Date : Tuesday, 27-09-2022
ಇಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಸೆಪ್ಟೆಂಬರ್ 27 ರಂದು ಈ ದಿನವನ್ನು ಆಚರಿಸಲಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವುದು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ವಿಶ್ವ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ ವಿಶ್ವಸಂಸ್ಥೆಯ...
Date : Monday, 26-09-2022
ದುರ್ಗಾ ಮಾತೆಯ ಒಂಬತ್ತು ಅವತಾರಗಳಿಗೆ ಸಮರ್ಪಿತವಾದ ನವರಾತ್ರಿಯ 9 ದಿನಗಳ ಉತ್ಸವವು ಇಂದು ಪ್ರಾರಂಭವಾಗಿದೆ, ಈ ಹಬ್ಬವನ್ನು ದೇಶದಾದ್ಯಂತ ಹಿಂದೂಗಳು ಸಂಭ್ರಮದಿಂದ ಆಚರಿಸುತ್ತಾರೆ. ನವದುರ್ಗೆಯ ಆರಾಧನೆ ಭಕ್ತರಲ್ಲಿ ನವ ಚೈತನ್ಯವನ್ನು ತುಂಬುತ್ತದೆ. ಎಲ್ಲಾ ಹಿಂದೂ ಹಬ್ಬಗಳಂತೆ ನವರಾತ್ರಿ ಕೂಡ ಕೆಟ್ಟದರ ವಿರುದ್ಧ...
Date : Saturday, 24-09-2022
ಕೋಲಾರ ಜಿಲ್ಲೆಯ ಮಾಲೂರಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಪಲ್ಲಕ್ಕಿಯ ಗುಜ್ಜುಕೋಲನ್ನು ದಲಿತ ಬಾಲಕನೊಬ್ಬ ಮುಟ್ಟಿದ ‘ಅಪರಾಧ’ಕ್ಕೆ ಗ್ರಾಮಸ್ಥರೇ ನ್ಯಾಯ ಪಂಚಾಯತಿ ನಡೆಸಿ ಬಾಲಕನ ಕುಟುಂಬಕ್ಕೆ ದಂಡವಿಧಿಸಿ , ದಂಡ ಪಾವತಿಸದಿದ್ದರೆ ಊರಿನಿಂದ ಬಹಿಷ್ಕರಿಸುವ ಬೆದರಿಕೆ ಹಾಕಿದ್ದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂಥ...
Date : Monday, 19-09-2022
ಮೋದಿ ಸರ್ಕಾರವು ದೇಶದ ವನ್ಯಜೀವಿಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅದು ತೆಗೆದುಕೊಂಡ ಕ್ರಮಗಳು ಈಗ ಫಲಿತಾಂಶಗಳನ್ನೂ ನೀಡುತ್ತಿದೆ. 2014 ರಲ್ಲಿ ದೇಶದ ಭೌಗೋಳಿಕ ಪ್ರದೇಶದ ಶೇಕಡಾ 4.90 ರಷ್ಟಿದ್ದ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯು ಈಗ...
Date : Saturday, 10-09-2022
ಪರಕೀಯ ಪ್ರಜ್ಞೆಯಿಂದ ನರಳುವ, ವಸಾಹತುಶಾಹಿ ಮಾನಸಿಕತೆಯ, ಆತ್ಮಗ್ಲಾನಿಗೆ ಒಳಗಾದ , ಅವಕಾಶವಾದಿಗಳಾದ ನಾಯಕರ, ಇತಿಹಾಸಗಾರರ, ಸಾಹಿತಿಗಳ, ಕವಿಗಳ , ರಾಜಕಾರಣಿಗಳ ಹೀಗೆ ಅನೇಕರ ಪ್ರಭಾವಕ್ಕೆ ಒಳಗಾಗಿ ಈ ಭವ್ಯ ರಾಷ್ಟ್ರದ ಪ್ರಜೆಗಳ ಮನದಲ್ಲಿ ” ತನ್ನ ಪೂರ್ವಜರು ತನ್ನ ರಾಷ್ಟ್ರಕ್ಕಾಗಿ, ತನ್ನ...
Date : Thursday, 01-09-2022
ಒಬ್ಬರಾಗುತ ಒಬ್ಬದೇವರು ಹುಟ್ಟಿ ಬಂದರು ಬಂದರು ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರು ಗೊಡ್ಡು ಮನದಲಿ ಅಡ್ಡಬಿದ್ದೆವು ನಮ್ಮಡಿಯ ಹಿಂದಿಟ್ಟೆವು ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು ಒಂದೊಂದು ಸಲ ಅನ್ನಿಸುತ್ತದೆ ಬಹುಷಃ ರಕ್ತದ ಕಲೆಗಳು ಹಾಗೆ ಉಳಿಯುವಂತೆ ಇದ್ದರೆ,...
Date : Wednesday, 24-08-2022
ಜಮ್ಮುವಿನ ರಿಯಾಸಿಯ ಚೆನಾಬ್ ನದಿ ಮೇಲೆ ನಿರ್ಮಿಸಲ್ಪಟ್ಟಿರುವುದು ವಿಶ್ವದ ಅತಿ ಎತ್ತರದ ರೈಲ್ವೇ ಮೇಲ್ಸೇತುವೆ. ಕಾಶ್ಮೀರವನ್ನು ಸಂಪರ್ಕಿಸುವಲ್ಲಿ ಅತಿ ಪ್ರಧಾನ ಭೂಮಿಕೆ ವಹಿಸುವ ಈ ಸೇತುವೆ ಅತಿ ಕ್ಲಿಷ್ಟಕರ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿದೆ. ಸರೋವರಗಳ ನಗರವಾಗಿರುವ ಶ್ರೀನಗರವು ಭೂಮಿಯ ಮೇಲಿರುವ ಸ್ವರ್ಗಕ್ಕೆ...
Date : Sunday, 14-08-2022
2022 ರ ಆಗಸ್ಟ್ 15 ರಂದು ಭಾರತವು ಸ್ವತಂತ್ರಗೊಂಡು 75 ವರ್ಷಗಳು ಪೂರ್ಣಗೊಳ್ಳುತ್ತವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು, ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಇವು ವರ್ಷದುದ್ದಕ್ಕೂ ನಡೆಯುತ್ತಿರುತ್ತವೆ. ನಾವೀಗ ಉತ್ಸವವನ್ನು ಆಚರಿಸುತ್ತಿದ್ದೇವೆ ಎನ್ನುವುದರ ಅರ್ಥ, ನಮ್ಮ ಮುಂದೆ ಈಗ ಯಾವ...
Date : Wednesday, 10-08-2022
RSS ಬಗ್ಗೆ ಮಾತನಾಡುವವರು ಈಗೀಗ ಎತ್ತುತ್ತಿರುವ ಪ್ರಶ್ನೆ, RSS ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತಾ? ಎಂಬುದು. ರೋಷಾವೇಶದಿಂದ ಈ ಪ್ರಶ್ನೆಯನ್ನು ಕೇಳುವುದನ್ನು ನಾವು ನೋಡಿದ್ದೇವೆ. RSS ನಿಜಕ್ಕೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತೇ? ಎಂಬ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. RSS ಹಾಗೂ ಅದರ ಸಂಸ್ಥಾಪಕಾರದ...
Date : Wednesday, 20-07-2022
ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಕ್ರಾಂತಿಯು ದೀರ್ಘಕಾಲದಿಂದ ನಿಧಾನವಾಗಿ ನಡೆದುಕೊಂಡು ಬರುತ್ತಿತ್ತು, ಆದರೆ ನೋಟು ಅಮಾನ್ಯೀಕರಣದ ನಂತರ ತಂತ್ರಜ್ಞಾನವು ವೇಗವನ್ನು ಪಡೆದುಕೊಂಡಿದೆ. 2022 ರ ಮೊದಲ ತ್ರೈಮಾಸಿಕದಲ್ಲಿ ಸ್ಟಾರ್ಟ್‌ಅಪ್‌ಗಳು $11.8 ಶತಕೋಟಿಗೂ ಹೆಚ್ಚು ಹಣವನ್ನು ಗಳಿಸಿವೆ, ಅಂದರೆ 2021ರ ಮೊದಲ ತ್ರೈಮಾಸಿಕಕ್ಕಿಂತ 186%...