News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಯುಪಿ: ವಸತಿ ಯೋಜನೆಯ 8,500 ನಕಲಿ ಫಲಾನುಭವಿಗಳಿಂದ ರೂ.6.5 ಕೋಟಿ ಹಿಂಪಡೆದ ಸರ್ಕಾರ

ನವದೆಹಲಿ: ಬಡವರಿಗಾಗಿ ಸರ್ಕಾರ ಆರಂಭಿಸಿರುವ ವಸತಿ ಯೋಜನೆಗಳನ್ನು ಅನರ್ಹರು ದುರ್ಬಳಕೆ ಮಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಎನ್‌ಡಿಎ ಸರ್ಕಾರ ಇಂತಹವರ ವಿರುದ್ಧ ಕಠಿಣ ನಿಲುವನ್ನು ಹೊಂದಿದ್ದು, ನಕಲಿ ಫಲಾನುಭವಿಗಳ ವಿರುದ್ಧ ಸಮರ ಸಾರಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ಸುಳ್ಳು ದಾಖಲೆಯನ್ನು...

Read More

ಮೋದಿ ಗಿಫ್ಟ್‌ಗಳ ಹರಾಜಿಗೆ ಉತ್ತಮ ಪ್ರತಿಕ್ರಿಯೆ: ರೂ. 5 ಲಕ್ಷಕ್ಕೆ ಬಿಕರಿಯಾದ ಮರದ ಬೈಕ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಉಡುಗೊರೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸೋಮವಾರ ಅಂತ್ಯಗೊಂಡಿದ್ದು, ಭಾರೀ ಪ್ರತಿಕ್ರಿಯೆಗಳನ್ನು ಪಡೆದಿದೆ. ಹರಾಜಿನಲ್ಲಿ ಬಂದ ಹಣ ಗಂಗಾ ಶುದ್ಧೀಕರಣ ಯೋಜನೆಗೆ ವಿನಿಯೋಗವಾಗಲಿದೆ. ಎರಡು ದಿನಗಳ ಬಹಿರಂಗ ಹರಾಜಿನಲ್ಲಿ 270 ವಸ್ತುಗಳು ಹರಾಜುಗೊಂಡಿದ್ದು. ಇಂದಿನಿಂದ ಆನ್‌ಲೈನ್ ಹರಾಜು...

Read More

ಪ್ರಯಾಗ್‌ರಾಜ್‌ನಲ್ಲಿ ಯೋಗಿ ಸರ್ಕಾರದ ಸಂಪುಟ ಸಭೆ

ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಇಂದು ತನ್ನ ಸಚಿವ ಸಂಪುಟ ಸಭೆಯನ್ನು ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ನಡೆಸುತ್ತಿದೆ. ಸ್ವತಃ ಮುಖ್ಯಮಂತ್ರಿಗಳೇ ಇದರ ನೇತೃತ್ವ ವಹಿಸುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪ್ರಯಾಗ್‌ರಾಜ್‌ನಲ್ಲಿ ಸಂಪುಟ ಸಭೆ ಆರಂಭಗೊಂಡಿದ್ದು, ಸಭೆಯ ಬಳಿಕ ಸಚಿವರುಗಳು ಸಂಗಮದಲ್ಲಿ...

Read More

ಐಸಿಸಿ ರ‍್ಯಾಂಕಿಂಗ್: ಟಾಪ್ ಸ್ಥಾನ ಉಳಿಸಿಕೊಂಡ ವಿರಾಟ್

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು, ಐಸಿಸಿ ರ‍್ಯಾಂಕಿಂಗ್‌ನ ಟಾಪ್ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಐಸಿಸಿ ಪಟ್ಟಿಯಲ್ಲಿ ಕೊಹ್ಲಿಯವರು ನಂ.1 ಸ್ಥಾನವನ್ನು ಮುಂದುವರೆಸಿದ್ದಾರೆ. ಚೇತೇಶ್ವರ ಪೂಜಾರ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ 9ನೇ ಸ್ಥಾನವನ್ನು...

Read More

ಕೃಷಿ ಸಂಶೋಧನಾ ಮಂಡಳಿಯ ‘ಕಿಸಾನ್ ಗಾಂಧಿ’ ಟ್ಯಾಬ್ಲೋಗೆ ಮೊದಲ ಪ್ರಶಸ್ತಿ

ನವದೆಹಲಿ: ಭಾರತೀಯ ಕೃಷಿ ಸಂಶೋಧನಾ ಮಂಡಳಿ(Indian Council of Agricultural Research)ಯ ಟ್ಯಾಬ್ಲೋ ಗಣರಾಜ್ಯೋತ್ಸವ ಪರೇಡ್‌ನ ಅತ್ಯುತ್ತಮ ಟ್ಯಾಬ್ಲೋ ಎಂಬ ಕೀರ್ತಿಗೆ ಬಾಜನವಾಗಿದ್ದು, ಕೇಂದ್ರ ಇಲಾಖೆ ಟ್ಯಾಬ್ಲೋಗಳ ಪೈಕಿ ಮೊದಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ‘ಕಿಸಾನ್ ಗಾಂಧಿ’ ಎಂಬ ಥೀಮ್‌ನೊಂದಿಗೆ ‘ಮಿಶ್ರಿತ್ ಖೇತಿ,...

Read More

ಇಂದು ಗಣರಾಜ್ಯೋತ್ಸವವನ್ನು ಸಮಾರೋಪಗೊಳಿಸುವ ‘ಬೀಟಿಂಗ್ ದಿ ರಿಟ್ರೀಟ್’

ನವದೆಹಲಿ: ನಾಲ್ಕು ದಿನಗಳ ಗಣರಾಜ್ಯೋತ್ಸವ ಸಮಾರಂಭವನ್ನು ಸಮಾರೋಪಗೊಳಿಸುವ ‘ಬೀಟಿಂಗ್ ದಿ ರಿಟ್ರೀಟ್’ ಸಮಾರಂಭ ಇಂದು ದೆಹಲಿಯ ಐತಿಹಾಸಿಕ ವಿಜಯ್ ಚೌಕ್‌ನಲ್ಲಿ ಜರುಗಲಿದೆ. ಭಾರತೀಯ ಟ್ಯೂನ್‌ಗಳು ‘ಬೀಟಿಂಗ್ ದಿ ರಿಟ್ರೀಟ್’ ಸಮಾರಂಭದ ಮುಖ್ಯ ಆಕರ್ಷಣೆಯಾಗಿದೆ. ಭೂಸೇನೆ, ವಾಯುಸೇನೆ, ನೌಕಾಸೇನೆ, ರಾಜ್ಯ ಪೊಲೀಸ್, ಸಿಆರ್‌ಪಿಎಫ್‌ಗಳ...

Read More

ರಾಮಜನ್ಮಭೂಮಿ ಸುತ್ತಲಿನ ಭೂಮಿ ಸ್ವಾಧೀನಕ್ಕೆ ರಿಟ್ ಅರ್ಜಿ ಸಲ್ಲಿಸಿದ ಕೇಂದ್ರ ಸರ್ಕಾರ

ನವದೆಹಲಿ: ವಿವಾದದ ಕೇಂದ್ರ ಬಿಂದು ಆಗಿರುವ ಅಯೋಧ್ಯಾ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ನರೇಂದ್ರ ಮೋದಿ ಸರ್ಕಾರ, ರಾಮ ಜನ್ಮಭೂಮಿ ಸುತ್ತಲ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಸುಪ್ರೀಂಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಿದೆ. ಮೂಲಗಳ ಪ್ರಕಾರ, 2.77 ಎಕರೆ ವಿವಾದಿತ ಭೂಮಿಯನ್ನು...

Read More

ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ನಿಧನ

ನವದೆಹಲಿ: ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರು ಮಂಗಳವಾರ ಬೆಳಿಗ್ಗೆ ದೆಹಲಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 88 ವರ್ಷವಾಗಿತ್ತು. ಅಲ್ಝೈಮರ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಕಳೆದ ಒಂದು ದಶಕಗಳಿಂದ ಸಾರ್ವಜನಿಕ ಜೀವನದಿಂದ ದೂರವಾಗಿ ಹಾಸಿಗೆ ಹಿಡಿದಿದ್ದರು. 1930ರಲ್ಲಿ ಮಂಗಳೂರಿನಲ್ಲಿ...

Read More

ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾದ ‘ಛೋಟಾ ಭೀಮ್’ಗೆ ಅಭಿನಂದನೆ ತಿಳಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿರುವ, ದೇಶದ ಅತ್ಯಂತ ಜನಪ್ರಿಯ ಕಾರ್ಟೂನ್ ಕ್ಯಾರೆಕ್ಟರ್ ಛೋಟಾ ಭೀಮ್ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದೆ. ಛೋಟಾ ಭೀಮ್ ಸ್ವಚ್ಛತೆಯ ಭಾಗಿಯಾಗಿರುವ ಆ್ಯಪ್ ವೊಂದನ್ನು ಬಿಡುಗಡೆಗೊಳಿಸಲಾಗಿದೆ. ಈ ಛೋಟಾ ಭೀಮ್ ಅನ್ನು ಸ್ವತಃ...

Read More

ಕ್ಯಾನ್ಸರ್ ಜಾಗೃತಿಗಾಗಿ ಯಕ್ಷಗಾನ ಮಾಡಲಿದ್ದಾರೆ ಮಂಗಳೂರು ವೈದ್ಯರು

ಮಂಗಳೂರು: ಸದಾ ರೋಗಿಗಳನ್ನು ನೋಡಿಕೊಳ್ಳುವುದರಲ್ಲಿ ಬ್ಯೂಸಿಯಾಗಿರುವ ಮಂಗಳೂರು ವೈದ್ಯರು, ಕ್ಯಾನ್ಸರ್ ಜಾಗೃತಿಯನ್ನು ಮೂಡಿಸುವ ಸಲುವಾಗಿ ತಮ್ಮ ಯಕ್ಷಗಾನ ಪ್ರತಿಭೆಯನ್ನೂ ಅನಾವರಣಗೊಳಿಸಲಿದ್ದಾರೆ. ವೈದ್ಯರು, ಸರ್ಜನ್ಸ್, ಸ್ಪೆಷಲಿಸ್ಟ್, ಕನ್ಸಲ್ಟೆಂಟ್ ಫಿಜಿಶೀಯನ್‌ಗಳನ್ನು ಒಳಗೊಂಡು ಅಮೆಚೂರ್ ಯಕ್ಷಗಾನ ತಂಡ, ವಿಶ್ವ ಕ್ಯಾನ್ಸರ್ ದಿನವಾದ ಫೆ.3ರಂದು ಕದ್ರಿ ಪಾರ್ಕ್‌ನಲ್ಲಿ...

Read More

Recent News

Back To Top