Date : Monday, 11-03-2019
ನವದೆಹಲಿ: ಎಪ್ರಿಲ್ 11 ರಿಂದ ಆರಂಭಗೊಳ್ಳಲಿರುವ 2019ರ ಲೋಕಸಭಾ ಚುನಾವಣೆಯಲ್ಲಿ 18-19 ನಡುವಿನ ಸುಮಾರು 1.5 ಕೋಟಿ ಯುವ ಜನತೆ ಮತದಾನವನ್ನು ಮಾಡಲು ಅರ್ಹರಾಗಿದ್ದಾರೆ. ಒಟ್ಟು ಮತದಾರರಲ್ಲಿ ಶೇ.1.66ರಷ್ಟು ಪ್ರಮಾಣವನ್ನು ಇವರು ಹೊಂದಿದ್ದಾರೆ. ಈ ವರ್ಷದ ಜನವರಿ 1ಕ್ಕೆ 18 ವರ್ಷ ಪೂರೈಸಿದ...
Date : Saturday, 09-03-2019
ಮಂಗಳೂರು: ಬಿಜೆಪಿ ಸಾಮಾನ್ಯ ರಾಜಕೀಯ ಪಕ್ಷವಲ್ಲ, ಅದು ಈಗ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. 1984ರಲ್ಲಿ ಸಂಸತ್ತಿನಲ್ಲಿ ಬಿಜೆಪಿ 2 ಸ್ಥಾನಗಳನ್ನು ಹೊಂದಿತ್ತು, ಇದಕ್ಕಾಗಿ ರಾಜೀವ್ ಗಾಂಧಿ ನಮ್ಮನ್ನು ವ್ಯಂಗ್ಯವಾಡಿದ್ದರು. ಹಲವಾರು ವರ್ಷಗಳ ಅವಿರತ ಪ್ರಯತ್ನದ ಫಲವಾಗಿ 2014ರಲ್ಲಿ ಸ್ಪಷ್ಟ ಬಹುಮತ ಪಡೆದು...
Date : Saturday, 09-03-2019
ನವದೆಹಲಿ: ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಕಾಳಜಿಯಂತೆ ಇಸ್ಲಾಮಾಬಾದ್ ಉಗ್ರರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದ್ದು, ನವ ಪಾಕಿಸ್ಥಾನ ಉಗ್ರರ ವಿರುದ್ಧ ನವ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದೆ. ‘ಒಂದು ವೇಳೆ ಪಾಕಿಸ್ಥಾನ ಅದು...
Date : Saturday, 09-03-2019
ನವದೆಹಲಿ: ದೇಶದಾದ್ಯಂತ ನಾಗರಿಕ ಮತ್ತು ರಕ್ಷಣಾ ವಲಯದಡಿ 50 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ‘ನಾಗರಿಕ ಮತ್ತು ರಕ್ಷಣಾ ವಲಯದಲ್ಲಿ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪನೆ...
Date : Saturday, 09-03-2019
ನವದೆಹಲಿ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಲ್ಲೊಂದಾದ ಉಜ್ವಲ ಯೋಜನೆಯಡಿ ವಿತರಿಸಲಾದ ಎಲ್ಪಿಜಿ ಸಿಲಿಂಡರ್ಗಳ ಸಂಖ್ಯೆ ಶುಕ್ರವಾರ 7 ಕೋಟಿಯನ್ನು ತಲುಪಿದೆ. ಗೀತಾ ದೇವಿಯವರು ಈ ಯೋಜನೆಯ 7 ನೇ ಕೋಟಿ ಫಲಾನುಭವಿಯಾಗಿ ಹೊರಹೊಮ್ಮಿದರು. ‘ಮಹಿಳಾ ದಿನಾಚರಣೆಯ ದಿನದಂದೇ ಉಜ್ವಲ ಯೋಜನೆಯಡಿ ವಿತರಿಸುವ...
Date : Saturday, 09-03-2019
ನವದೆಹಲಿ: ಮೋದಿ ಸರ್ಕಾರದಡಿ ದೇಶ ಉದ್ಯೋಗ ರಹಿತ ಬೆಳವಣಿಗೆಯನ್ನು ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ ಕಾನ್ಪಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಮೀಕ್ಷೆಯನ್ನು ನಡೆಸಿ ಇದಕ್ಕೆ ಇದಕ್ಕೆ ತದ್ವಿರುದ್ಧವಾದ ವರದಿಯನ್ನು ನೀಡಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ...
Date : Saturday, 09-03-2019
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ದೇಶ ಸಿದ್ಧವಾಗುತ್ತಿದೆ. ರಾಜಕೀಯ ಪಕ್ಷಗಳ ಚಟುವಟಿಕೆಗಳೂ ತೀವ್ರಗೊಳ್ಳುತ್ತಿವೆ. ಕಳೆದ ಬಾರಿ ವಾರಣಾಸಿ ಮತ್ತು ವಡೋದರ ಎರಡೂ ಕ್ಷೇತ್ರಗಳಲ್ಲಿ ನಿಂತು ಭರ್ಜರಿಯಾಗಿ ಯಶಸ್ಸುಗಳಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಯಾವ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬಹುದು ಎಂಬ...
Date : Saturday, 09-03-2019
ನವದೆಹಲಿ: ಬಿಹಾರದ ಬಕ್ಸರ್, ಉತ್ತರಪ್ರದೇಶದ ಖುರ್ಜಾ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಮತ್ತು ಸಿಕ್ಕಿಂನ ಸಿರ್ವಾನಿಯಲ್ಲಿ ಬರೋಬ್ಬರಿ ರೂ.31,000 ಕೋಟಿ ವೆಚ್ಚದಲ್ಲಿ ನಾಲ್ಕು ಹೊಸ ವಿದ್ಯುತ್ ಯೋಜನೆಗಳನ್ನು ಆರಂಭ ಮಾಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಶುಕ್ರವಾರ ಅನುಮೋದನೆಯನ್ನು ನೀಡಿದೆ. ಬಕ್ಸರ್...
Date : Saturday, 09-03-2019
ನವದೆಹಲಿ: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆಯು ವೈಮಾನಿಕ ದಾಳಿ ನಡೆಸಿದ ಮರುದಿನ ಅತ್ಯಂತ ಪ್ರೇರಣಾದಾಯಕ ಸಂದೇಶವುಳ್ಳ ಕವಿತೆಯನ್ನು ಟ್ವಿಟ್ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದ ಭಾರತೀಯ ಸೇನೆಯು, ಇದೀಗ ಮತ್ತೊಮ್ಮೆ ತಾನು ಯುದ್ಧಸನ್ನಿವೇಶ ಎದುರಿಸಲು ಸರ್ವ ಸನ್ನದ್ಧವಾಗಿರುವುದಾಗಿ, ಯಾವುದೇ ಪರಿಸ್ಥಿತಿಯಲ್ಲಿ...
Date : Saturday, 09-03-2019
ನವದೆಹಲಿ: ಅದ್ಭುತ ಮಾತುಗಾರ ಎನಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿ ಭಾಷಣವೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ಅವರ ಭಾಷಣ ಕೇಳಲೆಂದೇ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ. ಸಭಿಕರನ್ನು ಮೋಡಿ ಮಾಡುವ ತಾಕತ್ತು ಮೋದಿಯವರ ಭಾಷಣಕ್ಕಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಮೋದಿಯಂತಹ...