Date : Tuesday, 27-11-2018
ಜಮ್ಮು: ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಘಟನೆಯಲ್ಲಿ ಒಬ್ಬರು ಯೋಧ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕುಲ್ಗಾಂನ ರೆದ್ವಾನಿಯಲ್ಲಿ ಎನ್‌ಕೌಂಟರ್‌ನ್ನು ನಡೆಸಲಾಯಿತು. ಇಡೀ...
Date : Monday, 26-11-2018
ಮುಂಬೈ: ಸ್ಥೂಲಕಾಯತೆ ಎಂಬುದು ಪೋಲಿಸರನ್ನೂ ಬಿಟ್ಟಿಲ್ಲ. ತನ್ನ ದಢೂತಿ ದೇಹದಿಂದ ನಗೆಪಾಟಲಿಗೆ ಈಡಾಗಿದ್ದ ಮುಂಬಯಿ ಕಾನ್‌ಸ್ಟೇಬಲ್ ಒಬ್ಬರು ಈಗ ಐರನ್ ಮ್ಯಾನ್ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಬರೋಬ್ಬರಿ 92 ಕೆ.ಜಿ ಇದ್ದ 39 ವರ್ಷದ ಶಂಕರ್ ಉತಲೆ 30 ಕೆ.ಜಿ ತೂಕವನ್ನು...
Date : Monday, 26-11-2018
ಭಿಲ್ವಾರ್: ರಾಜಸ್ಥಾನದ ಭಿಲ್ವಾರದಲ್ಲಿ ಸೋಮವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೇಸ್ ಪಕ್ಷ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಮುಂಬಯಿ ದಾಳಿಯ 10 ನೇ ವರ್ಷಾಚರಣೆಯ ಪ್ರಸ್ಥಾಪ ಮಾಡಿದ ಅವರು, 2008ರಲ್ಲಿ ಅಧಿಕಾರದಲ್ಲಿ...
Date : Monday, 26-11-2018
ನವದೆಹಲಿ: ಉತ್ತರಪ್ರದೇಶದ ಎರಡು ನಗರಗಳಾದ ನೊಯ್ಡಾ ಮತ್ತು ಗ್ರೇಟರ್ ನೋಯ್ಡಾಗಳನ್ನು ವಿಶ್ವಸಂಸ್ಥೆ ತನ್ನ ಜಾಗತಿಕ ಸುಸ್ಥಿರ ನಗರಗಳು 2025ರ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದೆ. ಗೌತಮ್ ಬುದ್ಧ ನಗರದಲ್ಲಿನ ಈ ಎರಡು ಅವಳಿ ನಗರಗಳನ್ನು ಯೂನಿವರ್ಸಿಟಿ ಕೆಟಗರಿಯಲ್ಲಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಮುಂಬಯಿ...
Date : Monday, 26-11-2018
ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 8 ಉಗ್ರರನ್ನು ಹತ್ಯೆ ಮಾಡುವಲ್ಲಿ ಸೋಮವಾರ ಯಶಸ್ವಿಯಾಗಿವೆ. ಜಿಲ್ಲಾ ಮೀಸಲು ಪಡೆ, 206 ಮತ್ತು 208 ಕೋಬ್ರಾ ಘಟಕ, ಸಿಆರ್‌ಪಿಎಫ್ ಜಂಟಿಯಾಗಿ ಸಕ್ಲರ್ ಗ್ರಾಮದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿವೆ, ಘಟನೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ....
Date : Monday, 26-11-2018
ಮುಂಬಯಿ: 2008ರ ನವೆಂಬರ್ 26 ರಂದು ಮುಂಬಯಿ ಮೇಲೆ ಉಗ್ರರು ನಡೆಸಿದ ದಾಳಿಗೆ ಇಂದು ಹತ್ತು ವರ್ಷ ಪೂರೈಸುತ್ತಿದೆ. ಆ ಕಹಿ ಘಟನೆಯ ನೋವು ಇಂದಿಗೂ ಭಾರತೀಯರ ಮನದಲ್ಲಿ ಮಡುಗಟ್ಟಿದೆ. ಆ ಭಯಾನಕ ಮುಂಬಯಿ ದಾಳಿಯ ಹಿಂದಿನ ಮಾಸ್ಟರ್ ಮೈಂಡ್‌ಗಳಿಗೆ ಇನ್ನೂ...
Date : Monday, 26-11-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಡಿ.11 ರ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗೆಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು VHP ನಾಯಕ ರಾಮಭಾದ್ರಚಾರ್ಯ ಹೇಳಿದ್ದಾರೆ. ಭಾನುವಾರ ಧರ್ಮಸಭಾವನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿ.11ರ ಬಳಿಕ ಉನ್ನತ ಮಟ್ಟದ ಸಭೆ ಜರುಗಲಿದ್ದು, ಈ...
Date : Monday, 26-11-2018
ಮುಂಬಯಿ: 2008ರ ಮುಂಬಯಿ ಉಗ್ರ ದಾಳಿಗೆ ಇಂದು 10 ವಷ೯ ಪೂರೈಸಿದೆ. ದಾಳಿಯಲ್ಲಿ ಹುತಾತ್ಮರಾದವರಿಗೆ ದೇಶದಾದ್ಯಂತ ಶ್ರದ್ಧಾಂಜಲಿಗಳನ್ನು ಅಪ೯ಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಅನೇಕ ರಾಜಕೀಯ ಗಣ್ಯರು, ದಾಳಿ ಸಂತ್ರಸ್ಥರಿಗೆ ನಮನಗಳನ್ನು ಅಪಿ೯ಸಿದ್ದಾರೆ. ಟ್ವಿಟ್...
Date : Monday, 26-11-2018
ಅಲ್ವರ್ : ನಮ್ಮ ಮೇಲೆ ಬಾಂಬ್ ಹಾಕುವುದಾಗಿ ಬೆದರಿಕೆವೊಡ್ಡುತ್ತಿದ್ದವರು ಇಂದು ಭಿಕ್ಷೆ ಬೇಡುತ್ತಿದ್ದಾರೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನಕ್ಕೆ ಟಾಂಗ್ ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ಥಾನದ ಹೆಸರು ಹೇಳದೆಯೇ ಆ ದೇಶವನ್ನು...
Date : Monday, 26-11-2018
ಲಕ್ನೋ: ಅಯೋಧ್ಯಾದಲ್ಲಿ 221 ಮೀಟರ್ ಎತ್ತರದ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಅಂತಿಮಗೊಳಿಸಿದ್ದಾರೆ. ಪ್ರತಿಮೆಯ ಎತ್ತರ 151 ಮೀಟರ್ ಎತ್ತರವಿರಲಿದ್ದು, ಪ್ರತಿಮೆಯ ಮೇಲಿನ ಛತ್ರಿ 20 ಮೀಟರ್ ಎತ್ತರವಿರಲಿದೆ. ಆಧಾರ ಪೀಠ 50 ಮೀಟರ್...