Date : Monday, 17-05-2021
ಶ್ರೀ ಶಂಕರರ ಜೀವನ ಸನಾತನ ಧರ್ಮಕ್ಕಾಗಿಯೇ ಮುಡಿಪಾಗಿಟ್ಟ ಜೀವನ. ತಮ್ಮ ಕೆಲವ 34 ವರ್ಷ ಅವಧಿಯಲ್ಲಿ ಇಡೀ ಭಾರತವನ್ನ ಮೂರು ಬಾರಿ ಸುತ್ತಿದವರು. ಅಂದೇ ದೇಶದ ನಾಲ್ಕು ದಿಕ್ಕಿನಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪನೆ ಮಾಡಿದವರು. ಶಂಕರರ ಜೀವನದಲ್ಲಿ ಮೂರು ಅಂಶಗಳನ್ನು ನಾವು...
Date : Friday, 07-05-2021
ಅವರು ಖಾಕಿ ತೊಟ್ಟಾಗ ಅಜಯ್ ದೇವಗನನಂತೇನೂ ಕಾಣುತ್ತಿರಲಿಲ್ಲ. ಪತ್ರಿಕೆಗಳು ಖಡಕ್ ಪೊಲೀಸ್ ಅಧಿಕಾರಿ ಎಂದು ಬಣ್ಣಿಸಿದ್ದರೂ ದೇಹಾಕಾರ ಬಾಹುಬಲಿಯಂತೆಯೂ ಇಲ್ಲ. ಯಾವ ಕೋನದಿಂದ ನೋಡಿದರೂ ಆ ಪೊಲೀಸ್ ಅಧಿಕಾರಿ ಡೈಲಾಗ್ ಹೊಡೆಯುವ ಅಗ್ನಿ ಐಪಿಎಸ್ಸಿನ ಸಾಯಿಕುಮಾರನಂತೆ ಯಾರಿಗೂ ಕಾಣಿಸುತ್ತಿರಲಿಲ್ಲ. ಸದಾ ಏನನ್ನೋ...
Date : Monday, 03-05-2021
ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಹಲವಾರು ವಿಶೇಷತೆಗಳಿಗೆ ಕಾರಣವಾಗಿದೆ. ಕೇವಲ ಮೂರು ಸ್ಥಾನ ಹೊಂದಿದ್ದ ಬಿಜೆಪಿ ಇದೀಗ ಅಲ್ಲಿ 75ಕ್ಕೂ ಅಧಿಕ ಸ್ಥಾನ ಪಡೆದುಕೊಂಡಿದೆ. ಇನ್ನೊಂದೆಡೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಎದುರು...
Date : Saturday, 01-05-2021
ಕಳೆದ ವರ್ಷ ಸಾಂಕ್ರಾಮಿಕ ರೋಗ ಆರಂಭವಾಗಿನಿಂದಲೂ ಸಂಕಷ್ಟದ ಕಾಲದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಕೋವಿಡ್ ಯೋಧರು ಇದ್ದಾರೆ. ಬೆಳಗಾವಿಯ ಸಮಾಜ ಸೇವಕ ಮತ್ತು ಉದ್ಯಮಿಯೊಬ್ಬರು ಕೋವಿಡ್ ರೋಗಿಗಳನ್ನು ಉಸಿರಾಟದ ಸಮಸ್ಯೆಗಳಿಂದ ರಕ್ಷಿಸಲು ಶ್ರಮಿಸುತ್ತಿದ್ದಾರೆ. ಅವರೇ ವೆಂಕಟೇಶ್ ಪಾಟಿಲ್. ಬೆಳಗಾಂ...
Date : Tuesday, 27-04-2021
ಸಾಂಕ್ರಾಮಿಕವು ಅನೇಕರ ಜೀವನದಲ್ಲಿ ದೊಡ್ಡ ಮಟ್ಟದ ಆಘಾತವನ್ನುಂಟು ಮಾಡಿದೆ. ದಯೆ, ನಿಸ್ವಾರ್ಥತೆ ಮತ್ತು ತ್ಯಾಗದ ಕಥೆಗಳು ಇಂತಹ ಕರಾಳ ಕಾಲದಲ್ಲಿ ಭರವಸೆಯ ಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ. ಅಂತಹ ಒಂದು ಘಟನೆಯನ್ನು ಆರ್‌ಎಸ್‌ಎಸ್ ಸೇವಿಕಾ ಶಿವಾನಿ ವಖಾರೆ ಹೇಳಿಕೊಂಡಿದ್ದಾರೆ. ನಾಗ್ಪುರದ 85 ವರ್ಷದ ಆರ್‌ಎಸ್‌ಎಸ್...
