Date : Wednesday, 12-12-2018
ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿ ಕಳೆದ ವಾರ ಜರುಗಿದ ‘ಸ್ಕಿಲ್ ಇಂಡಿಯಾ’ದ ಮೂರು ದಿನಗಳ ’ರೋಝ್ಗಾರ್ ಮೇಳ (ಉದ್ಯೋಗ ಮೇಳ)’ದಲ್ಲಿ ಬರೋಬ್ಬರಿ 3 ಸಾವಿರ ಯುವಜನರು ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೋರೇಶನ್(ಎನ್‌ಎಸ್‌ಡಿಸಿ) ವಿವಿಧ ನಗರಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜನೆಗೊಳಿಸುತ್ತಿದೆ, ಈ ಮೂಲಕ...
Date : Wednesday, 12-12-2018
ನವದೆಹಲಿ: ನಮ್ಮ ಸಮಾಜದಲ್ಲ್ಲಿ ಅತ್ಯಾಚಾರ ಸಂತ್ರಸ್ತರನ್ನು ‘ಅಸ್ಪೃಶ್ಯ’ರ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿರುವುದು ದುರಾದೃಷ್ಟಕರ ಎಂದಿರುವ ಸುಪ್ರೀಂಕೋರ್ಟ್, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಗುರುತನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಬಾರದು ಎಂದು ಸ್ಪಷ್ಟ ಆದೇಶ ನೀಡಿದೆ. ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ...
Date : Wednesday, 12-12-2018
ನವದೆಹಲಿ: ಆರ್‌ಬಿಐನ ನೂತನ ಗವರ್ನರ್ ಆಗಿ ಮಾಜಿ ಐಎಎಸ್ ಅಧಿಕಾರಿ ಶಕ್ತಿಕಾಂತ್ ದಾಸ್ ಅವರು ನೇಮಕವಾಗಿದ್ದಾರೆ. ಊರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಗವರ್ನರ್ ಸ್ಥಾನಕ್ಕೆ, ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಿ ಮಂಗಳವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ....
Date : Tuesday, 11-12-2018
ನವದೆಹಲಿ: ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಆಯಾ ರಾಜ್ಯ ಸರ್ಕಾರಗಳ ಆಡಳಿತವನ್ನು ಆಧರಿಸಿ ಇರುತ್ತದೆಯೇ ಹೊರತು ಕೇಂದ್ರದ ಆಡಳಿತವನ್ನು ಅಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ಹಿನ್ನಲೆಯಲ್ಲಿ ಅವರು ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ....
Date : Tuesday, 11-12-2018
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ ಭರವಸೆ ಇರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಮಂಗಳವಾರ ಅಧಿವೇಶನ ಆರಂಭಕ್ಕೂ ಮುಂಚಿತವಾಗಿ ಮಾತನಾಡಿದ ಅವರು, ‘ಚಳಿಗಾಲದ ಅಧಿವೇಶನ ಅತಿ ಪ್ರಮುಖವಾದದ್ದು. ಪ್ರಮುಖ ಶಾಸನಗಳು ಮಂಡನೆಗೆ ಬಾಕಿ...
Date : Tuesday, 11-12-2018
ನವದಹೆಲಿ: ರೈಲುಗಳ ಆಗಮನದ ಬಗ್ಗೆ ನೇರ ಅಪ್‌ಡೇಟ್‌ಗಳನ್ನು ಒದಗಿಸುವ ಬೆಂಗಳೂರು ಮೂಲದ ಸಂಸ್ಥೆಯ ಬಹುಭಾಷಾ ಅಪ್ಲಿಕೇಶನ್ ‘Where Is My Train’ ಅನ್ನು ಗೂಗಲ್ ಸ್ವಾಧೀನಪಡಿಸಿಕೊಂಡಿದೆ. ಆದರೆ ಸ್ವಾಧೀನದ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ. ಆಗಸ್ಟ್ 30ರ ಅಂತ್ಯದಲ್ಲಿ, ಈ ಆ್ಯಪ್‌ನ್ನು 30-40...
Date : Tuesday, 11-12-2018
ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme)ಗೆ ಕೆಲವೊಂದು ಬದಲಾವಣೆಗಳನ್ನು ತರಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನವದೆಹಲಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿರುವ...
Date : Tuesday, 11-12-2018
ನವದೆಹಲಿ: ದೇಶದ ಪ್ರಸಿದ್ಧ ರೇಡಿಯೋ ಎಫ್‌ಎಂಗಳಲ್ಲಿ ಒಂದಾದ ರೆಡ್ ಎಫ್‌ಎಂ, ಇದೀಗ ಮತ್ತೊಂದು ಅದ್ಭುತ ಕಾನ್ಸೆಪ್ಟ್ ಮೂಲಕ ಕೇಳುಗರನ್ನು ಮನರಂಜಿಸುತ್ತಿದೆ. ಹಿಂದಿ ಮಾತನಾಡುವ ವಿಶ್ವದ ಮೊದಲ ಮಾನವ ರೋಬೋಟ್ ಈಗ ರೆಡ್ ಎಫ್‌ಎಂ ಕಾರ್ಯಕ್ರಮಗಳ ಆಕರ್ಷಣೆಯ ಕೇಂದ್ರವಾಗಿದೆ. ರೋಬೋಟ್ ‘ರಶ್ಮಿ’ ಹಿಂದಿ...
Date : Tuesday, 11-12-2018
ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಒಂದು ತಿಂಗಳ ಅವಧಿಯ ಈ ಅಧಿವೇಶನ ಜನವರಿ 8 ರವರೆಗೆ ಮುಂದುವರೆಯಲಿದೆ. ಅಧಿವೇಶನದ ಹಿನ್ನಲೆಯಲ್ಲಿ ಸೋಮವಾರ ದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಈ ಅಧಿವೇಶನದಲ್ಲಿ 45 ಮಸೂದೆಗಳು, ಒಂದು ಹಣಕಾಸು ವಿಷಯ ಪ್ರಸ್ತಾಪಕ್ಕೆ ಬರಲಿದೆ...
Date : Tuesday, 11-12-2018
ಮುಂಬಯಿ: ಕೇವಲ ನಾಲ್ಕೂವರೆ ವರ್ಷಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್‌ಜಿ) ಸಂಪರ್ಕ ಮುಂಬಯಿಯ 4 ಲಕ್ಷ ಮನೆಗಳಿಗೆ ತಲುಪಿದೆ ಎಂದು ಕೇಂದ್ರ ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ. ಮುಂಬಯಿಯ ಕರೂರ್ ಗ್ರಾಮದಲ್ಲಿ ಪಿಎಸ್‌ಜಿ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. 1995-2014ರವರೆಗೆ ಅಂದರೆ...