Date : Tuesday, 21-01-2020
ಉತ್ತರಾಖಂಡದ ಸ್ಟೇಷನ್ ಸೈನ್‌ಬೋರ್ಡ್‌ಗಳಲ್ಲಿ ಉರ್ದು ಬದಲು ಸಂಸ್ಕೃತವನ್ನು ಬಳಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ರೈಲ್ವೆ ಕೈಪಿಡಿಯ ಪ್ರಕಾರ, ರೈಲ್ವೆ ನಿಲ್ದಾಣಗಳ ಹೆಸರನ್ನು ಹಿಂದಿ, ಇಂಗ್ಲಿಷ್ ಮತ್ತು ರಾಜ್ಯದ ಎರಡನೇ ಭಾಷೆಯಲ್ಲಿ ಬರೆಯಬೇಕು. 2010 ರಲ್ಲಿ, ಉತ್ತರಾಖಂಡವು ಸಂಸ್ಕೃತಕ್ಕೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನವನ್ನು...
Date : Tuesday, 21-01-2020
ವಿಶ್ವದ ಅತೀ ದೊಡ್ಡ ಸೌರ ಪಾರ್ಕ್ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿದೆ. ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ಪಾವಗಡ ಸೌರ ಉದ್ಯಾನವನ್ನು ಕರ್ನಾಟಕ ಸೋಲಾರ್ ಪಾರ್ಕ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (ಕೆಎಸ್‌ಪಿಡಿಸಿಎಲ್) ಅಭಿವೃದ್ಧಿಪಡಿಸಿದೆ, ಇದು ಸೌರಶಕ್ತಿ ನಿಗಮ (ಎಸ್‌ಇಸಿಐ) ಮತ್ತು ಕರ್ನಾಟಕದ ನವೀಕರಿಸಬಹುದಾದ ಇಂಧನ...
Date : Thursday, 16-01-2020
ಪ್ರತಿ ಚುನಾವಣೆಯಲ್ಲೂ ಬಿಜೆಪಿ ವಿಜಯವನ್ನು ಖಾತ್ರಿಪಡಿಸುವ ಬಿಜೆಪಿಯ ಸ್ಟಾರ್ ಪ್ರಚಾರಕರೆಂದರೆ ಅದು ಮಣಿಶಂಕರ್ ಅಯ್ಯರ್. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬಗ್ಗೆ ಅಸಹ್ಯಕರ ಹೇಳಿಕೆಗಳನ್ನು ನೀಡುತ್ತಲೇ ಅವರು ಬಿಜೆಪಿಗೆ ಗೆಲ್ಲಲು ಪರೋಕ್ಷವಾಗಿ ಸಹಾಯ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಾದರೂ, ರಾಹುಲ್...
Date : Thursday, 16-01-2020
ಮನೋಹರ್ ಲಾಲ್ ಖಟ್ಟರ್ ಅವರು ಹರಿಯಾಣದ ಆಡಳಿತವನ್ನು ವಹಿಸಿಕೊಂಡಾಗ, ದೇಶದಲ್ಲಿ ಅತಿ ಹೆಚ್ಚು ಹೆಣ್ಣು ಭ್ರೂಣ ಹತ್ಯೆಯನ್ನು ಹೊಂದಿರುವ ಕೆಟ್ಟ ದಾಖಲೆಯನ್ನು ಆ ರಾಜ್ಯ ಹೊಂದಿತ್ತು. ಖಟ್ಟರ್ ಅವರು ಶಶಿ ತರೂರ್ ಅವರಂತೆ ಬುದ್ಧಿಜೀವಿ ಅಲ್ಲದೇ ಇರಬಹುದು, ಆದರೆ ಕಳೆದ ಐದು ವರ್ಷದಲ್ಲಿ ಹರಿಯಾಣವು...
Date : Tuesday, 14-01-2020
ದೇಶದ ಮುಂಚೂಣಿ ಪತ್ರಿಕೆಗಳು ಹಿಂದೂಫೋಬಿಯಾವನ್ನು ಹರಡುತ್ತಿವೆ. ಎಡ ಉದಾರವಾದಿ ಮಾಧ್ಯಮಗಳು ನಿಧಾನವಾಗಿ ಹಿಂದೂ ಧರ್ಮದ ಬಗ್ಗೆ, ಹಿಂದೂ ಧರ್ಮದ ಸಂಕೇತಗಳ ಬಗ್ಗೆ ಜನರಲ್ಲಿ ಅಸಹ್ಯ ಮೂಡಿಸುವಂತಹ ಪ್ರಯತ್ನಗಳನ್ನು ಮಾಡುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ, ದೆಹಲಿಯ ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋಟ್ ಟರ್ಮಿನಲ್ 3...
