Date : Monday, 16-12-2019
ಉಗ್ರವಾದಿ ಸಿದ್ಧಾಂತದಿಂದ ಪ್ರೇರಿತಗೊಂಡವರು ಮತ್ತು ಅವರ ಒಳನುಸುಳುಕೋರ ಸಹೋದರರು ಪಶ್ಚಿಮ ಬಂಗಾಳವನ್ನು ಇಂದು ಅಕ್ಷರಶಃ ಸುಟ್ಟುಹಾಕುತ್ತಿದ್ದಾರೆ. ಮಮತಾ ಬ್ಯಾನರ್ಜಿ ಆಡಳಿತವು ಹಾವನ್ನು ಪೋಷಿಸುತ್ತಿದೆ. ತಾವು ಸಾಕಿರುವುದು ಹಾವೆಂದು ಅವರಿಗೂ ಗೊತ್ತಿದೆ. ಆದರೆ ಈಗ ಆ ಹಾವು ರಕ್ಷಕರನ್ನು ಕಚ್ಚುತ್ತಿದೆ. ತಮ್ಮ ಮುಸ್ಲಿಂ ಮತಬ್ಯಾಂಕ್ ಅನ್ನು ಸಮಾಧಾನಪಡಿಸಲು ಅವರು...
Date : Tuesday, 10-12-2019
ಲೋಕಸಭೆಯಲ್ಲಿ ಕೊನೆಗೂ ಪೌರತ್ವ (ತಿದ್ದುಪಡಿ) ಮಸೂದೆ ಅನುಮೋದನೆಗೊಂಡಿದೆ. ಮಸೂದೆಯ ಪರವಾಗಿ 311 ಮತ್ತು ವಿರುದ್ಧವಾಗಿ 80 ಮತಗಳು ಬಿದ್ದಿವೆ. ಮತದಾನದ ಸಂದರ್ಭದಲ್ಲಿ ಒಟ್ಟು 391 ಸದಸ್ಯರು ಹಾಜರಿದ್ದರು. ಕಾಂಗ್ರೆಸ್, ಟಿಎಂಸಿ ಸೇರಿದಂತೆ ಅನೇಕ ಪಕ್ಷಗಳು ಈ ಮಸೂದೆಗೆ ತೀವ್ರತರನಾದ ವಿರೋಧವನ್ನು ವ್ಯಕ್ತಪಡಿಸಿದವು....
Date : Monday, 09-12-2019
ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಈ ಉಪಚುನಾವಣೆಯು ಅಧಿಕಾರದಲ್ಲಿರುವ ಬಿಜೆಪಿಗೆ ಅತ್ಯಂತ ನಿರ್ಣಾಯಕವಾಗಿತ್ತು. ಏಳು ಸ್ಥಾನಗಳಿಗಿಂತ ಕಡಿಮೆ ಗೆದ್ದಿದ್ದರೆ ಸರ್ಕಾರವನ್ನು ಮುಂದುವರಿಸುವುದು ತ್ರಾಸದಾಯಕವಾಗುತ್ತಿತ್ತು. ಆದರೆ ರಾಜ್ಯದ ಮತದಾರ ಬಿಜೆಪಿಯ ಕೈ ಹಿಡಿದಿದ್ದಾನೆ....
Date : Friday, 06-12-2019
ದೇಶದ ರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿರುವ ವೀರ ಸೈನಿಕರು ಪ್ರತಿಯೊಬ್ಬ ಭಾರತೀಯರ ನಿಜವಾದ ಹೀರೋಗಳು. ಈ ದೇಶ ತನ್ನ ಸೈನಿಕರಿಗೆ ಅತ್ಯುನ್ನತವಾದ ಗೌರವವನ್ನು ನೀಡುತ್ತದೆ. ಸೈನಿಕರ ಬಗ್ಗೆ ಕೀಳಾಗಿ ಮಾತನಾಡುವುದು ಈ ದೇಶಕ್ಕೆ ಮಾಡುವ ಅವಮಾನವೂ ಹೌದು. ಆದರೆ ಕಾಂಗ್ರೆಸ್...
