Date : Wednesday, 15-05-2019
ದಿಯೋಘರ್: ಕಾಂಗ್ರೆಸ್ ನಾಯಕರುಗಳಾದ ಮಣಿಶಂಕರ್ ಅಯ್ಯರ್ ಮತ್ತು ಸ್ಯಾಮ್ ಪಿತ್ರೊಡ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಇಬ್ಬರು ಬ್ಯಾಟ್ಸ್ಮನ್ಗಳನ್ನು ನಾಮ್ದಾರ್ಗಳನ್ನು ಸಮರ್ಥಿಸಿಕೊಳ್ಳಲು ಫೀಲ್ಡ್ಗೆ ಇಳಿಸಲಾಗಿದೆ ಎಂದಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ತಾವು ಸೋಲುತ್ತೇವೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ...
Date : Wednesday, 15-05-2019
ನವದೆಹಲಿ: ನೇಪಾಳದಿಂದ ಜಮ್ಮು ಕಾಶ್ಮೀರದ ಬಂಡೀಪೋರಾಗೆ ಉಗ್ರರು ಅಕ್ರಮವಾಗಿ ನುಸುಳಿದ್ದು, ಬೃಹತ್ ಮಟ್ಟದ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆಯು ಎಚ್ಚರಿಕೆ ರವಾನಿಸಿದೆ. ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ನಲ್ಲಿವೆ. ಸಾಜಿದ್ ಮಿರ್ ಎಂಬ ಭಯೋತ್ಪಾದಕ ನೇಪಾಳದ ಕಠ್ಮಂಡುವಿನಿಂದ...
Date : Wednesday, 15-05-2019
ನವದೆಹಲಿ: 2020ರ ಹಣಕಾಸು ವರ್ಷಕ್ಕೆ, ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ಚೇತರಿಕೆ (Disaster Reduction and Recovery (GFDRR))ಯ ಜಾಗತಿಕ ಫೆಸಿಲಿಟಿಯಾದ ಕನ್ಸಲ್ಟೇಟಿವ್ ಗ್ರೂಪ್(CG)ಗೆ ಭಾರತ ಅವಿರೋಧವಾಗಿ ಜಂಟಿ ಅಧ್ಯಕ್ಷನಾಗಿ ನೇಮಕವಾಗಿದೆ. ಸ್ವಿಟ್ಜರ್ಲ್ಯಾಂಡಿನ ಜಿನಿವಾದಲ್ಲಿ ಮಂಗಳವಾರ ನಡೆದ GFDRRನ ಸಭೆಯಲ್ಲಿ ಈ...
Date : Wednesday, 15-05-2019
ಮುಂಬಯಿ: ಮುಂಬಯಿ ಮೂಲದ 23 ವರ್ಷದ ಪೈಲೆಟ್ ಕ್ಯಾಪ್ಟನ್ ಆರೋಹಿ ಪಂಡಿತ್ ಅವರು, ಅಟ್ಲಾಂಟಿಕ್ ಮಹಾಸಾಗರವನ್ನು ಲಘು ಕ್ರೀಡಾ ವಿಮಾನ (Light Sports Aircraft) ದ ಮೂಲಕ ಏಕಾಂಗಿಯಾಗಿ ದಾಟಿದ ವಿಶ್ವದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೇ 13-14ರ...
Date : Wednesday, 15-05-2019
ನವದೆಹಲಿ: ಅಭಿವೃದ್ಧಿ ಮತ್ತು ಎಲ್ಲಾ ಸದಸ್ಯರುಗಳ ಅಂತರ್ಗತ ಪ್ರಯೋಜನಕ್ಕಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಅನ್ನು ಬಲಪಡಿಸಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬುದಾಗಿ 17 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪ್ರತಿಪಾದಿಸಿವೆ. ಈ ರಾಷ್ಟ್ರಗಳು ನವದೆಹಲಿಯಲ್ಲಿ ಮಂಗಳವಾರ ಸಮಾಪನಗೊಂಡ ಎರಡು ದಿನಗಳ ಮಿನಿಸ್ಟ್ರಿಯಲ್ ಸಭೆಯಲ್ಲಿ...
