Date : Thursday, 01-01-2026
ಶಾರದಾ ಪೀಠ ಒಂದು ಕಾಲದಲ್ಲಿ ವಿಶ್ವಪ್ರಸಿದ್ಧ ಜ್ಞಾನ, ಪರಂಪರೆ ಮತ್ತು ಸಂಸ್ಕೃತ ಗ್ರಂಥಗಳ ಕೇಂದ್ರವಾಗಿತ್ತು. ಆದರೆ 1947 ರ ವಿಭಜನೆಯ ನಂತರ, ಪಾಕಿಸ್ತಾನ ಪರ ಬುಡಕಟ್ಟು ದರೋಡೆಕೋರರು ಮತ್ತು ಇಸ್ಲಾಮಿಕ್ ಮತಾಂಧರ ಗುರಿಯಾಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಾ ಬರಲಾರಂಭಿಸಿತು. ಆಗಲೂ ಅದು...
Date : Wednesday, 31-12-2025
ಡಿಸೆಂಬರ್ ತಿಂಗಳು ಬಂತೆಂದರೆ ಪ್ರತಿಯೊಬ್ಬರು ಆ ವರ್ಷದ ನೆನಪುಗಳನ್ನು, ಘಟನೆಗಳನ್ನು ಮತ್ತೆ ಮೆಲುಕು ಹಾಕುತ್ತಾರೆ. ತಮ್ಮ ಜೀವನದಲ್ಲಾದ ಬದಲಾವಣೆಗಳ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಉದ್ದುದ್ದ ಸಾಲುಗಳನ್ನು ಕೆಲವರು ಹಂಚಿಕೊಂಡರೆ, ಮಾಧ್ಯಮಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಾದ ಘಟನೆಗಳನ್ನು ಮತ್ತೆ ಜನರ ಮುಂದಿಡುತ್ತವೆ....
Date : Tuesday, 30-12-2025
1906 ರ ಡಿಸೆಂಬರ್ 30 ರ ಚಳಿಗಾಲದ ಮಧ್ಯಾಹ್ನ, ಬ್ರಿಟಿಷ್ ಸಾಮ್ರಾಜ್ಯದ ಬೆಂಬಲವನ್ನು ಹೊಂದಿದ್ದ ವಿಭಜಕ ರಾಜಕೀಯ ಕಲ್ಪನೆಯ ಜನ್ಮಸ್ಥಳವಾಯಿತು ಢಾಕಾ. ಮುಹಮ್ಮದನ್ ಎಜುಕೇಶನ್ಲ್ ಕಾನ್ಫರೆನ್ಸ್ ಒಳಗಡೆ, ಔಪಚಾರಿಕ ಭಾಷಣಗಳ ನಡುವೆ, ಆಲ್-ಇಂಡಿಯಾ ಮುಸ್ಲಿಂ ಲೀಗ್ ಜನನವಾಯಿತು. “ಹಿಂದೂ ಪ್ರಾಬಲ್ಯ” ದ...
Date : Monday, 29-12-2025
1980 ರ ದಶಕದ ಮಧ್ಯಭಾಗದಲ್ಲಿ, ಅಂದರೆ ಸುಮಾರು 1985 ರ ವೇಳೆಗೆ, ದೂರದರ್ಶನದ ದೆಹಲಿ ಕಚೇರಿಗೆ ಆಗಮಿಸಿದ್ದ ರಾಮಾನಂದ ಸಾಗರ್ ಅವರು ಸಣ್ಣ ಪದರೆಯಲ್ಲಿ ರಾಮಾಯಣ ಸರಣಿಯನ್ನು ಪ್ರಸಾರ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟರು. ಆದರೆ ಸುಮಾರು ಎರಡು ವರ್ಷಗಳ ಕಾಲ ಅವರ...
Date : Saturday, 27-12-2025
ಇ.ವಿ.ಆರ್ ಎಂದೇ ಜನಪ್ರಿಯರಾಗಿರುವ ಅಭಿಮಾನಿಗಳಿಂದ ʼಪೆರಿಯಾರ್ʼ ಎಂದು ಕರೆಸಿಕೊಳ್ಳುವ ಇ.ವಿ. ರಾಮಸಾಮಿ (1879-1973) ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ಅಥವಾ ಕೇವಲ ಗ್ರಹಿಕೆಯಲ್ಲಿದ್ದ ಸಾಮಾಜಿಕ ಪಿಡುಗುಗಳನ್ನು ತಮ್ಮ ಪ್ರಚಾರಕ್ಕೆ ಬಂಡವಾಳವಾಗಿ ಬಳಸಿಕೊಂಡ ಜನನಾಯಕ. ನಿಜ ಅರ್ಥದಲ್ಲಿ ಅವರು ವಿಚಾರವಾದಿಯೂ ಅಲ್ಲ, ಮಾನವತಾವಾದಿಯೂ ಅಲ್ಲ....
Date : Friday, 26-12-2025
ಜಾಗತಿಕ ಮಟ್ಟದಲ್ಲಿ ಹರಡಿದ್ದ ಬರೋಬ್ಬರಿ 7,800 ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಸಂಬಂಧ ಹೊಂದಿದ್ದ ವಿದೇಶಿ ಮಿಷನರಿ ಮೈಕೆಲ್, ತನ್ನ ಶೈಕ್ಷಣಿಕ ಪಾಲುದಾರಿಕೆಯನ್ನು ಬಲಪಡಿಸಲು 2025 ರ ಆರಂಭದಲ್ಲಿ ಭಾರತಕ್ಕೆ ಬಂದಿಳಿದ. ಬಳಿಕ ಹನ್ನೆರಡು ತಿಂಗಳುಗಳಲ್ಲಿ, ಅವನು ಒಂಬತ್ತು ರಾಜ್ಯಗಳಲ್ಲಿ 15,000 ಕಿಲೋಮೀಟರ್‌ಗಳಿಗಿಂತಲೂ...
Date : Thursday, 25-12-2025
ಅದು ಡಿಸೆಂಬರ್ 25, 1934 ರ ರಾತ್ರಿ, ಸಾಮಾನ್ಯವಾಗಿ ಆರುತ್ತಿದ್ದ ವಾರ್ಧಾದ ಸತ್ಯಾಗ್ರಹ ಆಶ್ರಮದ ದೀಪಗಳು ಅಂದು ಉರಿಯುತ್ತಿದ್ದವು, ಮಹಾತ್ಮ ಗಾಂಧಿಯವರು ತಮ್ಮ ಎಂದಿನ ಸಮಯವನ್ನೂ ಮೀರಿ ಅಂದು ಎಚ್ಚರವಾಗಿದ್ದರು. ಯಾವುದೋ ರಾಜಕೀಯ ತುರ್ತು ಸ್ಥಿತಿ ಅಥವಾ ಸ್ವಾತಂತ್ರ್ಯ ಚಳವಳಿಯ ಬಿಕ್ಕಟ್ಟಿನ...
Date : Wednesday, 24-12-2025
2020 ಡಿಸೆಂಬರ್ 23 ರಂದು, ಪಂಜಾಬ್ ವಿಭಜನಾ ಸಿದ್ಧಾಂತದ ವಿರುದ್ಧ ನಿಲುವು ಹೊಂದಿದ್ದ ಆಕ್ಲ್ಯಾಂಡ್‌ನ ರೇಡಿಯೋ ಹೋಸ್ಟ್ ಆಗಿದ್ದ ಹರ್ನೇಕ್ ಸಿಂಗ್ ಅವರ ಡ್ರೈ ವ್‌ವೇನಲ್ಲಿನ ಮನೆಯ ಮೇಲೆ ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿತು. ಈ ದಾಳಿಯಿಂದ...
Date : Wednesday, 24-12-2025
ನಾವೀಗ 2025ರ ಡಿಸೆಂಬರ್ ಅಂತ್ಯದಲ್ಲಿದ್ದೇವೆ, ಅಂದರೆ ಕ್ರಿಸ್‌ಮಸ್ ಹಬ್ಬದ ಋತು. ಮಿನುಗುವ ದೀಪಗಳು, ಬಗೆಬಗೆಯ ತಿಂಡಿತಿನಿಸುಗಳು ಮತ್ತು ರಾಶಿ ರಾಶಿ ಉಡುಗೊರೆಗಳ ಚಿತ್ರಣಗಳು ನಮ್ಮ ಮನಸ್ಸಿನಲ್ಲಿ ಈಗಾಗಲೇ ನೃತ್ಯ ಮಾಡಲಾರಂಭಿಸಿವೆ. ಆದರೆ ಈ ಸಂತೋಷದ ಹಿಂದಿರುವ ಕರಾಳ ಸತ್ಯವೆಂದರೆ, ಕ್ರಿಸ್ಮಸ್ ಪ್ರಪಂಚದ...
Date : Monday, 22-12-2025
ಕೇವಲ ರೂ 4,000ಕ್ಕಿಂತಲೂ ಕಡಿಮೆ ಮೊತ್ತದ ದರೋಡೆ ಪ್ರಕರಣವೊಂದನ್ನು ಭೇದಿಸಲು ಬ್ರಿಟಿಷರು ಬರೋಬ್ಬರಿ 8 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ ಘಟನೆಯ ಬಗ್ಗೆ ನಿಮಗೆ ಗೊತ್ತೆ? ಅಂದರೆ ದರೋಡೆ ಆದ ಮೊತ್ತಕ್ಕಿಂತ ಸುಮಾರು 200 ಪಟ್ಟು ಹೆಚ್ಚು ಮೊತ್ತವನ್ನು ಬ್ರಿಟಿಷರು ವ್ಯಯಿಸಿದ್ದರು....