Date : Monday, 13-01-2020
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ರಾಷ್ಟ್ರೀಯ ಉಪ್ರಕಮಗಳಲ್ಲಿ ಮೇಕ್ ಇನ್ ಇಂಡಿಯಾ ಕೂಡ ಒಂದು. ಭಾರತವನ್ನು ಉತ್ಪಾದನಾ ವಲಯದ ಹಬ್ ಆಗಿ ಪರಿವರ್ತಿಸುವುದು ಇದರ ಉದ್ದೇಶ. ಹೂಡಿಕೆಗೆ ಅನುಕೂಲವಾಗುವಂತೆ, ನಾವೀನ್ಯತೆಯನ್ನು ಉತ್ತೇಜಿಸಲು, ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು, ಬೌದ್ಧಿಕ ಆಸ್ತಿಯನ್ನು...
Date : Monday, 13-01-2020
ಭಾರತ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಬಲಿಷ್ಠ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ. ನಮ್ಮ ದೇಶದ ಸೇನಾಪಡೆಯೂ ಅತ್ಯಂತ ಬಲಿಷ್ಠವಾದುದು. ಮುಂಬರುವ ವರ್ಷಗಳಲ್ಲಿ ಭಾರತ ತನ್ನ ರಕ್ಷಣಾ ಬಜೆಟ್ ಅನ್ನು ಇನ್ನಷ್ಟು ಹೆಚ್ಚಳಗೊಳಿಸುವ ನಿರೀಕ್ಷೆ ಇದೆ. ವಿಶ್ವದ ಶಕ್ತಿಶಾಲಿ ವಾಯುಸೇನೆಗಳಲ್ಲಿ ಒಂದಾಗಿರುವ ಭಾರತೀಯ...
Date : Saturday, 11-01-2020
ಕಳೆದ ವಾರ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತನ್ನ ಅಧಿಕೃತ ಪೇಜ್ನಲ್ಲಿ ಭೂಲೋಕದ ಸ್ವರ್ಗ ಕಾಶ್ಮೀರದ ಬಗ್ಗೆ ಮನಮೋಹಕವಾದ ವೀಡಿಯೋವನ್ನು ಹರಿಬಿಟ್ಟಿತು. ಚಳಿಗಾಲದ ಸಂದರ್ಭದಲ್ಲಿ ಅಲ್ಲಿನ ಸುಂದರ ಮನೋಜ್ಞ ದೃಶ್ಯ, ಅಲ್ಲಿನ ಜನಜೀವನದ ಮೇಲೆ ಈ ವೀಡಿಯೋ ಬೆಳಕು ಚೆಲ್ಲಿದೆ. ಎಂತವರಿಗೂ...
Date : Saturday, 11-01-2020
ಪ್ರತಿಪಕ್ಷಗಳು ಮತ್ತು ಎಡಪಂಥೀಯ ಕೂಟದ ನಕಲಿ ಬುದ್ಧಿಜೀವಿಗಳಿಗೆ ರಾಜಕೀಯ ಸ್ಟ್ರ್ಯಾಟಜಿಸ್ಟ್ಗಳ ಅವಶ್ಯಕತೆ ತುಂಬಾನೇ ಇದೆ. ಈ ಕೂಟದ ಅನೇಕ ಮೂರ್ಖರಿಗೆ ತಮ್ಮ ಸುಳ್ಳು ಅಭಿಯಾನಗಳು, ಸುಳ್ಳು ಪ್ರಚಾರಗಳು ಮತ್ತು ದಾರಿ ತಪ್ಪಿಸುವಂತಹ ಪ್ರತಿಭಟನೆಗಳು ಬಿಜೆಪಿಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬುದರ ಅರಿವಿಲ್ಲ. ಇವರುಗಳು ಪ್ರತಿಭಟನೆ ಬಿಜೆಪಿಗೆ ಲಾಭ ತಂದುಕೊಡುತ್ತಿದೆ...
Date : Friday, 10-01-2020
ಪ್ರಸ್ತುತ ನಮ್ಮ ದೇಶದ ಸುದ್ದಿ ಕೇಂದ್ರ ಎಂದರೆ ಅದು ಜೆಎನ್ಯು. ಒಂದು ಬಾರಿ ಶುಲ್ಕದ ವಿಚಾರದಲ್ಲಿ, ಇನ್ನೊಂದು ಬಾರಿ ಸಿಎಎ ವಿಚಾರಲ್ಲಿ, ಮತ್ತೊಂದು ಬಾರಿ ದೊಂಬಿಗಾಗಿ ಹೀಗೆ ಒಂದು ಮುಗಿದ ತಕ್ಷಣ ಮತ್ತೊಂದು ವಿಷಯಕ್ಕೆ ಈ ವಿಶ್ವವಿದ್ಯಾಲಯ ಸುದ್ದಿಯಾಗುತ್ತಲೇ ಇರುತ್ತದೆ. ಅದು...