Date : Friday, 11-01-2019
ಸಿಕ್ಕಿಂ: ಈಶಾನ್ಯ ಭಾಗದ ಪ್ರಮುಖ ರಾಜ್ಯಗಳಲ್ಲೊಂದಾದ ಸಿಕ್ಕಿಂ ಸಾರ್ವತ್ರಿಕ ಸಮಾನ ಆದಾಯ(ಯೂನಿವರ್ಸಲ್ ಬೆಸಿಕ್ ಇನ್ಕಂ)ವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ, ಈ ನೀತಿ ಅಳವಡಿಸಿದ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. ಸಿಕ್ಕಿಂ ಸಿಎಂ ಪವಣ್...
Date : Friday, 11-01-2019
ನವದೆಹಲಿ: ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್, ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಛತ್ತೀಸ್ಗಢದ ಮಾಜಿ ಸಿಎಂ ರಮಣ್ ಸಿಂಗ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಈ...
Date : Friday, 11-01-2019
ನವದೆಹಲಿ: ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಅವರು, ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಶನ್ನ ವಿಶ್ವ ರ್ಯಾಂಕಿಂಗ್ನಲ್ಲಿ ನಂಬರ್.1 ಸ್ಥಾನವನ್ನು ಪಡೆದುಕೊಂಡಿದ್ದಾರೆ. 6ನೇ ಸ್ಥಾನದಲ್ಲಿದ್ದ ಅವರು 1700 ಪಾಯಿಂಟ್ಗಳ ಮೂಲಕ ವಿಶ್ವ ನಂಬರ್ 1 ಪಟ್ಟಕ್ಕೆ ಜಿಗಿದಿದ್ದಾರೆ. ಕಳೆದ ನವೆಂಬರ್ನಲ್ಲಿ ದೆಹಲಿಯಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ನ...
Date : Friday, 11-01-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜನವರಿ 29ರಂದು ‘ಪರೀಕ್ಷಾ ಪೆ ಚರ್ಚಾ’ದ ಎರಡನೇ ಆವೃತ್ತಿಯಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ದೆಹಲಿಯ ಟಾಲ್ಕಟೋರ ಸ್ಟೇಡಿಯಂನಲ್ಲಿ ‘ಪರೀಕ್ಷಾ ಪೆ ಚರ್ಚಾ’ದ ಎರಡನೇ ಆವೃತ್ತಿ ಆಯೋಜನೆಗೊಳ್ಳಲಿದೆ. ಈ ವಿಭಿನ್ನ ಸಂವಾದ ಕಾರ್ಯಕ್ರಮದಲ್ಲಿ,...
Date : Friday, 11-01-2019
ನವದೆಹಲಿ: ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಅಧಿವೇಶನ ಶುಕ್ರವಾರದಿಂದ ದೆಹಲಿಯಲ್ಲಿ ಆರಂಭವಾಗಲಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಈ ಅಧಿವೇಶನದಲ್ಲಿ ಚರ್ಚಿತವಾಗುವ ವಿಷಯಗಳು ಅತ್ಯಂತ ಕುತೂಹಲ ಮೂಡಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಅಧಿವೇಶನಕ್ಕೆ ಚಾಲನೆಯನ್ನು ನೀಡಲಿದ್ದು, 12 ಸಾವಿರ...
Date : Friday, 11-01-2019
ನವದೆಹಲಿ: ಸಣ್ಣ ಉದ್ಯಮಗಳಿಗೆ ಸಂಬಂಧಿಸಿದಂತೆ ಜಿಎಸ್ಟಿ ಮಂಡಳಿ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಸಣ್ಣ, ಮಧ್ಯಮ ಉದ್ಯಮ, ವ್ಯಾಪಾರ ಮತ್ತು ಸೇವೆಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ ದೆಹಲಿಯಲ್ಲಿ ಸಭೆ ನಡೆಸಿದ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ...
Date : Friday, 11-01-2019
ನವದೆಹಲಿ: ದೇಶದಲ್ಲಿ ಮೂರು ಹೊಸ ಏಮ್ಸ್ ಆಸ್ಪತ್ರೆಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಸಮಿತಿ ಗುರುವಾರ ಅನುಮೋದನೆಯನ್ನು ನೀಡಿದೆ. ಜಮ್ಮು, ಕಾಶ್ಮೀರದಲ್ಲಿ ಎರಡು ಮತ್ತು ಗುಜರಾತನಲ್ಲಿ ಒಂದು ಏಮ್ಸ್ ಸ್ಥಾಪನೆಗೊಳ್ಳಲಿದೆ. ಜಮ್ಮುವಿನ ಸಂಬಾದ ವಿಜಯನಗರದಲ್ಲಿ ರೂ.1,661 ಕೋಟಿ ವೆಚ್ಚದಲ್ಲಿ ಏಮ್ಸ್ ನಿರ್ಮಾಣವಾಗಲಿದೆ,...
Date : Friday, 11-01-2019
ರಾಂಚಿ: ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಮತ್ತು ಝಾರ್ಖಾಂಡ್ ಸಿಎಂ ರಘುಬರ್ ದಾಸ್ ಅವರು ರಾಂಚಿಯಲ್ಲಿ ನಡೆದ ಗ್ಲೋಬಲ್ ಸ್ಕಿಲ್ ಸಮಿತ್ನಲ್ಲಿ ಯುವಕರಿಗೆ ಖಾಸಗಿ ವಲಯದ 1,06,619 ಉದ್ಯೋಗ ಪತ್ರಗಳನ್ನು ಹಸ್ತಾಂತರ ಮಾಡಿದರು. ಸ್ಕಿಲ್ ಗ್ಲೋಬಲ್ ಸಮಿತ್ನಲ್ಲಿ ಝಾರ್ಖಾಂಡ್ ರಾಜ್ಯಪಾಲ...
Date : Friday, 11-01-2019
ಚೆನ್ನೈ: ಮೈತ್ರಿಗೆ ತೆರೆದುಕೊಂಡಿರುವುದಾಗಿ ಮತ್ತು ಹಳೆಯ ಗೆಳೆಯರನ್ನು ಸ್ವಾಗತಿಸಲು ಮುಕ್ತರಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸುವ ಸೂಚನೆಯನ್ನು ನೀಡಿದ್ದಾರೆ. ತಮಿಳುನಾಡಿನ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ವೀಡಿಯೋ...
Date : Thursday, 10-01-2019
ನವದೆಹಲಿ: ರಕ್ಷಣಾ ಪಡೆಯ ನಾರ್ದನ್ ಕಮಾಂಡ್ ಜನವರಿ 20ರೊಳಗೆ ಸ್ನಿಫರ್ ರೈಫಲ್ಸ್ನ್ನು ಪಡೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮಾತನಾಡಿದ ಅವರು, ‘ಡಿಆರ್ಡಿಓಗೆ ಮಿಸೈಲ್ ಮತ್ತು ರಾಕೆಟ್ನ್ನು ಆರ್ಡರ್ ಮಾಡಲು ಕೊನೆಯ ಡೆಡ್ಲೈನ್ನನ್ನು 2019ರ ಫೆಬ್ರವರಿ-ಮಾಚ್ಗೆ...