿ ಮಾಡಿಕೊಂಡಿದೆ. 62 ವರ್ಷದ ಪರಿಕ್ಕರ್...
Date : Thursday, 15-11-2018
ನವದೆಹಲಿ: ಜನವರಿಯಲ್ಲಿ ಜರುಗಲಿರುವ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸೈರಿಲ್ ರಮಫೋಸ ಅವರು ಆಗಮಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈ ವರ್ಷದ ಫೆಬ್ರವರಿಯಲ್ಲಿ ಸೈರಿಲ್ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು, ನೆಲ್ಸನ್ ಮಂಡೇಲಾ ಅವರ...
Date : Wednesday, 14-11-2018
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಭಾರತದ ಅತ್ಯಾಧುನಿಕ ಸಂಪರ್ಕ ಉಪಗ್ರಹ ಜಿಸ್ಯಾಟ್-29ನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಜಿಎಸ್‌ಎಲ್‌ವಿ-ಎಂಕೆಐಐ ಡಿ2 ವಾಹಕದ ಮೂಲಕ ಜಿಸ್ಯಾಟ್-29ನ್ನು ಉಡಾವಣೆಗೊಳಿಸಲಾಗಿದೆ. ಇಂದಿನ ಮಿಷನ್‌ನ ಪ್ಲೇಲೋಡ್ ಜಿಸ್ಯಾಟ್ -29,...
Date : Wednesday, 14-11-2018
ಲಂಡನ್: ತನ್ನ ಬಳಿ ಇರುವ ನಾಲ್ಕು ಪ್ರಾಂತ್ಯಗಳನ್ನು ನಿರ್ವಹಿಸಲು ಆಗದ ಪಾಕಿಸ್ಥಾನಕ್ಕೆ ಕಾಶ್ಮೀರ ಬೇಡ ಎಂದು ಪಾಕ್ ಕ್ರಿಕೆಟಿಗ ಶಾಯಿದ್ ಅಫ್ರಿದಿ ಹೇಳಿದ್ದಾರೆ. ಲಂಡನ್‌ನಲ್ಲಿ ಮಾತನಾಡಿರುವ ಅಫ್ರಿದಿ, ತನ್ನ ದೇಶವನ್ನು ಒಗ್ಗಟ್ಟಾಗಿ ಇಡಲು, ಭಯೋತ್ಪಾದಕರಿಂದ ರಕ್ಷಿಸಲು ಪಾಕಿಸ್ಥಾನ ವಿಫಲಗೊಂಡಿದೆ ಎಂದಿದ್ದಾರೆ. ‘ಪಾಕಿಸ್ಥಾನಕ್ಕೆ...
Date : Wednesday, 14-11-2018
ನವದೆಹಲಿ: ಕೇಂದ್ರದ ಮಟ್ಟದಿಂದಲೇ ಭ್ರಷ್ಟಾಚಾರವನ್ನು ಹೊಡೆದೋಡಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮವನ್ನು ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಕೊಂಡಾಡಿದ್ದು, ಇದೇ ಸರ್ಕಾರ ಇನ್ನಷ್ಟು ದಿನ ಅಧಿಕಾರದಲ್ಲಿದ್ದರೆ ಉತ್ತಮ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಮೋದಿ...