Date : Friday, 14-12-2018
ನವದೆಹಲಿ: ರಫೆಲ್ ಡೀಲ್ ಬಗ್ಗೆ ಸುಪ್ರೀಂಕೋರ್ಟ್ ಹೊರಡಿಸಿರುವ ತೀರ್ಪನ್ನು ಸ್ವಾಗತಿಸಿರುವ ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಅನಿಲ್ ಅಂಬಾನಿಯವರು, ತನ್ನ ಮೇಲೆ ಹೊರಿಸಲಾಗಿದ್ದ ಆರೋಪ ರಾಜಕೀಯ ಪ್ರೇರಿತ ಎಂಬುದು ಈ ತೀರ್ಪಿನಿಂದ ಸಾಬೀತುಗೊಂಡಿದೆ ಎಂದಿದ್ದಾರೆ. ರಫೆಲ್ ಡೀಲ್ ಬಗ್ಗೆ ತನಿಖೆ ನಡೆಸುವಂತೆ ಕೋರಿ...
Date : Friday, 14-12-2018
ನವದೆಹಲಿ: ಉಭಯ ರಾಷ್ಟ್ರಗಳ ಮಿಲಿಟರಿ ಸವಲತ್ತುಗಳನ್ನು ಪರಸ್ಪರ ಬಳಸಿಕೊಳ್ಳಲು ಅನುವು ಮಾಡಿಕೊಡುವ ಲಾಜಿಸ್ಟಿಕ್ ಸಪ್ಲೈ ಅಗ್ರೀಮೆಂಟ್ಗೆ ಶೀಘ್ರದಲ್ಲೇ ಭಾರತ ಮತ್ತು ರಷ್ಯಾ ದೇಶಗಳು ಸಹಿ ಹಾಕಲಿವೆ ಎಂದು ಮೂಲಗಳು ತಿಳಿಸಿವೆ. ಗುರುವಾರ ನವದೆಹಲಿಯಲ್ಲಿ ನಡೆದ ಇಂಡಿಯಾ-ರಷ್ಯಾ ಇಂಟರ್-ಗವರ್ನ್ಮೆಂಟಲ್ ಕಮಿಷನ್ ಆನ್ ಮಿಲಿಟರಿ ಟೆಕ್ನಿಕಲ್...
Date : Friday, 14-12-2018
ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವೆ ನಡೆದಿರುವ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನೂ ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ನ್ಯಾಯಪೀಠ ಆದೇಶವನ್ನು ಹೊರಡಿಸಿದ್ದು, ಯುದ್ಧವಿಮಾನ...
Date : Friday, 14-12-2018
ಕಠ್ಮಂಡು: ಹಿಮ ಪರ್ವತದಿಂದ ಆವೃತವಾಗಿರುವ ಸುಂದರ ದೇಶ ನೇಪಾಳ ಪ್ರವಾಸಿಗರ ನೆಚ್ಚಿನ ತಾಣ. ಬರೋಬ್ಬರಿ 2,60,124 ಭಾರತೀಯ ಪ್ರವಾಸಿಗರು ಕಳೆದ 10 ತಿಂಗಳಲ್ಲಿ ಈ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ನೇಪಾಳಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಪಟ್ಟಿಯಲ್ಲಿ ಭಾರತ...
Date : Friday, 14-12-2018
ಪುಣೆ: ಭಾರತೀಯ ಸೇನೆಯನ್ನು ಉದ್ಯೋಗ ನೀಡುವ ಸಂಸ್ಥೆಯಾಗಿ ನೋಡಬಾರದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪುಣೆಯಲ್ಲಿ ಮಾತನಾಡಿದ ಅವರು, ಅನಾರೋಗ್ಯ ಮತ್ತು ಅಶಕ್ತತೆಯ ಕಾರಣವೊಡ್ಡಿ ಕರ್ತವ್ಯಕ್ಕೆ ಗೈರಾಗುವ ಮತ್ತು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ....
Date : Friday, 14-12-2018
ಮುಂಬಯಿ: ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ಭಾರತದ ಪುತ್ರನಾಗಿದ್ದೇನೆ ಎಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ. ಮುಂಬಯಿಯ ಗುರುನಾನಕ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಆಂಡ್ ಕಾಮರ್ಸ್ನಲ್ಲಿ ‘ಸಿಲ್ವರ್ ಲೆಕ್ಚರ್ ಸಿರೀಸ್’ನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಯಾವ ಅರ್ಥದಲ್ಲಿ ನಾನು...
Date : Friday, 14-12-2018
ನವದೆಹಲಿ: 2014ರ ಅಕ್ಟೋಬರ್ನಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡ ಬಳಿಕ ದೇಶದಾದ್ಯಂತ ಇದುವರೆಗೆ ಸುಮಾರು 9 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ 546 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿ ಘೋಷಣೆ ಮಾಡಲಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವೆ ಉಮಾ ಭಾರತಿಯವರು ಲೋಕಸಭೆಗೆ...
Date : Friday, 14-12-2018
ನವದೆಹಲಿ; ಮಯನ್ಮಾರ್ನ ಸಮಸ್ಯೆ ಪೀಡಿತ ರಾಜ್ಯ ರಖೀನ್ನನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನವನ್ನು ನೀಡಲು ಭಾರತ ಚಿಂತನೆ ನಡೆಸಿದೆ, ಈಗಾಗಲೇ ಅಲ್ಲಿ ಭಾರತದ ನೆರವಿನಿಂದ 50 ಘಟಕಗಳಷ್ಟು ಸಿದ್ಧ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಮಯನ್ಮಾರ್ ಪ್ರವಾಸದಲ್ಲಿದ್ದ...
Date : Friday, 14-12-2018
ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ನವದೆಹಲಿಯಲ್ಲಿ ರಷ್ಯಾ ಫೆಡರೇಶನ್ ಜನರಲ್ ಸೆರ್ಗಿ ಶೋಯ್ಗು ಅವರನ್ನು ಭೇಟಿಯಾಗಿ, 18 ನೇ ಇಂಡಿಯಾ-ರಷ್ಯಾ ಇಂಟರ್ ಗವರ್ನ್ಮೆಂಟಲ್ ಕಮಿಷನ್ ಆನ್ ಮಿಲಿಟರಿ ಟೆಕ್ನಿಕಲ್ ಕಾರ್ಪೋರೇಶನ್ (IRIGC-MTC)ಸಭೆ ನಡೆಸಿದರು. ಈ ಬಗ್ಗೆ ರಕ್ಷಣಾ...
Date : Thursday, 13-12-2018
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಬುಧವಾರ ಎನ್ಕೌಂಟರ್ ಜರುಗಿದ್ದು, ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಪ್ರಸ್ತುತ ಫೈರಿಂಗ್ ನಿಂತಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಉಗ್ರರು ಅವಿತಿರುವ ಸ್ಪಷ್ಟ ಮಾಹಿತಿಯನ್ನು ಆಧರಿಸಿ ಸೇನಾ ಪಡೆಗಳು ಬಾರಮುಲ್ಲಾ ಜಿಲ್ಲೆಯ...