Date : Tuesday, 21-05-2019
ನವದೆಹಲಿ: 1971ರ ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಸೇನೆ ನಡೆಸಿದ ದಾಳಿಯನ್ನಾಧರಿಸಿ ಬಾಲಿವುಡ್ನಲ್ಲಿ ಸಿನಿಮಾವೊಂದು ನಿರ್ಮಾಣಗೊಳ್ಳುತ್ತಿದೆ. ರಝನೀಶ್ ಘಾಯ್ ಅವರು ‘ನೇವಿ ಡೇ’ ಎಂಬ ಹೆಸರಿನಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜಾಹೀರಾತು ಇಂಡಸ್ಟ್ರೀಯಲ್ಲಿ ತುಂಬಾ ದೊಡ್ಡ...
Date : Tuesday, 21-05-2019
ನವದೆಹಲಿ: ಮೇ 21 ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸುವಂತೆ ಯುಜಿಸಿ (ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್) ತನ್ನ ಅಧೀನದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನಿಡಿದೆ. ಪ್ರತಿ ವರ್ಷ ಮೇ 21 ನ್ನು ಭಾರತದಲ್ಲಿ ಭಯೋತ್ಪಾದನಾ ವಿರೋಧಿ...
Date : Tuesday, 21-05-2019
ನವದೆಹಲಿ: ಅಧಿಕಾರ ಕೊರತೆ ಇರುವ ಕಾರಣ, ಲೆಫ್ಟಿನೆಂಟ್, ಕ್ಯಾಫ್ಟನ್, ಮೇಜರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಫೈಟರ್ ರ್‍ಯಾಂಕ್‌ಗಳ ಯೋಧರ ಕೊರತೆಯಿರುವ ಕಾರಣ ಸೇನೆಯು ಅತ್ಯಂತ ಚಾಣಾಕ್ಷ್ಯ ಮತ್ತು ಉತ್ಸಾಹಿ ಸೈನಿಕರಿಗೆ ಕಿರಿಯ ನಾಯಕರಾಗುವ ನಿಟ್ಟಿನಲ್ಲಿ ತರಬೇತಿಯನ್ನು ನೀಡಲು ಭಾರತೀಯ ಸೇನೆ ನಿರ್ಧರಿಸಿದೆ. ಕಿರಿಯ...
Date : Tuesday, 21-05-2019
ಕುಲು: ಹಿಮಾಚಲ ಪ್ರದೇಶದ 13,050 ಅಡಿ ಎತ್ತರದಲ್ಲಿರುವ ರೊಹ್ಟಂಗ್ ಪಾಸ್ ಅನ್ನು ಸೋಮವಾರ ಸಣ್ಣ ವಾಹನಗಳ ಸಂಚಾರಕ್ಕಾಗಿ ಬಾರ್ಡರ್ ರೋಡ್ ಆರ್ಗನೈಝೇಶನ್ ತೆರೆದಿದೆ. ಇದರಿಂದಾಗಿ ಹಿಮಾಚಲಪ್ರದೇಶದ ಬುಡಕಟ್ಟು ಜಿಲ್ಲೆಯಾದ ಲಹೌಲ್ ಸ್ಪಿತಿ ನಿವಾಸಿಗಳಿಗೆ ದೊಡ್ಡ ನಿರಾಳತೆ ಸಿಕ್ಕಿದೆ. ರೋಹ್ಟಂಗ್ ಪಾಸ್, ಲಹೌಲದ...
Date : Tuesday, 21-05-2019
ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ತೀವ್ರ ಸ್ವರೂಪದ ಆರೋಪವನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಚುನಾವಣಾ ಆಯೋಗದ ಕಾರ್ಯವನ್ನು ಶ್ಲಾಘಿಸಿ ನೀಡಿರುವ ಹೇಳಿಕೆ ಭಾರೀ ಮಹತ್ವವನ್ನು ಪಡೆದುಕೊಂಡಿದೆ. NDTVಯ ಸಂಪಾದಕೀಯ ನಿರ್ದೇಶಕರಾದ...
Date : Tuesday, 21-05-2019
ನವದೆಹಲಿ: 49 ವರ್ಷದ ಕಮಿ ರಿತ ಶೆರ್ಪಾ ಅವರು 24 ನೇ ಬಾರಿಗೆ ಮೌಂಟ್ ಎವರೆಸ್ಟ್ ತುತ್ತತುದಿಯನ್ನು ಏರುವ ಮೂಲಕ ಹೊಸ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ಮೇ 15 ರಂದು ಅವರು 24 ನೇ ಬಾರಿಗೆ ವಿಶ್ವದ ಅತೀ ಎತ್ತರದ ಶಿಖರ...
Date : Tuesday, 21-05-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿಯನ್ನು ಸಮರ್ಪಣೆ ಮಾಡಿದ್ದಾರೆ. ಇಂದು ರಾಜೀವ್ ಗಾಂಧಿ ಪುಣ್ಯತಿಥಿ. ಟ್ವಿಟ್ ಮಾಡಿರುವ ಮೋದಿ, “ಪುಣ್ಯತಿಥಿಯ ಅಂಗವಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ನಮನಗಳು” ಎಂದಿದ್ದಾರೆ. Tributes to...
Date : Monday, 20-05-2019
ನವದೆಹಲಿ: ಈ ವರ್ಷ ಇದುವರೆಗೆ ಸುಮಾರು 86 ಉಗ್ರರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಸಫಲವಾಗಿವೆ ಎಂದು ನಾರ್ದನ್ ಕಮಾಂಡ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್ ಅವರು ಹೇಳಿದ್ದಾರೆ. ಜಮ್ಮು ಕಾಶ್ಮೀರದ ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು...
Date : Monday, 20-05-2019
ಭೋಪಾಲ್: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ರಾಜಕೀಯ ಬಿರುಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಸರ್ಕಾರ ಅಲ್ಪ ಮತಕ್ಕಿಳಿದಿದ್ದು, ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದೆ. ಮಧ್ಯಪ್ರದೇಶದ ಅಸೆಂಬ್ಲಿಯ ಪ್ರತಿಪಕ್ಷ ನಾಯಕ ಗೋಪಾಲ್ ಭಾರ್ಗವ ಅವರು ರಾಜ್ಯಪಾಲೆ ಆನಂದಿಬೆನ್...
Date : Monday, 20-05-2019
ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಮತ್ತು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಹೇಳುತ್ತಿದ್ದಂತೆ ಮಾಲ್ಡೀವ್ಸ್ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಮೋದಿಯವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ನಶೀದ್ ಅವರು, “ಭಾರತೀಯ ಚುನಾವಣೆ...