News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಗತಿಪರರ ವಕಾಲತ್ತು ಇನ್ನು ನವೀದ್ ಪರ!

ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ. ಯಾಕೂಬ್ ಮೆಮನ್ ಎಂಬ ದೇಶದ್ರೋಹಿಯನ್ನು ಗಲ್ಲಿಗೇರಿಸಿ ವಾರ ಕಳೆದರೂ ಆತನ ಗುಣಗಾನ ನಿಂತಿಲ್ಲ. ಕೆಲವು ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ, ಸೆಕ್ಯುಲರ್‌ವಾದಿಗಳಿಗೆ ಆತನದ್ದೇ ಚಿಂತೆ! ಅನ್ಯಾಯವಾಗಿ ಅವನನ್ನು ಗಲ್ಲಿಗೇರಿಸಲಾಯಿತೆಂಬ ಸೊಲ್ಲು ಈಗಲೂ ಈ ದೇಶದಲ್ಲಿ ಕೇಳಿಬರುತ್ತಿದೆ. ಯಾಕೂಬ್...

Read More

ಸಾರ್ವಜನಿಕ ಸ್ಥಳದಲ್ಲಿ ಸ್ತನ್ಯಪಾನಕ್ಕೇಕೆ ಮುಜುಗರ?

ಆಕೆ ಆರು ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದಳು, ಬೇರೆಡೆಗೆ ಪ್ರಯಾಣಿಸುವ ಸಲುವಾಗಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಏರ್‌ಪೋರ್ಟ್‌ಗೆ ಬಂದಿದ್ದಳು. ರಾತ್ರಿ ಹತ್ತಕ್ಕೆ ಹೊರಡಬೇಕಾಗಿದ್ದ ಆಕೆಯ ವಿಮಾನ ತಡವಾಗಿ 10.50ಕ್ಕೆ ಹೊರಡುವುದೆಂದು ಘೋಷಿಸಲಾಯಿತು. ಆಕೆಯೇನೋ ವಿಮಾನಕ್ಕಾಗಿ ಕಾಯುತ್ತಾ ಕುಳಿತಲು ಆದರೆ ಮಡಿಲಲ್ಲಿದ್ದ...

Read More

ದೇಶೀಯ ಕ್ರೀಡೆಗೆ ಜೀವ ತುಂಬಿದ ಪ್ರೋ ಕಬಡ್ಡಿ

ಭಾರತೀಯರು ಕ್ರಿಕೆಟ್ ಬಿಟ್ಟು ಬೇರೆ ಯಾವ ಕ್ರೀಡೆಗೂ ಮಹತ್ವ ನೀಡಲಾರರು ಎಂಬ ಮಾತು ಈಗ ಸುಳ್ಳಾಗಿದೆ. ಒಂದು ಕಾಲದಲ್ಲಿ ಮೂಲೆಗುಂಪಾಗಿದ್ದ ಅಪ್ಪಟ ನಮ್ಮ ನೆಲದ ಕಬಡ್ಡಿ ಈಗ ಮನೆ ಮನೆ ಮಾತಾಗಿದೆ. ಕೇಳುವವರೇ ಇಲ್ಲದಂತಿದ್ದ ಕಬಡ್ಡಿ ಆಟಗಾರರು ಈಗ ಕ್ರಿಕೆಟ್ ಸ್ಟಾರ್‌ಗಳಂತೆ...

Read More

ಬಾಂಗ್ಲಾದ ಭಾಗ್ಯೋದಯಕ್ಕೆ ಭಾರತ ಶ್ರಮಿಸಿದುದು ಎಷ್ಟು ಅರ್ಥಪೂರ್ಣ?

ಇದೀಗ ಹಲವು ವರ್ಷಗಳ ಬಳಿಕ ಒಂದು ಪುನರವಲೋಕನದ ಸಂದರ್ಭವನ್ನು ಕೈಗೆತ್ತಿಕೊಳ್ಳೋಣ. ಬಾಂಗ್ಲಾ ಇಂದಿಗೂ ತನ್ನ ಭಾಗ್ಯದ ಬೆಳ್ಳಿರೇಖೆಗಳಿಗಾಗಿ ಭಾರತಕ್ಕೆ ಮೊರೆಯಿಡುತ್ತದೆ. ಅದು ಪ್ರಕಟಗೊಂಡಿರುವ ಐತಿಹಾಸಿಕ, ಪ್ರಾದೇಶಿಕ ಸ್ವರೂಪವೇ ಹಾಗಿದೆ. ಅದು ತೀನ್ ಬೀಘಾವನ್ನು ಕೇಳಿತು: ನಾವು ಕೊಟ್ಟಿದ್ದೇವೆ. ಅದು ಗಂಗಾಜಲ ಹಂಚಿಕೆ ಪ್ರಸ್ತಾವ...

Read More

ಸ್ವಾತಂತ್ರ್ಯ- ಮೂರಕ್ಷರದೊಳೇನು ಮಾಟವಿಹುದೊ

ಜಗದ ಜೀವಿಗಳೆಲ್ಲ ತುಡಿಯುವುದು ಮಿಡಿಯುವುದು ಸ್ವಾತಂತ್ರ್ಯಕ್ಕಾಗಿ. ಅದು ಮಾಟವೇ ಹೌದು. ಅಂದರೆ ಅರ್ಥವಾಗದ ಮಾಯೆಯ ಮೋಹದ ಅಭಿಚಾರವಲ್ಲ; ಅರ್ಥಪೂರ್ಣವಾದ ಸಹಜವಾದ ಜೀವ ವ್ಯವಹಾರ. ಸ್ವಾತಂತ್ರ್ಯವು ಪ್ರಕೃತಿದತ್ತ, ಅದೇ ಜೀವಕುಲದ ಸಂರಚನೆ ಎಂಬರ್ಥದಲ್ಲಿ ಅದೊಂದು ಅಪೂರ್ವ ಮಾಟವೇ. ಮಾತ್ಸ್ಯ ನ್ಯಾಯವನ್ನು ಅಷ್ಟೇ ಪ್ರಕೃತಿ...

Read More

ಪುತ್ರರಿಗಿದು ಪಂಥಾಹ್ವಾನ

ಸತ್ಯವಿಚಾರವೊಂದು ಸಾಕ್ಷಾತ್ಕಾರಗೊಳ್ಳುವ ದಿನ ಹತ್ತಿರ ಬಂದಂತಿದೆ. ಅದು ದೇಶವಿಭಜನೆಯ ಕಾಲ. ಅಂತರಾಷ್ಟ್ರೀಯ ಅಭದ್ರತೆಗಳು ತಾಂಡವವಾಡುತ್ತಿದ್ದ ದಿನಗಳವು. ಎರಡನೇಯ ವಿಶ್ವಸಮರದ ಉರಿ ರಾಷ್ಟ್ರರಾಷ್ಟ್ರಗಳನ್ನು ವ್ಯಾಪಿಸಿತ್ತು. ಆಗಲೇ ನಮ್ಮಲ್ಲಿ ದೇಶ ತುಂಡರಿಸುವ ದಳ್ಳುರಿ. ‘ವಿಭಜನೆಯು ಉತ್ತರವಲ್ಲ’`ಬಿರುಕಿನಿಂದ ಭದ್ರತೆಯಿಲ್ಲ’-ಅನೇಕ ರಾಷ್ಟ್ರರ್ಷಿಗಳು ಕಟ್ಟೆಚ್ಚರದ ನುಡಿಗಳನ್ನಾಡಿದರು. ಆದರೆ ಆ...

