News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವಸಂಸ್ಥೆ ಪರಿಸರದ ಗುಡ್‌ವಿಲ್ ಅಂಬಾಸಿಡರ್ ಆಗಿ ದಿಯಾ ಮಿರ್ಜಾ

ನವದೆಹಲಿ: ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ವಿಶ್ವಸಂಸ್ಥೆ ಪರಿಸರದ ಭಾರತ ಗುಡ್‌ವಿಲ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಪರಿಸರ ಸಂರಕ್ಷಣೆಗೆ ಅವರು ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ವಿಶ್ವಸಂಸ್ಥೆ ಅವರಿಗೆ ಈ ಗೌರವ ನೀಡಿದೆ. ಗುಡ್‌ವಿಲ್ ಅಂಬಾಸಿಡರ್ ಆಗಿ ಅವರು ಶುದ್ಧ ಗಾಳಿ,...

Read More

1.ರೂಪಾಯಿ ನೋಟಿಗೆ ನೂರರ ಸಂಭ್ರಮ

ನವದೆಹಲಿ: ಇಂದು 1.ರೂಪಾಯಿಗೆ ಒಂದು ಮಿಠಾಯಿ ಸಿಕ್ಕುವುದು ಕೂಡ ಕಷ್ಟ. ಆದರೂ 1 ರೂಪಾಯಿ ನೋಟು 100 ವರ್ಷಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಬ್ರಿಟಿಷರ ಕಾಲದಲ್ಲಿ ಹುಟ್ಟಿದ ಈ ನೋಟು ಎರಡು ವಿಶ್ವ ಯುದ್ಧಗಳ ಕಂಡು ಇಂದಿಗೂ ಜೀವಂತವಾಗಿದೆ. ಆದರೆ ಹಲವಾರು ರೂಪಗಳನ್ನು ಪಡೆದುಕೊಂಡಿದೆ. 1917ರ...

Read More

ರಷ್ಯಾ ಭಾರತದ ವಿಶ್ವಾಸಾರ್ಹ ಸ್ನೇಹಿತ: ರಾಜನಾಥ್ ಸಿಂಗ್

ನವದೆಹಲಿ: ಭಯೊತ್ಪಾದನೆ ಮತ್ತು ಮೂಲಭೂತೀಕರಣ ಜಗತ್ತು ಎದುರಿಸುತ್ತಿರುವ ಎರಡು ಅತೀದೊಡ್ಡ ಸವಾಲುಗಳು, ಈ ಅನಿಷ್ಠವನ್ನು ತೊಡೆದು ಹಾಕಲು ಭಾರತ ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಮಾಸ್ಕೋದಲ್ಲಿ ಹೇಳಿದ್ದಾರೆ. ಮಾಸ್ಕೋದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

ಮೊದಲ ಬಾರಿಗೆ ತನ್ನ ಲೈಬ್ರರಿಯಲ್ಲಿ ಮಹಿಳಾ ವಕೀಲೆಯ ಭಾವಚಿತ್ರ ಹಾಕುತ್ತಿದೆ ಸುಪ್ರೀಂ

ನವದೆಹಲಿ: ತನ್ನ 67 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಸರ್ವೋಚ್ಛ ನ್ಯಾಯಾಲಯ ತನ್ನ ಲೈಬ್ರೆರಿಯಲ್ಲಿ ಮಹಿಳಾ ವಕೀಲೆಯೊಬ್ಬರ ಭಾವಚಿತ್ರವನ್ನು ಹಾಕಲಿದೆ. ಮದರ್ ಆಫ್ ಪಿಐಎಲ್ ಎಂದೇ ಖ್ಯಾತರಾಗಿರುವ ವಕೀಲೆ ಕಪಿಲಾ ಹಿಂಗೋರಾಣಿ ಅವರ ಕಲರ್ ಫೋಟೋವನ್ನು ಸುಪ್ರೀಂಕೋಟ್ ತನ್ನ ಒಂದು ಲೈಬ್ರರಿಯಲ್ಲಿ...

Read More

ರೈಲಿನ ಸಮಯದ ನಿಖರ ಮಾಹಿತಿ ತಿಳಿಸಲು ಜಿಪಿಎಸ್ ವ್ಯವಸ್ಥೆ

ನವದೆಹಲಿ: ರೈಲು ಆಗಮನದ ನಿಖರ ಸಮಯವನ್ನು ಪ್ರಯಾಣಿಕರಿಗೆ ತಿಳಿಸಿಕೊಡುವ ಜಿಪಿಎಸ್ ಡಿವೈಸ್ ವ್ಯವಸ್ಥೆಯನ್ನು ರೈಲುಗಳಿಗೆ ಅಳವಡಿಸಲಾಗುತ್ತಿದೆ. ಲೊಕೊಮೊಟಿವ್‌ಗಳಿಗೆ ಜಿಪಿಎಸ್ ಡಿವೈಸ್‌ನ್ನು ಅಳವಡಿಸಲಾಗುತ್ತಿದ್ದು, ಇದರಿಂದ ರೈಲಿ ನಿಖರ ಸಮಯದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಸಿಗಲಿದೆ. ಮೊದಲ ಹಂತವಾಗಿ ಫೆಬ್ರವರಿ ಅಂತ್ಯದೊಳಗೆ ದೆಹಲಿ-ಹೌರಾ ಮತ್ತು...

Read More

ಅಜ್ಮಲ್ ಕಸಬ್ ವಿರುದ್ಧ ಸಾಕ್ಷಿ ನುಡಿದಾಕೆಯ ಸಹಾಯಕ್ಕೆ ಧಾವಿಸಿದ ಎನ್‌ಜಿಓ, ಸೈನಿಕ

ಮುಂಬಯಿ: 26/11ರ ಮುಂಬಯಿ ಸ್ಫೋಟದ ಪ್ರಮುಖ ಆರೋಪಿ ಹಾಗೂ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ನ್ಯಾಯಾಲಯದಲ್ಲಿ ಗುರುತು ಹಿಡಿದ ಅತೀ ಕಿರಿಯ ಸಾಕ್ಷಿದಾರ ಬಾಲಕಿ ದೇವಿಕಾ ನಟ್ವರ್‌ಲಾಲ್ ರೊಟವಾನ್‌ಗೆ ಈಗ 18 ವರ್ಷ. ಘಟನೆಯಲ್ಲಿ ದೇವಿಕಾ ಕಾಲಿಗೆ ಗುಂಡು ತಗಲಿತ್ತು. ಬಳಿಕ...

Read More

ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಪೀಳಿಗೆಯ ಶಿಕ್ಷಿತವಾಗುತ್ತದೆ: ಚಂದಾ ಕೊಚ್ಚರ್

ಹೈದರಾಬಾದ್: ಶೇ.40ರಷ್ಟು ಮಹಿಳಾ ನೇತೃತ್ವದ ಬ್ಯಾಂಕಿಂಗ್ ವಲಯವನ್ನು ಹೊಂದಿರುವ ದೇಶ ಭಾರತವನ್ನು ಹೊರತುಪಡಿಸಿ ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ ಎಂದು ಐಸಿಐಸಿಐ ಬ್ಯಾಂಕ್‌ನ ಸಿಇಓ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಚಂದಾ ಕೊಚ್ಚರ್ ಹೇಳಿದ್ದಾರೆ. ಗ್ಲೋಬಲ್ ಎಂಟರ್‌ಪ್ರೆನ್ಯೂರ್‌ಶಿಪ್ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ಬೆಲೆತೆರಲು ಸಿದ್ಧ: ಮೋದಿ

ನವದೆಹಲಿ: ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ತೊಲಗಿಸಲು ಸರ್ವ ಸನ್ನದ್ಧವಾಗಿದೆ, ಸರ್ಕಾರ ತೆಗೆದುಕೊಂಡು ನಿಯಮಗಳಿಗೆ ರಾಜಕೀಯವಾಗಿ ಬೆಲೆ ತೆರಲು ನಾನು ಸಿದ್ಧನಾಗಿದ್ದೇನೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ’15ನೇ ಹಿಂದೂಸ್ಥಾನ್ ಟೈಮ್ಸ್ ಲೀಡರ್‌ಶಿಪ್ ಸಮಿತ್‌ನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

ಮೊದಲ ಬಾರಿಗೆ 11 ಮಹಿಳಾ ನ್ಯಾಯಾಧೀಶರನ್ನು ಹೊಂದಲಿದೆ ಮದ್ರಾಸ್ ಹೈಕೋರ್ಟ್

ಚೆನ್ನೈ: ಮದ್ರಾಸ್ ಹೈಕೋರ್ಟ್ ಶೀಘ್ರದಲ್ಲೇ 11 ಮಹಿಳಾ ನ್ಯಾಯಧೀಶರನ್ನು ಹೊಂದಲಿದೆ. ಇದರ 125 ವರ್ಷಗಳ ಇತಿಹಾಸದಲ್ಲೇ ಇಷ್ಟೊಂದು ಸಂಖ್ಯೆಯ ಮಹಿಳೆಯರು ನ್ಯಾಯಾಧೀಶರಾಗುತ್ತಿರುವುದು ಇದೇ ಮೊದಲು. ಮದ್ರಾಸ್ ಹೈಕೋರ್ಟ್‌ಗೆ ಆರು ನ್ಯಾಯಾಧೀಶರ ನೇಮಕದ ಬಗ್ಗೆ ಕೇಂದ್ರ ಸರ್ಕಾರ ನೋಟಿಫೈ ಮಾಡಿದೆ. ಇದರಲ್ಲಿ ನಾಲ್ಕು ಮಂದಿ...

Read More

ಕಾಶ್ಮೀರ, ಅರುಣಾಚಲ ಭಾರತದಿಂದ ಹೊರಕ್ಕೆ: ಪಶ್ಚಿಮಬಂಗಾಳದ ಭೂಪಟ ವಿವಾದ

ಕೋಲ್ಕತ್ತಾ: ಜಮ್ಮು ಕಾಶ್ಮೀರದ ಭಾಗ ಪಾಕ್‌ಗೆ ಸೇರಿದ್ದು, ಅರುಣಾಚಲದ ಭಾಗ ಚೀನಾಗೆ ಸೇರಿದ್ದು ಎಂದು ಬಿಂಬಿಸುವ ಭೂಪಟವೊಂದನ್ನು ಪಶ್ಚಿಮಬಂಗಾಳದ ಶಾಲಾ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಅಲ್ಲಿನ ಆಡಳಿತರೂಢ ತೃಣಮೂಲಕ ಕಾಂಗ್ರೆಸ್ ಪಕ್ಷದ ಶಿಕ್ಷಕರ ಮಂಡಳಿಯೇ ಈ ಎಡವಟ್ಟನ್ನು ಮಾಡಿದೆ. ಹಂಚಿರುವ ಭೂಪಟದ...

Read More

Recent News

Back To Top