Date : Thursday, 23-07-2015
ಸ್ವರಾಜ್ವ ನನ್ನ ಜನ್ಮ ಸಿದ್ಧಹಕ್ಕು ಅದನ್ನು ಪಡೆದೇ ತಿರುತ್ತೇನೆ ಎಂಬ ಫೋಷಣೆ ಮೊಳಗಿಸಿದ ಬಾಲಗಂಗಾಧರ ತಿಲಕರ ಹುಟ್ಟುಹಬ್ಬವಿಂದು. ತಿಲಕರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. 1856ರ ಜುಲೈ 23ರಂದು ಮಹಾರಾಷ್ತ್ರದ ರತ್ನಾಗಿರಿಯ ಮಧ್ಯಮ ವರ್ಗದ ಕುಟುಂಬ ಜನಿಸಿದ ತಿಲಕರು ಎಲ್.ಎಲ್.ಬಿ...
Date : Wednesday, 22-07-2015
ಚವಿ ರಾಜಾವತ್, ಎಂ.ಬಿ.ಎ ಮತ್ತು ಬಿಐಎಂಎಂ ಪುಣೆ ಪಧವೀದರೆ. ಐಷಾರಾಮಿ ಜೀವನ ನಡೆಸಲು ಬೇಕಾದ ಎಲ್ಲಾ ಸವಲತ್ತುಗಳೂ ಆಕೆಗಿತ್ತು. ಆದರೆ ಅದು ಆಕೆಗೆ ಸಂತೃಪ್ತಿಯನ್ನು ನೀಡಲಿಲ್ಲ. ಹೈ ಪ್ರೊಫೈಲ್ ಕಾರ್ಪೋರೇಟ್ ಕಂಪನಿಯ ಉದ್ಯೋಗಿಯಾಗಿ ಕೈ ತುಂಬಾ ಹಣ ಸಂಪಾದಿಸುವುದು ಆಕೆಯ ಗುರಿಯಾಗಿರಲಿಲ್ಲ....
Date : Tuesday, 21-07-2015
ನಾವು ಪ್ರತಿನಿತ್ಯ ಬಳಸುವ, ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಇಮೇಲ್ ಜುಲೈ 15ಕ್ಕೆ 32ವರ್ಷಗಳನ್ನು ಪೂರೈಸಿದೆ. ಆದರೆ ಇ-ಮೇಲ್‌ನ ಹಿಂದಿರುವ ಜನಕ ಯಾರು, ಆತ ಎಲ್ಲಿಯವನು ಎಂಬ ಬಗ್ಗೆ ನಾವು ಇದುವರೆಗೂ ತಲೆಕೆಡಿಸಿಕೊಂಡಿಲ್ಲ. ನಿಜವಾದ ಸತ್ಯವೆಂದರೆ ಇ-ಮೇಲ್ ಎಂಬ ತಂತ್ರಜ್ಞಾನವನ್ನು...
Date : Monday, 20-07-2015
ರಾಜ್ಯದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 89 ರೈತರು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಮಾನ ಆಡಳಿತಸೂತ್ರ ಹಿಡಿದವರಲ್ಲಿ ಕಿಂಚಿತ್ ಸಂಚಲನವನ್ನೂ ಮೂಡಿಸದಿರುವುದು ನಿಜಕ್ಕೂ ವಿಪರ್ಯಾಸ! ಇಷ್ಟೊಂದು ರೈತರು ಸಾವಿಗೆ ಶರಣಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ...
Date : Saturday, 18-07-2015
ನಮ್ಮ ದೇಶದ ವಿಚಾರಗಳನ್ನು ಬೇರೆ ರಾಷ್ಟ್ರಗಳು ಹೇಳಿದಾಗ ನಾವು ಚಪ್ಪಾಳೆ ತಟ್ಟಿ ಒಪ್ಪುತ್ತೇವೆ ಯಾಕೆಂದರೆ ಅವರು ವೈಜ್ಞಾನಿಕ ಹಿನ್ನಲೆಯಲ್ಲಿ ಮಾತನಾಡುತ್ತಾರೆ. ನಾವು ಹೇಳುವಾಗ ವೈಜ್ಞಾನಿಕ ಪುರಾವೆಗಳಿರುದಿಲ್ಲ ಎಂಬುದು ಇದಕ್ಕೆ ಕಾರಣ. ಹೀಗಾಗಿ ನಾವು ನಮ್ಮ ಸ್ವಂತಿಕೆ ನಮ್ಮ ದೇಶಿಯ ಚಿಂತನೆಯ, ಪುರಾತನ...
