Date : Monday, 23-10-2017
ಇಂದು ಕಿತ್ತೂರು ರಾಣಿ ಚೆನ್ನಮ್ಮಳ ಜನ್ಮದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕನ ಇದು, ನಿಮಗಾಗಿ… ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡ...
Date : Saturday, 21-10-2017
ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರೇ ರೋಮಾಂಚನಕಾರಿ. ಭಾರತೀಯ ಯುವಜನಾಂಗದ ಆಸೆ ಆಕಾಂಕ್ಷೆಗಳ ಮೂರ್ತಿವೆತ್ತ ರೂಪ. ಭಾರತಕ್ಕೆ ಪೂರ್ಣ ಸ್ವಾತಂತ್ಯ್ರ ತಂದುಡಬೇಕೆಂಬ ದೃಢ ನಿಶ್ಚಯ. ದೇಶದೊಳಗಡೆಯಷ್ಟೆ ಸಾಲದು ಹೊರದೇಶಗಳಲ್ಲೂ ಸಂಚರಿಸಿ ಭಾರತ ಭಕ್ತರ ಶಕ್ತಿ ಸಂಚಯಿಸಿ ಹೋರಾಡಲು ಚಿಂತಿಸಿದರು. ಯುದ್ಧಕಾಲದಲ್ಲಿ ಜರ್ಮನಿಯ...
Date : Thursday, 12-10-2017
ಸಂಬಂಧಗಳ ಸಾಲಲ್ಲಿ ಅಪ್ಪನಿಗೆ ಎರಡನೇ ಸ್ಥಾನ, ಮೊದಲ ಸ್ಥಾನವೇನಿದ್ದರೂ ಅಮ್ಮನದ್ದು ಎಂಬ ಅನಿಸಿಕೆ ಸಹಜವಿರಬಹುದು. ಆದರೆ ನಾನೆಂದೂ ಅಪ್ಪನನ್ನು ಎರಡನೇ ಸ್ಥಾನಕ್ಕೆ ಇಳಿಸಲಾರೆ. ಜನ್ಮ ಕೊಟ್ಟ ನನ್ನಮ್ಮನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಎಲ್ಲಾ ಅರ್ಹತೆ ನನ್ನಪ್ಪನಿಗಿದೆ. ಯಾಕೆಂದರೆ ಆತ ನನಗೆ ಜೀವನ ಕೊಟ್ಟಿದ್ದಾನೆ....
Date : Saturday, 23-09-2017
ಜಗತ್ತು ವಿಸ್ತಾರಗೊಳ್ಳುತ್ತಿರುವ ಹಾಗೇ, ಆಧುನಿಕತೆಯೂ ಬೆಳೆಯುತ್ತಿದೆ, ಜಾಗತೀಕರಣದ ಹೆಸರಿನಲ್ಲಿ ಎಲ್ಲವೂ ವಿಸ್ತಾರವಾಗಿ ಬೆಳೆಯುತ್ತಿರುವ ಹಾಗೇ ಮನುಷ್ಯನು ತನ್ನನ್ನು ತಾನು ಈ ಆಧುನೀಕತೆ ಜೊತೆಗೆ ಮಾರುಹೋಗಿದ್ದಾನೆ. ಸಾಮಾಜಿಕವಾಗಿ ಬದುಕಬೇಕಿದ್ದ ಮನುಷ್ಯನು, ತನ್ನನ್ನು ತಾನು ಜಾಲತಾಣಗಳಿಗೆ, ತಂತ್ರಜ್ಞಾನಕ್ಕೆ ಅಣಿಯಾಗಿಸಿದ್ದಾನೆ. ಒಂದು ಕಡೆ ಉಪಯುಕ್ತವಾದ ಮಾಹಿತಿ ಹಂಚಲು...
Date : Monday, 04-09-2017
Case No 1 : ಲಾಲ್ ಬಿಹಾರಿ ಎಂಬ ಬಿಹಾರ್ ಮೂಲದ ರೈತ ಬ್ಯಾಂಕಿನಲ್ಲಿ ಸಾಲ ಪಡೆಯಲು ದಾಖಲೆಗಳನ್ನು ನೀಡಿದಾಗ ಆತನು ಸತ್ತುಹೋಗಿರುವುದಾಗಿ ಆತನಿಗೆ ತಿಳಿಸುತ್ತಾರೆ. ಈ ವಿಷಯವನ್ನು ಕೋರ್ಟಿಗೆ ಕೊಂಡುಹೋಗಿ ತಾನು ಸತ್ತಿಲ್ಲ ಬದುಕಿದ್ದೇನೆಂದು ನಿರೂಪಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಾನೆ....
Date : Monday, 04-09-2017
ಗುರು ಬ್ರಹ್ಮ, ಗುರು ವಿಷ್ಣು | ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈಶ್ರೀ ಗುರುವೇ ನಮಃ || ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ...
Date : Saturday, 12-08-2017
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಇದೀಗ ಎಪ್ಪತ್ತು ವರ್ಷಗಳು ತುಂಬಿವೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಪ್ರತಿಯೊಬ್ಬ ಭಾರತೀಯನ ಮನೆ-ಮನದಲ್ಲೂ ಮನೆಮಾಡಿರುತ್ತದೆ. ಇದನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಿ, ಬೇರೆ-ಬೇರೆ ಕಂಪನಿಗಳಲ್ಲಿ, ಬಸ್ಸ್ಟ್ಯಾಂಡ್- ಆಟೋ ಸ್ಟ್ಯಾಂಡ್‌ಗಳಲ್ಲಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ರಾಷ್ಟ್ರೀಯ...
Date : Tuesday, 08-08-2017
ಹಿಂದೂಸ್ಥಾನದ ಶ್ರೇಷ್ಠ ಸಂಸ್ಕೃತಿ, ಧರ್ಮವನ್ನು ರಕ್ಷಿಸಬೇಕೆಂಬ ತುಡಿತ ನಿಮ್ಮಲ್ಲಿದೆಯೇ!! ಹಾಗಿದ್ದಲ್ಲಿ ಧರ್ಮದ ಮೂಲವಾದ ಗೋಮಾತೆಯ ಉಳಿವಿಗಾಗಿ ಶ್ರಮಿಸೋಣ ಬನ್ನಿರೆಲ್ಲ! ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರ ದಿವ್ಯ ಪರಿಕಲ್ಪನೆಯಲ್ಲಿ ದೇಸಿ ಗೋವುಗಳ ರಕ್ಷಣೆಗಾಗಿ ಅಕ್ಷರಕ್ರಾಂತಿಯ ಮಹಾಂದೋಲನವೊಂದು ರೂಪುಗೊಂಡಿದೆ. ಅಕ್ಷರಗಳ ಮೂಲಕ...
Date : Monday, 31-07-2017
ನಾವೆಲ್ಲರೂ ಒಂದಲ್ಲ ಒಂದು ಬಾರಿ ಅಥವಾ ಒಂದಕ್ಕಿಂತಲೂ ಹೆಚ್ಚು ಬಾರಿ ಕೇಳಿರಬಹುದಾದ ಕಥೆಗಳಲ್ಲೊಂದು ‘ಆಮೆ ಮತ್ತು ಮೊಲ’ದ ಕಥೆ. ಈ ಕಾಲ್ಪನಿಕ ಕಥೆ ನಮ್ಮನ್ನು ನಾವು ಕೀಳರಿಮೆಯಲ್ಲಿ ನೋಡಿಕೊಳ್ಳದೆ ಎದುರಾಳಿ ನಮಗಿಂತ ಎಷ್ಟೇ ಶಕ್ತಿಶಾಲಿಯಾದರೂ ಧೃತಿಗೆಡದೆ ನಮ್ಮ ಪರಿಶ್ರಮವನ್ನು ಛಲದಿಂದ ಒಂದೆಡೆಗೆ...
Date : Monday, 26-06-2017
ಬೇಸಿಗೆಯಲ್ಲಿ ಜನರನ್ನು ತಂಪಾಗಿಡುವ ಸಲುವಾಗಿ ಜಾನ್ಸಿಯ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ’ದೇಸೀ ಎಸಿ’ಯನ್ನು ತಯಾರಿಸಿದ್ದಾಳೆ. ಕೇವಲ 1800 ರೂಪಾಯಿಗಳ ಈ ದೇಸೀ ಎಸಿ ಗ್ರಾಮೀಣ ಭಾರತ ಮಾತ್ರವಲ್ಲ ಇಡಿ ಜಗತ್ತನ್ನೇ ಪರಿಸರ ಸ್ನೇಹಿಯಾಗಿ ಬಿಸಿಯ ಬೇಗೆಯಿಂದ ರಕ್ಷಿಸಬಲ್ಲುದು. ಕಲ್ಯಾಣಿ ಶ್ರೀವಾಸ್ತವ ಝಾನ್ಸಿಯ...