Date : Monday, 19-10-2020
ಇತ್ತೀಚೆಗಷ್ಟೇ ಹಳ್ಳಿಯೊಂದರ ಕಥೆಯನ್ನು ಓದಿದೆವಲ್ಲವೆ! ಅದೇ ಹಳ್ಳಿಯ ರಸ್ತೆಯಲ್ಲಿ ಇತ್ತೀಚೆಗೊಂದು ಫಲಕ ಬಿದ್ದಿದೆ. ದನ, ಎಮ್ಮೆ ಇತ್ಯಾದಿ ಯಾವುದೇ ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರು ಹೊರಗೆ ಬಿಡಕೂಡದು. ಅವುಗಳನ್ನು ಹಾಗೆ ಹೊರಗೆ ಬಿಟ್ಟಲ್ಲಿ ಅವು ರಸ್ತೆಗೆ ಬಂದು, ಓಡಾಡುವ ವಾಹನಗಳಿಗೆ ತೊಂದರೆಯುಂಟಾಗುವುದರಿಂದ ಮಾಲೀಕರ...
Date : Monday, 19-10-2020
ಭಾರತದಲ್ಲಿ ಭಾರತವನ್ನು ವಿರೋಧಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಪ್ರತಿಪಕ್ಷಗಳು ದೇಶದ ಗೌರವವನ್ನು ಹರಾಜು ಹಾಕುತ್ತಿವೆ. ಅದರಲ್ಲೂ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಪರಮಶತ್ರು ಪಾಕಿಸ್ಥಾನದ ಎದುರು ಭಾರತವನ್ನು...
Date : Friday, 16-10-2020
ಅದೊಂದು ಹಳ್ಳಿ. ದಿನಕ್ಕೆ ಒಂದೋ ಎರಡೋ ಎತ್ತಿನಗಾಡಿ ಅಲ್ಲಿ ಓಡಾಡುತ್ತಿದ್ದುವು. ಪಟೇಲ ಮತ್ತು ಹೆಗ್ಡೆ ಎಂಬ ಎರಡು ಮನೆತನಗಳಿಗೆ ಸೇರಿದ್ದ ಗಾಡಿಗಳಾಗಿದ್ದವವು. ಇವು ಬಿಟ್ಟರೆ ಎರಡು ಮೂರು ಸೈಕಲ್ಲುಗಳೂ ಅಲ್ಲಿಯ ರಸ್ತೆಯಲ್ಲಿ ದಿನಕ್ಕೆ ಒಂದೋ ಎರಡೋ ಬಾರಿ ಕಾಣಿಸುತ್ತಿದ್ದುವು. ಆ ಹಳ್ಳಿಯಿಂದ...
Date : Thursday, 15-10-2020
ಅಸ್ಸಾಂ ಸರ್ಕಾರ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರವೊಂದು ದೇಶದ ಗಮನವನ್ನು ಸೆಳೆದಿದೆ. ಅದೇನೆಂದರೆ, ಸರ್ಕಾರಿ ಹಣದಿಂದ ನಡೆಯುವ ಮದರಸಗಳನ್ನು ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚುವ ನಿರ್ಧಾರ. ಕೆಲವರು ಈ ನಿರ್ಧಾರಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವರು ನಿರ್ಧಾರಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ...
Date : Thursday, 15-10-2020
ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಎಂದು ಗುರುತಿಸಿಕೊಂಡಿದ್ದ ಹಲವು ನಾಯಕರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ತೊರೆದು ದೇಶದ ಅತಿದೊಡ್ಡ ಪಕ್ಷ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಕಳೆದ ಸೋಮವಾರ ಈ ಹಿಂದೆ ಕಾಂಗ್ರೆಸ್ ವಕ್ತಾರೆಯಾಗಿದ್ದ ಬಹುಭಾಷಾ ನಟಿ ಖುಷ್ಬು ಸಹ ಕಾಂಗ್ರೆಸ್ನ ದುರಾಡಳಿತದಿಂದ...
