Date : Wednesday, 25-11-2020
ಒಬ್ಬ ಹೆಣ್ಣುಮಗಳು ಏನು ಮಾಡಬಹುದು ? ಅದೂ ಸೀದಾ ಸಾದಾ ಸೀರೆಯುಟ್ಟ ಹೆಣ್ಣುಮಗಳು ಅಬ್ಬಬ್ಬಾ ಅಂದ್ರೆ ಏನು ಮಾಡಬಹುದು? ಶಾಲೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿರಬಹುದು ಅಂದುಕೊಳ್ಳುತ್ತೇವೆ. ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ ಎಂದಾಗ ಬಹುಶಃ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇರಬಹುದೇನೋ ಅಂದುಕೊಳ್ಳುತ್ತೇವೆ. ಆದರೆ ಇದೆಲ್ಲವನ್ನು...
Date : Monday, 23-11-2020
ಭಾರತ ವರ್ಷವು ಪುಣ್ಯ ಭೂಮಿ, ಸಾವಿರಾರು ವರ್ಷಗಳಿಂದಲೂ ಭಾರತೀಯರು “ವಸುದೈವ ಕುಟುಂಬಕಂ” ಎಂಬ ತತ್ವದ ಮೇಲೆ ನಂಬಿಕೆಯನ್ನು ಇರಿಸಿದ್ದಾರೆ. ಸಹಿಷ್ಣುತೆ ಹಾಗೂ ಭ್ರಾತೃತ್ವದ ತತ್ವದಲ್ಲೇ ಬಾಳುವುದು, ಭಾರತೀಯರ ಹಾಗೂ ಸನಾತನ ಧರ್ಮದ ಅನುಯಾಯಿಯ ಪ್ರಮುಖ ಲಕ್ಷಣ. ಸನಾತನ ಧರ್ಮದ ಅನುಸರಣೆಯಲ್ಲಿ ಹಬ್ಬಗಳ...
Date : Monday, 23-11-2020
ನಾವು ಕಲಿತ ಕೆಲವೊಂದು ಕಲೆ ಎಷ್ಟೇ ಹಳೆಯದಾದರೂ ಅದು ಯಾವತ್ತು ಮಾಸುವುದಿಲ್ಲ. ಒಂದಲ್ಲ ಮತ್ತೊಂದು ರೂಪದಲ್ಲಿ ಅದು ಜೀವಂತಿಕೆಯನ್ನು ಪಡೆಯುತ್ತಲೇ ಇರುತ್ತದೆ. ಈ ಮಾತನ್ನು ನಿಜ ಮಾಡಿ ತೋರಿಸಿದವರು ದೆಹಲಿಯ 75 ವರ್ಷದ ಮಹಿಳೆ ಆಶಾ ಪುರಿ. ಅವರಿಗೆ ಕೈಯಲ್ಲಿ ಹೆಣೆದು...
Date : Saturday, 21-11-2020
ಆಯುರ್ವೇದ ಔಷಧಿಗಳನ್ನು ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಆಯುಷ್ ಕಧಾ ಮತ್ತು ಯೋಗದ ರೂಪದಲ್ಲಿ ಕರೋನಾ ರೋಗಿಗಳಿಗೆ ನೀಡಲು ಉತ್ತೇಜಿಸುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಕ್ರಮವನ್ನು ಐಎಂಎ ಪ್ರಶ್ನೆ ಮಾಡಿದ್ದು ನಮಗೆಲ್ಲಾ ತಿಳಿದೇ ಇರುವ ಸಂಗತಿ. ಈ ಇಡೀ ವಿಷಯವು ವಿವಾದವಾಗಿ ತಿರುಗಿತ್ತು...
Date : Friday, 20-11-2020
ಜಮ್ಮು ಮತ್ತು ಕಾಶ್ಮೀರದ ನಗ್ರೋಟ ಟೋಲ್ ಪ್ಲಾಝಾ ಬಳಿ ಗುರುವಾರ ಬೆಳ್ಳಂಬೆಳಗ್ಗೆ ಭದ್ರತಾಪಡೆಗಳು 4 ಪಾಕಿಸ್ಥಾನ ಮೂಲದ ಜೈಶೇ-ಇ- ಮೊಹಮ್ಮದ್ ಉಗ್ರರನ್ನು ಸಂಹಾರ ಮಾಡಿವೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತ್ತು ಇವರುಗಳು ಕಾಶ್ಮೀರದ ಒಳಗೆ ನುಸುಳಿದ್ದರು. ದೊಡ್ಡಮಟ್ಟದ ದುಷ್ಕೃತ್ಯವನ್ನು ನಡೆಸುವ ಹೊಂಚು...
