Date : Saturday, 01-12-2018
ನವದೆಹಲಿ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಪ್ರಧಾನ ಮಂತ್ರಿ ಬಿಜ್ಲಿ ಹರ್ ಘರ್ ಯೋಜನಾ ‘ಸೌಭಾಗ್ಯ’ದಡಿ ದೇಶದ ಮತ್ತೆ 8 ರಾಜ್ಯಗಳು ಶೇ.100ರಷ್ಟು ವಿದ್ಯುದೀಕರಣಗೊಂಡಿವೆ. ಮಧ್ಯಪ್ರದೇಶ, ತ್ರಿಪುರಾ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ, ಸಿಕ್ಕಿಂ, ತೆಲಂಗಾಣ, ಪಶ್ಚಿಮಬಂಗಾಳ ರಾಜ್ಯಗಳು ಸೌಭಾಗ್ಯ...
Date : Saturday, 01-12-2018
ನವದೆಹಲಿ: ಜರ್ಮನಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಬ್ಬರು ಮುಂಬಯಿ-ಅಹ್ಮದಾಬಾದ್ ಬುಲೆಟ್ ಟ್ರೈನ್ ಯೋಜನೆಗಾಗಿ ಗುಜರಾತಿನಲ್ಲಿನ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ನೀಡಿದ್ದಾರೆ. ಇದು ಬುಲೆಟ್ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಮೊತ್ತ ಮೊದಲ ಭೂಮಿಯ ಭಾಗವಾಗಿದೆ ಎಂದು ಎನ್ಎಚ್ಎಸ್ಆರ್ಸಿಎಲ್ ಹೇಳಿದೆ. ಜರ್ಮನಿಯಲ್ಲಿ ಭಾರತೀಯ ರೆಸ್ಟೋರೆಂಟ್ ನಡೆಸುತ್ತಿರುವ...
Date : Saturday, 01-12-2018
ನವದೆಹಲಿ: ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದಿತ್ತ ಶೂಟರ್ ಅಭಿನವ್ ಬಿಂದ್ರಾ ಅವರ ಸಾಧನೆಗೆ ಮತ್ತೊಂದು ಹಿರಿಮೆ ಸಿಕ್ಕಿದೆ. ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್ಎಸ್ಎಫ್) ಅವರಿಗೆ ಬ್ಲೂ ಕ್ರಾಸ್ ಅವಾರ್ಡ್ ನೀಡಿ ಪುರಸ್ಕರಿಸಿದೆ. ಐಎಸ್ಎಸ್ಎಫ್ ಶೂಟರ್ಗಳಿಗೆ ನೀಡುವ ಅತ್ಯುನ್ನತ ಗೌರವವೇ ‘ಬ್ಲೂ...
Date : Saturday, 01-12-2018
ನವದೆಹಲಿ: ಆಸ್ಪತ್ರೆಯಿಂದ ಆಸ್ಪತ್ರೆಗೆ ಅಂಗಾಂಗಗಳನ್ನು ಮತ್ತು ಇತರ ತುರ್ತು ವೈದ್ಯಕೀಯ ಸೌಲಭ್ಯವನ್ನು ರವಾನಿಸಲು ಭಾರತ ಶೀಘ್ರದಲ್ಲೇ ಡ್ರೋನ್ಗಳನ್ನು ಬಳಕೆ ಮಾಡಲಿದೆ. ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರು ಮಾಹಿತಿಯನ್ನು ನೀಡಿದ್ದು, ಡ್ರೋನ್ ಬಳಕೆಯ ಸಾಧ್ಯತೆಗಳ ಬಗ್ಗೆ ಸರ್ಕಾರ...
Date : Saturday, 01-12-2018
ಕಣ್ಣೂರು: ಕಣ್ಣೂರಿನಲ್ಲಿ ಸ್ಥಾಪನೆಗೊಂಡಿರುವ ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಡಿಸೆಂಬರ್ 9ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಮತ್ತು ಸಿಎಂ ಪಿನರಾಯಿ ವಿಜಯನ್ ಅವರು ಜಂಟಿಯಾಗಿ ಉದ್ಘಾಟನೆಗೊಳಿಸಲಿದ್ದಾರೆ. ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿಮಾನ...
