Date : Tuesday, 14-01-2020
ಪಾಶ್ಚಿಮಾತ್ಯರು ಭಾರತವನ್ನು ಮೂಢನಂಬಿಕೆಗಳ ಭೂಮಿ ಎಂದು ಪರಿಗಣಿಸಿದ್ದ ಸಮಯದಲ್ಲಿ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು ಅವರು. ಹಿಂದೂ ಧರ್ಮ ಬಡತನಕ್ಕೆ ಪ್ರಮುಖ ಕಾರಣವೆಂದು ಜಗತ್ತು ಅಪಹಾಸ್ಯ ಮಾಡಿದಾಗ, ಅವರು ಧಾರ್ಮಿಕ ಮೌಲ್ಯಗಳ ಮೂಲಕ, ತತ್ವಗಳು, ವೇದಾಂತ ಮತ್ತು ಪ್ರಾಚೀನ ಭಾರತದ ಸಾಂಸ್ಕೃತಿಕ ಮೌಲ್ಯಗಳ ಮೂಲಕ ...
Date : Thursday, 09-01-2020
ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು ಪ್ರತಿವರ್ಷ ಜನವರಿ 9 ರಂದು ಭಾರತವು ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಣೆ ಮಾಡುತ್ತದೆ. 1915 ರ ಜನವರಿ 9 ರಂದು ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧಿಯವರು ಅಹಮದಾಬಾದ್ಗೆ ಮರಳಿದ ದಿನವನ್ನು ನೆನಪಿಸುವುದು...
Date : Thursday, 09-01-2020
ಕೆಲವು ದಿನಗಳಿಂದ ಭಾರತದಲ್ಲಿ ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ನಡೆಯುತ್ತಿದೆ. ಸಿಎಎ, ಎನ್ಆರ್ಸಿ ಪ್ರತಿಭಟನೆಯ ಬಳಿಕ ಈಗ ಜೆಎನ್ಯು ದಾಂಧಲೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳನ್ನು ಸಂವಿಧಾನದ ಮೌಲ್ಯವನ್ನು ಕಾಪಾಡುವ ಸಲುವಾಗಿ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಆದರೆ ಪ್ರತಿಭಟನೆಯ ವೇಳೆ ಪ್ರದರ್ಶಿಸಲಾದ...
Date : Wednesday, 08-01-2020
ಅಪ್ಪಟ ರಾಷ್ಟ್ರವಾದಿಯಂತೆ, ಹಿಂದುತ್ವದ ರಕ್ಷಕನಂತೆ ಫೋಸ್ ನೀಡುತ್ತಿದ್ದ ಶಿವಸೇನೆ ರಾಜಕೀಯ ಲಾಭಕ್ಕಾಗಿ ಈಗ ತನ್ನ ವರಸೆಯನ್ನೇ ಬದಲಾಯಿಸಿಕೊಂಡಿದೆ. ಕಾಶ್ಮೀರದ ವಿಷಯ ಪ್ರಸ್ತಾಪವಾದಾಗಲೆಲ್ಲಾ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದ, ಕಾಶ್ಮೀರ ಭಾರತದ ಭಾಗ ಎಂಬುದನ್ನು ಕೂಗಿ ಕೂಗಿ ಹೇಳುತ್ತಿದ್ದ ಶೀವಸೇನೆ ಈಗ ಪೊಳ್ಳು ಸೆಕ್ಯೂಲರ್...
Date : Tuesday, 07-01-2020
ಪ್ರಾಣಿ ಪ್ರಿಯರು ಸಂತೋಷಪಡುವಂತಹ ಸುದ್ದಿಯನ್ನು ನೀಡಿದೆ ಭಾರತೀಯ ಅರೆಸೇನಾ ಪಡೆ. ಇನ್ನು ಮುಂದೆ ಪಡೆಯಿಂದ ನಿವೃತ್ತಿಗೊಳ್ಳಲಿರುವ ಪ್ರಾಣಿಗಳಿಗೂ ಯೋಧರಂತೆಯೇ ವಿವಿಧ ಸವಲತ್ತುಗಳು ಸಿಗಲಿದೆ. ಶ್ವಾನಗಳು, ಒಂಟೆಗಳು ಮತ್ತು ಕುದುರೆಗಳನ್ನು ಹೆಚ್ಚಾಗಿ ಸೇನಾ ಪಡೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ನಿವೃತ್ತಿಯ ಬಳಿಕ ಅವುಗಳಿಗೆ ಇನ್ನು...
Date : Monday, 06-01-2020
ತಂದೆ ತಾಯಿಯ ಗುಣಗಳನ್ನೇ ಮಕ್ಕಳು ಕೂಡ ಅನುಸರಿಸುತ್ತಾರೆ ಎಂಬುದಕ್ಕೆ 6 ವರ್ಷದ ನಾಗ್ಪುರದ ಬಾಲಕಿ ತುನಿಶಾಳೇ ಉದಾಹರಣೆ. ಬಡ ಮಕ್ಕಳಿಗೆ ತನ್ನ ತಂದೆ ಆಹಾರ ಬಟ್ಟೆ ಬರೆಗಳನ್ನು ಕೊಡುತ್ತಿದ್ದುದ್ದನ್ನು ನೋಡಿರುವ ಈಕೆ ಇದೀಗ ತಾನು ಶಾಲಾ ಬ್ಯಾಗುಗಳನ್ನು ಅಗತ್ಯವಿರುವ ಮಕ್ಕಳಿಗೆ ನೀಡುತ್ತಿದ್ದಾಳೆ....
Date : Monday, 06-01-2020
ದುರಾದೃಷ್ಟಕರ ಬೆಳವಣಿಗೆಯಲ್ಲಿ, ಕೋಟಾದ ಜೆ ಕೆ ಲೋನ್ ಆಸ್ಪತ್ರೆಯಲ್ಲಿ ಶಿಶುಗಳ ಮರಣಮೃದಂಗ ಏರುತ್ತಲೇ ಇದೆ. ಈ ಆಸ್ಪತ್ರೆಯಲ್ಲಿ ಈವರೆಗೆ ಸುಮಾರು 100 ಮಕ್ಕಳು ಸಾವನ್ನಪ್ಪಿದ್ದಾರೆ. ಕೋಟಾದ ಜೆಕೆ ಲೋನ್ ಆಸ್ಪತ್ರೆಯಲ್ಲಿ ದಾಖಲಾದ ಶಿಶುಗಳು ಎಚ್‌ಐಇ ಅಥವಾ ಹೈಪೋಕ್ಸಿಕ್ ಇಸ್ಕೆಮಿಕ್ ಎನ್‌ಸೆಫಲೋಪತಿಯಿಂದ ಬಳಲುತ್ತಿದ್ದರು, ಇದು...
Date : Saturday, 04-01-2020
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಿಎಫ್‌ಐ ಮತ್ತು ಸಿಮಿಯಂತಹ ಇಸ್ಲಾಮಿಕ್ ಸಂಘಟನೆಗಳ ಪಾತ್ರವನ್ನು ಗುಪ್ತಚರ ಸಂಸ್ಥೆಗಳು ಮತ್ತು ಕಮ್ಯುನಿಸ್ಟ್ ನಾಯಕಿ ಶೆಹ್ಲಾ ರಶೀದ್ ಅವರು ಬಹಿರಂಗಪಡಿಸಿದ್ದಾರೆ. ತನ್ನ ಮಾರ್ಕ್ಸ್ವಾದಿ ಸಿದ್ಧಾಂತವನ್ನು ಬದಿಗಿಟ್ಟು ತಾನೊಬ್ಬಳು ಅಪ್ಪಟ ಇಸ್ಲಾಮಿಕ್ ವಾದಿ ಎಂಬುದನ್ನು ಶೆಹ್ಲಾ ಸಿಎಎ ಪ್ರತಿಭಟನೆಯ...
Date : Friday, 03-01-2020
ಗುಜರಾತ್‌ನ ಸಬರ್ಕಥಾ ಜಿಲ್ಲೆಯ ಗ್ರಾಮವನ್ನು “ಆದರ್ಶ ಗ್ರಾಮ” ಎಂದು ಘೋಷಿಸಲಾಗಿದೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮತ್ತು ದೇಶದ ಯಾವುದೇ ಮಹಾನಗರಗಳೊಂದಿಗೆ ಸ್ಪರ್ಧಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ 6000 ಜನಸಂಖ್ಯೆ ಹೊಂದಿರುವ ಪುನ್ಸಾರಿ ಗ್ರಾಮವು ಆದರ್ಶ ಗ್ರಾಮವಾಗಿ ಹೊರಹೊಮ್ಮಿದೆ. ಹೊಸ ಮೂಲಸೌಕರ್ಯಗಳೊಂದಿಗೆ ನವೀಕರಿಸಲ್ಪಟ್ಟ ಮತ್ತು ಉತ್ತಮವಾಗಿ ನಿರ್ವಹಿಸಲ್ಪಡುವ...
Date : Thursday, 02-01-2020
ಭಾರತಕ್ಕೆ ನಾವೀನ್ಯತೆಯ ಕೊರತೆಯಿಲ್ಲ. ಬಾಹ್ಯಾಕಾಶದಲ್ಲಿ ಅತಿ ಚಿಕ್ಕದಾದ ಉಪಗ್ರಹಗಳನ್ನು ಚಿತ್ರೀಕರಿಸುತ್ತಿರುವ 22 ವರ್ಷದ ಯುವಕರಿಂದ ಹಿಡಿದು, ದೇಶದ ಐಟಿ ಜನರಿಗೆ ಉತ್ತಮ ಸಂಬಳದ ಉದ್ಯೋಗಗಳೊಂದಿಗೆ ವಿಶ್ವ ದರ್ಜೆಯ ಜ್ಞಾನವನ್ನು ಪಡೆಯಲು ಸಹಾಯ ಮಾಡುವ ಉದ್ಯಮಿಗಳವರೆಗೆ, ನಾವು ಎಲ್ಲರನ್ನೂ ಪಡೆದುಕೊಂಡಿದ್ದೇವೆ. ಬಡತನದ ಬೇಗೆಯಲ್ಲಿ ಬೆಂದು...