Date : Tuesday, 19-03-2019
ನವದೆಹಲಿ: ತನ್ನ ಮನೆ ಮೇಲೆ ಮೂವರು ಉಗ್ರವಾದಿಗಳ ತಂಡ ನಡೆಸಿದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದ ಜಮ್ಮು ಕಾಶ್ಮೀರದ 14 ವರ್ಷದ ಬಾಲಕ ಇರ್ಫಾನ್ ರಂಜಾನ್ ಶೇಖ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಶೌರ್ಯ ಚಕ್ರ ಪ್ರಶಸ್ತಿಯನ್ನು ಪ್ರದಾನಿಸಿದರು....
Date : Tuesday, 19-03-2019
ಗುರುಗ್ರಾಮ್ : ಪುಲ್ವಾಮ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರ ಹತ್ಯೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ದಾಳಿಯ ಬಗ್ಗೆ ಯಾವಾಗ, ಎಲ್ಲಿ ಮತ್ತು ಹೇಗೆ ಪ್ರತಿಕ್ರಿಯೆಯನ್ನು ನೀಡಬೇಕು ಎಂಬುದನ್ನು ರಾಷ್ಟ್ರೀಯ ನಾಯಕತ್ವ ನಿರ್ಧರಿಸುತ್ತದೆ...
Date : Tuesday, 19-03-2019
ನವದೆಹಲಿ: ಈ ವರ್ಷದ ಮಾರ್ಚ್ ತಿಂಗಳವರೆಗಿನ ಆದಾಯ ತೆರಿಗೆ ಸಂಗ್ರಹ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ. ಸುಮಾರು 10 ಲಕ್ಷ ಕೋಟಿ ರೂಪಾಯಿ ಆದಾಯ ತೆರಿಗೆ ಇದುವರೆಗೆ ಸಂಗ್ರಹವಾಗಿದೆ. ಪ್ರಸ್ತುತ ಹಣಕಾಸು ವರ್ಷ ಮಾರ್ಚ್ ತಿಂಗಳಲ್ಲಿ...
Date : Tuesday, 19-03-2019
ನವದೆಹಲಿ: ಜಮ್ಮು ಕಾಶ್ಮೀರ ಸರ್ಕಲ್‌ನ ಪೋಸ್ಟ್‌ಮಾಸ್ಟರ್ ಪಿ.ಡಿ ಶೆರಿಂಗ್ ಅವರು, ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಅಲ್ಟರ್‌ನೇಟಿವ್ಸ್ ಲಡಾಖ್‌ನ ಸಂಸ್ಥಾಪಕ ಸೋನಮ್ ವಾಂಗ್‌ಚುಕ್ ಅವರ ಜೊತೆಗೂಡಿ ಲೇಹ್‌ನ ಹಿಮಾಲಯದಲ್ಲಿ ಐಸ್ ಸ್ತೂಪದ ಚಿತ್ರವುಳ್ಳ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಹಿಮಗಳು ಕರಗುತ್ತಿರುವ ಬಗ್ಗೆ ಮತ್ತು...
Date : Tuesday, 19-03-2019
ನವದೆಹಲಿ: ಅಬುಧಾಬಿಯಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್‌ನಲ್ಲಿ ಭಾರತ 188 ಪದಕಗಳನ್ನು ಜಯಿಸಿದೆ. ಇದರಲ್ಲಿ 50 ಬಂಗಾರದ ಪದಕಗಳಾಗಿವೆ, 63 ಬೆಳ್ಳಿ ಮತ್ತು 75 ಕಂಚಿನ ಪದಕಗಳಾಗಿವೆ. ಟೇಬಲ್ ಟೆನ್ನಿಸ್‌ನಲ್ಲಿ ನಾಲ್ಕು ಬಂಗಾರದ ಪದಕ ಮತ್ತು ಒಂದು ಬೆಳ್ಳಿಯ ಪದಕವನ್ನು ಗೆಲ್ಲುವ...
