News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಫೆ. 24-25 ರಂದು ಭಾರತಕ್ಕೆ ಟ್ರಂಪ್ : ‘ಕೇಮ್ ಚೊ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿ

ನವದೆಹಲಿ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 24-25 ರಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್, “ಭಾರತಕ್ಕೆ ತೆರಳಲು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ. ಭಾರತ ಪ್ರವಾಸದ ವೇಳೆ ಅವರು ನವದೆಹಲಿ ಮತ್ತು ಅಹ್ಮದಾಬಾದಿಗೆ...

Read More

ಪರಿವಾರ, ತಳವಾರ, ಸಿದ್ಧಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಸೂದೆ ಅಂಗೀಕಾರ

ನವದೆಹಲಿ: ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ ಪರಿವಾರ, ತಳವಾರ ಮತ್ತು ಸಿದ್ಧಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಗೊಂಡಿದೆ. ಸಂವಿಧಾನದ ಪರಿಶಿಷ್ಟ ಪಂಗಡ ಆದೇಶ ಎರಡನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಇಂದು ಅಂಗೀಕಾರವನ್ನು ನೀಡಲಾಯಿತು. ರಾಜ್ಯಸಭೆಯಲ್ಲಿ...

Read More

ಪ್ರಯಾಣಿಕರಿಗಾಗಿ ‘ವೇಕ್ ಅಪ್ ಕಾಲ್’ ಸೇವೆ ಆರಂಭಿಸಿದ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆಯು ಪ್ರಯಾಣಿಕರ ಮೊಬೈಲ್ ಫೋನ್‌ಗಳಲ್ಲಿ “ವೇಕ್-ಅಪ್ ಕಾಲ್” ಯ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಪ್ರಯಾಣಿಕರು ನಿಗದಿತ ಸ್ಥಳವನ್ನು ತಲುಪುವುದಕ್ಕೂ ಅರ್ಧ ಗಂಟೆಗೂ ಮುಂಚಿತವಾಗಿ ‘ವೇಕ್ ಅಪ್ ಕಾಲ್’ ಅವರಿಗೆ ಬರಲಿದೆ. ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಅವರು ಈ ಬಗ್ಗೆ...

Read More

ಯುಪಿ : ಸರ್ಕಾರದ ಯೋಜನೆ ಪ್ರಚಾರಕ್ಕೆ ಮಸೀದಿ ಧ್ವನಿವರ್ಧಕ ಬಳಸಲು ನಿರ್ಧಾರ

ಮೀರತ್ : ರಾಜ್ಯ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಪ್ರಚಾರ ಮಾಡುವ ಸಲುವಾಗಿ ಉತ್ತರಪ್ರದೇಶ ಪವರ್ ಕಾರ್ಪೊರೇಷನ್ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಇದರ ಮೂಲಕ ರಾಜ್ಯ ಸರ್ಕಾರದ ಹೊಸದಾಗಿ ತಂದಿರುವ ಯೋಜನೆಯ ಬಗ್ಗೆ ಪ್ರಕಟಣೆಗಳನ್ನು ಹೊರಡಿಸಲಾಗುತ್ತಿದೆ. ಈ ಯೋಜನೆಯು ರೈತರಿಗೆ ತಮ್ಮ ಟ್ಯೂಬ್ ವೆಲ್ ...

Read More

ಗಂಗಾ ನೀರಿನ ಗುಣಮಟ್ಟವನ್ನು ಹೆಚ್ಚಿಸಿದ ನಮಾಮಿ ಗಂಗಾ ಯೋಜನೆ : ಕೇಂದ್ರ

ನವದೆಹಲಿ: ನಮಾಮಿ ಗಂಗೆ ಕಾರ್ಯಕ್ರಮ (ಎನ್‌ಜಿಪಿ)ದ ಅಡಿಯಲ್ಲಿ ಕೈಗೊಂಡ ವಿವಿಧ ಮಾಲಿನ್ಯ ತಗ್ಗಿಸುವಿಕೆಯ ಉಪಕ್ರಮಗಳು 2014 ಕ್ಕೆ ಹೋಲಿಸಿದರೆ 2019 ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಂಗಾ ನದಿ ನೀರಿನ ಗುಣಮಟ್ಟವನ್ನು ಸುಧಾರಿಸಿದೆ ಎಂದು ರಾಜ್ಯಸಭೆಗೆ ಸೋಮವಾರ ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ....