Read More

ವಿವೇಚನೆ ಇಲ್ಲದೆ ಯೋಚಿಸುವವರು…

ವಿಧ್ವಂಸಕ ಕೃತ್ಯಗಳ ಮೂಲಕ ದೇಶದ ಸಾರ್ವಭೌಮತೆಗೆ ಧಕ್ಕೆಯುಂಟು ಮಾಡುವ, ದೇಶದ ನಾಗರಿಕರಲ್ಲಿ ಭಯ ಹುಟ್ಟಿಸುವ ಅಪರಾಧಿಗೆ ಕಠಿಣಾತಿ ಕಠಿಣ ಶಿಕ್ಷೆಯನ್ನು ನೀಡುವ ಹಕ್ಕು ನಮ್ಮ ನ್ಯಾಯಾಂಗ ವ್ಯವಸ್ಥೆ, ಸರ್ಕಾರಕ್ಕಿದೆ. ಒಬ್ಬ ಅಪರಾಧ ಎಸಗಿ 10 ವರ್ಷವಾದರು ಸರಿ, 20 ವರ್ಷವಾದರೂ ಸರಿ,...

Read More

ಮಾ ತುಝೆ ಸಲಾಂ ಎಂದ ಕಲಾಂ

ಆ ವ್ಯಕ್ತಿ ನಿಧನರಾದಾಗ ಇಡೀ ದೇಶಕ್ಕೆ ದೇಶವೇ ಮಮ್ಮಲ ಮರುಗಿತ್ತು. ಶಾಲಾ ಮಕ್ಕಳು ಬಿಕ್ಕಿಬಿಕ್ಕಿ ಕಣ್ಣೀರು ಸುರಿಸಿದ್ದರು. ಆಟೋಚಾಲಕರು ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಹಣದಿಂದಲೇ ಅವರದೊಂದು ಫ್ಲೆಕ್ಸ್ ಮಾಡಿ, ನಾಲ್ಕು ರಸ್ತೆ ಸೇರುವ ಜಾಗದಲ್ಲಿ ಕಟ್ಟಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು....

Read More

ಕಹಿ ನೆನಪಾಗಿ ನಿಲ್ಲುವ ಪಾಕಿಸ್ಥಾನದ ರಚನೆ

ನಮ್ಮ ಇತಿಹಾಸದ ಓದಿನಲ್ಲಿ ಪಾಕಿಸ್ಥಾನದ ರಚನೆಯೊಂದು ಕಹಿ ನೆನಪಾಗಿ ನಿಲ್ಲುತ್ತದೆ. ನೆನೆದಂತೆ ಮೆಲುಕಿ ಹಾಕಿದಂತೆಲ್ಲ ಅದು ಅಸಹನೀಯ, ಅಸಮರ್ಥನೀಯವೆಂದೇ ಮನಸ್ಸು ನಿರ್ಧರಿಸುತ್ತದೆ. ಕವಿಯ ಪ್ರಶ್ನೆ ‘ಅಂಗ ಭಂಗವದಾಗೆ ಮರಳಿ ಜೋಡಿಸಬಹುದು, ವಂಗಭಂಗವದಾಗೆ ಬಾರದೇನು?’ ಅರ್ಥ ಪೂರ್ಣವೆನಿಸುತ್ತದೆ. ಸ್ವಾತಂತ್ರ್ಯ ನಮಗೆ ದೊರೆತ ಹೊಸತರಲ್ಲಿ...

Read More

ಶಹೀದ್-ಇ-ಆಝಮ್ ಉಧಮ್ ಸಿಂಗ್

ಉಧಮ್ ಸಿಂಗ್ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಅವರು ಕಾಂತ್ರಿಕಾರಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಉಧಮ್ ಸಿಂಗ್ ಅವರನ್ನು ಶಹೀದ್-ಇ-ಆಝಮ್ ಎಂದು ಕರೆಯಲಾಗುತ್ತದೆ. ಇದರ ಅರ್ಥ ಮಹಾನ್ ಹುತಾತ್ಮ ಎಂದು . ಉಧಮ್ ಸಿಂಗ್ 26 ಡಿಸೆಂಬರ್ 1899 ರಲ್ಲಿ ಪಂಜಾಬಿನ ಸಂಗ್ರೂರಿನ...

Read More

Recent News

Back To Top