Date : Thursday, 19-11-2020
ಭಾಷೆ…ವ್ಯಾವಹಾರಿಕ ಭಾಷೆ, ಗ್ರಾಂಥಿಕ ಭಾಷೆ ಹೀಗೆ ಭಾಷೆಗಳಲ್ಲಿ ಅನೇಕ ವೈವಿಧ್ಯತೆಯಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಾಷೆಗಳು ಬದಲಾಗುತ್ತಾ ಹೋಗುತ್ತವೆ. ಹಲವು ಭಾಷೆಗಳು ಆಡುಭಾಷೆಗಳಾಗಿ ಮಾತ್ರ ಬಳಕೆಯಲ್ಲಿದ್ದರೆ ಹಲವು ಭಾಷೆಗಳು ಪ್ರತ್ಯೇಕ ಲಿಪಿಗಳನ್ನೂ ಹೊಂದಿದೆ. ಸಾಧಾರಣವಾಗಿ ಎಲ್ಲಾ ಭಾಷೆಗಳ ಮಧ್ಯದಲ್ಲಿ ಕೆಲವಷ್ಟಾದರೂ...
Date : Wednesday, 18-11-2020
ಮನುಷ್ಯನನ್ನು ಇನ್ನಿಲ್ಲದಂತೆ ಸತಾಯಿಸುವ ಹಲವು ಅಂಶಗಳಲ್ಲಿ ರೋಗವೂ ಸಹ ಒಂದು. ರೋಗ ಮಾನಸಿಕವೇ ಇರಲಿ ಅಥವಾ ದೈಹಿಕವೇ ಆಗಿರಲಿ ಮನುಷ್ಯನನ್ನು ಇನ್ನಿಲ್ಲದಂತೆ ಕಾಡಿ ಬಿಡುವ, ಹಿಂಡಿ ಹಿಪ್ಪೆ ಮಾಡುವಂತದ್ದು ರೋಗ. ಇಂತಹ ಕಾಡುವ ರೋಗವನ್ನು ಜಯಿಸುವ ಬಗೆ ತಿಳಿದವರಿಗೆ, ರೋಗ ನಿರೋಧಕ...
Date : Tuesday, 17-11-2020
ಪಾಕಿಸ್ಥಾನದ ಹೇಡಿತನ ಹಾಗೂ ಹಿಂಬಾಗಿಲ ಮೋಸದ ಯುದ್ಧವನ್ನು ನಾವು ಇಂದು ನಿನ್ನೆಯಿಂದಲ್ಲ, ಅನೇಕ ವರ್ಷಗಳಿಂದ ನೋಡುತ್ತಾ, ಅದರೊಂದಿಗೆ ಹೋರಾಡುತ್ತಾ ಬಂದಿದ್ದೇವೆ. ಕಾಶ್ಮೀರದ ಯುವಕರ ಮೆದುಳಲ್ಲಿ ಮತೀಯವಾದದ ಅಫೀಮನ್ನು ತುಂಬಿ, ಹಣ ಇತ್ಯಾದಿಗಳನ್ನು ನೀಡಿ ಓದುವ ಹುಡುಗರ ಹಾದಿ ತಪ್ಪಿಸಿ ಭಯೋತ್ಪಾದಕ ಕೃತ್ಯಗಳಿಗೆ...
Date : Friday, 13-11-2020
ಕೇರಳದ ಅತ್ಯಂತ ವಿಶಿಷ್ಟ ಗ್ರಾಮವೊಂದು 208 ವಿಧದ ಮಾವಿನ ತಳಿಗಳನ್ನು ಪೋಷಣೆ ಮಾಡಿ ‘ಹೆರಿಟೇಜ್’ ಸ್ಥಾನಮಾನವನ್ನು ಪಡೆದುಕೊಂಡಿದೆ. ಕಣ್ಣಪುರಂ ಗ್ರಾಮ ಈ ಹೆಗ್ಗಳಿಕೆಗೆ ಪಾತ್ರವಾಗಿರುವ ಗ್ರಾಮ. ನಟ್ಟುಮಾಂಜೊಟ್ಟಿಲ್ ಎಂಬ ಮಾವಿನಹಣ್ಣು ಪ್ರಿಯರ ತಂಡವೊಂದು ಈ ಗ್ರಾಮಕ್ಕೆ ವಿಶಿಷ್ಟ ಹೆಗ್ಗಳಿಕೆ ಬರುವಂತೆ ಮಾಡಿದೆ....
Date : Thursday, 05-11-2020
2017ರಲ್ಲಿ ದೇಶದ ‘ಯುವ’ ನಾಯಕ ಎಂದೇ ಪ್ರಸಿದ್ಧರಾಗಿರುವ ರಾಹುಲ್ ಗಾಂಧೀ ಸಂಘವನ್ನು ಟೀಕಿಸುವ ಭರದಲ್ಲಿ, ದೇಶದ ಯಾವುದಾದರೂ ಸಂಘದ ಶಾಖೆಯಲ್ಲಿ ಮಹಿಳೆಯರು ಚಡ್ಡಿಯನ್ನು ಧರಿಸಿ ಪಾಲ್ಗೊಳ್ಳುವುದನ್ನು ನೋಡಿದ್ದೀರಾ ಎಂಬ ಪ್ರಶ್ನೆಯನ್ನು ಕೇಳಿದ್ದರು. ಸಂಘದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆಯನ್ನು ನೀಡಲಾಗುವುದಿಲ್ಲ, ಮಹಿಳೆಯರನ್ನು ಎರಡನೆಯ ದರ್ಜೆಯ...