Date : Tuesday, 03-03-2020
ದೆಹಲಿಯಲ್ಲಿ ಇತ್ತೀಚಿಗೆ ನಡೆದ ಗಲಭೆಗಳು ಪೂರ್ವನಿಯೋಜಿತವೇ? ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ವಾರದ ಮೊದಲು ದೇಶದ್ರೋಹದ ಆರೋಪವನ್ನು ಹೊತ್ತಿರುವ, ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮಾಡಿದ ಭಾಷಣ ದೆಹಲಿ ಹಿಂಸಾಚಾರದ ಹಿಂದಿನ ಕರಾಳ ಸತ್ಯವನ್ನು ಬಹಿರಂಗಪಡಿಸಿದೆ. ಫೆಬ್ರವರಿ 24 ಮತ್ತು 25...
Date : Saturday, 29-02-2020
ದೇಶ ಮತ್ತು ದೇಶವಾಸಿಗಳ ರಕ್ಷಣೆಯ ವಿಚಾರಕ್ಕೆ ಬಂದಾಗ ಎಲ್ಲರ ಬಾಯಲ್ಲೂ ಕೇಳುವ ಏಕೈಕ ಶಬ್ಧ ಸೈನ್ಯ ಮತ್ತು ಸೈನಿಕರು. ಶತ್ರು ರಾಷ್ಟ್ರಗಳು, ದೇಶದೊಳಗಿನ ದುಷ್ಟ ಪಡೆಗಳೂ ಆಕ್ರಮಣಕ್ಕೆ ಮುಂದಾದಾಗ ಜೀವದ ಹಂಗು ತೊರೆದು ನಮ್ಮನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗುತ್ತಾರೆ. ತಮ್ಮ ಮನೆ,...
Date : Thursday, 27-02-2020
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯು ಉಭಯ ದೇಶಗಳ ನಡುವೆ ಹೊಸ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರದ ಬಾಗಿಲನ್ನು ತೆರೆದಿದೆ. ಅಂತಹ ಒಂದು ಬೆಳವಣಿ ಬ್ಲೂ ಡಾಟ್ ನೆಟ್ವರ್ಕ್ ಬಗೆಗಿನ ಚರ್ಚೆ, ಇದು ಉಭಯ ದೇಶಗಳನ್ನು ಹತ್ತಿರಕ್ಕೆ ತಂದಿದೆ ಎಂಬುದು ಮೇಲ್ನೋಟಕ್ಕೆ...
Date : Tuesday, 25-02-2020
ಯಾರೇ ಆಗಲಿ ತಾವು ಕಲಿತ ವಿದ್ಯೆಗೆ ತಕ್ಕ ಕೆಲಸ ಮಾಡಬೇಕು, ಕೈ ತುಂಬ ಹಣ ಸಂಪಾದನೆ ಮಾಡಬೇಕು ಎಂಬ ಕನಸನ್ನು ಇಟ್ಟುಕೊಳ್ಳುವುದು ಸಹಜ. ತಮ್ಮ ವಿದ್ಯೆಗೆ ಸರಿಯಾದ ಕೆಲಸ ಸಿಗದಿದ್ದಾಗ ಬದುಕು ನಡೆಸಲು ಪರ್ಯಾಯ ಮಾರ್ಗಗಳನ್ನು ಹುಡುಕುವ ಬದಲು ನಿರುದ್ಯೋಗಿಗಳಾಗಿಯೇ, ಸರ್ಕಾರವನ್ನು...
Date : Saturday, 22-02-2020
ಶಾಲೆ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಟೀಚರ್, ಬೆಂಚು, ಡೆಸ್ಕು, ವಿದ್ಯಾರ್ಥಿಗಳು, ಕಪ್ಪು ಹಲಗೆ ಇತ್ಯಾದಿ ಇತ್ಯಾದಿ. ಒಳ್ಳೆಯ ಶಿಕ್ಷಣ ಪಡೆದು ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮ ಉದ್ಯೋಗ, ವೈಟ್ ಕಾಲರ್ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ದೂರದೃಷ್ಟಿಯನ್ನು ಹೆತ್ತವರು ಹೊಂದಿರುವುದು...
