Date : Wednesday, 11-03-2020
ದೇಶದಲ್ಲಿ ಗಲಭೆಗಳು ನಡೆಯುತ್ತವೆ. ದೊಂಬಿಗಳು ನಡೆಯುತ್ತವೆ. ದೇಶ ವಿರೋಧಿ ಶಕ್ತಿಗಳು ಅಟ್ಟಹಾಸ ಮೆರೆಯುತ್ತವೆ. ಬಾಂಬ್ ದಾಳಿ, ಸೈನಿಕರ ಮೇಲಿನ ದಾಳಿ, ಜನಾಂಗೀಯ ಘರ್ಷಣೆ, ಮತ ಮತಗಳ ನಡುವಿನ ಜಗಳ ಹೀಗೆ ಅನೇಕ ಘಟಿಸಬಾರದ ಘಟನೆಗಳು ನಡೆಯುತ್ತವೆ. ವಿದ್ರೋಹಿಗಳ ಕುಮ್ಮಕ್ಕಿನಿಂದ ದೇಶ ಹೊತ್ತಿ...
Date : Friday, 06-03-2020
ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವ ಆಸೆ ಎಲ್ಲಾ ಹೆತ್ತವರಲ್ಲಿಯೂ ಇರುತ್ತದೆ. ಕೆಲವರು ಶಿಕ್ಷಣದ ಅವಶ್ಯಕತೆಯನ್ನು ಸಮರ್ಥವಾಗಿ ಈಡೇರಿಸುವಲ್ಲಿ ಸಫಲರಾದರೆ, ಇನ್ನು ಕೆಲವು ಮಕ್ಕಳ ಹೆತ್ತವರಿಗೆ ಶಿಕ್ಷಣ ಎಂಬುದು ನಾನಾ ಕಾರಣಗಳಿಂದಾಗಿ ಗಗನ ಕುಸುಮವೇ ಆಗಿ ಬಿಡುತ್ತದೆ. ಆರ್ಥಿಕವಾಗಿ ಸದೃಢರಲ್ಲದ...
Date : Friday, 06-03-2020
ತಮ್ಮನ್ನು ತಾವು ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವ ಕೆಲವರು ಮಾಡುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಅಪಪ್ರಚಾರಗಳು ದೇಶದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ. ಹಿರಿಯ ವಕೀಲ ಹರೀಶ್ ಸಾಲ್ವೆ ಅವರು ಸಿಎಎ ವಿರುದ್ಧದ ಕೆಲವರ ಕುತಂತ್ರವನ್ನು ಬಯಲುಗೊಳಿಸುವಂತಹ ಬರವಣಿಗೆಯನ್ನು ಟೈಮ್ಸ್ ಆಫ್ ಇಂಡಿಯಾದಲ್ಲಿ...
Date : Thursday, 05-03-2020
ವಿನಾಯಕ ದಾಮೋದರ್ ದಾಸ್ ಸಾವರ್ಕರ್. ಭಾರತ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಲಂಡನ್ನಲ್ಲಿರುವ ಹೈಗೇಟ್‌ನ 65 ಕ್ರೋಮ್‌ವೆಲ್ ಅವೆನ್ಯೂನಲ್ಲಿರುವ ಮನೆಯಲ್ಲಿ ಇಂದಿಗೂ ಅವರ ಹೆಸರು ರಾರಾಜಿಸುತ್ತಿದೆ. 1905 ರಿಂದ 1910 ರವರೆಗೆ “ಇಂಡಿಯಾ ಹೌಸ್” ಅಂತ ಆ ಮನೆಯನ್ನು ಕರೆಯಲಾಗುತ್ತಿತ್ತಂತೆ. ವೀರೇಂದ್ರನಾಥ್ ಚಟ್ಟೋಪಾಧ್ಯಾಯ,...
Date : Wednesday, 04-03-2020
ಅಂದು 27-02-2020 ಭಾರತ ಪಾಕಿಸ್ಥಾನ ಗಡಿ ನೋಡುವ ಸಲುವಾಗಿಯೇ ಜೈಸಲ್ಮೇರ್ ರಾಜಸ್ಥಾನಕ್ಕೆ ಬಂದಿದ್ದೆವು. ಬಾಡಿಗೆ ಆಧಾರದ ಮೇಲೆ ಒಂದು ಬುಲೆರೋ ಗಾಡಿ ಮಾಡಿದೆವು. ಬೆಳಿಗ್ಗೆ ಮುಗಿಯುವುದರೊಳಗೆ ಜೈಸಲ್ಮೇರ್‌ನ ಕೋಟೆಗಳು, ಮ್ಯೂಸಿಯಮ್‌ಗಳನ್ನು ನೋಡಿದೆವು. ಸುಮಾರು 12-00 ರ ಹೊತ್ತಿಗೆ 130km ದೂರದ ಪ್ರಯಾಣ...
