Date : Saturday, 15-12-2018
ನವದಹೆಲಿ: ಎಟಿಎಂಗಳನ್ನು ಮುಚ್ಚುವ ಯಾವ ಯೋಚನೆಯೂ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಇಲ್ಲ ಎಂದು ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಶಿವ ಪ್ರತಾಪ್ ಶುಕ್ಲಾ ಹೇಳಿದ್ದಾರೆ. ಮುಂದಿನ ಮಾರ್ಚ್ ವೇಳೆಗೆ ಸುಮಾರು 2.38 ಲಕ್ಷದಷ್ಟು ಎಟಿಎಂಗಳು ಮುಚ್ಚುವ ಅಪಾಯದಲ್ಲಿದೆ ಎಂದು ಕಾನ್ಫಿಡರೇಶನ್...
Date : Saturday, 15-12-2018
ಶ್ರೀನಗರ: ಉಗ್ರರ ದಮನ ಕಾರ್ಯವನ್ನು ಸೇನಾಪಡೆಗಳು ಮುಂದುವರೆಸಿವೆ, ಶನಿವಾರವೂ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಖಾರ‍್ಪೋರ ಸಿರ್ನೂ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿಯಾಗಿದ್ದಾರೆ. ಹತ್ಯೆಯಾದ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಹೇಳಲಾಗಿದೆ....
Date : Saturday, 15-12-2018
ನವದೆಹಲಿ: ಹಿಮಾಚಲಪ್ರದೇಶ ಸರ್ಕಾರ ಗೋವಿಗೆ ’ರಾಷ್ಟ್ರ ಮಾತಾ’ ಸ್ಥಾನಮಾನ ನೀಡಲು ಬಯಸಿದ್ದು, ಈ ನಿಟ್ಟಿನಲ್ಲಿ ಅಲ್ಲಿನ ಶಾಸಕರು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಶಾಸಕರಾದ ಕುಸುಂಪತಿ ಶಿಮ್ಲಾ, ಅನಿರುದ್ಧ್ ಸಿಂಗ್ ನಿರ್ಣಯವನ್ನು ಅಧಿವೇಶನದ ಮುಂದಿಟ್ಟಿದ್ದು, ಕಾಂಗ್ರೆಸ್ ಮತ್ತು ಆಡಳಿತರೂಢ ಬಿಜೆಪಿ ಇದನ್ನು...
Date : Saturday, 15-12-2018
ಲಕ್ನೋ: ಕಾಂಗ್ರೆಸ್ ಪಕ್ಷದ ಮೊದಲ ಕುಟುಂಬ ಗಾಂಧಿ ಕುಟುಂಬದ ಸಾಂಪ್ರದಾಯಿಕ ಲೋಕಸಭಾ ಕ್ಷೇತ್ರ ರಾಯ್‌ಬರೇಲಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುತ್ತಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ಈ ಕ್ಷೇತ್ರಕ್ಕೆ, ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ...
Date : Saturday, 15-12-2018
ನವದೆಹಲಿ: ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಭಾರತದ ಆರ್ಥಿಕ ಪ್ರಗತಿ ದರ ಶೇ.7ರಿಂದ ಶೇ.8ರಷ್ಟು ಇರಲಿದೆ ಮತ್ತು ವಿಶ್ವದ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನೂ ನಮ್ಮ ದೇಶ ಉಳಿದುಕೊಳ್ಳಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಶುಕ್ರವಾರ...
Date : Saturday, 15-12-2018
ನವದೆಹಲಿ: ಈ ವರ್ಷದ ಜ್ಞಾನಪೀಠ ಗೌರವಕ್ಕೆ ಪ್ರಸಿದ್ಧ ಇಂಗ್ಲೀಷ್ ಲೇಖಕ ಅಮಿತವ್ ಘೋಷ್ ಅವರು ಭಾಜನರಾಗಿದ್ದಾರೆ ಎಂದು ಭಾರತೀಯ ಜ್ಞಾನಪೀಠ ಘೋಷಿಸಿದೆ. ಖ್ಯಾತ ಬರಹಗಾರ್ತಿ ಪ್ರತಿಭಾ ರಾಯ್ ಅವರ ನೇತೃತ್ವದ ಜ್ಞಾನಪೀಠ ಆಯ್ಕೆ ಸಮಿತಿ ಶುಕ್ರವಾರ ಸಭೆ ಸೇರಿ, ಅಂತಿಮವಾಗಿ ಅಮಿತವ್...
Date : Saturday, 15-12-2018
ಗುವಾಹಟಿ: ಅಸ್ಸಾಂನ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯವನ್ನು ದಾಖಲಿಸಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿವೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬಿಜೆಪಿ ಮೈತ್ರಿ ಅಸೋಂ ಗಣ ಪರಿಷದ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಡಿ.5 ಮತ್ತು ಡಿ.9ರಂದು ಎರಡು ಹಂತಗಳಲ್ಲಿ ಅಸ್ಸಾಂ ಪಂಚಾಯತ್...
Date : Saturday, 15-12-2018
ಮುಂಬಯಿ: ನವಿ ಮುಂಬಯಿನಲ್ಲಿರುವ ಅತ್ಯಂತ ಪ್ರಸಿದ್ಧ ಆಸ್ಪತ್ರೆ ಅಪೋಲೋ, ಜನರನ್ನು ಬಳಸಿ ಮಾನವ ಮೂಳೆಯ ಅತೀದೊಡ್ಡ ಆಕೃತಿಯನ್ನು ರಚಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯ ಪುಟವನ್ನು ಸೇರಿದೆ. ಮೊಣಕಾಲು ನೋವು ಮತ್ತು ಸಂಧಿವಾತಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ರಚನೆಯನ್ನು ಮಾಡಲಾಗಿದೆ....
Date : Saturday, 15-12-2018
ನವದೆಹಲಿ: ಸಮರ್ಥ ಭ್ರಷ್ಟಾಚಾರ ಮತ್ತು ಅಸಮರ್ಥ ಸರ್ಕಾರಕ್ಕೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಆಡಳಿತ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಕೇರಳ ಬಿಜೆಪಿ ಕಾರ್ಯಕರ್ತರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಮಾತನಾಡಿದ ಅವರು, ಬಿಜೆಪಿಯದ್ದು ವೇಗದ ಮತ್ತು ಅಂತರ್ಗತ...
Date : Friday, 14-12-2018
ನವದೆಹಲಿ: ಭಾರತೀಯ ಮಹಿಳೆಯರು ಇಂದು ಹೆಚ್ಚು ಸಬಲರಾಗಿದ್ದು, ಮಾತೃತ್ವಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತಾವೇ ಸ್ವತಃ ತೆಗೆದುಕೊಳ್ಳಬಲ್ಲವರಾಗಿದ್ದಾರೆ ಎಂದು ವಿಶ್ವಸಂಸ್ಥೆ ಜನಸಂಖ್ಯಾ ನಿಧಿ (United Nations Population Fund)ಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ನತಾಲಿಯ ಕನೆಮ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ, ಮಾತೃತ್ವ, ನವಜಾತ...