Date : Tuesday, 20-06-2023
ಮರ್ಯಾದಾ ಪುರುಷೋತ್ತಮ ರಾಮನೆಂದರೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಅಗಾಧವಾದ ಭಕ್ತಿ ಮತ್ತು ಪ್ರೇಮವಿದೆ. ಶ್ರೀರಾಮ ಹೀಗೆ ಇರುತ್ತಾನೆ ಎಂಬ ಒಂದು ಸ್ಪಷ್ಟವಾದ ಕಲ್ಪನೆ ನಮ್ಮ ಮನಸ್ಸಿನಲ್ಲಿ ಇದೆ. ಆ ಕಲ್ಪನೆಯನ್ನು ನಾವು ಆರಾಧಿಸುತ್ತೇವೆ ಮತ್ತು ಪೂಜಿಸುತ್ತೇವೆ. ಶ್ರೀ ರಾಮನ ಬಗ್ಗೆ ನಮಗೆ...
Date : Monday, 19-06-2023
ನೈರ್ಮಲ್ಯ ಕಾರ್ಯಕರ್ತನ ಸಾವಿನ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಮಧುರೈ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ಸು ವೆಂಕಟೇಶನ್ ವಿರುದ್ಧ ಮಾತನಾಡಿದ್ದಕ್ಕಾಗಿ ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್‌ಜಿ ಸೂರ್ಯ ಅವರನ್ನು 2023 ರ ಜೂನ್ 16 ಮತ್ತು 27...
Date : Wednesday, 14-06-2023
“ಬೆಳೆಯುತ್ತಿರುವ ಯುವ ದೇಶ” ಭಾರತ ಎಂಬುದು ನಮಗೆಲ್ಲ ತುಂಬಾ ಹೆಮ್ಮೆ ಇದೆ. ಅತಿ ವೇಗವಾಗವಾಗಿ ಬೆಳೆಯುತ್ತಿರುವ ,ಅಭಿವೃದ್ಧಿ ಹೊಂದುತ್ತಿರುವ ದೇಶ ನಮ್ಮದು. ಇದಕ್ಕೆ ಪೂರಕವಾಗಿ ಕಾರ್ಖಾನೆಗಳು, ಮೂಲಸೌಕರ್ಯ, ಯೋಜನೆಗಳು, ಮಾಹಿತಿ ತಂತ್ರಜ್ಞಾನ , ಆರೋಗ್ಯ ವ್ಯವಸ್ಥೆ ಹಾಗೂ ಇತರೆ ಕಾರ್ಯಗತವಾಗುತ್ತಿವೆ. ದೇಶದ...
Date : Tuesday, 30-05-2023
ಪ್ರತಿಯೊಂದು ದೇಶಕ್ಕೂ ಬಾಹ್ಯ ಸಮಸ್ಯೆಗಳು ಒಂದೆಡೆಯಾದರೆ, ಆಂತರಿಕ ಸಮಸ್ಯೆಯ ಜೊತೆ ಪರಿಹರಿಸಬೇಕಾದ ಸವಾಲುಗಳು ಮತ್ತೊಂದೆಡೆ. ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೇರಿಕಾಗೂ ಹಲವು ಆಂತರಿಕ ಸವಾಲುಗಳಿವೆ. ಚೀನಾಗೂ, ಸಾಮಾಜಿಕ ಸ್ತರದಲ್ಲಿ ಜಪಾನಿಗೂ, ಮುದಿ ರಾಷ್ಟ್ರವೆಂಬ ಹಣೆಪಟ್ಟಿಯ ರಷ್ಯಾದಲ್ಲೂ ಸಮಸ್ಯೆಗಳು ಇಲ್ಲದಿಲ್ಲ. ಯೆಮೆನ್, ಸುಡಾನ್,...
Date : Monday, 08-05-2023
ಆಹಾ! ಎಂತಹ ಸಂಭ್ರಮ, ಚುನಾವಣೆ ಬಂತೆಂದರೆ ಸಾಕು, ದೇಶಭಕ್ತ ಬಂಧುಗಳಿಗೆ, ಸಾಮಾಜಿಕ ಚಿಂತಕರಿಗೆ ಹಾಗೂ ಹೆಚ್ಚಾಗಿ ರಾಜಕಾರಣಿಗಳಿಗೆ ಎಲ್ಲಿಲ್ಲದ ಉತ್ಸಾಹ! ಕಳೆದ 2-3 ತಿಂಗಳುಗಳ ಎಲ್ಲಾ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಚುನಾವಣೆಗಳು ನಿಜಕ್ಕೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ಸವಗಳೇ ಎಂದು ಅರ್ಥವಾಗಿದೆ. ಅದರಲ್ಲೂ...