Read More

ಯುಎಸ್­ನಿಂದ ಮಿಲಿಟರಿ ಹೆಲಿಕಾಫ್ಟರ್ ಖರೀದಿಸಲು ಮುಂದಾಗಿದೆ ಭಾರತ

ನವದೆಹಲಿ: ಈ ತಿಂಗಳು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಆಗಮಿಸುವುದಕ್ಕೂ ಮುಂಚಿತವಾಗಿ, ಯುಎಸ್ ರಕ್ಷಣಾ ಸಂಸ್ಥೆ ಲಾಕ್ಹೀಡ್ ಮಾರ್ಟಿನ್­ನ ಮಿಲಿಟರಿ ಹೆಲಿಕಾಪ್ಟರ್­ ಖರೀದಿಗಾಗಿ ಭಾರತವು 2.6 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಅಂತಿಮ ಅನುಮೋದನೆ ನೀಡಲು ಸಿದ್ಧವಾಗಿದೆ ಎಂದು ರಕ್ಷಣಾ...

Read More

PSB ಕೆಟ್ಟ ಸಾಲಗಳ ಪ್ರಮಾಣ ರೂ. 7.27 ಲಕ್ಷ ಕೋಟಿಗೆ ಇಳಿಕೆ

ನವದೆಹಲಿ: ದೇಶದ ಬ್ಯಾಂಕುಗಳ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ಸರ್ಕಾರ ಕೈಗೊಂಡ ಕ್ರಮಗಳ ಹಿನ್ನಲೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ಕೆಟ್ಟ ಸಾಲಗಳು 2019 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ರೂ.7.27 ಲಕ್ಷ ಕೋಟಿಗೆ ಇಳಿದಿದೆ ಎಂದು  ವರದಿಗಳು ಹೇಳಿವೆ. ಸೋಮವಾರ ಈ...

Read More

ಅತ್ಯಾಧುನಿಕ ರೂಪ ಪಡೆಯುತ್ತಿವೆ ಸೇಲಂ ಜಂಕ್ಷನ್ ಮತ್ತು ದಿಮಾಪುರ್ ರೈಲು ನಿಲ್ದಾಣಗಳು

ನವದೆಹಲಿ: ಭಾರತೀಯ ರೈಲ್ವೆ ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದೆ. ಭಾರತೀಯ ರೈಲ್ವೆ ನಿಲ್ದಾಣಗಳ ನವೀಕರಣ ಕಾರ್ಯಗಳು ದೇಶಾದ್ಯಂತದ ಹಲವಾರು ನಿಲ್ದಾಣಗಳಲ್ಲಿ ಪ್ರಗತಿಯಲ್ಲಿವೆ. ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರಸ್ತುತ ತಮಿಳುನಾಡು ರಾಜ್ಯದ ಸೇಲಂ ಜಂಕ್ಷನ್ ಮತ್ತು ನಾಗಾಲ್ಯಾಂಡ್‌ನ ದಿಮಾಪುರ ರೈಲು ನಿಲ್ದಾಣಗಳು...

Read More

ಪದಕ ವಿಜೇತ ಕ್ರೀಡಾಪುಟಗಳಿಗೆ ಅಜೀವ ಪಿಂಚಣಿ ನೀಡಲಿದೆ ಕೇಂದ್ರ

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಕ್ರೀಡಾ ಸಚಿವ ಕಿರಣ್ ರಿಜ್ಜು ಅವರು ‘ಪೆನ್ಷನ್ ಟು ಮೆರಿಟೋರಿಯಸ್ ಸ್ಪೋರ್ಟ್ಸ್‌ ಪರ್ಸನ್ಸ್ ಸ್ಕೀಮ್’ ಅಡಿಯಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ವಿಜೇತರಿಗೆ ಆಜೀವ ಮಾಸಿಕ ಪಿಂಚಣಿಯನ್ನು ಸೋಮವಾರ ಪರಿಚಯಿಸಿದ್ದಾರೆ. ಕಿರಣ್ ರಿಜ್ಜು ಅವರು ಯೋಜನೆಯ ಅನುಷ್ಠಾನದ ಬಗ್ಗೆ ಟ್ವಿಟರಿನಲ್ಲೂ...

Read More

ಹಣಕಾಸು ಸಚಿವಾಲಯ ಹೊರತರುತ್ತಿದೆ ರೂ. 1 ಮುಖಬೆಲೆಯ ನೋಟುಗಳು

ನವದೆಹಲಿ: ಭಾರತ ಸರ್ಕಾರ ಶೀಘ್ರದಲ್ಲೇ ಒಂದು ರೂಪಾಯಿ ಮುಖಬೆಲೆಯ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುದ್ರಿಸಿರುವ ಇತರ ಮುಖಬೆಲೆಯ ನೋಟುಗಳಿಗಿಂತ ಭಿನ್ನವಾಗಿ ಈ ಒಂದು ರೂಪಾಯಿ ಮುಖಬೆಲೆಯ ನೋಟುಗಳನ್ನು ಹಣಕಾಸು ಸಚಿವಾಲಯ ಮುದ್ರಿಸುತ್ತಿದೆ....

Read More

Recent News

Back To Top