News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ರೇಡಿಯೋ ಮತ್ತು ವೈವಿಧ್ಯತೆ’ ಎಂಬ ಥೀಮ್­ನೊಂದಿಗೆ ಇಂದು ವಿಶ್ವ ರೇಡಿಯೋ ದಿನ ಆಚರಣೆ

ನವದೆಹಲಿ: ಇಂದು ವಿಶ್ವ ರೇಡಿಯೋ ದಿನ. ರೇಡಿಯೋದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಮಾಧ್ಯಮಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ಆಡಳಿತದಲ್ಲಿರುವವರಿಗೆ ರೇಡಿಯೋ ಮೂಲಕ ಮಾಹಿತಿಯನ್ನು ಸ್ಥಾಪಿಸಲು ಮತ್ತು ಮಾಹಿತಿಯ ಲಭ್ಯತೆಯನ್ನು ಒದಗಿಸಲು ನಿರ್ಧಾರ ತೆಗೆದುಕೊಳ್ಳುವಂತೆ  ಉತ್ತೇಜಿಸಲು ಈ ಫೆಬ್ರವರಿ 13 ರಂದು ಪ್ರತಿ ವರ್ಷ...

Read More

ನಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಭಾರತವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿದೆ : ಮೋದಿ

ನವದೆಹಲಿ : ನಮ್ಮ ಸರಕಾರದ ಎರಡನೇ ಅವಧಿಯ ಮೊದಲ ಕೆಲವು ತಿಂಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಭಾರತವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ಟಿವಿ ಮಾಧ್ಯಮವೊಂದು ಆಯೋಜಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ 8 ತಿಂಗಳ...

Read More

ಯುಪಿ : ಹಿಂಸಾಚಾರ ನಡೆಸದಂತೆ 11 ಮಂದಿಗೆ ಬಾಂಡ್­ಗೆ ಸಹಿ ಹಾಕುವಂತೆ ಸೂಚನೆ

ನವದೆಹಲಿ: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ 11 ಮಂದಿಗೆ ಉತ್ತರಪ್ರದೇಶದ ಸಂಭಾಲ್‌ ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸಿದ್ದು, ಭವಿಷ್ಯದಲ್ಲಿ ಇಂತಹ ಗಲಭೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತಲಾ 50 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್‌ಗೆ ಸಹಿ ಹಾಕುವಂತೆ ತಿಳಿಸಿದೆ. ಪೊಲೀಸ್ ವರದಿಯ ಆಧಾರದ ಮೇಲೆ ಸಿಆರ್‌ಪಿಸಿ...

Read More

ಈಶಾನ್ಯಕ್ಕೆ ಉತ್ತೇಜನ : ಅರುಣಾಚಲದಲ್ಲಿ ನಿರ್ಮಾಣವಾಗುತ್ತಿದೆ ಗ್ರೀನ್‌ಫೀಲ್ಡ್ ಏರ್­ಪೋರ್ಟ್

ಇಟಾನಗರ್: ಭಾರತದ ಈಶಾನ್ಯ ಪ್ರದೇಶ ಬೃಹತ್ ಸಂಪರ್ಕ ಮತ್ತು ಮೂಲಸೌಕರ್ಯ ವೃದ್ಧಿಯನ್ನು ಕಾಣುತ್ತಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐವ)ವು ಅರುಣಾಚಲ ಪ್ರದೇಶದ ಹಾಲೊಂಗಿಯಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಸಂಕೀರ್ಣವನ್ನು ನಿರ್ಮಿಸಲು ಗುತ್ತಿಗೆಯನ್ನು ನೀಡಿದೆ. ಈ ಯೋಜನೆಗಾಗಿ ಟೆಂಡರ್ ಪಡೆದ ಗುಜರಾತ್ ರಾಜ್ಯದ ಅಹಮದಾಬಾದ್...

Read More

ಭಯೋತ್ಪಾದನೆಗೆ ಹಣಕಾಸು : ಉಗ್ರ ಹಫೀಜ್ ಸಯೀದ್­ಗೆ 5 ವರ್ಷ ಜೈಲು

ಇಸ್ಲಾಮಾಬಾದ್: ಪಾಕಿಸ್ಥಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಬುಧವಾರ  26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಇ-ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್­ಗೆ ಎರಡು ಭಯೋತ್ಪಾದನಾ ಧನಸಹಾಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ)ದ ನ್ಯಾಯಾಧೀಶ...

