Date : Saturday, 11-05-2019
ಚೆನ್ನೈ: ಬೆಂಗಳೂರು ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊತ್ತ ಮೊದಲ ಶತಾಬ್ದಿ ಎಕ್ಸ್ಪ್ರೆಸ್ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ತಮಿಳುನಾಡು ರಾಜಧಾನಿಯಿಂದ ಕರ್ನಾಟಕ ರಾಜಧಾನಿಗೆ ಬೆಳಗ್ಗೆ ಆಗಮಿಸಲು ಬಯಸುವ ಬಹುತೇಕ ಮಂದಿ ಇದೇ ರೈಲನ್ನು ಆಯ್ಕೆ...
Date : Saturday, 11-05-2019
ಅರಿಝೋನಾ: ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ (NHRC) ಯಲ್ಲಿ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಆಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಛಾಯಾ ಶರ್ಮಾ ಅವರಿಗೆ, ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿನ McCain ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಲೀಡರ್ಶಿಪ್ ಸಂಸ್ಥೆಯು 2019ರ ಧೈರ್ಯ...
Date : Saturday, 11-05-2019
ಚಿಕ್ಕಮಗಳೂರು: ಹಾಲು ನೀಡುವ ದನಗಳನ್ನು ನೋಂದಣಿ ಮಾಡಿಕೊಳ್ಳುವ ಸಲುವಾಗಿ ಚಿಕ್ಕಮಗಳೂರಿನಲ್ಲಿ ಸುಮಾರು 68,436 ಹಸುಗಳಿಗೆ ಬಾರ್ಕೋಡ್ ಹೊಂದಿರುವ ಟ್ಯಾಗ್ ಅನ್ನು ಅಳವಡಿಸಲಾಗಿದೆ. ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡಿನ ‘Information Network for Animal Productivity and Health’ (INAPH) ಕಾರ್ಯಕ್ರಮದಡಿಯಲ್ಲಿ ಹಸುಗಳ...
Date : Saturday, 11-05-2019
ನವದೆಹಲಿ: ಭಾರತೀಯ ವಾಯುಸೇನೆಗೆ ಯುಎಸ್ಎನ ಬೋಯಿಂಗ್ ಸಂಸ್ಥೆಯು ಮೊದಲ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಫ್ಟರ್ ಅನ್ನು ಹಸ್ತಾಂತರ ಮಾಡಿದೆ. ಇದರಿಂದಾಗಿ ವಾಯುಸೇನೆಗೆ ಹೆಚ್ಚಿನ ಬಲ ಸಿಕ್ಕಿದೆ. ಏರ್ ಮಾರ್ಷಲ್ ಎಎಸ್ ಬುಟೊಲಾ ಐಎಎಫ್ ನ ಪ್ರತಿನಿಧಿಯಾಗಿ ಸಮಾರಂಭದಲ್ಲಿ ಮೊದಲ ಅಪಾಚೆ ಹೆಲಿಕಾಫ್ಟರ್ ಅನ್ನು ಸ್ವೀಕಾರ...
Date : Saturday, 11-05-2019
ಲಂಡನ್: ಸಿಟಿ ಆಫ್ ಲಂಡನ್ ಕಾರ್ಪೋರೇಶನಿನ ಅತೀದೊಡ್ಡ ಸ್ವತಂತ್ರ ಅನುದಾನ ನೀಡುವ ಸಂಸ್ಥೆ ‘ಸಿಟಿ ಬ್ರಿಡ್ಜ್ ಟ್ರಸ್ಟ್ ಕಮಿಟಿ’ಯು ಭಾರತೀಯ ಮೂಲದ ಧ್ರುವ್ ಪಟೇಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ. ಇದೇ ಮೊದಲ ಬಾರಿಗೆ ಭಾರತೀಯ ಮೂಲದವರು ಈ ಹುದ್ದೆಗೆ ನೇಮಕವಾಗುತ್ತಿರುವುದು. 32...
