Date : Tuesday, 26-02-2019
ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಲಘು ತೂಕದ, ಬಣ್ಣ ಬಣ್ಣದ, ಸುಲಲಿತವಾಗಿ ಬಳಸಬಹುದಾದ ಅಡುಗೆ ಅನಿಲ ನಮ್ಮ ಮನೆಯ ಅಡುಗೆ ಕೋಣೆಯನ್ನು ಪ್ರವೇಶಿಸಲಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಶೀಘ್ರದಲ್ಲೇ ಹೊಸ ಫೈಬರ್‌ನಿಂದ ತಯಾರಿಸಲ್ಪಟ್ಟ ಸಿಲಿಂಡರ್‌ನ್ನು ಹೊರತರಲಿದೆ....
Date : Tuesday, 26-02-2019
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, 2015, 2016, 2017 ಮತ್ತು 2018ರ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರೂ ಉಪಸ್ಥಿತರಿದ್ದು, ಮಹಾತ್ಮ ಗಾಂಧಿಗೆ ಗೌರವ...
Date : Tuesday, 26-02-2019
ನವದೆಹಲಿ: ಎಲ್‌ಒಸಿಯನ್ನು ದಾಟಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಟಾರ್ಗೆಟ್ ಮಾಡಿಕೊಂಡು ಭಾರತ ವೈಮಾನಿಕ ದಾಳಿಯನ್ನು ನಡೆಸಿದೆ, ಈ ದಾಳಿಯಲ್ಲಿ ಬಲಕೋಟ್‌ನಲ್ಲಿನ ಜೈಶೇಯ ಅತೀದೊಡ್ಡ ಶಿಬಿರ ಧ್ವಂಸವಾಗಿದೆ, ಭಾರತದ ವಿರುದ್ಧ ಮತ್ತಷ್ಟು ದಾಳಿಗಳಿಗೆ ಸಂಚು...
Date : Tuesday, 26-02-2019
ನವದೆಹಲಿ: ರಾಷ್ಟ್ರೀಯ ಮಟ್ಟದ ‘ಸಂಶೋಧನೆ ಉತ್ತೇಜನಕ್ಕಾಗಿ ಬರವಣಿಗೆ ಕೌಶಲ್ಯದ ವೃದ್ಧಿ'(Augmenting Writing Skills for Articulating Research (AWSAR)’ ಸ್ಪರ್ಧೆನಲ್ಲಿ ವಿಜೇತರಾದ ನಾಲ್ಕು ಮಂದಿ ಯುವ ವಿಜ್ಞಾನಿಗಳಿಗೆ ಫೆ.28ರ ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನ ಪುರಸ್ಕಾರ ದೊರಕಲಿದೆ. ಈ ಸ್ಪರ್ಧೆಯ ಪಿಎಚ್‌ಡಿ...
Date : Tuesday, 26-02-2019
ವಾರಣಾಸಿ : ಇನ್ನು ಮುಂದೆ ವಾರಣಾಸಿಯ ವಿವಿಧ ಭಾಗಗಳಲ್ಲಿ ಗಂಗಾ ಆರತಿ ಮತ್ತು ಕಾಶಿ ವಿಶ್ವನಾಥ ದೇಗುಲದ ಪೂಜಾ ಕೈಂಕರ್ಯಗಳು ನೇರ ಪ್ರಸಾರವಾಗಲಿದೆ. ಜನದಟ್ಟಣೆಯಿಂದಾಗಿ ಗಂಗಾ ಆರತಿಯನ್ನು ನೋಡುವ ಅವಕಾಶಗಳು ಸಿಗುತ್ತಿಲ್ಲ ಎಂದು ಪ್ರವಾಸಿಗರು ಸೇರಿದಂತೆ ಅನೇಕ ಮಂದಿಯ ಅಸಮಾಧಾನದ ದೂರುಗಳನ್ನು...
Date : Tuesday, 26-02-2019
ನವದೆಹಲಿ: ರಫೆಲ್ ಯುದ್ಧ ವಿಮಾನವನ್ನು ಹಾರಿಸಲು ಭಾರತೀಯ ವಾಯುಸೇನೆಯ ಪೈಲೆಟ್‌ಗಳಿಗೆ ತರಬೇತಿಯನ್ನು ನೀಡುವ ಸಲುವಾಗಿ ಎಚ್‌ಎಎಲ್ 4++ ತಲೆಮಾರಿನ ಟ್ರೈನರ್ ಏರ್‌ಕ್ರಾಫ್ಟ್‌ನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಆರಂಭಿಸಿದೆ. ಸೂಪರ್‌ಸಾನಿಕ್ ಓಮ್ನಿ ಟ್ರೈನರ್ ಏರ್‌ಕ್ರಾಫ್ಟ್ (SPORT) ಎಂದು ಕರೆಯಲ್ಪಡುವ ಟ್ರೈನರ್ ಏರ್‌ಕ್ರಾಫ್ಟ್‌ನ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು,...
Date : Tuesday, 26-02-2019
ನವದೆಹಲಿ: ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಹರಾಜು ಹಾಕಿದ ಆರು ವಿಮಾನ ನಿಲ್ದಾಣಗಳ ಪೈಕಿ ಐದನ್ನು ಅದಾನಿ ಸಂಸ್ಥೆ ಪಡೆದುಕೊಂಡಿದೆ. ಮುಂದಿನ 50 ವರ್ಷಗಳ ಕಾಲ ಈ ಸಂಸ್ಥೆ ಈ ವಿಮಾನಿಲ್ದಾಣಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ ಎಂದು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ಮಾಹಿತಿ ನೀಡಿದೆ....
Date : Tuesday, 26-02-2019
ನವದೆಹಲಿ : ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಎಲ್‌ಒಸಿಯನ್ನು ದಾಟಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಟಾರ್ಗೆಟ್ ಮಾಡಿ ವೈಮಾನಿಕ ದಾಳಿಯನ್ನು ನಡೆಸಿವೆ ಎಂದು ವರದಿಗಳು ತಿಳಿಸಿವೆ. ಸರ್ಕಾರಿ ಮೂಲಗಳ ಪ್ರಕಾರ, ಜೈಶೇ ಶಿಬಿರಗಳನ್ನು ಟಾರ್ಗೆಟ್ ಮಾಡಿಕೊಂಡು...
Date : Monday, 25-02-2019
ನವದೆಹಲಿ: ಭಾರತ ಸ್ವಾತಂತ್ರ್ಯ ಪಡೆದ ಬಳಿಕ, 1947 ರಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ. ದೇಶದ ವೀರ ಯೋಧರಿಗೆ ಅತ್ಯುನ್ನತ ಗೌರವವನ್ನು...
Date : Monday, 25-02-2019
ನವದೆಹಲಿ: ದೇಶೀಯ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಮತ್ತು ವಾಯುಪಡೆಯ ಇತರ ಕೆಲವು ವಿಮಾನಗಳು ಶೀಘ್ರದಲ್ಲೇ ಸ್ಥಳೀಯವಾಗಿ ಹೊಸದಾಗಿ ತಯಾರಿಸಲ್ಪಟ್ಟ ಟೈಯರ್‌ಗಳನ್ನು ಹೊಂದುವ ಸಾಧ್ಯತೆ ಇದೆ. ಭಾರತದ ಅತೀದೊಡ್ಡ ಟೈಯರ್ ತಯಾರಕ ಎಮ್‌ಆರ್‌ಎಫ್, ಈ ವರ್ಷದ ಅಂತ್ಯದೊಳಗೆ ಟ್ರಯಲ್‌ಗಳನ್ನು ನೀಡಿ...