Date : Friday, 21-02-2020
ಮಾತೃಭಾಷೆ ನಮ್ಮ ಕನಸನ್ನು ಅರಳಿಸುವ ಭಾಷೆ, ಅದು ನಮ್ಮ ಮನದ, ಹೃದಯದ ಭಾಷೆ. ಬೆಳೆಯುತ್ತಾ ಹೋದಂತೆ ಮನುಷ್ಯ ಅದೆಷ್ಟೋ ಭಾಷೆಗಳನ್ನು ಕರಗತಗೊಳಿಸಬಲ್ಲ, ವ್ಯವಹಾರಿಕವಾಗಿ ಯಾವುದೇ ಭಾಷೆಯನ್ನು ಬಳಸಿಕೊಳ್ಳಬಲ್ಲ, ಆದರೆ ಮಾತೃಭಾಷೆ ಎಂಬುದು ಆತನ ಆಂತರ್ಯದ ಭಾಷೆಯಾಗಿರುತ್ತದೆ. ಮಾತೃಭಾಷೆ ಮೇಲಿನ ಪ್ರೀತಿ ಪ್ರತಿಯೊಬ್ಬರ...
Date : Thursday, 20-02-2020
ದಲಿತರ ಪರವಾದ ಧ್ವನಿ ಎಂದು ತನ್ನನ್ನು ತಾನು ಕರೆಸಿಕೊಳ್ಳುತ್ತಿರುವ ಸಿಪಿಎಂನ ನಿಜವಾದ ಮುಖವನ್ನು ಕೇರಳದ ಆಟೋ ರಿಕ್ಷಾ ಚಾಲಕಿಯಾಗಿರುವ ದಲಿತ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ಆ ಪಕ್ಷದೊಳಗಿನ ಜಾತಿ ತಾರತಮ್ಯದ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಅದರಲ್ಲೂ ದಲಿತ ದೌರ್ಜನ್ಯದ ವಿರುದ್ಧ ಹೋರಾಟ...
Date : Wednesday, 19-02-2020
ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿರುವ ಸಂಘಟನೆ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಡೀ ದೇಶಾದ್ಯಂತ ಹಿಂದುತ್ವ, ಸಂಸ್ಕೃತಿ, ಸಂಸ್ಕಾರ, ಸೇವಾ ಕಾರ್ಯದ ಮೂಲಕ ಜನಮಾನಸದಲ್ಲಿ ಅಚ್ಚವಾಗಿ ಮೂಡಿದೆ. ಚಿಕ್ಕ ಶಿಶುವಿನಿಂದ ಹಿಡಿದ ಅಬಾಲ ವೃದ್ಧರಲ್ಲಿ ಸಂಘವೆಂದರೆ ಪೂಜ್ಯಭಾವನೆ, ವಿಶಿಷ್ಟ...
Date : Tuesday, 18-02-2020
ಇತ್ತೀಚೆಗೆ, ರೈಲ್ವೆ ಸಚಿವಾಲಯವು ಉತ್ತರಾಖಂಡದ ರೈಲ್ವೆ ನಿಲ್ದಾಣಗಳಲ್ಲಿನ ಎಲ್ಲಾ ಸೈನ್ಬೋರ್ಡ್ಗಳನ್ನು ಉರ್ದು ಭಾಷೆಯಿಂದ ಸಂಸ್ಕೃತ ಭಾಷೆಗೆ ಬದಲಾಯಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿತು. ಸಂಸ್ಕೃತವನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ ಇದನ್ನು ನೋಡಲಾಯಿತು. ಆದರೆ ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಕೋಮುವಾದೀಕರಣ ಎಂಬಂತೆ ನೋಡಲಾಗುತ್ತಿದೆ. ಈ ವಿಷಯವನ್ನು...
Date : Tuesday, 18-02-2020
ಮನುಷ್ಯ ಜೀವನದ ಬಹುಮುಖ್ಯವಾದ ಭಾಗ ಸ್ನೇಹ. ನಮ್ಮ ಎಲ್ಲಾ ಭಾವನೆಗಳನ್ನು ಎಲ್ಲರೊಂದಿಗೂ ಹೇಳುವುದು ಅಸಾಧ್ಯ. ಹಾಗೆಯೇ ನಾವು ಹೇಳುವುದಕ್ಕೆ ಹೊರಟರೆ ಕೆಳುವುದಕ್ಕೆ ಸಿಗುವ ಕಿವಿಗಳ ಸಂಖ್ಯೆಯೂ ಕಡಿಮೆ. ನಾವು ಹೇಳಿದ್ದೆಲ್ಲವನ್ನೂ ಕೇಳುವ, ನಮ್ಮ ಭಾವನೆಗಳೆಲ್ಲಕ್ಕೂ ಕಿವಿಯಾಗುವ, ನಮ್ಮ ಕಷ್ಟ ಸುಖಗಳೆರಡರಲ್ಲಿಯೂ ಸಾಥ್...