Date : Friday, 14-04-2023
ಪ್ರಾಚೀನ ಕಾಲದಿಂದಲೂ ಸಮರ್ಥ ಮತ್ತು ದಕ್ಷ ಮಂತ್ರಿಗಳು, ರಾಜತಾಂತ್ರಿಕರು ಮತ್ತು ಗೂಢಚಾರರನ್ನು ಹೊಂದಿದ ಪರಿಣಾಮ ಭಾರತ ಸಮೃದ್ಧ ಮತ್ತು ಬಲಿಷ್ಠ ರಾಷ್ಟ್ರವಾಗಿತ್ತು . ಇಂದು, ಭಾರತವು ವಿಶ್ವಗುರುವಾಗುವ ಗುರಿಯಿಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲಿ ಅದು ತನ್ನ ಪ್ರಾಚೀನ ಇತಿಹಾಸದಿಂದ ಮತ್ತು ಇತಿಹಾಸದ ಅತ್ಯಂತ...
Date : Wednesday, 22-03-2023
ಖಲಿಸ್ಥಾನ್ ಪ್ರತ್ಯೇಕವಾದಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹುಚ್ಚುತನಕ್ಕೆ ಮದ್ದನ್ನು ಅರೆಯುವ ಕೆಲಸವನ್ನು ಗೃಹ ಇಲಾಖೆ ಆದಷ್ಟೂ ಬೇಗ ಮಾಡಬೇಕಿದೆ. ಭಾರತದ ಪಂಜಾಬಿನಲ್ಲಿರುವ ಯುವ ಸಮೂಹ ಪಾಕಿಸ್ಥಾನದ ಪರೋಕ್ಷ ಕುಮ್ಮಕ್ಕಿನ ಕಾರಣ ಈ ಪ್ರತ್ಯೇಕವಾದ ಎಂಬ ಹಗಲು ಕನಸನ್ನು ಕಾಣುತ್ತಿದೆ...
Date : Thursday, 08-12-2022
2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿ ದಾಖಲೆಯ ಏಳನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ಸಜ್ಜಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಗುಜರಾತ್‌ನಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಬಿಜೆಪಿ ಮೂಲಗಳ...
Date : Saturday, 03-12-2022
ಜೇನುತುಪ್ಪ ತಿನ್ನಲು ಮಾತ್ರ ತುಂಬಾ ಸಿಹಿ. ಆದರೆ ಜೇನುನೊಣಗಳು ಮಾತ್ರ ತುಂಬಾ ಅಪಾಯಕಾರಿ. ಜೇನುನೊಣಗಳು ಕಚ್ಚಿದರೆ ಅದರಿಂದ ವಿಪರೀತ ನೋವಾಗುವುದು ಸಹಜ. ಆದರೆ ಇಂತಹ ಜೇನುನೊಣಗಳು ಮುಖದ ಮೇಲೆ ಗಡ್ಡದಂತೆ ಕುಳಿತು ಬಿಟ್ಟರೆ ಆಶ್ಚರ್ಯಪಡಬೇಡಿ, ಅಭೂತಪೂರ್ವ ಸಾಧನೆ ಮಾಡುತ್ತಿರುವ ಕುಮಾರ ಪೆರ್ನಾಜೆ...
Date : Wednesday, 16-11-2022
ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಭಾರತವನ್ನು ಕ್ಯಾನ್ಸರ್ ರೀತಿಯಲ್ಲಿ ಕಾಡುತ್ತಿದೆ ಮತಾಂತರ. ಆಸೆ ಆಮಿಷಗಳಿಗೆ ಬಲಿಯಾಗಿ, ಬೆದರಿಕೆಗಳಿಗೆ ಅಂಜಿ ಅದೆಷ್ಟೋ ಜನ ಭಾರತದ ಸನಾತನವಾದ ಸಂಸ್ಕೃತಿಯಿಂದ ಬೇರೆಯಾಗಿದ್ದಾರೆ. ಸ್ವ-ಇಚ್ಛೆಯಿಂದ ಮತಾಂತರವಾಗಲು ಕಾನೂನಿನಡಿ ನೀಡಿದ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವು ವಿದೇಶಿ ಮತಗಳ...