Date : Wednesday, 15-05-2019
ನೊಯ್ಡಾ: ರಸ್ತೆ ಸುರಕ್ಷತೆಯನ್ನು ಕಟ್ಟುನಿಟ್ಟುಗೊಳಿಸುವ ಸಲುವಾಗಿ ನೊಯ್ಡಾ ಮತ್ತು ಗ್ರೇಟರ್ ನೊಯ್ಡಾಗಳಲ್ಲಿ ಜಿಲ್ಲಾಡಳಿತವು ಹೆಲ್ಮೆಟ್ ಇಲ್ಲದವರಿಗೆ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ನೀಡದಂತೆ ನಿಯಮವನ್ನು ಜಾರಿಗೊಳಿಸಿದೆ. ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಸಭೆಯನ್ನು ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊದಲ ಹಂತವಾಗಿ ನೊಯ್ಡಾ...
Date : Wednesday, 15-05-2019
ನವದೆಹಲಿ: ಭಾರತದ ಮೊತ್ತ ಮೊದಲ ಬುಲೆಟ್ ರೈಲಿನ ವಿವಿಧ ಹುದ್ದೆಗಳಿಗೆ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ (NHSRCL) ಶೀಘ್ರದಲ್ಲೇ ಅರ್ಜಿ ಆಹ್ವಾನ ಮಾಡಲಿದೆ. NHSRCL ಶೀಘ್ರದಲ್ಲೇ 13 ಮಿಡ್ಲ್ ಲೆವೆಲ್ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ ನೇಮಕಾತಿ ಮಾಡುವ ಜಾಹೀರಾತನ್ನು ಬಿಡುಗಡೆಗೊಳಿಸಲಿದೆ....
Date : Wednesday, 15-05-2019
ನವದೆಹಲಿ: ಈ ಬಾರಿ ಮಳೆ ಜೂನ್ 4 ರಂದು ಕೇರಳವನ್ನು ಪ್ರವೇಶಿಸುತ್ತದೆ ಮತ್ತು ಜೂನ್ 29ರ ವೇಳೆಗೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ತಲುಪುತ್ತದೆ ಎಂಬುದಾಗಿ ಖಾಸಗಿ ಹವಮಾನ ಪರಿಶೀಲನಾ ಸಂಸ್ಥೆ ಸ್ಕೈಮೇಟ್ ಹೇಳಿದೆ. ಆದರೆ ಈ ಋತುವಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುತ್ತದೆ...
Date : Wednesday, 15-05-2019
ನವದೆಹಲಿ: ಭಾರತದ ಜಿಎಸ್ ಲಕ್ಷ್ಮೀ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಮ್ಯಾಚ್ ರೆಫ್ರಿ ಸಮಿತಿಗೆ ನೇಮಕಗೊಂಡಿದ್ದಾರೆ. ಈ ಮೂಲಕ ಮ್ಯಾಚ್ ರೆಫ್ರಿ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ಪಂದ್ಯಗಳಲ್ಲೂ ರೆಫ್ರಿ ಆಗಿ ಕಾರ್ಯನಿರ್ವಹಣೆ ಮಾಡುವ ಮಾನ್ಯತೆಯೂ...
Date : Wednesday, 15-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಇಂದು ಒಂದರ ಹಿಂದೆ ಒಂದರಂತೆ ಸಮಾವೇಶಗಳನ್ನು ಆಯೋಜನೆಗೊಳಿಸುತ್ತಿವೆ. ಇದೇ ಭಾನುವಾರ (ಮೇ 19) ದೇಶದ 7 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 59 ಕ್ಷೇತ್ರಗಳು...