Date : Monday, 13-04-2020
ಕೊರೋನಾ ಸೋಂಕಿನಿಂದ ಲಾಕ್ಡೌನ್ ಆದ ದೇಶಕ್ಕೆ ಶಕ್ತಿ ತುಂಬುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಲೇ ಬಂದಿದೆ. ಬಡ, ನಿರ್ಗತಿಕ ಸಮುದಾಯಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸುವುದರಿಂದ ಹಿಡಿದು, ಜನರನ್ನು ಒಗ್ಗಟ್ಟಾಗಿ ಕೊರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸುವುದಕ್ಕೆ ಬೇಕಾದ ಎಲ್ಲಾ...
Date : Monday, 13-04-2020
1919, ಏಪ್ರಿಲ್ 13 – ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳ ನೆನಪು ಮರುಕಳಿಸುತ್ತಿದೆ. ಘಟನೆಯ ಎಲ್ಲಾ ವಿವರಗಳನ್ನು ನೆನಪಿಸಿಕೊಳ್ಳುವಾಗ ನಮಗೆ ಜಲಿಯನ್ ವಾಲಾಬಾಗ್ನಲ್ಲಿ ಸಾಯುತ್ತಿರುವ ನೂರಾರು ಜನರ ಆರ್ತನಾದಗಳು ಮತ್ತೊಮ್ಮೆ ಕೇಳಿದಂತಾಗುತ್ತದೆ. ಏಪ್ರಿಲ್ ತಿಂಗಳ ಸುಡು ಬೇಸಿಗೆ ಸಂಜೆಯಲ್ಲಿ, ನೀರಿಗಾಗಿ ಕೂಗುತ್ತಾ,...
Date : Saturday, 11-04-2020
ದೇಶ ಲಾಕ್ಡೌನ್ ಆಗಿದೆ. ಹೊರ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಮನೆಯ ಪರಿಸರದಲ್ಲಿಯೇ ನಮ್ಮ ಹೆಚ್ಚಿನ ಸಮಯವನ್ನು ಅಥವಾ ಸಂಪೂರ್ಣ ಸಮಯವನ್ನು ಕಳೆಯಬೇಕಾದ ತುರ್ತು ಸ್ಥಿತಿ ನಿರ್ಮಾಣವಾಗಿದೆ. ಇಷ್ಟು ಸಮಯ ಮನಸೋ ಇಚ್ಛೆ ಆಫೀಸ್, ಪ್ರೆಂಡ್ಸ್, ಸ್ಕೂಲ್, ಕಾಲೇಜು, ಫಂಕ್ಷನ್ ಹೀಗೆ ಹತ್ತು ಹಲವು...
Date : Saturday, 11-04-2020
ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ. ಜನಸಂಖ್ಯಾ ಹೆಚ್ಚಳವು ಶಾಪವಲ್ಲ ಎಂದು ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸಂಪತ್ತನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವ ರಾಷ್ಟ್ರಗಳು. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ ಹೀಗೆ ಅದೆಷ್ಟೋ ಅಭಿವೃದ್ಧಿಯ ಮಂತ್ರಗಳು. ಮಾನವನ ಬದುಕಿನಲ್ಲಿಯೂ ಅದೆಷ್ಟೋ ರೂಪಾಂತರಗಳು. ಉದಾರೀಕರಣ, ಖಾಸಗೀಕರಣ,...
Date : Saturday, 04-04-2020
ಕೊರೋನಾ ಕರಾಳತೆಗೆ ಇಡೀ ದೇಶವೇ ಕಂಗೆಟ್ಟು ಕೂತಿದೆ. ಸರಕಾರ ಸೋಂಕು ವ್ಯಾಪಿಸದಂತೆ ಲಾಕ್ಡೌನ್ ಅನ್ನು ಜಾರಿಗೆ ತಂದಿದೆ. ಇದರಿಂದಾಗಿ ದೇಶದ ಆರ್ಥಿಕತೆಯ ಜೊತೆಗೆ, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಡವರು ದೈನಂದಿನ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದಕ್ಕೂ ಪರದಾಟ ನಡೆಸುವ ಸ್ಥಿತಿ ಬಂದೊದಗಿದೆ. ಇಂತಹ ಸಂದರ್ಭದಲ್ಲಿ ಈ...