Date : Saturday, 11-05-2019
ಶಿವಮೊಗ್ಗ: ಇದೇ ಮೊದಲ ಬಾರಿಗೆ ಕರ್ನಾಟಕದ ಹೋಟೆಲ್ವೊಂದರಲ್ಲಿ ಹ್ಯುಮನೈಡ್ ರೋಬೋಟ್ ಅನ್ನು ಆಹಾರ ಮತ್ತು ನೀರು ಪೂರೈಕೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ವಿನೋಬನಗರದ ಸೋಮಿನಕೊಪ್ಪ ರಸ್ತೆಯಲ್ಲಿರುವ ಉಪಹಾರ ದರ್ಶಿನಿ ಹೋಟೆಲ್ನಲ್ಲಿ ಈ ರೋಬೋಟ್ ಅನ್ನು ನಿಯೋಜನೆಗೊಳಿಸಲಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇಂಗ್ಲೀಷ್...
Date : Saturday, 11-05-2019
ನವದೆಹಲಿ: ಮುಂಬರುವ ಕೊರಿಯಾ ಟೂರ್ಗಾಗಿ ಭಾರತೀಯ ಮಹಿಳಾ ಹಾಕಿ ತಂಡ ಪ್ರಕಟಗೊಂಡಿದೆ. ಶುಕ್ರವಾರ 18 ಸದಸ್ಯರ ತಂಡವನ್ನು ಹಾಕಿ ಇಂಡಿಯಾ ಪ್ರಕಟಗೊಳಿಸಿದೆ. ಮೇ 20 ರಿಂದ ರಿಪಬ್ಲಿಕ್ ಆಫ್ ಕೊರಿಯಾ ಟೂರ್ ಆರಂಭವಾಗಲಿದೆ. ಕೊರಿಯಾದ ಮಹಿಳಾ ಹಾಕಿ ತಂಡದ ವಿರುದ್ಧ ಭಾರತೀಯ...
Date : Saturday, 11-05-2019
ಚೆನ್ನೈ: ತಮಿಳುನಾಡಿನ ಕೊಯಂಬತ್ತೂರು ಮೂಲದ ಮೆಕ್ಯಾನಿಕಲ್ ಎಂಜಿನಿಯರ್ವೊಬ್ಬರು ಡಿಸ್ಟಿಲ್ಡ್ ನೀರಿನ ಮೂಲಕ ಓಡುವ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಸೌಂತಿರಾಜನ್ ಕುಮಾರಸ್ವಾಮಿ ಈ ಸಾಧನೆ ಮಾಡಿದ ಎಂಜಿನಿಯರ್ ಆಗಿದ್ದು, ಇವರ ಅಭಿವೃದ್ಧಿಪಡಿಸಿರುವ ಎಂಜಿನ್ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿಕೊಂಡು ಆಮ್ಲಜನಕವನ್ನು ಹೊರಸೂಸುತ್ತದೆ. ಈ ಬಗ್ಗೆ ಪ್ರತಿಕ್ರಿಯೆ...
Date : Saturday, 11-05-2019
ನವದೆಹಲಿ: ತನ್ನ ಮುಂಬರುವ ಯೋಜನೆಗೆ 89,042 ಟನ್ಗಳಷ್ಟು ರೈಲ್ ಹಳಿ ಪಟ್ಟಿಯನ್ನು ಪೂರೈಕೆ ಮಾಡುವ ಆರ್ಡರ್ ಅನ್ನು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (JSPL)ವು ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ಗೆ ನೀಡಿದೆ. ರೂ. 665 ಕೋಟಿ ಮೊತ್ತದ ಆರ್ಡರ್ ಇದಾಗಿದ್ದು,...
Date : Friday, 10-05-2019
ನವದೆಹಲಿ: ಗೋವಾ, ಹೈದರಾಬಾದ್, ಪುರಿ, ಕೋನಾರ್ಕ್ ಮತ್ತು ಕೋಲ್ಕತ್ತಾದಂತಹ ದೇಶದ ಪ್ರಮುಖ ಪ್ರವಾಸಿ ತಾಣಗಳನ್ನು 11 ದಿನಗಳಲ್ಲಿ ಸುತ್ತಾಡಿಸುವ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೈನ್ ಅನ್ನು ಭಾರತೀಯ ರೈಲ್ವೇಯು ಆರಂಭಿಸಿದೆ. ಈ ರೈಲು ಮೇ 20 ರಿಂದ ಮಧುರೈನಿಂದ ಪ್ರಯಾಣವನ್ನು...