Date : Tuesday, 20-04-2021
ಪ್ರತಿದಿನದ ಗಣನೆ ಮಾಡ್ತಾ ಹೋದರೆ ಕೆಲವರು ಹುಟ್ಟಿದ ದಿನ, ಕೆಲವರು ತೀರಿದ ದಿನ, ಕೆಲವರ ಮನದಲ್ಲಿ ಸಂತೋಷ, ಕೆಲವರ ಮನದಲ್ಲಿ ಸಂತಾಪ, ಜಗತ್ತು ಸುಖದುಃಖಗಳ ಭಾವದ ಸಮತೆಯನ್ನ ಬೇರೆ ಬೇರೆಯವರ ಭಾವಗಳಜೊತೆಗೂ ಈ ಬಗೆಯಾಗಿ ಕಾಯ್ದುಕೊಳ್ಳುವ ಯೋಚನೆ ಇರಬಹುದೇನೋ ಎಂದು ಕೆಲವೊಮ್ಮ...
Date : Saturday, 03-04-2021
ದೇಶವು 75 ನೇ ಸ್ವಾತಂತ್ರ್ಯ ವರ್ಷಾಚರಣೆಯ ಹೊಸ್ತಿಲಲ್ಲಿದೆ. ದೇಶಕ್ಕಾಗಿ ಹಲವು ಮಂದಿ ಹೋರಾಟ ನಡೆಸಿದ್ದಾರೆ ಮಾತ್ರವಲ್ಲ ತ್ಯಾಗ ಬಲಿದಾನದ ಮೂಲಕ ರಾಷ್ಟ್ರವನ್ನು ದಾಸ್ಯದಿಂದ ಮುಕ್ತಗೊಳಿಸಿದ್ದಾರೆ. ಓರ್ವ ಮಹಿಳೆಯಾಗಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ ಮಹಿಳಾ ಸಮಾನತೆ, ಸ್ವಾವಲಂಬನೆ ಸಹಿತ ಸಂಗೀತ,...
Date : Thursday, 01-04-2021
ಅಳಿವಿನ ಅಂಚಿನಲ್ಲಿರುವ 100 ಕ್ಕೂ ಅಧಿಕ ಅಪ್ಪೆ ಮಿಡಿ ತಳಿಯ ಮಾವಿನಹಣ್ಣಿನ ಗಿಡಗಳನ್ನು ಸಂಗ್ರಹಿಸಿ ಸಂರಕ್ಷಿಸಿರುವ 84 ವರ್ಷದ ಬೇಲೂರು ಸುಬ್ಬಣ್ಣ ಹೆಗ್ಗಡೆ (ಬಿ. ವಿ. ಸುಬ್ಬರಾವ್) ಅವರಿಗೆ ವಯಸ್ಸು ಒಂದು ಅಡ್ಡಿಯೇ ಅಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರ್ ತಾಲ್ಲೂಕಿನ ಬೇಲೂರಿನಲ್ಲಿರುವ...
Date : Wednesday, 31-03-2021
ಈ ತರಕಾರಿ ಬೆಲೆ ಒಂದು ಕಿಲೋಗ್ರಾಂಗೆ ಸುಮಾರು 1 ಲಕ್ಷ ರೂ!. ಅಂದರೆ ಇದು Hop-shoots ವಿಧಾನದ ಮೂಲಕ ಬೆಲೆಯಲಾದ ಕೃಷಿ. ಹೌದು, ವಿಶ್ವದ ಅತ್ಯಂತ ದುಬಾರಿ ತರಕಾರಿಗಳಾದ Hop-shootsಗಳ ಕೃಷಿಯು ಪ್ರಯೋಗದ ಆಧಾರದ ಮೇಲೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ....
Date : Wednesday, 10-03-2021
ಸಾಂಕ್ರಾಮಿಕ ರೋಗ ಕೊರೋನಾವೈರಸ್ ಭಾರತವನ್ನು ಅಪ್ಪಳಿಸಿದ ಸಂದರ್ಭದಲ್ಲಿ ನಾಗರಿಕರನ್ನು ಕಾಪಾಡುವ ಸಲುವಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಅಖಾಡಕ್ಕೆ ಧುಮುಕಿ ಜನಸೇವೆಯಲ್ಲಿ ನಿರತರಾದವರು ಆರೋಗ್ಯ ಕಾರ್ಯಕರ್ತರು. ಕಳೆದ ಒಂದು ವರ್ಷಗಳಿಂದ ಆರೋಗ್ಯ ಕಾರ್ಯಕರ್ತರ ಮೇಲಿನ ನಮ್ಮ ಗೌರವ ಇಮ್ಮಡಿಗೊಂಡಿರುವುದಕ್ಕೆ ಅವರ ನಿಸ್ವಾರ್ಥ ಸೇವೆಯೇ...