Date : Saturday, 18-07-2015
ನೆಲ್ಸನ್ ಮಂಡೇಲಾ ಎಂದೇ ಕರೆಯಲ್ಪಡುವ ರೋಲಿಹ ಮಂಡೇಲಾ ಅವರು ಜುಲೈ 18, 1918ರಂದು ದಕ್ಷಿಣ ಆಫ್ರಿಕಾದ ಟ್ರಾನ್‌ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಎನ್‌ಕೋಸಿ ಮಖಾಯಸ್ವಾ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಇವರ ತಾಯಿ ನಂಕಾಫಿ ನೋಸಿಕೆನಿ. ತನ್ನ 12 ವರ್ಷ ಪ್ರಾಯದಲ್ಲಿ ತಂದೆಯನ್ನು...
Date : Wednesday, 15-07-2015
ದುಬಾರಿ ಬೆಲೆ ಬಣ್ಣ ಬಣ್ಣದ ಕಾರಿನಲ್ಲಿ ಓಡಾಡುವ, ವಿಮಾನದಲ್ಲೇ ಹಾರಾಡುವ ರಾಜಕಾರಣಿಗಳನ್ನು ನಾವು ಸದಾ ನೋಡುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಸಂಸದ ಮಾತ್ರ ಪ್ರತಿನಿತ್ಯವೂ ಸೈಕಲ್ ಮೂಲಕವೇ ಪ್ರಯಾಣಿಸುತ್ತಾರೆ. ತಮ್ಮ ಕಛೇರಿಗೂ ಕೂಡ. ಪ್ರಚಾರ ಪಡೆಯಬೇಕು, ಮಾಧ್ಯಮಗಳಲ್ಲಿ ತನ್ನ ಹೆಸರು ಬರಬೇಕು ಎಂಬ...
Date : Tuesday, 14-07-2015
ಮಂಗಳೂರು ಎಂದಾಗ ಸುಂದರ ಪರಿಸರ, ಚಂದದ ಪ್ರಕೃತಿ ಕಡಲು, ಮೀನುಗಾರಿಕೆ, ಶಿಕ್ಷಣಕ್ಷೇತ್ರ ಹಾಗೂ ರಾಜಕಾರಣದ ಸೊಬಗು ಸೊಗಡನ್ನು ಕಟ್ಟುತ್ತದೆ. ಇಲ್ಲಿನ ಉದ್ಯಮ, ಕೈಗಾರಿಕೆಗಳು ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿದೆ. ಇದೆಲ್ಲವನ್ನು ಮಂಗಳೂರಿನಿಂದ ಪ್ರತ್ಯೇಕಿಸಿ ನೋಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮಂಗಳೂರಿನ ರಾಜಕಾರಣದಿಂದ...
Date : Tuesday, 14-07-2015
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಇಂದಿನವರೆಗೆ ಪ್ರಧಾನಿ ನರೇಂದ್ರ ಮೋದಿ ಅನೇಕ ದೇಶಗಳಿಗೆ ಪ್ರವಾಸಗಳನ್ನು ಕೈಗೊಂಡಿದ್ದಾರೆ. ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯೊಂದಿಗೆ ದೇಶದ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಬಾಂಧವ್ಯ ವೃದ್ಧಿಸುವ ಉದ್ದೇಶ ಅವರ ಪ್ರತಿ ಪ್ರವಾಸದ ಹಿಂದೆಯೂ ಇದೆ. ಅಮೇರಿಕ,...
Date : Tuesday, 14-07-2015
ದೇಶದ ಬೆನ್ನೆಲುಬು ಎನಿಸಿಕೊಂಡ ರೈತನ ಇಂದಿನ ಸ್ಥಿತಿ ಚಿಂತಾಜನಕ ಮಟ್ಟಕ್ಕೆ ಇಳಿದಿದೆ. ಕೈಕೊಟ್ಟ ಮಳೆ, ಸಿಗದ ಫಸಲು, ಏರುತ್ತಿರುವ ಸಾಲ ಅನ್ನದಾತನನ್ನು ಸಾವಿನ ದವಡೆಗೆ ನೂಕುತ್ತಿದೆ. ಕೋಟ್ಯಾಂತರ ಜನರ ಹಸಿವೆಯನ್ನು ನೀಗಿಸುವ ಆತನ ಹಸಿವೆಯನ್ನು ಕೇಳುವವರಿಲ್ಲ. ಆತನ ನೆರವಿಗೆ ಧಾವಿಸುವವರಿಲ್ಲ. ಹಾಗಾಗಿಯೇ...