News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd September 2023


×
Home About Us Advertise With s Contact Us

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ‘ಬಿಜೆಪಿ ಪ್ರಜಾ ಪ್ರಣಾಳಿಕೆ’ ಪೂರಕ -ಜೆ.ಪಿ.ನಡ್ಡಾ

ಬೆಂಗಳೂರು: ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ‘ಬಿಜೆಪಿ ಪ್ರಜಾ ಪ್ರಣಾಳಿಕೆ’ ಪೂರಕ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಿಳಿಸಿದರು. ನಗರದ “ಹೋಟೆಲ್ ಶಾಂಗ್ರಿಲಾ”ದಲ್ಲಿ ಏರ್ಪಡಿಸಿದ್ದ ‘ಬಿಜೆಪಿ ಪ್ರಜಾ ಪ್ರಣಾಳಿಕೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನ್ನ, ಅಕ್ಷರ, ಆರೋಗ್ಯ,...

Read More

ಭಾರತ 2047ರ ವೇಳೆಗೆ ವಿದ್ಯುತ್‌ನ ಶೇ.9 ರಷ್ಟು ಪಾಲನ್ನು ನ್ಯೂಕ್ಲಿಯರ್‌ ಮೂಲಗಳಿಂದ ಪಡೆಯಲಿದೆ: ಜಿತೇಂದ್ರ ಸಿಂಗ್

ನವದೆಹಲಿ: 2047ರ ವೇಳೆಗೆ ಅಂದರೆ ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಭಾರತದ ವಿದ್ಯುತ್‌ನ ಶೇ.9ರಷ್ಟು ಅಂದರೆ ಹತ್ತನೇ ಒಂದರಷ್ಟು ಪಾಲು ನ್ಯೂಕ್ಲಿಯರ್‌ ಮೂಲಗಳಿಂದ ಬರುತ್ತದೆ ಎಂದು ಕೇಂದ್ರ ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ....

Read More

ಖೇಲೋ ಇಂಡಿಯಾ ಗೇಮ್ಸ್ ಪ್ರಮಾಣಪತ್ರ ಡಿಜಿಲಾಕರ್‌ನೊಂದಿಗೆ ಸಂಯೋಜನೆ

ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರವು ಖೇಲೋ ಇಂಡಿಯಾ ಗೇಮ್ಸ್ ಪ್ರಮಾಣಪತ್ರಗಳನ್ನು ಡಿಜಿಲಾಕರ್‌ನೊಂದಿಗೆ ಸಂಯೋಜಿಸಿದೆ ಎಂದು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಶುಕ್ರವಾರ ಘೋಷಿಸಿದ್ದಾರೆ. ಸರಣಿ ಟ್ವಿಟ್‌ಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇದು ಕ್ರೀಡಾಪಟುಗಳು,...

Read More

ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಕೇವಲ ವ್ಯಕ್ತಿಯಲ್ಲ ಒಂದು ಪರಂಪರೆ

ಅವರೊಂದು ವ್ಯಕ್ತಿಯಲ್ಲ, ವ್ಯಕ್ತಿತ್ವವೂ ಅಲ್ಲ, ಅಹುದು ಅವರೊಂದು ಪರಂಪರೆ. ನಾಲ್ಕು ಸಾಲು, ನಲವತ್ತು ಪದಗಳಲ್ಲಿ ಕಟ್ಟಿಕೊಡಲಾಗದ ಇತಿಹಾಸ ಅವರು. ಭಟ್ಟಾರಕ ಸಂಕುಲದ ಅಕಳಂಕ ಜ್ಯೋತಿ ಕುರಿತು ತಿಲದಷ್ಟು ತಿಳಿಸಲು ಕೂತದ್ದೆನೋ ಸರಿ, ಆದರೆ ಎದೆಯೊಳಗಿನ ಪದಗಳು ಉಸಿರು ಬಿಗಿ ಹಿಡಿದು ಕುಳಿತಿವೆ....

Read More

ಸ್ಪೀಕರ್‌ ಮೇಲೆ ಪೇಪರ್‌ ಎಸೆದು ಅವಮಾನಿಸಿದ ಕಾಂಗ್ರಸ್ಸಿಗರು

ನವದೆಹಲಿ: ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸದನದಲ್ಲಿ ನಾಚಿಕೆಗೇಡಿನ ಕೃತ್ಯ ಎಸಗಿದ್ದಾರೆ. ಸ್ಪೀಕರ್‌ ಮೇಲೆ ಪೇಪರ್‌ ಎಸೆದು ಕುಚೋದ್ಯ ಮೆರೆದಿದ್ದಾರೆ. ಲೋಕಸಭೆಯಲ್ಲಿ ಕಲಾಪ ಆರಂಭವಾದ ಕೂಡಲೇ ಗದ್ದಲ ಏರ್ಪಟ್ಟಿತ್ತು, ಕಾಂಗ್ರೆಸ್ ಸಂಸದರ ಅಶಿಸ್ತಿನ ವರ್ತನೆಯಿಂದ ಸ್ಪೀಕರ್ ಓಂ ಬಿರ್ಲಾ...

Read More

ಇಂದಿನಿಂದ ಆಯೋಜನೆಯಾಗುತ್ತಿದೆ ನಗರ ಹವಾಮಾನ ಚಲನಚಿತ್ರೋತ್ಸವ

ನವದೆಹಲಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ಇಂದಿನಿಂದ U20 ತೊಡಗಿಸುವಿಕೆ ಕಾರ್ಯಕ್ರಮಗಳ ಅಡಿಯಲ್ಲಿ ಮೊದಲ ನಗರ ಹವಾಮಾನ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ನಗರಗಳಲ್ಲಿನ ಜೀವನದ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಒಂಬತ್ತು ದೇಶಗಳ 11 ಚಲನಚಿತ್ರಗಳನ್ನು...

Read More

ಬಹುಭಾಷಾ ಕೋವಿದ, ಪಂಡಿತವಕ್ಕಿ ಮಂಜೇಶ್ವರ ಗೋವಿಂದ ಪೈ

ಮಂಜೇಶ್ವರ ಗೋವಿಂದ ಪೈ ಕನ್ನಡನಾಡು ಕಂಡ ಹೆಸರಾಂತ ಕವಿ, ಸಾಹಿತಿ, ಸಂಶೋಧಕ ಮಾತ್ರವಲ್ಲ ಬಹುಭಾಷಾ ಕೋವಿದರಾಗಿದ್ದವರು. ಇವರಿಗೆ ಪಂಡಿತವಕ್ಕಿ ಎಂಬ ಬಿರುದೂ ಇದೆ. ಇಂದು ಕೇರಳ ರಾಜ್ಯದ ಭಾಗವಾಗಿರುವ ಕಾಸರಗೋಡು ಜಿಲ್ಲೆ ಭಾಷಾಧಾರಿತ ಪ್ರಾಂತ್ಯ ವಿಂಗಡನೆಗೂ ಮೊದಲು ಅವಿಭಜಿತ ದಕ್ಷಿಣ ಕನ್ನಡ...

Read More

78,800 ಕೋಟಿ ರೂಪಾಯಿಗಳ ದೆಹಲಿ ಬಜೆಟ್‌ ಮಂಡನೆ

ನವದೆಹಲಿ: ದೆಹಲಿ ಹಣಕಾಸು ಸಚಿವ ಕೈಲಾಶ್ ಗಹ್ಲೋಟ್ ಅವರು ಇಂದು ದೆಹಲಿ ವಿಧಾನಸಭೆಯಲ್ಲಿ 2023-24 ರ ಹಣಕಾಸು ವರ್ಷಕ್ಕೆ  78,800 ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿದರು. ಬಜೆಟ್ G-20 ಶೃಂಗಸಭೆಯ ಸಿದ್ಧತೆಗಳ ಭಾಗವಾಗಿ ಸಾರಿಗೆ ಮತ್ತು ಮೂಲಸೌಕರ್ಯಗಳ ಮೇಲೆ ಪ್ರಮುಖವಾಗಿ...

Read More

ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಲೋಕಸಭೆಯಲ್ಲಿ 2022-23ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಅವರು ಏಪ್ರಿಲ್ 1, 2023 ರಿಂದ ಪ್ರಾರಂಭವಾಗುವ ಮುಂದಿನ...

Read More

ಕಮಲ ಅರಳುವಂತೆ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು: ನಳಿನ್

ಬೆಂಗಳೂರು: ಇವತ್ತು ಬಿಜೆಪಿಯ “ಬೂತ್ ವಿಜಯ ಸಂಕಲ್ಪ ಅಭಿಯಾನ” ಆರಂಭವಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇವತ್ತು ವಿಜಯಪುರದಲ್ಲಿ ಕರ್ನಾಟಕದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು....

Read More

Recent News

Back To Top