News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ ಉಗ್ರರು 45 ದಿನದೊಳಗೆ ಹತ್ಯೆಯಾಗಿದ್ದಾರೆ

ನವದೆಹಲಿ: ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿದ್ದ ಜೈಶೇ-ಇ-ಮೊಹಮ್ಮದ್ ಸಂಘಟನೆಯ ಸಂಪೂರ್ಣ ತಂಡವನ್ನು 45 ದಿನಗಳೊಳಗೆ ಸರ್ವನಾಶ ಮಾಡಲಾಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಯಾವೊಬ್ಬ ಭಯೋತ್ಪಾದಕನೂ ಈಗ ಬದುಕಿಲ್ಲ ಎಂದು ವರದಿಗಳು ತಿಳಿಸಿವೆ. 2019ರಲ್ಲಿ ಭಾರತೀಯ ಸೇನೆಯು ಒಟ್ಟು 66 ಉಗ್ರರನ್ನು ಹತ್ಯೆ ಮಾಡಿವೆ. ಇದರಲ್ಲಿ...

Read More

ಈ ಲೋಕಸಭಾ ಚುನಾವಣೆ ಬಲಿಷ್ಠ ಮತ್ತು ದುರ್ಬಲ ನಾಯಕತ್ವದ ನಡುವಣ ಆಯ್ಕೆ: ಗಡ್ಕರಿ

ಮಧುಬನಿ: ಈ ಲೋಕಸಭಾ ಚುನಾವಣೆಯು ಬಲಿಷ್ಠ ನಾಯಕತ್ವ ಮತ್ತು ದುರ್ಬಲ ನಾಯಕತ್ವದ ನಡುವಣ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬಿಹಾರದ ಮಧುಬನಿಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ”ಈ ಬಾರಿ ಲೋಕಸಭಾ ಚುನಾವಣೆಯು, ಭಯೋತ್ಪಾದಕರ ಮುಂದೆ ಮಂಡಿಯೂರುವಂತಹ...

Read More

ಶೀಘ್ರದಲ್ಲೇ 12 ಹೆಚ್ಚುವರಿ ನ್ಯೂಕ್ಲಿಯರ್ ಪವರ್ ಸ್ಟೇಶನ್­ಗಳನ್ನು ಹೊಂದಲಿದೆ ಭಾರತ

ಚೆನ್ನೈ: ವಿದ್ಯುತ್ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ, ಕೈಗಾರಿಕೆ ಮತ್ತು ವಸತಿ ಬಳಕೆಗಳಿಗೆ ಅಡೆತಡೆಯಿಲ್ಲದೆ ವಿದ್ಯುತ್ ಪೂರೈಕೆಯಾಗುವಂತೆ ಮಾಡುವ ಸಲುವಾಗಿ  ಭಾರತವು ಶೀಘ್ರದಲ್ಲೇ 12 ಹೆಚ್ಚುವರಿ ನ್ಯೂಕ್ಲಿಯರ್ ಪವರ್ ಸ್ಟೇಶನ್­ಗಳನ್ನು ಹೊಂದಲಿದೆ ಎಂದು ಅಟೋಮಿಕ್ ಎನರ್ಜಿ ಕಮಿಷನ್ ಇಂಡಿಯಾದ ಮುಖ್ಯಸ್ಥ ಕೆ.ಎನ್. ವ್ಯಾಸ್...

Read More

FATF ಗ್ರೇ ಲಿಸ್ಟ್­ನಲ್ಲಿರುವ ಪಾಕ್­ಗೆ ಅನುದಾನ ನೀಡದಂತೆ IMFಗೆ ಭಾರತದ ಸಲಹೆ

ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ಸಿಗುವುದರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲು ವಿಫಲವಾಗಿರುವ ಪಾಕಿಸ್ಥಾನವನ್ನು ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ಗ್ರೇ ಲಿಸ್ಟ್­ಗೆ ಹಾಕಿದೆ, ಇಂತಹ ಸಂದರ್ಭದಲ್ಲಿ ಆ ದೇಶಕ್ಕೆ ಬೇಲೌಟ್ ನೀಡುವುದರ ವಿರುದ್ಧ ಇಂಟರ್­ನ್ಯಾಷನಲ್ ಮಾನಿಟರ್ ಫಂಡ್­ಗೆ ಭಾರತ...

Read More

ಬಿಜೆಪಿ ಸೇರಿದ ಬಾಲಿವುಡ್ ನಟ ಸನ್ನಿ ಡಿಯೋಲ್

ನವದೆಹಲಿ: ಬಾಲಿವುಡ್­ನ ಖ್ಯಾತ ನಟ ಸನ್ನಿ ಡಿಯೋಲ್ ಅವರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಪಿಯೂಶ್ ಗೋಯಲ್ ಅವರ ಸಮ್ಮುಖದಲ್ಲಿ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಸನ್ನಿ ಡಿಯೋಲ್...

Read More

ರೂ. 15 ಲಕ್ಷದ ಬಗ್ಗೆ ಸುಳ್ಳು ಹೇಳಿದ ದಿಗ್ವಿಜಯ್­ಗೆ ವೇದಿಕೆಯಲ್ಲೇ ಸರ್ಜಿಕಲ್ ಸ್ಟ್ರೈಕ್ ಮಾಡಿದ ಯುವಕ

ಭೋಪಾಲ್:  ಗೆದ್ದರೆ 15 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು ಎಂದು ಸುಳ್ಳು ಹೇಳಿದ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್­ ಸಿಂಗ್ ಅವರ ವಿರುದ್ಧ ಯುವಕನೊಬ್ಬ ಸರ್ಜಿಕಲ್ ಸ್ಟ್ರೈಕ್ ಮಾಡಿಬಿಟ್ಟಿದ್ದಾನೆ. ಹೌದು, ವೇದಿಕೆಯಲ್ಲೇ ದಿಗ್ವಿಜಯ್...

Read More

ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಬಿಜೆಪಿಗೆ ಸೇರ್ಪಡೆ

ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ವೈಯಕ್ತಿಕ ಕ್ಷೌರಿಕ ನಝೀರ್ ಅಹ್ಮದ್ ಅವರ ಮರಿಮೊಮ್ಮಗ ಮತ್ತು ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಳಿಕ ಮಾತನಾಡಿದ ಅವರು, ‘ಇದುವರೆಗೆ ನಾನು ಕೂದಲಿನ...

Read More

ತಾಯಿಯ ಆಶೀರ್ವಾದ ಪಡೆದು ಮತದಾನ ಮಾಡಿದ ಮೋದಿ

ಅಹ್ಮದಾಬಾದ್: ಗುಜರಾತಿನ ಅಹ್ಮದಾಬಾದ್ ಕ್ಷೇತ್ರದ ರನೀಪ್ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತದಾನವನ್ನು ಮಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದೇ ವೇಳೆ ಮತಗಟ್ಟೆಯ ಸಮೀಪ ಉಪಸ್ಥಿತರಿದ್ದರು. ಮತದಾನ ಮಾಡುವುದಕ್ಕೂ ಮುನ್ನ ತಮ್ಮ ತಾಯಿಯ ಬಳಿ ತೆರಳಿದ ಮೋದಿಯವರು...

Read More

ದೇಶದಲ್ಲಿ ಇಂದು 3ನೇ ಹಂತದ ಚುನಾವಣೆ: 117 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ

ಅಹ್ಮದಾಬಾದ್: ದೇಶದಲ್ಲಿ ಇಂದು ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು,  15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 117 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಸುಮಾರು 18 ಕೋಟಿ 85 ಲಕ್ಷ ಜನರು ಇಂದು ಮತದಾನ ಮಾಡಲಿದ್ದಾರೆ. ಇದರಲ್ಲಿ 9,65,98,912 ಪುರುಷರು...

Read More

ಶೀಘ್ರದಲ್ಲಿ ಜನ್ ಧನ್ ಖಾತೆಗಳ ಠೇವಣಿ ರೂ. 1 ಲಕ್ಷ ಕೋಟಿ ಮೀರಲಿದೆ

ನವದೆಹಲಿ: ವಿಶ್ವದ ಅತೀದೊಡ್ಡ ಆರ್ಥಿಕ ಸೇರ್ಪಡೆಗೊಳಿಸುವಿಕೆಯ ಯೋಜನೆಯಾದ ಜನ್ ಧನ್ ಯೋಜನೆ ಮಹತ್ವದ ಮೈಲಿಗಲ್ಲನ್ನು ಸಾಧಿಸಲಿದೆ. ಶೀಘ್ರದಲ್ಲೇ ಜನ್ ಧನ್ ಖಾತೆಯಲ್ಲಿ ಜಮಾವಣೆಗೊಂಡ ಹಣಗಳ ಮೊತ್ತ ಒಂದು ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಜನ್ ಧನ್ ಖಾತೆಯಲ್ಲಿನ ಠೇವಣಿಗಳು ಕ್ಷಿಪ್ರಗತಿಯಲ್ಲಿ ಏರಿಕೆಯನ್ನು...

Read More

Recent News

Back To Top