Date : Saturday, 21-03-2020
“ಮಾಧ್ಯಮಗಳು ಪರಿಸ್ಥಿತಿಯನ್ನು ವೈಭವೀಕರಿಸಿ ಜನರಲ್ಲಿ ಭಯ ಭಿತ್ತಿ ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳುತ್ತಿವೆ”! ” ಸರಕಾರವು ಎರಡರಿಂದ ಮೂರು ಶೇಕಡಾ ಮರಣ ಪ್ರಮಾಣ ಇರುವಂತಹ ಕೊರೋನ ಕಾಯಿಲೆಯಲ್ಲಿ ಅನಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ವ್ಯವಹಾರಕ್ಕೆ ತೊಂದರೆ ಕೊಡುತ್ತಿದೆ”! “ ಇದು...
Date : Friday, 20-03-2020
ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ. ಬಹುತೇಕ ಸಾಫ್ಟ್ವೇರ್ ಉದ್ಯೋಗಿಗಳಿಗೆ ತಾವಾಯಿತು ತಮ್ಮ ಕೆಲಸವಾಯಿತು ಎಂಬ ಮನೋಭಾವವೇ ಹೆಚ್ಚು. ಇದಕ್ಕೆ ಅಪವಾದವೆಂಬಂತೆ ವಿಭಿನ್ನ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಸಾಫ್ಟ್ವೇರ್ ಉದ್ಯೋಗಿಗಳು ಕಾಣಸಿಗುವುದು ಅತ್ಯಂತ ವಿರಳ. ಅಂತಹ ವಿರಳ ವರ್ಗಕ್ಕೆ ಸೇರಿದವರು ವಿನೋದ್ ಚೆನ್ನಕೃಷ್ಣ. ಅಥ್ಲೆಟಿಕ್ಸ್ನಲ್ಲಿ...
Date : Monday, 16-03-2020
ಹೋಟೆಲ್ ಚೈನ್ ಓಯೊ ಹೆಸರು ಕೇಳಿದ್ದೀರಾ. ಪ್ರಸಿದ್ಧ ನಗರಗಳಲ್ಲಿ ಜನರಿಗೆ ತಂಗುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಿಕೊಟ್ಟು, ಗ್ರಾಹಕರನ್ನು ಸಂತೃಪ್ತರನ್ನಾಗಿ ಮಾಡುವಲ್ಲಿ ಓಯೋ ಹೊಟೇಲ್ ಎತ್ತಿದ ಕೈ. ಈ ಓಯೋ ಹೊಟೇಲ್ಗಳ ಆರಂಭದ ಹಿಂದೆ ಒಬ್ಬ ಹದಿಹರೆಯದ ಹುಡುಗನ ಕನಸಿನ ಕಥೆ...
Date : Saturday, 14-03-2020
ಹಚ್ಚ ಹಸುರಿನ ಪ್ರಕೃತಿ, ನಿರ್ಮಲ ವಾತಾವರಣ, ಮನುಷ್ಯ ಸ್ನೇಹಿ ಪರಿಸರ, ಉಸಿರಾಟಕ್ಕೆ ಶುದ್ಧ ಗಾಳಿ, ಕುಡಿಯಲು ಶುದ್ಧ ನೀರು ಇಂತಹ ಅನೇಕ ಪರಿಸರ ಸ್ನೇಹಿ ವಿಚಾರಗಳ ಜೊತೆಗೆ ಮನುಷ್ಯ ಬದುಕು ನಡೆಸುವ ಕಾಲವೊಂದಿತ್ತು. ಆದರೆ ಮನುಷ್ಯ ವಿದ್ಯಾವಂತನಾದಂತೆ ಅವನ ದುರಾಸೆಯೂ ಹೆಚ್ಚಾಗಿ...
Date : Thursday, 12-03-2020
ಪ್ರಧಾನಿ ನರೇಂದ್ರ ಮೋದಿಯವರನ್ನು ಬೇರೆ ರಾಜಕಾರಣಿಗಳಿಂದ ಪ್ರತ್ಯೇಕಿಸುವ ವಿಷಯ ಯಾವುದು ಎಂದು ಯಾರೊಬ್ಬ ಸಾಮಾನ್ಯ ಮನುಷ್ಯನನ್ನೂ ಬೇಕಾದರೂ ಕೇಳಿ, ಆತ ಹೇಳುವ ಉತ್ತರ ಒಂದೇ. ದೇಶದ ನಾಗರಿಕರೊಂದಿಗೆ ವೈಯಕ್ತಿಕ ನೆಲೆಯಲ್ಲಿ ಸಂವಹನ ನಡೆಸುವ ಮತ್ತು ಬಾಂಧವ್ಯ ಬೆಸೆಯುವ ಅವರ ಅನನ್ಯವಾದ ಗುಣ. ನಾಗರಿಕರೊಂದಿಗಿನ ಅವರ...