Date : Friday, 28-01-2022
ಯದುಕುಲ ದೀಪಕನಾದ ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾ ಹಿಂದೂ ಧರ್ಮದ ಪವಿತ್ರ ನಗರ ಎಂದು ಕರೆಯಲ್ಪಡುತ್ತದೆ. ಮಥುರಾದ ಅವಳಿ ನಗರವೆಂದೇ ಪ್ರಖ್ಯಾತವಾದ ವೃಂದಾವನವು ಶ್ರೀಕೃಷ್ಣ ಲೀಲೆಗಳಿಗೆ ಸಾಕ್ಷಿಯಾದ ನಗರವೂ ಹೌದು. ರಾಧೆಯ ನಿಸ್ವಾರ್ಥ ಪ್ರೀತಿ, ಮೇವಾರದ ರಾಣಿಯಾಗಿಯೂ ಕೃಷ್ಣನ ಮೇಲಿನ ಪ್ರೀತಿಗೆ ಅರಮನೆಯ...
Date : Wednesday, 26-01-2022
ಈ ದಿನ ನಾನು ನಿಮ್ಮಲ್ಲೊಂದು ಭಿನ್ನಹವನ್ನಿಡಲು ಬಂದಿದ್ದೇನೆ. ಇತಿಹಾಸದಿಂದ ಅರಿಯಲೇ ಬೇಕಾದ ಪಾಠವನ್ನು ನನಗೆ ಸಾಧ್ಯವಾಗುವ ಮಟ್ಟಿನಲ್ಲಿ ನಿಮಗೆ ಅರ್ಥೈಸಲು ಬಂದಿದ್ದೇನೆ. ದಯವಿಟ್ಟು ಓದಿ. ಗಮನವಿಟ್ಟು ಓದಿ. ಅನೇಕರಿಗೆ ಇಂದಿಗೂ ನಾವು ಕಳೆದುಕೊಂಡ ಸ್ವಾತಂತ್ರ್ಯಕ್ಕೆ ಕಾರಣ ಮೊಘಲರು ಮತ್ತು ಬ್ರಿಟೀಷರೆಂಬ ತಪ್ಪು...
Date : Friday, 07-01-2022
“ಪ್ರತೀ ತಿಂಗಳು ನಾವು ಹೆಣ್ಣುಮಕ್ಕಳು ಬಳಸುವ ‘ಮೆನ್ಸ್ಟ್ರುಯಲ್ ಕಪ್’ ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಲಭ್ಯವಿದೆ, ಅದರಲ್ಲಿ 95% ಉತ್ಪನ್ನಗಳು ಚೈನಾದಿಂದ ಆಮದು ಮಾಡಲ್ಪಟ್ಟವುಗಳು. ಹಾಗಾದರೆ ಈ ಉತ್ಪನ್ನಗಳನ್ನು ನಾವು ಸ್ವದೇಶಿಯಾಗಿ ಮಾಡಲು ಸಾಧ್ಯವಿಲ್ಲವೇ? ಅಷ್ಟಕ್ಕೂ ಭಾರತದಲ್ಲಿ ಉತ್ಪಾದಿಸಲು ಸಾಧ್ಯವಿಲ್ಲದ ಉತ್ಪನ್ನಗಳಾದರು ಯಾವುದಿದೆ. ಇದು...
Date : Saturday, 18-12-2021
ಯುವ ಜನರೇ ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ನಲ್ಲಿ “ಮೇಕ್ ಮೈ ಟ್ರಿಪ್” ಸಂಸ್ಥೆಯ ಜಾಹೀರಾತೊಂದು ಗಮನ ಸೆಳೆಯಿತು. ಜಾಹೀರಾತು ಚಿಕ್ಕದು, ವಿದೇಶಿ ವ್ಯಕ್ತಿಯೊಬ್ಬ ಉದಾಸೀನ ಮತ್ತು ತೀರಾ ಇಷ್ಟವಿಲ್ಲದೆ ಒತ್ತಾಯಕ್ಕೊಳಪಟ್ಟು ಯಾವುದೋ ಕೆಲಸವನ್ನು ಮಾಡಲು ಅನಿವಾರ್ಯತೆ ಬಂದಾಗ ತೋರುವ...
Date : Thursday, 16-12-2021
2021 ಡಿಸೆಂಬರ್ 16, ನಾವು “ಸ್ವರ್ಣಿಮ ವಿಜಯ” ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ವಿಶ್ವದ ಇತಿಹಾಸದಲ್ಲೇ ಸುವರ್ಣ ಇತಿಹಾಸವನ್ನು ಭಾರತ ರಚಿಸಿದ ದಿನವಿದು. ಭಾರತವು ಪಾಕಿಸ್ಥಾನದ ಮೇಲೆ ಯುದ್ಧವನ್ನು ಯಶಸ್ವಿಯಾಗಿ ಗೆಲ್ಲುವುದರ ಮೂಲಕ ಪಾಕಿಸ್ಥಾನದಲ್ಲಿ ಮಲತಾಯಿ ಧೋರಣೆಗೊಳಗಾಗಿ ಕಡೆಗಣಿಸಲ್ಪಟ್ಟ ಬಂಗಾಳ ಪಾಕಿಸ್ಥಾನವನ್ನು ತುಂಡರಿಸಿ “ಬಾಂಗ್ಲಾದೇಶ”...
