Date : Saturday, 06-03-2021
ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಮಹಾ ಸಂಘಟನೆ ಸೇವೆ ಎಂಬ ಪದಕ್ಕೆ ಅನ್ವರ್ಥಕನಾಮವಾಗಿ ಕಳೆದ 95 ವರ್ಷಗಳಿಂದ ದೇಶದ ಯಾವುದೇ ಮೂಲೆಯಾಗಿರಲಿ ಅದು ಪ್ರವಾಹ, ಸುನಾಮಿ, ಭೂಕಂಪ, ಅತಿವೃಷ್ಠಿಯಂತಹ ಯಾವುದೇ ನೈಸರ್ಗಿಕ ವಿಕೋಪಗಳಿರಲಿ ಅಲ್ಲಿ ಪ್ರತಿಫಲಾಪೇಕ್ಷೆ ಬಯಸಿದೆ ಸರ್ಕಾರದ ಪ್ರತಿನಿಧಿಗಳಿಗಿಂತ ಮೊದಲು...
Date : Wednesday, 03-03-2021
ನಮ್ಮ ಹಿರಿಯರು ಮಾಡುತ್ತಿದ್ದ ಅನೇಕ ಕಸುಬುಗಳು ತೆರೆಮರೆಯಲ್ಲಿ ಇಂದಿಗೂ ಜೀವಂತವಾಗಿದೆ. ಇಂತಹ ಕಸುಬುಗಳಿಗೆ ಇನ್ನಷ್ಟು ಪ್ರೋತ್ಸಾಹವನ್ನು ನೀಡುವ ಕೆಲಸವನ್ನು ನಾವು ಮಾಡಬೇಕಿದೆ. ಇಂತಹ ಒಂದು ಕಸುಬುಗಳಲ್ಲಿ ಕೌದಿ ತಯಾರಿಕೆ ಕೂಡ ಒಂದು. ಉತ್ತರ ಕರ್ನಾಟಕದಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ. ಬೆಳಗಾವಿ ಗೋಕಾಕ್...
Date : Friday, 26-02-2021
ವೀರ ಸಾವರ್ಕರ್ ಹೆಸರನ್ನು ಕೇಳಿದರೆ ದೇಶ ಭಕ್ತರಿಗೆ ರೋಮಾಂಚನವಾದರೆ, ಇನ್ನೂ ಕೆಲವರಿಗೆ ಮೈ ಮೇಲೆಯೇ ಮೆಣಸಿನ ಕಾಯಿ ಅರೆದಂತಾಗುತ್ತದೆ.! ಸಣ್ಣ ವಯಸ್ಸಿನಲ್ಲಿ ಸಾಮಾನ್ಯವಾಗಿ ಮಣ್ಣಾಟ, ಬುಗುರಿಯಾಟ ಆಡುತ್ತಿದ್ದರೆ, ಸಾವರ್ಕರ್ ಮಾತ್ರ ಚಾಪೆಕಾರ್ ಸಹೋದರರನ್ನು ನೆನೆದು ಕಣ್ಣೀರಿಡುತ್ತಿದ್ದರು, ಶಿವಾಜಿಯ ಕಥೆಗಳನ್ನು ತನ್ನ ಸ್ನೇಹಿತರಿಗೆ...
Date : Wednesday, 17-02-2021
ಘನತೆ, ಗೌರವ, ಮಾನವೀಯತೆ, ಸಹೃದಯತೆಗಳ ನ್ಯಾಯಮೂರ್ತಿ ಕನ್ನಡಿಗರಷ್ಟೇ ಅಲ್ಲ, ಭಾರತೀಯರೆಲ್ಲರೂ ಮರೆಯಬಾರದ ಕೆಲವೇ ವ್ಯಕ್ತಿಗಳಲ್ಲಿ ರಾಮಾ ಜೋಯಿಸ್ ಅವರು ಖಂಡಿತಾ ಒಬ್ಬರು. ಅವರು ನಡೆದಾಡಿದ ಹಾದಿಯೆಲ್ಲವೂ ಆದರ್ಶಮಯ. ಮೌಲ್ಯಗಳಿಗಾಗಿ ಬದುಕಿ-ಬಾಳಿದ ನವ ತಲೆಮಾರಿಗೆ ಬಿಟ್ಟುಹೋದ ಬೌದ್ಧಿಕ ಸಂಪತ್ತು ಅನನ್ಯ. ಅವರ ಬದುಕೇ...
Date : Sunday, 14-02-2021
ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿಯಾಳು ಎಂಬುದಕ್ಕೆ ಜ್ವಲಂತ ಉದಾಹರಣೆ ಸುಷ್ಮಾ ಸ್ವರಾಜ್. ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅದೆಷ್ಟೋ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ 2019 ಆಗಸ್ಟ್ 6 ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಸುಷ್ಮಾ ಸ್ವರಾಜ್ ಅವರ ಜನ್ಮದಿನ...
