Date : Thursday, 23-01-2020
ಮಹಾನ್ ದೇಶಭಕ್ತ, ವೀರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 123 ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಅತ್ಯಂತ ಪ್ರಭಾವಿ, ಪ್ರೇರಣಾಶೀಲ ಸ್ವಾತಂತ್ರ್ಯ ವೀರರಾಗಿ ನಮಗೆ ನೇತಾಜೀ ಕಾಣಿಸಿಕೊಳ್ಳುತ್ತಾರೆ. ಅಪ್ರತಿಮ ನಾಯಕತ್ವದ ಗುಣವನ್ನು ಹೊಂದಿದ್ದ ಅವರು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ...
Date : Saturday, 18-01-2020
ಇತ್ತೀಚೆಗೆ, ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಷೆ ಅವರು ಮುಸ್ಲಿಂ ಧಾರ್ಮಿಕ ವ್ಯವಹಾರಗಳ ಇಲಾಖೆಗೆ ದೇಶದ ಎಲ್ಲಾ ಮದರಸಾಗಳನ್ನು ಇಲಾಖೆಯಲ್ಲಿ ನೋಂದಾಯಿಸುವಂತೆ ಆದೇಶಿಸಿದ್ದರು. ಎಲ್ಲಾ ಮದರಸಾದ ಪಠ್ಯಕ್ರಮವನ್ನು ಮರು ಮೌಲ್ಯಮಾಪನ ಮಾಡಲು ಮತ್ತು ಶಿಕ್ಷಣ ಸಚಿವಾಲಯದ ನೆರವಿನೊಂದಿಗೆ ನವೀಕರಿಸಿದ ಪಠ್ಯಕ್ರಮವನ್ನು ಸಿದ್ಧಪಡಿಸುವಂತೆ ಕೂಡ ಅವರು...
Date : Saturday, 18-01-2020
ಪ್ಲಾಸ್ಟಿಕ್ ಸಮಸ್ಯೆಯನ್ನು ಹೋಗಲಾಡಿಸುವುದು ಪ್ರಸ್ತುತ ಜಗತ್ತಿನ ಮುಂದೆ ಇರುವ ಅತೀದೊಡ್ಡ ಸವಾಲಾಗಿದೆ. ನಮ್ಮ ಭೂಮಿಯನ್ನು ಸಂರಕ್ಷಣೆ ಮಾಡುವುದಕ್ಕಾಗಿ ಪ್ಲಾಸ್ಟಿಕ್ಗೆ ಪರಿಸರ ಸ್ನೇಹಿ ಪರ್ಯಾಯವನ್ನು ಹುಡುಕುವುದು ಅತೀ ಮುಖ್ಯವಾಗಿದೆ. ನಾವು ಯಥೇಚ್ಛವಾಗಿ ಬಳಕೆ ಮಾಡವ ಪ್ಲಾಸ್ಟಿಕ್ ವಸ್ತು ಎಂದರೆ ಸ್ಟ್ರಾ. ಸುಮಾರು 8.3...
Date : Friday, 17-01-2020
ಒಬ್ಬೊಬ್ಬರದ್ದು ಒಂದೊಂದು ಕಥೆ. ಎಲ್ಲವೂ ಸರಿ ಇದ್ದುಕೊಂಡು ಏನೂ ಸಾಧಿಸದೆ ಕೊರಗುವವರ ಮಧ್ಯೆ ಎಲ್ಲವನ್ನೂ ಕಳೆದುಕೊಂಡು ಶಾಶ್ವತ ಅಂಗ ವೈಕಲ್ಯ ಅನುಭವಿಸುತ್ತಾ ಜಗತ್ತಿಗೆ ಪಾಠವಾಗಿ ಬಿಟ್ಟವರು ನಮ್ಮ ಸುತ್ತಮುತ್ತ ಇರುತ್ತಾರೆ. ಅವರಿಂದ ಹೊರಡುವ ಕಥೆಗಳು ನಮಗೆ ಪ್ರೇರಣೆ ಎನಿಸುತ್ತದೆ. ಅಂತಹುದೇ ಒಂದು...
Date : Friday, 17-01-2020
ಜನವರಿ 15 ರಂದು, ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವು ರತ್ನಂ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯೊಂದರ ಪ್ರಾಂಶುಪಾಲರು ವೀರ ಸಾವರ್ಕರ್ ಚಿತ್ರ ಹೊಂದಿದ್ದ ನೋಟು ಪುಸ್ತಕವನ್ನು ಮಕ್ಕಳಿಗೆ ಹಂಚಿದರು ಎಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಿತು. ಕಳೆದ ಕೆಲವು ತಿಂಗಳುಗಳಿಂದ ವೀರ ಸಾವರ್ಕರ್ ಅವರ ವ್ಯಕ್ತಿತ್ವದ ವಿರುದ್ಧ ...
Date : Tuesday, 14-01-2020
ಪಾಶ್ಚಿಮಾತ್ಯರು ಭಾರತವನ್ನು ಮೂಢನಂಬಿಕೆಗಳ ಭೂಮಿ ಎಂದು ಪರಿಗಣಿಸಿದ್ದ ಸಮಯದಲ್ಲಿ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು ಅವರು. ಹಿಂದೂ ಧರ್ಮ ಬಡತನಕ್ಕೆ ಪ್ರಮುಖ ಕಾರಣವೆಂದು ಜಗತ್ತು ಅಪಹಾಸ್ಯ ಮಾಡಿದಾಗ, ಅವರು ಧಾರ್ಮಿಕ ಮೌಲ್ಯಗಳ ಮೂಲಕ, ತತ್ವಗಳು, ವೇದಾಂತ ಮತ್ತು ಪ್ರಾಚೀನ ಭಾರತದ ಸಾಂಸ್ಕೃತಿಕ ಮೌಲ್ಯಗಳ ಮೂಲಕ ...
Date : Thursday, 09-01-2020
ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು ಪ್ರತಿವರ್ಷ ಜನವರಿ 9 ರಂದು ಭಾರತವು ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಣೆ ಮಾಡುತ್ತದೆ. 1915 ರ ಜನವರಿ 9 ರಂದು ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧಿಯವರು ಅಹಮದಾಬಾದ್‌ಗೆ ಮರಳಿದ ದಿನವನ್ನು ನೆನಪಿಸುವುದು...
Date : Thursday, 09-01-2020
ಕೆಲವು ದಿನಗಳಿಂದ ಭಾರತದಲ್ಲಿ ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ನಡೆಯುತ್ತಿದೆ. ಸಿಎಎ, ಎನ್‌ಆರ್‌ಸಿ ಪ್ರತಿಭಟನೆಯ ಬಳಿಕ ಈಗ ಜೆಎನ್ಯು ದಾಂಧಲೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳನ್ನು ಸಂವಿಧಾನದ ಮೌಲ್ಯವನ್ನು ಕಾಪಾಡುವ ಸಲುವಾಗಿ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಆದರೆ ಪ್ರತಿಭಟನೆಯ ವೇಳೆ ಪ್ರದರ್ಶಿಸಲಾದ...
Date : Wednesday, 08-01-2020
ಅಪ್ಪಟ ರಾಷ್ಟ್ರವಾದಿಯಂತೆ, ಹಿಂದುತ್ವದ ರಕ್ಷಕನಂತೆ ಫೋಸ್ ನೀಡುತ್ತಿದ್ದ ಶಿವಸೇನೆ ರಾಜಕೀಯ ಲಾಭಕ್ಕಾಗಿ ಈಗ ತನ್ನ ವರಸೆಯನ್ನೇ ಬದಲಾಯಿಸಿಕೊಂಡಿದೆ. ಕಾಶ್ಮೀರದ ವಿಷಯ ಪ್ರಸ್ತಾಪವಾದಾಗಲೆಲ್ಲಾ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದ, ಕಾಶ್ಮೀರ ಭಾರತದ ಭಾಗ ಎಂಬುದನ್ನು ಕೂಗಿ ಕೂಗಿ ಹೇಳುತ್ತಿದ್ದ ಶೀವಸೇನೆ ಈಗ ಪೊಳ್ಳು ಸೆಕ್ಯೂಲರ್...
Date : Tuesday, 07-01-2020
ಪ್ರಾಣಿ ಪ್ರಿಯರು ಸಂತೋಷಪಡುವಂತಹ ಸುದ್ದಿಯನ್ನು ನೀಡಿದೆ ಭಾರತೀಯ ಅರೆಸೇನಾ ಪಡೆ. ಇನ್ನು ಮುಂದೆ ಪಡೆಯಿಂದ ನಿವೃತ್ತಿಗೊಳ್ಳಲಿರುವ ಪ್ರಾಣಿಗಳಿಗೂ ಯೋಧರಂತೆಯೇ ವಿವಿಧ ಸವಲತ್ತುಗಳು ಸಿಗಲಿದೆ. ಶ್ವಾನಗಳು, ಒಂಟೆಗಳು ಮತ್ತು ಕುದುರೆಗಳನ್ನು ಹೆಚ್ಚಾಗಿ ಸೇನಾ ಪಡೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ನಿವೃತ್ತಿಯ ಬಳಿಕ ಅವುಗಳಿಗೆ ಇನ್ನು...