Date : Tuesday, 03-03-2020
ದೆಹಲಿಯಲ್ಲಿ ಇತ್ತೀಚಿಗೆ ನಡೆದ ಗಲಭೆಗಳು ಪೂರ್ವನಿಯೋಜಿತವೇ? ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ವಾರದ ಮೊದಲು ದೇಶದ್ರೋಹದ ಆರೋಪವನ್ನು ಹೊತ್ತಿರುವ, ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮಾಡಿದ ಭಾಷಣ ದೆಹಲಿ ಹಿಂಸಾಚಾರದ ಹಿಂದಿನ ಕರಾಳ ಸತ್ಯವನ್ನು ಬಹಿರಂಗಪಡಿಸಿದೆ. ಫೆಬ್ರವರಿ 24 ಮತ್ತು 25...
Date : Saturday, 29-02-2020
ದೇಶ ಮತ್ತು ದೇಶವಾಸಿಗಳ ರಕ್ಷಣೆಯ ವಿಚಾರಕ್ಕೆ ಬಂದಾಗ ಎಲ್ಲರ ಬಾಯಲ್ಲೂ ಕೇಳುವ ಏಕೈಕ ಶಬ್ಧ ಸೈನ್ಯ ಮತ್ತು ಸೈನಿಕರು. ಶತ್ರು ರಾಷ್ಟ್ರಗಳು, ದೇಶದೊಳಗಿನ ದುಷ್ಟ ಪಡೆಗಳೂ ಆಕ್ರಮಣಕ್ಕೆ ಮುಂದಾದಾಗ ಜೀವದ ಹಂಗು ತೊರೆದು ನಮ್ಮನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗುತ್ತಾರೆ. ತಮ್ಮ ಮನೆ,...
Date : Thursday, 27-02-2020
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯು ಉಭಯ ದೇಶಗಳ ನಡುವೆ ಹೊಸ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರದ ಬಾಗಿಲನ್ನು ತೆರೆದಿದೆ. ಅಂತಹ ಒಂದು ಬೆಳವಣಿ ಬ್ಲೂ ಡಾಟ್ ನೆಟ್ವರ್ಕ್ ಬಗೆಗಿನ ಚರ್ಚೆ, ಇದು ಉಭಯ ದೇಶಗಳನ್ನು ಹತ್ತಿರಕ್ಕೆ ತಂದಿದೆ ಎಂಬುದು ಮೇಲ್ನೋಟಕ್ಕೆ...
Date : Tuesday, 25-02-2020
ಯಾರೇ ಆಗಲಿ ತಾವು ಕಲಿತ ವಿದ್ಯೆಗೆ ತಕ್ಕ ಕೆಲಸ ಮಾಡಬೇಕು, ಕೈ ತುಂಬ ಹಣ ಸಂಪಾದನೆ ಮಾಡಬೇಕು ಎಂಬ ಕನಸನ್ನು ಇಟ್ಟುಕೊಳ್ಳುವುದು ಸಹಜ. ತಮ್ಮ ವಿದ್ಯೆಗೆ ಸರಿಯಾದ ಕೆಲಸ ಸಿಗದಿದ್ದಾಗ ಬದುಕು ನಡೆಸಲು ಪರ್ಯಾಯ ಮಾರ್ಗಗಳನ್ನು ಹುಡುಕುವ ಬದಲು ನಿರುದ್ಯೋಗಿಗಳಾಗಿಯೇ, ಸರ್ಕಾರವನ್ನು...
Date : Saturday, 22-02-2020
ಶಾಲೆ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಟೀಚರ್, ಬೆಂಚು, ಡೆಸ್ಕು, ವಿದ್ಯಾರ್ಥಿಗಳು, ಕಪ್ಪು ಹಲಗೆ ಇತ್ಯಾದಿ ಇತ್ಯಾದಿ. ಒಳ್ಳೆಯ ಶಿಕ್ಷಣ ಪಡೆದು ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮ ಉದ್ಯೋಗ, ವೈಟ್ ಕಾಲರ್ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ದೂರದೃಷ್ಟಿಯನ್ನು ಹೆತ್ತವರು ಹೊಂದಿರುವುದು...