Date : Sunday, 03-01-2021
ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಜನಪ್ರಿಯತೆ ಗಳಿಸಿದ ಸಾವಿತ್ರಿ ಬಾಯಿ ಪುಲೆ ಅವರು ಪ್ರಸ್ತುತ ಸಮಾಜದ ನೂರಾರು ಜನರಿಗೆ ಮಾದರಿ. ಸ್ತ್ರೀವಾದಿ, ಸಮಾಜ ಸುಧಾರಣೆಯ ಆಶಯದ ಜೊತೆಗೆ ಕಾಯಕ ಮಾಡಿದವರು. ಸಮಾಜದ ಣಹಾ ಪಿಡುಗಾದ ‘ಜಾತಿ ವ್ಯವಸ್ಥೆ’ ಯನ್ನು ಬುಡಸಮೇತ...
Date : Saturday, 02-01-2021
ರಾಧಾಮಣಿ ಕೆಪಿ ಅವರು ಕೇರಳದ ವಯನಾಡಿನ ಪ್ರತಿಬಾ ಸಾರ್ವಜನಿಕ ಗ್ರಂಥಾಲಯದಲ್ಲಿ ಕಳೆದ 8 ವರ್ಷಗಳಿಂದ ‘ವಾಕಿಂಗ್ ಲೈಬ್ರೇರಿಯನ್’ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾನುವಾರ ಕೂಡ ಅವರಿಗೆ ವಿಶ್ರಾಂತಿ ಎಂಬುದಿಲ್ಲ. ಯಾಕೆಂದರೆ ಕೆಲಸಕ್ಕೆ ಹೋಗುವ ಮಹಿಳೆಯರು ಅವರಿಗೆ ಭಾನುವಾರದ ವೇಳೆ ಮಾತ್ರ ಸಿಗುತ್ತಾರೆ. ಹೀಗಾಗಿ...
Date : Thursday, 24-12-2020
ಅವಶ್ಯಕತೆಯೇ ಆವಿಷ್ಕಾರದ ಮೂಲ ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ಸತ್ಯ ಎಂದು ತೋರಿಸಿಕೊಟ್ಟಿದ್ದಾರೆ ಮಹಾರಾಷ್ಟ್ರ ಪುಣೆಯ ನವರೆ ಗ್ರಾಮದ ಮೆಕ್ಯಾನಿಕಲ್ ಎಂಜಿನಿಯರ್ ಗೀತಾರಾಮ್ ಕದಮ್. ಗೀತಾರಾಮ್ ಅವರ ಗ್ರಾಮ ಒಂದೊಮ್ಮೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅಭಾವವನ್ನು ಎದುರಿಸುತ್ತಿತ್ತು, ಅನಿಯಮಿತ ಲೋಡ್...
Date : Wednesday, 23-12-2020
ಸಮಸ್ತ ಜೀವರಾಶಿಗಳು ಆರೋಗ್ಯ ಪೂರ್ಣವಾಗಿ ಜೀವಿಸಬೇಕಾದರೆ ಪರಿಸರ ಆರೋಗ್ಯಕರವಾಗಿರಬೇಕು. ಪರಿಸರದ ಆರೋಗ್ಯ ಕಾಪಾಡಲು ನಾನಾ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಅನೇಕ ಮಂದಿ ನಮ್ಮಲ್ಲಿ ಇದ್ದಾರೆ. ಅವರಲ್ಲಿ ಪುಣೆ ಮೂಲದ ಉದ್ಯಮಿ ಪೂಜಾ ಬಾದಾಮಿಕರ್ ಅವರು ಕೂಡ ಒಬ್ಬರು. ವ್ಯರ್ಥ ಟಯರ್‌ಗಳನ್ನು ಬಳಸಿ...
Date : Monday, 21-12-2020
ಕಲಿಯುವುದನ್ನು ನಿಲ್ಲಿಸುವ ಯಾವುದೇ ಮನುಷ್ಯನಾದರೂ ವಯಸ್ಸಾದವನಾಗುತ್ತಾನೆ ಎನ್ನುವ ಮಾತನ್ನು ಎಲ್ಲರೂ ಕೇಳಿರುತ್ತಾರೆ. ಮಾಧವ್ ಗೋವಿಂದ್ ವೈದ್ಯ (ಬಾಬುರಾವ್) ಅವರು ಈ ಮಾತನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಒಬ್ಬರು. ಸಕ್ರಿಯ ಓದುಗನಾಗಿದ್ದ ಅವರು, 97ರ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದು ವಯಸ್ಸು...