Date : Tuesday, 19-03-2019
ಜಕಾರ್ತ: ಭಾರತ ಮತ್ತು ಇಂಡೋನೇಷ್ಯಾದ ನಡುವೆ ಆಪ್ತವಾದ ಸಾಗರ ಸಂಬಂಧವಿದೆ. ಈ ಸಂಬಂಧದ ಸಂಕೇತವಾಗಿ ಭಾರತದ ಕರಾವಳಿ ತಟ ರಕ್ಷಣಾ ಹಡಗು ‘ವಿಜಿತ್’ ಇಂಡೋನೇಷ್ಯಾದ ಸಬಾಂಗ್‌ಗೆ ಮಾ. 17-20 ರ ವರೆಗೆ ಭೇಟಿ ನೀಡಿದೆ. ಸಬಾಂಗ್‌ಗೆ ಭೇಟಿ ನೀಡಿದ ದೇಶದ ಮೊತ್ತ...
Date : Tuesday, 19-03-2019
ನವದೆಹಲಿ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ಹಣ ಸಂಗ್ರಹಿಸಲು 24 ವರ್ಷದ ಮಣಿಪುರ ಸೈಕ್ಲಿಸ್ಟ್ ಫಿಲೆಮ್ ರೋಹನ್ ಸಿಂಗ್ ಅವರು ಜಮ್ಮುವಿನಿಂದ ಗ್ರೇಟರ್ ನೊಯ್ಡಾದವರೆಗೆ 9 ದಿನಗಳ ಕಾಲ ಸೈಕಲ್ ಪರ್ಯಟನೆ ನಡೆಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ, ಬಸಂತ್...
Date : Tuesday, 19-03-2019
ನವದೆಹಲಿ: ಮಹಾರಾಷ್ಟ್ರದ ಔಂದ್‌ನಲ್ಲಿ ಸೋಮವಾರ, ಭಾರತೀಯ ಸೇನೆ ಮತ್ತು 17 ಆಫ್ರಿಕಾ ದೇಶಗಳ ಶಸ್ತ್ರಾಸ್ತ್ರ ಪಡೆಗಳ ನಡುವೆ 10 ದಿನಗಳ ಸಮರಾಭ್ಯಾಸ ಆರಂಭಗೊಂಡಿದೆ. ಭಾರತ ಮತ್ತು ಆಫ್ರಿಕಾ ಖಂಡದ ನಡುವೆ ವೃದ್ಧಿಯಾಗುತ್ತಿರುವ ಕಾರ್ಯತಾಂತ್ರಿಕ ಸಂಬಂಧವನ್ನು ಇದು ಸಾಂಕೇತಿಸುತ್ತದೆ. ಔಂದ್ ಮಿಲಿಟರಿ ಸ್ಟೇಶನ್‌ನಲ್ಲಿ...
Date : Tuesday, 19-03-2019
ಪಣಜಿ: ಹಲವಾರು ಚರ್ಚೆ, ಸಭೆಗಳನ್ನು ನಡೆಸಿದ ತರುವಾಯ ಬಿಜೆಪಿಯು, ದಿವಂಗತ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಉತ್ತರಾಧಿಕಾರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಆಯ್ಕೆ ಮಾಡಿದೆ. ರಾಜಭವನದಲ್ಲಿ ಮಂಗಳವಾರ ರಾತ್ರಿ 2 ಗಂಟೆಗೆ ನಡೆದ ಸಮಾರಂಭದಲ್ಲಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ...
Date : Monday, 18-03-2019
ನವದೆಹಲಿ: ಮಾಲಾ ದತ್ತ ಅವರು ಸ್ನಾತಕೋತ್ತರ ಪದವಿ ಮುಗಿಸಿದ 32 ವರ್ಷಗಳ ಬಳಿಕ ಪಿಎಚ್‌ಡಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಮ್ಮ ಕನಸನ್ನು ನನಸಾಗಿಸಿಕೊಂಡರು. ಅವರ ಈ ಸಾಧನೆಯನ್ನು ಮತ್ತಷ್ಟು ಸ್ಮರಣೀಯಗೊಳಿಸಿದ್ದು ಅವರ 28 ವರ್ಷದ ಮಗಳು ಶ್ರೇಯಾ ಮಿಶ್ರಾ, ಈಕೆ ಕೂಡ ತನ್ನ...