Date : Wednesday, 14-10-2020
ಮಿರಮಿರ ಮಿನುಗುವ ಮರಳಿನ ದಿಬ್ಬಗಳು ಎಷ್ಟು ಸುಂದರವಾಗಿ ಕಾಣುತ್ತವೆ. ಆದರೆ ಈ ದೈತ್ಯ ಮರಳಿನ ದಿಬ್ಬಗಳು ನೀರಿನ ಪ್ರವಾಹಕ್ಕೆ ಒಳಪಟ್ಟು ಹರಿದು ಬಂದು ಮನೆಗಳನ್ನು ಪ್ರವೇಶಿಸಿದರೆ, ಕ್ಷಣಾರ್ಧದಲ್ಲಿ ಎಲ್ಲವೂ ಸರ್ವನಾಶವಾಗುತ್ತವೆ.14 ಆಗಸ್ಟ್,2020ರ ಬೆಳಿಗ್ಗೆ 10 ಗಂಟೆಗೆ ಜೈಪುರದ ಗಣೇಶ್ ಪುರಿಯ ಮಣ್ಣಿನ...
Date : Wednesday, 14-10-2020
ಕ್ರೀಡೆಯಲ್ಲೊದಗಿದ ಗೆಲುವನ್ನು ತಾಯ ಮಡಿಲಿಗೆ ಅರ್ಪಿಸಿ ಸಮರ್ಪಣಾ ಭಾವ ಮೆರೆವ, ತನ್ಮೂಲಕ ರಾಷ್ಟ್ರೀಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗೆಯೊಂದಿದೆಯಷ್ಟೆ. ನಿಜಕ್ಕಾದರೆ, ಸಮರ್ಪಣೆಯ ಈ ಭಾವವನ್ನೇ ಜಿಜ್ಞಾಸೆಗೊಳಪಡಿಸಬೇಕಾಗಿದೆ. ಸಮರ್ಪಣೆ ಎಂದರೆ ಕೊಡುವುದು ತಾನೆ! ಕೊಡುವುದೆಲ್ಲವೂ ಸಮರ್ಪಣೆಯಾಗದು ನಿಜ. ಆದರೆ ಸಮರ್ಪಣೆಯಲ್ಲಿ ಕೊಡುವ ಕ್ರಿಯೆ ಇದೆಯಷ್ಟೆ....
Date : Tuesday, 13-10-2020
ಹಬ್ಬಗಳ ಋತು ಆಗಮಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನವರಾತ್ರಿ ಉತ್ಸವ ಆರಂಭವಾಗುತ್ತದೆ. ನಂತರ ಬೆಳಕಿನ ಹಬ್ಬ ದೀಪಾವಳಿಯ ಆಗಮನವಾಗಲಿದೆ. ಕೊರೋನಾ ಪರಿಣಾಮವಾಗಿ ಈ ಬಾರಿಯ ಹಬ್ಬ ಎಂದಿನಂತೆ ಇರುವುದಿಲ್ಲ. ಸರಳವಾಗಿ ಕುಟುಂಬದೊಂದಿಗೆ ಮಾತ್ರ ಈ ಬಾರಿಯ ಹಬ್ಬವನ್ನು ಆಚರಿಸುವುದು ಅನಿವಾರ್ಯವಾಗಿದೆ. ಆದರೂ ಹಬ್ಬ...
Date : Monday, 12-10-2020
ಭಾರತ ಪ್ರಸ್ತುತ ಎರಡು ಕಡೆಯಿಂದ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಚೀನಾ ಮತ್ತು ಇನ್ನೊಂದು ಕಡೆ ಪಾಕಿಸ್ಥಾನ ಭಾರತದ ವಿರುದ್ಧ ಸಮರ ಸಾರಲು ತುದಿಗಾಲಲ್ಲಿ ನಿಂತಿವೆ. ಈ ಎರಡು ಶತ್ರು ರಾಷ್ಟ್ರಗಳನ್ನು ನಿಭಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ಭಾರತೀಯ ರಕ್ಷಣಾ...
Date : Saturday, 10-10-2020
ಮನುಷ್ಯನಿಗೆ ದೇಹದ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮಾನಸಿಕ ಆರೋಗ್ಯ ಕೂಡ. ಮನಸ್ಸು ಮತ್ತು ಮನಸ್ಥಿತಿ ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯ ತನ್ನ ಜೀವನದ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾನೆ. ಇಲ್ಲವಾದರೆ ಆತನ ಜೀವನ ನಿಯಂತ್ರಣವಿಲ್ಲದ ವಾಹನದಂತೆ. ದುರದೃಷ್ಟವೆಂದರೆ, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು...