News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಕಾರಾತ್ಮಕ ವಿಚಾರಗಳನ್ನು ತಿಳಿಸುವ ಮೂಲಕ ಮಾದರಿಯಾಗಲಿ ʼಮಾಧ್ಯಮʼ

ಜನರಿಗೆ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಯಾವುದೇ ವಿಚಾರಗಳನ್ನು ಸಮಾಜ ಇಂದು ಘಟನೆ ನಡೆದ ಕೂಡಲೇ ತಿಳಿದುಕೊಳ್ಳುತ್ತಿದೆ, ಅಂಗೈಯಲ್ಲೇ ಮನುಷ್ಯ ಸುದ್ದಿಗಳನ್ನು ನೋಡುತ್ತಿದ್ದಾನೆ, ತಿಳಿದುಕೊಳ್ಳುತ್ತಿದ್ದಾನೆ ಎಂದರೆ ನಮ್ಮಲ್ಲಿ ತಾಂತ್ರಿಕ ಅಭಿವೃದ್ಧಿ ಬಹಳಷ್ಟು ಮಟ್ಟಿಗೆ ಆಗಿದೆ ಅಥವಾ...

Read More

ಗೋವಾ ಮತಾಂತರಗೊಂಡ ರೀತಿ

ಶ್ರೀ ಗೌತಮ ಬುದ್ದರ ಮತ್ತು ಶ್ರೀ ಆದಿಶಂಕರರ, ಶ್ರೀ ಭಗವದ್ ರಾಮಾನುಜಾಚಾರ್ಯರ ಮತ್ತು ಇತ್ತೀಚೆಗೆ ಅವತರಿಸಿದ ಅಯ್ಯ ವೈಗುಂದ ನಾಥನ್ ಮತ್ತು ನಾರಾಯಣ ಗುರುಗಳ ಹೆಸರುಗಳನ್ನು ಹೇಳುವಾಗ ನಮ್ಮ ಕಣ್ಣ ಮುಂದೆ ಯಾವ ಚಮತ್ಕಾರ ಬರುತ್ತದೆ? ಕೆಂಪು-ಕಂದು ಬಣ್ಣದ ಉಡುಪಿನಲ್ಲಿ ಸುಂದರವಾದ,...

Read More

ಭಾರತೀಯ ವೀರ ಲಲಿತಾದಿತ್ಯನ ಬಗ್ಗೆ ನಮಗೆಷ್ಟು ಗೊತ್ತು?

ನಮ್ಮ ಇತಿಹಾಸವು ವಿದೇಶೀ ಆಕ್ರಮಣಕಾರರನ್ನು ವೀರರು ಎಂದು ವೈಭವೀಕರಿಸುತ್ತದೆ. ಅನೇಕ ವಿದೇಶೀ ವೀರರನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ಇತಿಹಾಸದ ಪುಸ್ತಕಗಳಲ್ಲಿ ವರ್ಣಿಸಲಾಗುತ್ತದೆ. ನಾವು ಯಾವ ವಿದ್ಯಾರ್ಥಿಯನ್ನು ಪ್ರಪಂಚ ಗೆದ್ದ ಶೂರ ಯಾರೆಂದೇ ಕೇಳಿದರೂ ಥಟ್ಟನೆ ಅಲೆಕ್ಸಾಂಡರ್ ದಿ ಗ್ರೇಟ್ ಎನ್ನುತ್ತಾರೆ, ಬಹುತೇಕ...

Read More

ಕೈ ಬೀಸಿ ಕರೆಯುತ್ತಿದೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಗಿಳಿವಿಂಡು ಸ್ಮಾರಕ

ಮಂಜೇಶ್ವರ ಗೋವಿಂದ ಪೈ ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರದವರು. ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಆಯ್ದುಕೊಂಡದ್ದು ಸಾಹಿತ್ಯ ಕ್ಷೇತ್ರವನ್ನು. ಸಾಹಿತ್ಯ ಕ್ಷೇತ್ರದಲ್ಲಿ ಸತತ ಐದು ದಶಕಗಳ ಕಾಲ ತಪಸ್ಸಾಧನೆಗೈದ ಇವರು ಖಂಡಕಾವ್ಯಗಳು, ಸಂಶೋಧನಾ ಗ್ರಂಥಗಳು, ವಿವಿಧ ಪೌರಾಣಿಕ, ಐತಿಹಾಸಿಕ ನಾಟಕಗಳು ಸಹಿತ...

Read More

ಸಂಸ್ಕೃತಿ-ಪ್ರಕೃತಿಯ ಸಾಮೀಪ್ಯವನ್ನು ತಿಳಿಸುವ ದೇವರಕಾಡುಗಳ ಸಂರಕ್ಷಣೆಯಾಗಬೇಕಿದೆ

ದೇವರ ಕಾಡು ಪ್ರಾಚೀನ ಸಂಸ್ಕೃತಿಯ ಪ್ರತೀಕ. ದೇಶದ ಹಲವೆಡೆ ಇಂತಹ ಪ್ರಕೃತಿ ಸಂಸ್ಕೃತಿಯ ಪ್ರಾಚೀನ ದ್ಯೋತಕಗಳನ್ನು ಇಂದಿಗೂ ಕಾಣಬಹುದು. ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ, ಕೇರಳದಲ್ಲಿ ಇಂತಹ ಬನ ಸಂಸ್ಕೃತಿಯ ಕುರುಹುಗಳಾದ ದೇವರಕಾಡುಗಳು ಹೇರಳವಾಗಿವೆ. ವನ, ಬನ, ಕಾವು ಎಂಬ ಹಲವು...

Read More

‌ಯುವ ಸಮುದಾಯಕ್ಕೆ ಸ್ಪೂರ್ತಿ ಹುತಾತ್ಮ ಮೇ. ಸಂದೀಪ್‌ ಉನ್ನಿಕೃಷ್ಣನ್

ಓರ್ವ ಪರಾಕ್ರಮಿ ಸೈನಿಕನ ಹೆಸರು ದೇಶದ ಗ್ರಾಮೀಣ ಭಾಗದ ರಸ್ತೆ, ಬಸ್ಸು ತಂದುದಾಣ, ಅಂಗಡಿ ಮುಂಗಟ್ಟು, ಸ್ಥಳೀಯ ಕ್ರೀಡಾ ಸಂಘದ ಹೆಸರಾಗಿ ಮಾರ್ಪಡುತ್ತದೆ ಎಂದರೆ ಅಂತಹ ಮೇರು ಸೈನಿಕನ ಪರಾಕ್ರಮ, ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಅರಿಯುವುದು, ಸ್ಮರಿಸುವುದರ ಜೊತೆಯಲ್ಲಿ ತಿಳಿಸುವುದು ಅತಿ...

Read More

ಹಿಂದೂಫೋಬಿಕ್ ಅಂಶಗಳ ವಿರುದ್ಧ, ರಶ್ಮಿ ಸಾಮಂತ್‌ ಪರ ಒಂದುಗೂಡುತ್ತಿವೆ ಧ್ವನಿಗಳು

ಇತ್ತೀಚಿಗೆ ಹೆಚ್ಚು ಸುದ್ದಿಗೆ ಗ್ರಾಸವಾದ ವ್ಯಕ್ತಿಗಳಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಕೂಡ ಒಬ್ಬರು. ಫೆಬ್ರವರಿ 17 ರಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಇವರು ನಂತರ ಕೆಲವರ ಒತ್ತಡದಿಂದಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಘಟನೆಯ...

Read More

ಸಿನೆಮಾ ಕಥೆಗಳು ಸಮಾಜಕ್ಕೆ ದಾರಿ ತೋರಿಸುವಂತಿರಲಿ..

ಸಿನಿಮಾ ಮಾಧ್ಯಮ ಅತಿ ಕಡಿಮೆ ಸಮಯದಲ್ಲಿ ಬಹಳ ವೇಗವಾಗಿ ಬಹು ದೊಡ್ಡ ಸಮೂಹವನ್ನು ತಲುಪುವಂತದ್ದು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ, ಎಷ್ಟೋ ಬಾರಿ ಪುಸ್ತಕದ ಅಕ್ಷರದೊಳಗಿನ ಭಾವ ನಮ್ಮನ್ನು ತಲುಪದು. ಹಲವು ಸೂಕ್ಷ್ಮತೆಗಳನ್ನು ಗ್ರಹಿಸಲಾಗದ, ಕಾಣಲು ಸಾಧ್ಯವಾಗದ ಮನಸಿಗೆ ಒಂದು...

Read More

ಗೋಧ್ರಾ, ದೆಹಲಿ ಗಲಭೆ, 26/11, ರಿಂಕು ಶರ್ಮಾ ಹತ್ಯೆಯನ್ನೂ ಮರೆಯದಿರಿ ಸ್ವರಾ ಭಾಸ್ಕರ್

ಬಾಲಿವುಡ್  ನಟಿ, ಎಡಪಂಥೀಯರ ನಾಯಕಿ ಸ್ವರಾ ಭಾಸ್ಕರ್ ಅವರು ಕುತುಬುದ್ದೀನ್ ಅನ್ಸಾರಿ ಅವರ ಚಿತ್ರವನ್ನು ಹಂಚಿಕೊಂಡು ʼಎಂದಿಗೂ ಮರೆಯದಿರಿʼ ಎಂದು ಟ್ವಿಟ್‌ ಮಾಡಿದ್ದಾರೆ. ಅನ್ಸಾರಿ ಫೋಟೋ 2002ರ ಗೋಧ್ರಾ ಹತ್ಯಾಕಾಂಡದ ಸಾಂಕೇತಿಕ ಚಿತ್ರವಾಗಿತ್ತು. ಆದರೆ ಸ್ವರಾ ಅವರಂತಹ ಜನರು ಅಪರಾಧವನ್ನು ಎಷ್ಟು...

Read More

ಧೈರ್ಯದಿಂದ ಸತ್ಯಶೋಧನೆಯ ಹಾದಿಯಲ್ಲಿ ಮುನ್ನಡೆದ ಕೆ. ಕೆ. ಮುಹಮ್ಮದ್

ಭಾರತ ಸಮೃದ್ಧ ಚಾರಿತ್ರಿಕ ವಿಶೇಷತೆಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಉಪಖಂಡದ ಹತ್ತು ಹಲವು ಸಂಸ್ಕೃತಿ ಆಚಾರ ವಿಚಾರಗಳಿಗೆ ಭಾರತದ ಪ್ರಾಚೀನ ನಾಗರೀಕತೆಯೇ ಮೂಲ ಎಂಬುದು ಸತ್ಯ. ದೇಶದ ಪ್ರಾಚೀನ ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಅವುಗಳಿಂದ ಹುಟ್ಟಿರುವ ಹಲವು ಕಲೆಗಳು ಚರಿತ್ರೆ ಮತ್ತು ಸಾಂಸ್ಕೃತಿಕತೆಯ ಭಾಗವಾಗಿದ್ದು...

Read More

Recent News

Back To Top