Date : Thursday, 26-12-2019
ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆಯ ಹೆಸರಿನಲ್ಲಿ ಹಿಂಸಾಚಾರವನ್ನು ನಡೆಸಿದವರ ವಿರುದ್ಧ ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಸತ್ತವರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ಈ...
Date : Thursday, 26-12-2019
ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ನವೀನ ಯೋಜನೆಗಳ ಪರಿಚಯಿಸಿದೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ಮತ್ತು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ). ಇತ್ತೀಚೆಗೆ ಅದು ಪ್ಲಾಸ್ಟಿಕ್ ತ್ಯಾಜ್ಯ ವಿನಿಮಯ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ಲಾಸ್ಟಿಕ್ ತ್ಯಾಜ್ಯ ನೀಡಿದವರಿಗೆ ಬದಲಿಯಾಗಿ ಏನಾದರು ಪ್ರಯೋಜನಕಾರಿ ವಸ್ತುಗಳನ್ನು...
Date : Wednesday, 25-12-2019
ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಭಜನೆಗೊಂಡಿರುವ ಗಡಿಗಳಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸಿದವರು. ಅತ್ಯಂತ ಕಠಿಣ ಸಂದರ್ಭದಲ್ಲೂ ದೇಶವನ್ನು ಸಮರ್ಥವಾಗಿ ಮುನ್ನಡೆಸಿದವರು. ವರ್ಷಗಳು ಉರುಳಿದಂತೆ ಅವರ ಕೊಡುಗೆಗಳು, ಸಾಧನೆಗಳನ್ನು ನಾವು ಮರೆಯುತ್ತಾ ಸಾಗುತ್ತಿರಬಹುದು. ಆದರೆ ಆ ಧೀಮಂತ ನಾಯಕನನ್ನು,...
Date : Wednesday, 25-12-2019
ಪೌರತ್ವ ತಿದ್ದುಪಡಿ ಕಾಯ್ದೆ 2019ರ ಸಾಂವಿಧಾನಿಕತೆಯನ್ನು ಸಮರ್ಥಿಸುವ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ)ಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದೆ. ಇದರಲ್ಲಿ ಸಿಎಎ ವಿರುದ್ಧ ಸುಳ್ಳು ವದಂತಿಗಳನ್ನು ಹರಡುತ್ತಿರುವ ರಾಜಕಾರಣಿಗಳು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ದೆಹಲಿ, ಅಹಮದಾಬಾದ್, ಉತ್ತರ...
Date : Tuesday, 24-12-2019
ಸಮರ್ಪಕ ತ್ಯಾಜ್ಯ ನಿರ್ವಹಣೆಯು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಸವನ್ನು ಸರಿಯಾಗಿ ನಿರ್ವಹಿಸಿದರೆ ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯನ್ನು ತಡೆಯಬಹುದು. ತ್ಯಾಜ್ಯ ನಿರ್ವಹಣೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಕಡ್ಡಾಯವಾಗಿದೆ. ಮಕ್ಕಳನ್ನು ಸಮಾಜದಲ್ಲಿ ಜಾಗೃತಿ ಮತ್ತು ಬದಲಾವಣೆಯ ಅತ್ಯುತ್ತಮ ಎಂಜಿನ್ ಎಂದು ಪರಿಗಣಿಸಲಾಗುತ್ತದೆ. ...
Date : Monday, 23-12-2019
ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಆತ ನನ್ನ ದೇಶದ ಗಡಿಯನ್ನು ಕಾಪಾಡಿದ. ನನ್ನ ದೇಶದ ಯುದ್ಧದಲ್ಲಿ ಆತ ಭಾಗಿಯಾದ. ನಿರಾಶ್ರಿತರಾಗಿ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರೊಂದಿಗೆ ಹಿಮಾಲಯ ಪ್ರದೇಶದಿಂದ 3 ತಿಂಗಳುಗಳ ಕಾಲ ಕ್ರಮಿಸಿ ಭಾರತಕ್ಕೆ ಬಂದ ವೇಳೆ ಲಾಬ್ಸಂಗ್ ಸಿಂಗೆ ಅವರ ವಯಸ್ಸು ಕೇವಲ...
Date : Sunday, 22-12-2019
ಮಹಾನ್ ಭಾರತೀಯ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್ (1887-1920) ಅವರ ಜೀವನಚರಿತ್ರೆಯಾದ’ ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ಯಲ್ಲಿ, ರಾಮಾನುಜನ್ ಪೂಜಿಸುತ್ತಿದ್ದ ನಮಗಿರಿ ದೇವಿಯ ಬಗ್ಗೆ ಉಲ್ಲೇಖವಿದೆ. ಆ ದೇವತೆ ಅವರ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಳು ಮತ್ತು ಅವರಿಗೆ ಗಣಿತದ ಬಗ್ಗೆ ಒಳನೋಟಗಳನ್ನು ಕೊಡುತ್ತಿದ್ದಳು ಎಂದು...
Date : Thursday, 19-12-2019
ಪ್ರ 1. ಭಾರತೀಯ ಮುಸ್ಲಿಮರು ಸಿಎಎ + ಎನ್ಆರ್ಸಿ ಬಗ್ಗೆ ಚಿಂತಿಸಬೇಕೇ? ಉತ್ತರ: ಯಾವುದೇ ಧರ್ಮದ ಯಾವುದೇ ಭಾರತೀಯ ಪ್ರಜೆ ಸಿಎಎ ಅಥವಾ ಎನ್ಆರ್ಸಿ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರ 2. ಧಾರ್ಮಿಕ ಆಧಾರದ ಮೇಲೆ ಜನರನ್ನು ಎನ್ಆರ್ಸಿಯಿಂದ ಹೊರಗಿಡಲಾಗುತ್ತದೆಯೇ? ಉತ್ತರ: ಇಲ್ಲ. ಎನ್ಆರ್ಸಿ ಧರ್ಮದ...
Date : Thursday, 19-12-2019
ಆಜ್ತಕ್ ಸುದ್ದಿ ವಾಹಿನಿಗೆ ಸಂದರ್ಶನವನ್ನು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಐಪಿಸಿ ಮತ್ತು ಸಿಆರ್ಪಿಸಿ ಅನ್ನು ತಿದ್ದುಪಡಿ ಮಾಡುವುದು ಗೃಹ ಸಚಿವಾಲಯದ ಆದ್ಯತೆಗಳಲ್ಲಿ ಒಂದಾಗಿದೆ ಎಂಬುದಾಗಿ ಹೇಳಿದ್ದಾರೆ. ಅಮಿತ್ ಶಾ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಸಿಆರ್ಪಿಸಿ...
Date : Wednesday, 18-12-2019
ಹಿಂದೂಗಳು, ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತರು ಸುರಕ್ಷಿತವಾಗಿರುತ್ತಿದ್ದರೆ ಅವರೆಂದೂ ತಮ್ಮ ಮೂಲ ದೇಶವಾದ ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶವೆಂಬ ಇಸ್ಲಾಮಿಕ್ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬರುತ್ತಿರಲಿಲ್ಲ. ತಾವು ಹುಟ್ಟಿದ ಭೂಮಿಯನ್ನು ತೊರೆದು ಬರುವ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಅವರು ಇಸ್ಲಾಂ...