Date : Thursday, 05-12-2019
ಸೆನ್ಸೇಷನಲ್ ಸುದ್ದಿಗಳನ್ನು ಪ್ರಕಟಿಸುವುದು, ತಮ್ಮ ಸುದ್ದಿಗಳನ್ನು ಜನ ನಂಬುವಂತೆ ಮಾಡುವುದು, ನಕಲಿ ಸುದ್ದಿಗಳನ್ನು ಉತ್ಪಾದಿಸುವುದು ಸುದ್ದಿ ವ್ಯಾಪಾರಿಗಳ ಜೀವನೋಪಾಯವಾಗಿದೆ. ಆದರೀಗ ಕೇಂದ್ರ ಸರಕಾರದ ಕಠಿಣ ನಿರ್ಧಾರಗಳಿಂದಾಗಿ ಈ ಸುದ್ದಿ ವ್ಯಾಪಾರಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಪ್ರೆಸ್ ಇನ್ಫಾರ್ಮಶನ್ ಬ್ಯೂರೋ (ಪಿಐಬಿ) ಸರ್ಕಾರದ...
Date : Monday, 02-12-2019
ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಮೇಲಾಟ ಕೊನೆಗೂ ಅಂತಿಮ ಹಂತ ತಲುಪಿದೆ. ಆದರೆ ಇದುವೆ ಕ್ಲೈಮ್ಯಾಕ್ಸ್ ಎಂದು ಹೇಳಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಅಲ್ಲಿ ಏನು ಬೇಕಾದರೂ ನಡೆಯುವ ಸಂಭವಗಳಿವೆ. ಆದರೆ ಅಲ್ಲಿನ ಒಟ್ಟಾರೆ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯು ಅತ್ಯಂತ ಜಾಣ್ಮೆಯಿಂದ ನಡೆದುಕೊಂಡಿದೆ....
Date : Thursday, 28-11-2019
ವಿದೇಶಿ ನೇರ ಬಂಡವಾಳ ಹೂಡಿಕೆಯ ಹೆಚ್ಚಳದಿಂದಾಗಿ ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆಯನ್ನು ಕಂಡು 41,000ದ ಗಡಿಯನ್ನು ದಾಟಿದೆ. ನಿನ್ನೆ ಬುಧವಾರ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ 41,000 ಅಂಕಕ್ಕೇರಿ 199 ಪಾಯಿಂಟ್ ಗಳಿಕೆಯನ್ನು ದಾಖಲಿಸಿತ್ತು. ಈ ತಿಂಗಳು ವಿದೇಶಿ ಹೂಡಿಕೆದಾರರು 2.27 ಬಿಲಿಯನ್ ಡಾಲರ್...
Date : Wednesday, 27-11-2019
ಅಕ್ರಮ ವಲಸೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳು ಇದೀಗ ಫಲ ನೀಡಲು ಆರಂಭಿಸುತ್ತಿದೆ. ಬಾಂಗ್ಲಾದೇಶದ ಸುದ್ದಿ ಮಾಧ್ಯಮಗಳ ಪ್ರಕಾರ, ಭಾರತದಿಂದ ಆಗಮಿಸುತ್ತಿದ್ದ ಸುಮಾರು 200 ಮಂದಿಯನ್ನು ನೆರೆಯ ಪಶ್ಚಿಮಬಂಗಾಳದ ಗಡಿಯಲ್ಲಿ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ...
Date : Saturday, 23-11-2019
ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಮೂರೂವರೆ ವರ್ಷಗಳಾಗಿವೆ. ಹಿಮಾಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ರಾಜ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರ್ಕಾರ ಅನೇಕ ಅತ್ಯುತ್ತಮ ಉಪಕ್ರಮಗಳನ್ನು ಕೈಗೊಂಡಿದೆ. ಹೊಸದಾಗಿ ಅಲ್ಲಿ ಅರುಂಧತಿ ಯೋಜನೆಯನ್ನು ತರಲಾಗುತ್ತಿದ್ದು, ಈ...
Date : Wednesday, 13-11-2019
ಗುಂಡಿ ಬಿದ್ದ ರಸ್ತೆಗಳು ವಾಹನ ಚಾಲಕರ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತವೆ ಎಂಬುದು ಬಗ್ಗೆ ಅರಿವಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಮಂಗಳೂರಿನಲ್ಲೂ ಇದೇ ಪರಿಸ್ಥಿತಿ, ರಸ್ತೆ ಗುಂಡಿ ಬಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದನ್ನು ಮನಗಂಡ...