Date : Saturday, 01-12-2018
ನವದೆಹಲಿ: ಸಬ್ಸಿಡಿ ಅಡುಗೆ ಅನಿಲದ ಬೆಲೆ ಶುಕ್ರವಾರ, ಒಂದು ಸಿಲಿಂಡರ್ಗೆ ರೂ.6.52 ಕಡಿಮೆಯಾಗಿದೆ. ಸಬ್ಸಿಡಿ ರಹಿತ ಅಡುಗೆ ಅನಿಲದ ದರ ರೂ.133 ಕಡಿತವಾಗಿದೆ. ಇನ್ನು ಮುಂದೆ 14.2 ಕೆ.ಜಿ ಸಬ್ಸಿಡಿ ಎಲ್ಪಿಜಿ ಸಿಲಿಂಡರ್ ಬೆಲೆ ರೂ.500.90 ಆಗಿದೆ ಎಂದು ಇಂಡಿಯನ್ ಆಯಿಲ್...
Date : Saturday, 01-12-2018
ನವದೆಹಲಿ: ‘ಪಾಕಿಸ್ಥಾನ ಆಕ್ರಮಿತ ಕಾಶ್ಮೀರ’ವನ್ನು ಪಾಕಿಸ್ಥಾನ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಆದರೆ ಭಾರತ ಈ ಭಾಗವನ್ನು ಪಾಕಿಸ್ಥಾನ ಆಕ್ರಮಿಸಿಕೊಂಡಿರುವ ತನ್ನ ಭಾಗ ಎಂದೇ ಪರಿಗಣಿಸಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್ವೊಂದು ‘ಪಾಕ್ ಆಕ್ರಮಿತ ಕಾಶ್ಮೀರ’ ಭಾರತದಲ್ಲಿ ಇರುವಂತಹ ಭೂಪಟವನ್ನು ಪ್ರಸಾರ ಮಾಡಿದೆ. ಇದು...
Date : Saturday, 01-12-2018
ಬ್ಯುನೋಸ್ ಏರ್ಸ್: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಸಲುವಾಗಿ ಹೊಸದಾಗಿ ಉದಯವಾಗಿರುವ ಭಾರತ, ಜಪಾನ್, ಅಮೆರಿಕಾ ಪಾಲುದಾರಿತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಆಸಕ್ತಿದಾಯಕ ಹೆಸರನ್ನು ನೀಡಿದ್ದಾರೆ. ಜಪಾನ್, ಅಮೆರಿಕಾ, ಭಾರತ ಮೂರು ದೇಶಗಳ ಮೊದಲ ಮೂರು ಅಕ್ಷರಗಳನ್ನು...
Date : Saturday, 01-12-2018
ನವದೆಹಲಿ: ನನ್ನನ್ನು ಪಾಕಿಸ್ಥಾನಕ್ಕೆ ಕಳುಹಿಸಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಂದು ಹೇಳಿಕೆ ನೀಡಿದ್ದ ನವಜೋತ್ ಸಿಂಗ್ ಸಿಧು ಈಗ ಯೂಟರ್ನ್ ಹೊಡೆದಿದ್ದಾರೆ. ಟ್ವಿಟ್ ಮಾಡಿರುವ ಅವರು, ನಾನು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನದ ಮೇರೆಗೆ ಹೋಗಿದ್ದೇನೆಯೇ ಹೊರತು ರಾಹುಲ್...
Date : Saturday, 01-12-2018
ಬ್ಯುನೋಸ್ ಏರ್ಸ್: ಅರ್ಜೆಂಟೀನಾದ ಬ್ಯುನೋಸ್ ಏರ್ಸ್ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಲು 9 ಅಂಶಗಳ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಜಿ20 ಸಮಿತ್ನಲ್ಲಿ ಮೋದಿ ಪ್ರಸ್ತುತಪಡಿಸಿದ ಕಾರ್ಯಕ್ರಮಗಳ ಇಮೇಜ್ನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ವಕ್ತಾರ...