Date : Monday, 28-01-2019
ನವದೆಹಲಿ: ಭಾರತ ಮತ್ತು ನೇಪಾಳ ‘ಎನರ್ಜಿ ಬ್ಯಾಂಕಿಂಗ್’ ಸ್ಥಾಪನೆ ಮಾಡಲು ನಿರ್ಧರಿಸಿವೆ. ಇದರಿಂದಾಗಿ ಮಳೆಗಾಲದ ವೇಳೆ ಹೆಚ್ಚುವರಿ ವಿದ್ಯುತನ್ನು ನೇಪಾಳ ಭಾರತಕ್ಕೆ ನೀಡಲಿದೆ. ಚಳಿಗಾಲದ ವೇಳೆ ಭಾರತದಿಂದ ವಿದ್ಯುತ್ ಆಮದು ಮಾಡಿಕೊಳ್ಳಲಿದೆ. ಗುರುವಾರ ಪೋಕ್ರಾನ್ನಲ್ಲಿ ನೇಪಾಳಿ ಮತ್ತು ಭಾರತೀಯ ಎನರ್ಜಿ ಸೆಕ್ರಟರಿಗಳ...
Date : Monday, 28-01-2019
ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಗೋವಾದ ಮಾಂಡೋವಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ 5.1 ಕಿ.ಮೀ ಕೇಬಲ್ ಸ್ಟೇ ಬ್ರಿಡ್ಜ್ನ್ನು ಭಾನುವಾರ ಲೋಕಾರ್ಪಣೆಗೊಳಿಸಿದ್ದಾರೆ. ಬ್ರಿಡ್ಜ್ಗೆ ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನಿಡಲಾಗಿದೆ. 5.1 ಕಿಮೀ ಉದ್ದದ ನಾಲ್ಕು ಲೇನ್ಗಳ ಬ್ರಿಡ್ಜ್ ಇದಾಗಿದೆ. ಈ...
Date : Monday, 28-01-2019
ನವದೆಹಲಿ: ತಮಿಳುನಾಡನ್ನು ರಕ್ಷಣೆ ಮತ್ತು ಏರೋಸ್ಪೇಸ್ನ ಹಬ್ ಆಗಿ ಪರಿವರ್ತಿಸಲು ಬಯಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಧುರೈನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಅತ್ಯಂತ ಪ್ರಗತಿಶೀಲ ರಾಜ್ಯಗಳ ಪೈಕಿ ತಮಿಳುನಾಡು ಕೂಡ ಒಂದಾಗಿದೆ ಮತ್ತು ಸರ್ಕಾರ ಮೇಕ್ ಇನ್...
Date : Friday, 25-01-2019
ನವದೆಹಲಿ: ಈ ವರ್ಷ ರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಹಲವು ಪ್ರಥಮಗಳನ್ನು ಕಾಣಲಿದೆ. ಕೆಲವೊಂದು ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಇದರಲ್ಲಿ ಬ್ರಿಟಿಷ್ ಕಾಲದ ಮಾರ್ಷಿಯಲ್ ಟ್ಯೂನ್ ಬದಲು ಮೊದಲ ಬಾರಿಗೆ ದೇಸಿ ಶಂಖನಾದದ ಬಳಕೆಯೂ ಒಂದು. ಶಸ್ತ್ರಾಸ್ತ್ರ ಪಡೆಗಳಿಗಾಗಿ ರಚಿಸಲಾದ ಮಾರ್ಷಿಯಲ್ ಟ್ಯೂನ್ನನ್ನು ಗಣರಾಜ್ಯೋತ್ಸವ...
Date : Friday, 25-01-2019
ಭುವನೇಶ್ವರ : ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಗೊಂಡಿದ್ದ ಕೈಲಾಸ ಯಾತ್ರೆ ಭಾರೀ ಪ್ರಚಾರವನ್ನು ಗಿಟ್ಟಿಸಿಕೊಂಡಿತ್ತು. ಇದೀಗ ಆ ಪ್ರವಾಸದ ವೇಳೆ ತಾನು ಚೀನಾದ ಸಚಿವರುಗಳನ್ನು ಭೇಟಿಯಾದುದ್ದಾಗಿ ಆಕಸ್ಮಿಕವಾಗಿ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ತಾವಾಗಿಯೇ ವಿವಾದವನ್ನು...
Date : Friday, 25-01-2019
ವಾರಣಾಸಿ: ಈ ಬಾರಿಯ ಪ್ರವಾಸಿ ಭಾರತೀಯ ದಿವಸ್ನಲ್ಲಿ ಭಾಗವಹಿಸಲು ಬಂದಿರುವ ಅನಿವಾಸಿ ಭಾರತೀಯರು ಕುಂಭಮೇಳಕ್ಕೂ ತೆರಳುತ್ತಿದ್ದು, ಪವಿತ್ರ ಸ್ನಾನಗಳನ್ನು ನೆರವೇರಿಸುತ್ತಿದ್ದಾರೆ. ಮಾತ್ರವಲ್ಲ ಪ್ರಯಾಗ್ ರಾಜ್ ಸಂಗಮದ ಪವಿತ್ರ ನೀರನ್ನು ಬಾಟಲಿಯಲ್ಲಿ ತುಂಬಿಸಿಕೊಂಡೂ ಹೋಗುತ್ತಿದ್ದಾರೆ. ತಾವು ಇಲ್ಲಿಗೆ ಆಗಮಿಸಿದ ಸವಿನೆನಪು ಮತ್ತು ಪವಿತ್ರ...
Date : Friday, 25-01-2019
ಹೈದರಾಬಾದ್: ತೆಲಂಗಾಣದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ತೋರಿಸಲು ’ದ್ರೌಪದಿ ವಸ್ತ್ರಾಪಹರಣ’ ಪೋಸ್ಟರ್ ಬಳಸಿದ ಕಾಂಗ್ರೆಸ್ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಬಿಜೆಪಿಯು ಕಾಂಗ್ರೆಸ್ ಕ್ಷಮೆಯಾಚನೆಗೆ ಪಟ್ಟು ಹಿಡಿದಿದೆ. ಕಾಂಗ್ರೆಸ್ ಚುನಾವಣಾ ಸಮಿತಿಯು ಇತ್ತೀಚಿಗಿನ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ನ್ಯಾಯಸಮ್ಮತವಾದ...
Date : Friday, 25-01-2019
ಲಕ್ನೋ: ತನ್ನ ತಂದೆ ತಯಾರಿಸಿದ್ದ ಪಾದುಕೆಯನ್ನು ಅವರ ಕೊನೆಯ ಆಸೆಯಂತೆಯೇ ಆರು ವರ್ಷದ ಬಾಲಕಿಯೊಬ್ಬಳು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಮರ್ಪಣೆ ಮಾಡಿದ್ದಾಳೆ. ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಶರ್ಮಾ ಎಂಬುವವರ ಮಗಳು ರಿಂಜಿಮ್ ಯೋಗಿಗೆ ಪಾದುಕೆ ನೀಡಿದ್ದಾಳೆ....
Date : Friday, 25-01-2019
ಲಕ್ನೋ: ಯೋಗಿ ಆದಿತ್ಯನಾಥ ಸರ್ಕಾರದ ಮೊದಲ 16 ತಿಂಗಳುಗಳಲ್ಲಿ ಉತ್ತರಪ್ರದೇಶ ಪೊಲೀಸರು ಸುಮಾರು 3 ಸಾವಿರ ಎನ್ಕೌಂಟರ್ಗಳನ್ನು ನಡೆಸಿದ್ದಾರೆ. ವರದಿಗಳ ಪ್ರಕಾರ, ಎನ್ಕೌಂಟರ್ಗಳಿಂದಾಗಿ ಒಟ್ಟು 78 ಅಪರಾಧಿಗಳು ಹತ್ಯೆಯಾಗಿದ್ದು, ಸುಮಾರು 838 ಅಪರಾಧಿಗಳು ಬಂಧನಗೊಂಡಿದ್ದಾರೆ. ಮೂಲಗಳ ಪ್ರಕಾರ, ಗಣರಾಜ್ಯೋತ್ಸವದಂದು, ಪೊಲೀಸ್ ಎನ್ಕೌಂಟರ್ಗಳ ಪಟ್ಟಿ ಮತ್ತು...
Date : Friday, 25-01-2019
ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಫೋಸ ಅವರು, ಭಾರತದ ಭೇಟಿಯ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲ ಮೂರು ವರ್ಷಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಸಮಗ್ರ...