Date : Wednesday, 01-12-2021
ಟ್ವಿಟರ್‌ನ ಹೊಸ ಸಿಇಒ ಪರಾಗ್ ಅಗರ್ವಾಲ್ ಅವರು ಯುಎಸ್ ಮತ್ತು ವಿಶ್ವದಾದ್ಯಂತದ ತಂತ್ರಜ್ಞಾನ ಸಂಸ್ಥೆಗಳ ಮುಖ್ಯಸ್ಥರಾಗಿರುವ ಭಾರತೀಯ ಮೂಲದ ಸಿಇಒಗಳ ಗಣ್ಯರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. 2006 ರಲ್ಲಿ ಟ್ವಿಟರ್ ಅನ್ನು ಸಹ-ಸ್ಥಾಪಿಸಿದ ನಂತರ ಎರಡನೇ ಬಾರಿಗೆ ಟ್ವಿಟರ್‌ಗೆ ರಾಜೀನಾಮೆ ನೀಡಿದ...
Date : Saturday, 27-11-2021
ಭಾರತೀಯ ರಕ್ಷಣಾ ಪಡೆಗೆ ಅದರಲ್ಲೂ ನೌಕಾಪಡೆಗೆ ಶಕ್ತಿ ತುಂಬಿರುವ ಸಮರನೌಕೆಗಳು ಹಲವು. ಸಮರನೌಕೆಗಳು ಜಲಾಂತರ್ಗಾಮಿಯಾಗಿ ವೈರಿಗಳ ಚಲನವಲನಗಳ ಮೇಲೆ ಕಣ್ಣಿಟ್ಟರೆ, ಮತ್ತೂ ಕೆಲ ಜಲಾಂತರ್ಗಾಮಿ ನೌಕೆಗಳು ಅರೆಕ್ಷಣದಲ್ಲಿ ದಾಳಿ ಮಾಡಿ ಶತ್ರುಗಳ ನಾವೆಯನ್ನು ಪುಡಿಗಟ್ಟಬಲ್ಲ ಸಾಮರ್ಥ್ಯ ಹೊಂದಿವೆ. ದೀರ್ಘದೂರ ಹಾರಬಲ್ಲ ಆಧುನಿಕ...
Date : Wednesday, 17-11-2021
ಮೈಸೂರಿನ ಸಾಮಾಜಿಕ ನ್ಯಾಯ ವೇದಿಕೆಯ ಡಾ ಅನಂದಕುಮಾರ ತಮ್ಮ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ದೇವದಾಸಿ ಹೆಣ್ಣುಮಕ್ಕಳ ಸಂಕಟಗಳ ಕುರಿತು ಪಿಎಚ್‌ಡಿ ಮಾಡಿ, ಮಾದಿಗರ ಮೀಸಲಾತಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಡಾ ಅನಂದಕುಮಾರ್ ಪೇಜಾವರ ಶ್ರೀಗಳ ನಿಕಟವರ್ತಿಯಾಗಿದ್ದರು. ಮುಂದಿನದು ಅವರ ಮಾತುಗಳು … ಸರಿ ಸುಮಾರು...
Date : Tuesday, 16-11-2021
ಅಭೂತಪೂರ್ವವಾದ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪನ್ಮೂಲ, ಜ್ಞಾನ ಭಂಡಾರ, ಸಾಂಸ್ಕೃತಿಕ ಗಣಿ, ನಾಗರಿಕತೆಗಳ ಸರಣಿ, ವಿಸ್ತಾರದ ಐತಿಹಾಸಿಕಗಾಥೆಗಳನ್ನು ಹೊಂದಿರುವ ನಮ್ಮ ರಾಷ್ಟ್ರವು ಇಷ್ಟೆಲ್ಲಾ ಸಾಮರ್ಥ್ಯತೆಗಳಿಂದ ಸಶಕ್ತವಾಗಿದ್ದರೂ ತಾನು ಪಡೆದುಕೊಳ್ಳಬೇಕಾದಷ್ಟು ಮಹೋನ್ನತ ಸ್ಥಾನವನ್ನು ಇನ್ನೂ ಪಡೆದಿಲ್ಲವೇಕೆ? ಎಂದು ಯಾವಾಗಲಾದರೂ ಯೋಚಿಸಿದ್ದೀರಾ? ವಿಶ್ವದೆಲ್ಲೆಡೆ ಪ್ರತಿಷ್ಠಿತ...
Date : Friday, 12-11-2021
ನವೆಂಬರ್ ತಿಂಗಳು ಬಂತೆಂದರೆ ಸಾಕು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ತಯಾರಿ. ಡಾನ್ಸ್, ವೇಷಭೂಷಣ ಸ್ಪರ್ಧೆಗಳು, ಕಥೆ ಕವನಗಳ ಸ್ಪರ್ಧೆ, ಫ್ಯಾಷನ್ ಶೋಗಳ ಭರಾಟೆನೆ ಜಾಸ್ತಿಯಾಗಿರುತ್ತದೆ. ಅಂತಹ ಆಚರಣೆಯಲ್ಲೊಂದು ಅಪರೂಪದ ಹೆಮ್ಮೆಯೆನಿಸುವ ಘಟನೆಯೊಂದು ನಡೆದಿದೆ. ಬಾಗಲಕೋಟೆಯ ನವನಗರದ ಸಜ್ಜಲಶ್ರೀ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ...