Date : Friday, 31-07-2015
“ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||” ಯಾವ ಮಹಾತ್ಮನು, ಅಜ್ಞಾನದ ಕತ್ತಲೆಯಿಂದ ಕುರುಡಾದ ವ್ಯಕ್ತಿಗೆ ಜ್ಞಾನವೆಂಬ ಅಂಜನದ ಮೂಲಕ ಕಣ್ಣು ತೆರೆಸಿ ಹೊಸಬೆಳಕನ್ನು ಕರುಣಿಸುವನೋ, ಅಂತಹ ಗುರುಗಳಿಗೆ ನಮಸ್ಕಾರಗಳು. ಗುರುಗಳ ಬಗೆಗಿನ ಗೌರವವನ್ನು ಸೂಚಿಸುವ ಇಂಥಹ ಹಲವಾರು ಶ್ಲೋಕಗಳು...
Date : Wednesday, 29-07-2015
ಟಿ.ಪಿ. ಕೈಲಾಸಂ ಅವರನ್ನು ಕನ್ನಡದ “ಹಾಸ್ಯ ನಾಟಕಗಳ ಪಿತಾಮಹ” ಎಂದೇ ಕರೆಯುತ್ತಾರೆ. ಅವರನ್ನು ಆಧುನಿಕ ರಂಗಭೂಮಿಯ ಜನಕ ಎಂದೂ ಕರೆಯಲಾಗುತ್ತದೆ. ಅವರು ರಂಗಭೂಮಿಗೆ ಹೊಸ ಜೀವವನ್ನು ತುಂಬಿದವರು. ಅವರ ನಾಟಕ, ಕಥೆ ಮತ್ತು ಕವನಗಳು ನಿಜಕ್ಕೂ ಅದ್ಭುತವೇ ಸರಿ. ತ್ಯಾಗರಾಜ ಪರಮಶಿವ ಕೈಲಾಸಂ ಇದು...
Date : Tuesday, 28-07-2015
ಡಾ.ಎಪಿಜೆ ಅಬ್ದುಲ್ ಕಲಾಂ, ಭಾರತ ಕಂಡ ಅದ್ಭುತ ವಿಜ್ಞಾನಿ, ಜನಾನುರಾಗಿ ರಾಷ್ಟ್ರಪತಿ, ದಣಿವರಿಯದ ಶಿಕ್ಷಕ. ಭಾರತವನ್ನು ಬಲಿಷ್ಠಗೊಳಿಸಬೇಕು, ಸದೃಢಗೊಳಿಸಬೇಕು ಎಂಬ ಏಕಮಾತ್ರ ಗುರಿ ಹೊಂದಿ ಅದಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ಚೇತನ. ತಮಿಳನಾಡಿನ ರಾಮೇಶ್ವರಂನ ಅತೀ ಬಡ ಕುಟುಂಬದಲ್ಲಿ ಹುಟ್ಟಿ, ದೇಶದ...
Date : Monday, 27-07-2015
ಆಷಾಢದಂದು ಬರುವ ಏಕಾದಶಿಯನ್ನು ದೇಶದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಇಂದು ಆಷಾಢ ಏಕಾದಶಿಯಾಗಿದ್ದು, ದೇವಸ್ಥಾನಗಳಲ್ಲಿ ಉಪವಾಸ ವ್ರತ, ಪೂಜೆ, ಏಕಾಹ ಭಜನೆಗಳನ್ನು ಮಾಡುವುದರ ಮೂಲಕ ಮಾಡಲಾಗುತ್ತದೆ. ಅಂದು ಪಂಢರಾಪುರದ ವಿಠೋಭ ರುಕುಮಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಜನೆ ಅಭಂಗ ಮತ್ತು ವಿವಿಧ ಆರತಿಗಳೊಂದಿಗೆ...
Date : Monday, 27-07-2015
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 1993 ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ಉಗ್ರ ಯಾಕುಬ್ ಮೆಮನ್ ಗಲ್ಲು ಶಿಕ್ಷೆಯ ಬಗ್ಗೆಯೇ ಈಗ ನಾನಾ ಬಗೆಯ ಚರ್ಚೆ. ಆತನಿಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಿದರೆ ಸಾಕೆಂದೂ ಕೆಲವು ಯಾಕುಬ್...
Date : Saturday, 25-07-2015
ಜೂನ್ 26 ಕಾರ್ಗಿಲ್ ವಿಜಯ ದಿವಸ್, ಕಾಲ್ಕೆರೆದು ಯುದ್ಧಕ್ಕೆ ಬಂದ ಪಾಕಿಗಳನ್ನು ಭಾರತೀಯ ಸೇನೆ ಅಟ್ಟಾಡಿಸಿ ಹೊರ ನೂಕಿದ ಸ್ಮರಣೀಯ ದಿನ. ಎದೆತಟ್ಟಿ ನಮ್ಮ ಸಾಮರ್ಥ್ಯದ ಅರಿವನ್ನು ಜಗತ್ತಿಗೆ ತೋರಿಸಿದ ದಿನ. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ನೂರಾರು ವೀರ ಯೋಧರ ತ್ಯಾಗವನ್ನು...
Date : Saturday, 25-07-2015
ಕಾರ್ಗಿಲ್ ಈ ಶಬ್ಧ ಭಾರತೀಯರ ಕಿವಿಗೆ ಹೊಕ್ಕ ಕ್ಷಣ ರೋಮಾಂಚನ ಗೊಳ್ಳತ್ತದೆ. ಕಾರ್ಗಿಲ್ ಭಾರತೀಯರ ಗೌರವದ ಪ್ರತೀಕ ಎಂದೇ ಹೇಳಬಹುದು. ರಾಷ್ಟ್ರಭಕ್ತರು ಕಾರ್ಗಿಲ್ ಅನ್ನು ಮೆರೆಯುವುದು ಕಷ್ಟ. ಕಾಶ್ಮೀರದ ಪವಿತ್ರ ನೆಲದಲ್ಲಿ ಕಾರ್ಗಿಲ್ಲಿದೆ. ಕಶ್ಯಪ ಮಹರ್ಷಿಯ ಭೂಮಿ ಕಾಶ್ಮೀರ ಅದು ತಾಯಿ...
Date : Thursday, 23-07-2015
“ಮೇ ಆಜಾದ್ ಹು ಔರ್ ಆಜಾದ್ ಹಿ ರಹೂಂಗಾ” ಎಂಬ ಉದ್ಘೋಷದಿಂದ ಆಜಾದ್ ಎಂದು ನಾಮಾಂಕಿತರಾದವರು ಚಂದ್ರಶೇಖರ್ ಆಜಾದ್. 23 ಜುಲೈ 1906 ರಲ್ಲಿ ಜನಿಸಿದ ಚಂದ್ರಶೇಖರ ಆಜಾದ್‌ರವರು ಬಾದರ್ಕಾ ಉತ್ತರಪ್ರದೇಶ ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿರುವ ಭಾವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು. ಪಂಡಿತ್ ಸೀತಾರಾಮ್...
Date : Thursday, 23-07-2015
ಪ್ರತಿ ಬಾರಿ ವೇದಿಕೆ ಹತ್ತಿದಾಗಲೂ ಅವರೆಲ್ಲೇನೋ ದೈವೀಕ ಶಕ್ತಿ ಪಸರಿಸುತ್ತದೆ, ಅವರ ಉಜ್ವಲವಾದ ಬಣ್ಣದ ಧಿರಿಸು, ನವಿಲು ಗರಿಗಳಿಂದ ಅಲಂಕರಿಸಿದ ಕಿರೀಟ, ಎದ್ದು ಕಾಣುವಂತೆ ಹಸಿರು, ಕೆಂಪು, ಹಳದಿ ಬಣ್ಣ ಲೇಪಿತ ಅವರ ಮುಖ, ಲಾಸ್ಯ ಭರಿತ ಕಣ್ಣುಗಳು ಅವರ ವ್ಯಕ್ತಿತ್ವಕ್ಕೆ...
Date : Thursday, 23-07-2015
ಸ್ವರಾಜ್ವ ನನ್ನ ಜನ್ಮ ಸಿದ್ಧಹಕ್ಕು ಅದನ್ನು ಪಡೆದೇ ತಿರುತ್ತೇನೆ ಎಂಬ ಫೋಷಣೆ ಮೊಳಗಿಸಿದ ಬಾಲಗಂಗಾಧರ ತಿಲಕರ ಹುಟ್ಟುಹಬ್ಬವಿಂದು. ತಿಲಕರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. 1856ರ ಜುಲೈ 23ರಂದು ಮಹಾರಾಷ್ತ್ರದ ರತ್ನಾಗಿರಿಯ ಮಧ್ಯಮ ವರ್ಗದ ಕುಟುಂಬ ಜನಿಸಿದ ತಿಲಕರು ಎಲ್.ಎಲ್.ಬಿ...