Date : Thursday, 05-12-2019
ಸೆನ್ಸೇಷನಲ್ ಸುದ್ದಿಗಳನ್ನು ಪ್ರಕಟಿಸುವುದು, ತಮ್ಮ ಸುದ್ದಿಗಳನ್ನು ಜನ ನಂಬುವಂತೆ ಮಾಡುವುದು, ನಕಲಿ ಸುದ್ದಿಗಳನ್ನು ಉತ್ಪಾದಿಸುವುದು ಸುದ್ದಿ ವ್ಯಾಪಾರಿಗಳ ಜೀವನೋಪಾಯವಾಗಿದೆ. ಆದರೀಗ ಕೇಂದ್ರ ಸರಕಾರದ ಕಠಿಣ ನಿರ್ಧಾರಗಳಿಂದಾಗಿ ಈ ಸುದ್ದಿ ವ್ಯಾಪಾರಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಪ್ರೆಸ್ ಇನ್ಫಾರ್ಮಶನ್ ಬ್ಯೂರೋ (ಪಿಐಬಿ) ಸರ್ಕಾರದ...
Date : Monday, 02-12-2019
ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಮೇಲಾಟ ಕೊನೆಗೂ ಅಂತಿಮ ಹಂತ ತಲುಪಿದೆ. ಆದರೆ ಇದುವೆ ಕ್ಲೈಮ್ಯಾಕ್ಸ್ ಎಂದು ಹೇಳಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಅಲ್ಲಿ ಏನು ಬೇಕಾದರೂ ನಡೆಯುವ ಸಂಭವಗಳಿವೆ. ಆದರೆ ಅಲ್ಲಿನ ಒಟ್ಟಾರೆ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯು ಅತ್ಯಂತ ಜಾಣ್ಮೆಯಿಂದ ನಡೆದುಕೊಂಡಿದೆ....
Date : Thursday, 28-11-2019
ವಿದೇಶಿ ನೇರ ಬಂಡವಾಳ ಹೂಡಿಕೆಯ ಹೆಚ್ಚಳದಿಂದಾಗಿ ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆಯನ್ನು ಕಂಡು 41,000ದ ಗಡಿಯನ್ನು ದಾಟಿದೆ. ನಿನ್ನೆ ಬುಧವಾರ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ 41,000 ಅಂಕಕ್ಕೇರಿ 199 ಪಾಯಿಂಟ್ ಗಳಿಕೆಯನ್ನು ದಾಖಲಿಸಿತ್ತು. ಈ ತಿಂಗಳು ವಿದೇಶಿ ಹೂಡಿಕೆದಾರರು 2.27 ಬಿಲಿಯನ್ ಡಾಲರ್...
Date : Wednesday, 27-11-2019
ಅಕ್ರಮ ವಲಸೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳು ಇದೀಗ ಫಲ ನೀಡಲು ಆರಂಭಿಸುತ್ತಿದೆ. ಬಾಂಗ್ಲಾದೇಶದ ಸುದ್ದಿ ಮಾಧ್ಯಮಗಳ ಪ್ರಕಾರ, ಭಾರತದಿಂದ ಆಗಮಿಸುತ್ತಿದ್ದ ಸುಮಾರು 200 ಮಂದಿಯನ್ನು ನೆರೆಯ ಪಶ್ಚಿಮಬಂಗಾಳದ ಗಡಿಯಲ್ಲಿ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ...
Date : Saturday, 23-11-2019
ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಮೂರೂವರೆ ವರ್ಷಗಳಾಗಿವೆ. ಹಿಮಾಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ರಾಜ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರ್ಕಾರ ಅನೇಕ ಅತ್ಯುತ್ತಮ ಉಪಕ್ರಮಗಳನ್ನು ಕೈಗೊಂಡಿದೆ. ಹೊಸದಾಗಿ ಅಲ್ಲಿ ಅರುಂಧತಿ ಯೋಜನೆಯನ್ನು ತರಲಾಗುತ್ತಿದ್ದು, ಈ...
