News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎತ್ತ ಸಾಗುತ್ತಿದೆ ಭಾರತದ ಯುವ ಜನಾಂಗ

ಭಾರತವು ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದು. ಮಾತ್ರವಲ್ಲ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ದೇಶವು ವಿಶ್ವದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಅತೀ ಹೆಚ್ಚಿನ ಯುವ ಪೀಳಿಗೆಯನ್ನು ಹೊಂದಿರುವುದೂ ನಮ್ಮ ರಾಷ್ಟ್ರದ ಹೆಗ್ಗಳಿಕೆ. ʼಏಳಿ...

Read More

ರೈತರ ಹೆಸರಿನಲ್ಲಿ ಅನ್ನದಾತರ ʼದಿಶಾʼ ತಪ್ಪಿಸಿದವಳು ʼಪರಿಸರವಾದಿʼ ಆಗಲಾರಳು

ದೇಶದ ಆಡಳಿತ ಚುಕ್ಕಾಣಿಯನ್ನು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಬ ಧೀಮಂತ ವ್ಯಕ್ತಿತ್ವ ವಹಿಸಿಕೊಂಡ ಬಳಿಕ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅಥವಾ ತಮ್ಮ ಸ್ವಾರ್ಥವೋ, ಇನ್ಯಾವುದೋ ದಾಹವನ್ನು ತಣಿಸಿಕೊಳ್ಳುವ ಸಲುವಾಗಿ ದೇಶದ ಶಾಂತಿ, ಗೌರವಗಳನ್ನೇ ಹರಾಜಿಗಿಡುವ ಕೆಲಸ ಮಾಡುತ್ತಾ...

Read More

ಅಡಿಕೆಯಿಂದ ಎಪಾಕ್ಸಿ ಗಾಜು ಸೇರಿದಂತೆ ಇನ್ನಿತರ ವಸ್ತುಗಳನ್ನು ಸಿದ್ಧಪಡಿಸಿದ ಡಾ. ಗುರುಮೂರ್ತಿ

ಅಡಿಕೆ ಬಹುಪಯೋಗಿ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅಡಿಕೆಯನ್ನು ಕೇವಲ ಬೀಡಾ, ಪಾನ್‌ ಮೊದಲಾದವುಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂಬ ವಾದದ ನಡುವೆ, ಅಡಿಕೆಯ ಐಸ್‌ಕ್ರೀಂ, ಲಡ್ಡು, ಸ್ಯಾನಿಟೈಸರ್‌, ಅರೆಕಾ ಟೀ ಹೀಗೆ ಹತ್ತು ಹಲವು ವಿಧದ ವಸ್ತುಗಳನ್ನು ತಯಾರಿಸಿ, ಅಡಿಕೆ...

Read More

ಉತ್ತರಾಖಂಡ ಹಿಮಸ್ಪೋಟ: ಸಂತ್ರಸ್ಥರ ಸೇವೆಯ ಮೂಲಕ ದೇಶಸೇವೆ ಮಾಡುತ್ತಿದೆ RSS

ದೇಶ ಯಾವುದೇ ಆಪತ್ತಿಗೆ ಸಿಲುಕಲಿ ಅಂತಹ ಸಂದರ್ಭಗಳಲ್ಲೆಲ್ಲಾ ಹಿಂದೆ ಮುಂದೆ ನೋಡದೆ, ತಮ್ಮ ಜೀವವನ್ನೂ ಲೆಕ್ಕಿಸದೆ ಸಂತ್ರಸ್ಥರ ರಕ್ಷಣೆಗೆ ಧಾವಿಸಿ ಬರುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ಸಮಸ್ಯೆ ಯಾವುದೇ ರೀತಿಯದ್ದಿರಲಿ, ಅದರ ಪರಿಹಾರ ಕಾರ್ಯ ಅದೆಷ್ಟೇ ಕಷ್ಟದ್ದಾಗಿದ್ದರೂ...

Read More

ಅಡಿಕೆ ಬೆಳೆಗೆ ಏರಿದ ಬೆಲೆ : ಕೃಷಿಕರು ಫುಲ್ ಖುಷ್

ಅಡಿಕೆ ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಶತಮಾನಗಳಿಂದ ಅಡಿಕೆ ಬೆಳೆಯುತ್ತಿರುವ ಇಲ್ಲಿನ ಕೃಷಿಕರಿಗೆ ಅಡಿಕೆ ಮೊದಮೊದಲು ಉಪ ಬೆಳೆಯಾಗಿತ್ತು. ನಂತರದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟು ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ಮೂಲಕ ಅಡಿಕೆ ಕೊಳ್ಳುವಿಕೆ, ಶೇಖರಣೆ ಮತ್ತು ವ್ಯಾಪಾರ...

Read More

ಗೋ ರಕ್ಷಣೆ, ಗೋ ಉತ್ಪನ್ನ ತಯಾರಿ ವಿಚಾರದಲ್ಲಿ ದೇಶಕ್ಕೆ ಮಾದರಿಯಾಗುತ್ತಿದೆ ಕರ್ನಾಟಕ

ಗೋವು ಕೇವಲ ಹಾಲು ನೀಡುವ ಪ್ರಾಣಿಯಲ್ಲ, ರೈತನ ಒಡನಾಡಿ. ರೈತನ ಕಷ್ಟ ಸುಖಗಳಲ್ಲಿ ಒಂದಾಗುವ ಮಿತ್ರಳೂ ಹೌದು. ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಲ್ಪಟ್ಟ ಗೋ ಪರ ಕಾನೂನಿನ ಮೂಲಕ ಹಲವು ಪ್ರಗತಿಪರ ಬದಲಾವಣೆ ಆಗಿದೆ. ಮಾತ್ರವಲ್ಲ ಇತ್ತೀಚೆಗೆ ಕೆ.ಎಂ.ಎಫ್. ಮೂಲಕ ಬಂದ ಹೇಳಿಕೆಯ...

Read More

ಯುವ ಪೀಳಿಗೆಯನ್ನು ದೇಶ ಸೇವೆಗೆ ಪ್ರೇರೇಪಿಸಲಿದೆ ಸಮರ ಕಲಿ ಜನರಲ್ ತಿಮ್ಮಯ್ಯ ಸ್ಮಾರಕ ಕೇಂದ್ರ

ಭಾರತದ ರಕ್ಷಣಾ ವ್ಯವಸ್ಥೆ‌ಗೆ ಸಂಬಂಧಿಸಿದಂತೆ ದೇಶ ನೋಡಿರುವ ಅಪ್ರತಿಮ ವೀರ ಸೇನಾನಿ, ಸಮರ ವೀರ ಕೊಡಗಿನ ಜನರಲ್ ಕೆ ಎಸ್ ತಿಮ್ಮಯ್ಯ. ಭಾರತದ ರಕ್ಷಣಾ ವ್ಯವಸ್ಥೆ, ಸೇನೆಯ ಹಲವು ಜವಾಬ್ದಾರಿ‌ಯುತ ಸ್ಥಾನವನ್ನು ಅಲಂಕರಿಸಿ, ಅದನ್ನು ಸಮರ್ಥ‌ವಾಗಿ ಮುನ್ನಡೆಸಿದವರು ತಿಮ್ಮಯ್ಯ. ತಮ್ಮ ನಿವೃತ್ತಿ‌ಯ...

Read More

ಬ್ರಿಟಿಷರ ವಿರುದ್ಧದ ಭಾರತೀಯರ ಆಕ್ರೋಶದ ಅಭಿವ್ಯಕ್ತಿಯಾಗಿತ್ತು ಚೌರಿ ಚೌರ ಘಟನೆ

1921ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಗೋರಖ್‌ಪುರದ ಸಮೀಪದಲ್ಲಿರುವ ಚೌರಿ ಚೌರಾದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಘಟನೆ 1857ರ ನಂತರದ ಅತ್ಯಂತ ಸಾಹಸಮಯ ಘಟನೆಯಾಗಿತ್ತು. ಚೌರಿ ಚೌರಾದಲ್ಲಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಪೊಲೀಸ್ ಠಾಣೆಗೆ ಹಾಕಿದ ಬೆಂಕಿಯ ಬಿಸಿ ವಿದೇಶದವರೆಗೂ ತಲುಪಿತ್ತು....

Read More

ಕೊರೋನಾ ನಡುವೆಯೂ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

ಕೊರೋನಾ ಕಾರಣದಿಂದ ಈ ಬಾರಿ ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ  ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2021 ಸರಳವಾಗಿ ನಡೆಯುತ್ತಿದೆ. ಹೆಚ್ಚು ಜನರಿಗೆ ಈ ಕಾರ್ಯಕ್ರಮ‌ದಲ್ಲಿ ಭಾಗಿಯಾಗುವ ಅವಕಾಶವನ್ನೂ ನೀಡಲಾಗಿಲ್ಲ. ಆದರೆ, ಆಸಕ್ತರಿಗೆ ವೀಕ್ಷಣೆ ಮಾಡಲು ವೆಬ್ಸೈಟ್, ಸಾಮಾಜಿಕ ಜಾಲತಾಣಗಳಲ್ಲಿ‌ಯೂ ಆಯೋಜಕರು ವ್ಯವಸ್ಥೆ...

Read More

ಸೈನಿಕನ ಫೀಲ್ಡ್‌ನಿಂದ ಫೀಲ್ಡ್ ಮಾರ್ಷಲ್‌ ಆದ ಕೆ.ಎಂ.ಕಾರ್ಯಪ್ಪ

ಬ್ರಿಟಿಷರು ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಒಡೆದು ಎರಡು ದೇಶಗಳಾಗಿ ಮಾಡಿ ಹೋದ ನಂತರ ಸ್ವಾತಂತ್ರ್ಯ ಭಾರತದ ಮೊತ್ತ ಮೊದಲ ಪ್ರಧಾನಿಯಾಗಿ ನೆಹರು ಅಧಿಕಾರ ವಹಿಸಿಕೊಂಡಿದ್ದರು. ನಮ್ಮ ದೇಶಕ್ಕಾಗಿ ಸೂಕ್ತವಾದ ರಕ್ಷಣಾ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ನಮ್ಮ ಸೈನ್ಯಕ್ಕೆ ಅತ್ಯುತ್ತಮ ಭಾರತೀಯ ಕಮಾಂಡರ್...

Read More

Recent News

Back To Top