Read More

ವಿಶ್ವದರ್ಜೆಯ ಅಲ್ಯೂಮಿನಿಯಂ ಬೋಗಿಗಳನ್ನು ಪಡೆಯಲಿದೆ ಭಾರತೀಯ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆ ವಿಶ್ವ ದರ್ಜೆಯ ಅಲ್ಯೂಮಿನಿಯಂ ಕೋಚ್ ಪಡೆಯಲು ಸಜ್ಜಾಗಿದೆ. ಪಿಯುಷ್ ಗೋಯಲ್ ನೇತೃತ್ವದ ಭಾರತೀಯ ರೈಲ್ವೆ ಅಲ್ಯೂಮಿನಿಯಂ-ಬಾಡಿಡ್ ಕೋಚ್ ಉತ್ಪಾದನೆಯ ಸಾಮರ್ಥ್ಯಗಳ ಅಭಿವೃದ್ಧಿಗಾಗಿ ಕೊರಿಯಾದ ಕಂಪನಿಯೊಂದಿಗೆ ತಂತ್ರಜ್ಞಾನ ವರ್ಗಾವಣೆ (ಟಿಒಟಿ) ಒಪ್ಪಂದವನ್ನು ಮಾಡಿಕೊಂಡಿದೆ. ಭಾರತೀಯ ರೈಲ್ವೆ ರೈಲು ಬೋಗಿಗಳ ಸಂಪೂರ್ಣ ಮರುವಿನ್ಯಾಸ, ಹಾಗೆಯೇ...

Read More

ಬೆಂಗಳೂರಿಗರಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ ಅಭಿವೃದ್ಧಿ ಕಾರ್ಯ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ರಸ್ತೆಗಳು, ಪಾದಚಾರಿ ಪಥಗಳು, ಟೆಂಡರ್‌ಗಳು, ಅಭಿವೃದ್ಧಿ ಕಾರ್ಯಗಳು, ಮರ ಕಡಿಯುವಿಕೆ ಇತ್ಯಾದಿ ಎಲ್ಲಾ ವಿಷಯಗಳು ಫೆಬ್ರವರಿ ಅಂತ್ಯದೊಳಗೆ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)...

Read More

ಇಂದು ಜಮ್ಮು-ಕಾಶ್ಮೀರಕ್ಕೆ ತೆರಳಿದೆ ವಿದೇಶಿ ರಾಯಭಾರಿಗಳ 2ನೇ ನಿಯೋಗ

ನವದೆಹಲಿ: ಎರಡನೇ ಬ್ಯಾಚ್­ನ ವಿದೇಶಿ ರಾಯಭಾರಿಗಳು ಬುಧವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ತಿಂಗಳು ರಾಯಭಾರಿಗಳ ಮೊದಲ ನಿಯೋಗವು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ ಒಂದು ತಿಂಗಳ ನಂತರ ಎರಡನೇ ನಿಯೋಗವು ಭೇಟಿ ನೀಡಿದೆ. ಜರ್ಮನಿ, ಫ್ರಾನ್ಸ್, ಜೆಕ್...

Read More

ಸೋತರೂ ನೀಡಿದ ಭರವಸೆ ಈಡೇರಿಸಲು ಮುಂದಾದ ತೇಜಿಂದರ್ ಬಗ್ಗಾ

ನವದೆಹಲಿ: ಹರಿ ನಗರದಿಂದ ದೆಹಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ತಮ್ಮ ಸೋಲಿನ ಹೊರತಾಗಿಯೂ ಚುನಾವಣೆ ಸಂದರ್ಭ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಬಾಲಕಿಯರಿಗಾಗಿ ಉಚಿತ ಸ್ವರಕ್ಷಣಾ ಕೋಚಿಂಗ್ ಇನ್ಸ್ಟಿಟ್ಯೂಟ್ ತೆರೆಯುವುದಾಗಿ ಅವರು ಘೋಷಿಸಿದ್ದಾರೆ....

Read More

CISF ಯೋಧರನ್ನು ರಕ್ಷಿಸಲಿದೆ ‘ಭಾಭಾ ಕವಚ್’ ಜಾಕೆಟ್

ಮುಂಬಯಿ: ಭಾಭಾ ಪರಮಾಣು ಸಂಶೋಧನಾ ಕೇಂದ್ರ ಹೊಸದಾಗಿ ವಿನ್ಯಾಸಗೊಳಿಸಿದ ‘ಭಾಭಾ ಕವಚ್’ ಗುಂಡು ನಿರೋಧಕ ಜಾಕೆಟ್ ಅನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಬಳಕೆ ಮಾಡಲು ಮುಂದಾಗಿದೆ. 55 ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಫೆಬ್ರವರಿ 6 ರಂದು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ. ಇದು...

Read More

Recent News

Back To Top