Date : Wednesday, 13-11-2019
ಗುಂಡಿ ಬಿದ್ದ ರಸ್ತೆಗಳು ವಾಹನ ಚಾಲಕರ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತವೆ ಎಂಬುದು ಬಗ್ಗೆ ಅರಿವಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಮಂಗಳೂರಿನಲ್ಲೂ ಇದೇ ಪರಿಸ್ಥಿತಿ, ರಸ್ತೆ ಗುಂಡಿ ಬಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದನ್ನು ಮನಗಂಡ...
Date : Wednesday, 13-11-2019
ತೆರಿಗೆದಾರರ ಅನುಕೂಲಕ್ಕಾಗಿ ಆದಾಯ ತೆರಿಗೆ ಇಲಾಖೆಯು ಈಗ ಪಾನ್ಕಾರ್ಡ್ ಬದಲಿಗೆ 12 ಅಂಕೆಗಳ ಬಯೋಮೆಟ್ರಿಕ್ ಐಡಿ ಸಂಖ್ಯೆ(ಆಧಾರ್ ಸಂಖ್ಯೆ)ಯನ್ನು ನಮೂದು ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಈ ಅವಕಾಶವನ್ನು ದುರಪಯೋಗಪಡಿಸಿಕೊಂಡರೆ ಅಥವಾ ಒಂದು ವೇಳೆ ತಪ್ಪಾಗಿ ಆಧಾರ್ ಸಂಖ್ಯೆ ಅನ್ನು ಉಲ್ಲೇಖ ಮಾಡಿದರೆ...
Date : Tuesday, 05-11-2019
ಅಮೆರಿಕಾದ ಹೋಸ್ಟನ್‌ನಲ್ಲಿ ನಡೆದ ಪ್ರಧಾನಿ ಮೋದಿಯವರ ‘ಹೌಡಿ ಮೋದಿ’ ಕಾರ್ಯಕ್ರಮವು ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತು. ಸುಮಾರು 50,000 ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಿದ್ದರು. ಮೋದಿ ಅವರ ಈ ಅಮೆರಿಕಾ ಪ್ರವಾಸವು ಅತ್ಯಂತ ಯಶಸ್ವಿ ಪ್ರವಾಸವಾಗಿ ಹೊರಹೊಮ್ಮಿತ್ತು. ಪ್ರಧಾನಮಂತ್ರಿ ಅವರಿಗೆ ವಿದೇಶದಲ್ಲಿ ದೊರೆತ ಅಭೂತಪೂರ್ವ ಉತ್ಸಾಹಭರಿತ ಸ್ವಾಗತವನ್ನು ನೋಡಿ ಬುದ್ಧಿಜೀವಿಗಳು ವೇದನೆ...
Date : Monday, 04-11-2019
ಗುಜರಾತಿನ ಕೆವಾಡಿಯಾದಲ್ಲಿ ನರ್ಮದಾ ನದಿ ತಟದಲ್ಲಿ ದೇಶದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯ್ ಅವರ ಸ್ಮರಣಾರ್ಥ ನಿರ್ಮಾಣವಾದ ವಿಶ್ವದ ಅತೀ ಎತ್ತರದ ಅತ್ಯದ್ಭುತವಾದ ಪ್ರತಿಮೆ ‘ಏಕತಾ ಪ್ರತಿಮೆ’ಯನ್ನು ನಮ್ಮ ದೇಶದ ಬುದ್ಧಿ ಜೀವಿಗಳು ಆಗಾಗ ಟೀಕಿಸುತ್ತಿರುತ್ತಾರೆ. ಪ್ರತಿಮೆಗೆ ಇಷ್ಟೊಂದು ಹಣ ಖರ್ಚು...
Date : Thursday, 31-10-2019
ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದಾಗಿನಿಂದಲೂ, ಅದರ ಸಂಭಾವ್ಯ ಪ್ರಯೋಜನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ. ಅದರ ಆಡಳಿತಾತ್ಮಕ ವಿಧಾನಗಳನ್ನು ಇನ್ನೂ ಅಂತಿಮಗೊಳಿಸಲಾಗುತ್ತಿರುವ ಸಂದರ್ಭದಲ್ಲೇ, ಈ ಪ್ರದೇಶವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 50,000 ಕೋಟಿ ರೂ.ಗಳ ಮೆಗಾ ಸೌರ ವಿದ್ಯುತ್ ಯೋಜನೆಯ...